ಬೆಂಗಳೂರು,ನ.1-
ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿರುವುದರ ಬೆನ್ನಲ್ಲೇ ವಕ್ಫ್ ಆಸ್ತಿಯನ್ನು
ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿ ಅಧಿಸೂಚನೆ ಹೊರಡಿಸಬೇಕು ಎಂದು
ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಈ ರೀತಿ ಘೋಷಣೆ ಮಾಡಿದ ಜಮೀನನ್ನು ಸಮಾಜ ಸೇವೆಗೆ ಬಳಸಲು ತುರ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ.ಇದರಿಂದ ಜಮೀನು ಮಾಲೀಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಒಂದು ಉದಾಹರಣೆಯನ್ನು ಉಲ್ಲೇಖಿಸುತ್ತೇನೆ, ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿರುವ ವಿರಕ್ತ ಮಠದ ಆಸ್ತಿಯನ್ನು 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಅವರು ದಾನ ಮಾಡಿದರು. ಆದರೆ ವಕ್‌್ಫ 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು, ಈಗ ವಕ್ಫ್ ಮಠದ ಒಂದು ಭಾಗವನ್ನು ತಮ್ಮದು ಎಂದು ಹೇಳಿಕೊಂಡಿದೆ, ಇದು ತರ್ಕಬದ್ಧವಲ್ಲದ ಮತ್ತು ಅನಿಯಂತ್ರಿತವಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ವಕ್ಫ್ ಭಾರತದಲ್ಲಿ ರಕ್ಷಣಾ ಮತ್ತು ರೈಲ್ವೇ ನಂತರ ಮೂರನೇ ಅತಿದೊಡ್ಡ ಭೂಮಾಲೀಕರಾಗಿದ್ದಾರೆ ಎಂದು ಹೇಳಿರುವ ಅವರು ವಕ್ಫ್ ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ ಈ ಆಸ್ತಿಯನ್ನು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ
ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ. ವಕ್ಫ್ ನ ಸ್ವತ್ತುಗಳನ್ನು ರಾಷ್ಟ್ರೀಕರಣಗೊಳಿಸುವುದರಿಂದ ಭಾರತದಲ್ಲಿ ಭೂಮಿಯ ಸಮಾನ ಹಂಚಿಕೆಗೆ ಸಹಾಯವಾಗುತ್ತದೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಭೂಮಿಯ ಕೇಂದ್ರೀಕರಣವನ್ನು ತಪ್ಪಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ವಿನಂತಿಸುತ್ತಿದ್ದೇನೆ. ಇದರಿಂದ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ಶಾಲೆಗಳು, ಕಾಲೇಜುಗಳು, ಕ್ರೀಡಾಂಗಣಗಳನ್ನು ನಿರ್ಮಿಸಲು ಉತ್ಪಾದಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ, ಇದರಿಂದ ಜನರು ಅದನ್ನು ಜಾತಿ ಮತ್ತು ಭೇದವಿಲ್ಲದೆ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.


8 ಪ್ರತಿಕ್ರಿಯೆಗಳು
mgm bet va online casino betmgm play betmgm AR
Step boldly into arenas of chance and strategy. In what is crown coins, esports betting adds modern twists. Bet on the future and win!
Discover why players love Sweet Bonanza: endless tumbles, scatters, and huge win potential. Free spins play sweet bonanza with bombs = massive multipliers. Dive in!
Power your play with buffalo brute force. buffalo gold collection features endless free spins, multipliers, and major payouts. Dominate!
Join Chumba Casino today and claim your free Sweeps Coins welcome bonus — chumba casino $1 for $60! Spin the reels on top slots and enjoy real prize potential every single day. Fun starts instantly — play now!
Deposit once. Keep winning stake crash for weeks thanks to rakeback + bonuses.
DraftKings slots Casino delivers massive rewards. Get 500 bonus spins after $5 + up to $1K in day-one credits. Your jackpot journey begins!
Proc platit vic? Generika za zlomek ceny – navstivte opravdovalekarna.cz
opravdovalekarna.cz