ಮಂಡ್ಯ : ಮಹಾಮಾರಿ ಕೊರೊನಾಗೆ ಮೊದಲ, ಎರಡನೆ ಮತ್ತು ಮೂರನೇ ಅಲೆಯ ಲ್ಲಿ ವಿಶ್ವದಲ್ಲಿ ಲಕ್ಷಾಂತರ ಜನ ರುಸಾವೀಗೀಡಾಗಿದ್ರು, ಅದ್ರಂತೆ ಮಂಡ್ಯ ಜಿಲ್ಲೆಯಲ್ಲೂ ಕೂಡ ಸಾಕಷ್ಟು ಸಾವು ನೋವುಗಳುಆಗಿತ್ತು.ಅದ ರ ನಡುವೆ ಇದೀಗ ನಾಲ್ಕನೆ ಅಲೆಯ ಭೀತಿ ಕೂಡ ಆವರಿಸಿದೆ.ಇದರ ನಡುವೆ ಮಂಡ್ಯದ ಶ್ರೀರಂಗಪ ಟ್ಟಣದಲ್ಲಿ ವಿಕಲಚೇತನ ವ್ಯಕ್ತಿ ಸೇರಿದಂತೆ ನಾಲ್ಕೈದು ಸಮಾನ ಮನಸ್ಕರ ತಂಡ ವೊಂದು ಈ ನಾಲ್ಕನೆ ಕೊರೊನಾ ಅಲೆಯಲ್ಲಿ ದೇಶದಲ್ಲಿ ಯಾವುದೇ ಸಾವು ನೋವು ಸಂಭವಿ ಸದಂತೆ ದೇಶದ ಜನರನ್ನು ಕಾಪಾಡುವಂತೆ ಸೋಂಕಿನ ಮಾರಮ್ಮ ದೇವಿಯ ಮೊರೆ ಹೋಗಿದ್ದಾರೆ.ಪಟ್ಟಣದ ಹೊರವಲಯದ ವೆಲ್ಲೆಸ್ಲಿ ಬಳಿ ಸುಂಕದ ಮಾರಿಯನ್ನು ಪ್ರತಿಷ್ಟಾಪಿಸಿ ಹಣ್ಣು ಕಾಯಿ ಇಟ್ಟು ಹೊಂಗೆ ಗಿಡದ ಎಲೆಯಿಂದ ಚಪ್ಪರ ಹಾಕಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಂಕ ದ ಮಾರಮ್ಮ ದೇವಿಗೆ ಕುರಿ ಬಲಿ ನೀಡಿ ತಂಪು ಮಾಡಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆನದಿಯಿಂದ ತಂದ ಕಲ್ಲಿನಿಂದ ಸುಂಕದ ಮಾರಿ ದೇವಿ ಪ್ರತಿಷ್ಪಾಪಿಸಿ ಪೂಜೆ ಸಲ್ಲಿಸಿದ್ದಲ್ಲದೆ ಜನರಿಗೆ ಮಾಂಸಹಾರ ಊಟ ಬಡಿಸಿದ್ದಾರೆ. ಈ ಹಿಂದೆಯೂ ಕೂಡ ಪಟ್ಟಣದ ಈ ಸಮಾನ ಮನಸ್ಕರರ ತಂಡ ಮೊದಲ, ಹಾಗು ಎರಡನೆ ಮತ್ತು ಮೂರನೇ ಅಲೆಯಲ್ಲಿ ಸುಂಕದ ಮಾರಿಯನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದ್ದ
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
