Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಎಚ್ಚರಿಕೆ ನಡೆ ಇಡುತ್ತಿರುವ ರಾಜ್ಯಪಾಲರು.
    Trending

    ಎಚ್ಚರಿಕೆ ನಡೆ ಇಡುತ್ತಿರುವ ರಾಜ್ಯಪಾಲರು.

    vartha chakraBy vartha chakraಆಗಷ್ಟ್ 7, 202428 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.6:
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಎಚ್ಚರಿಕೆಯ ನಡೆ ಇಡಲು ತೀರ್ಮಾನಿಸಿದ್ದಾರೆ.
    ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಶೋಕಾಸ್ ಜಾರಿಗೊಳಿಸಿರುವ ಅವರು ಇದೀಗ ಇದಕ್ಕೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ವಿವರಣೆಯ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.
    ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪ್ರತಿಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಎಚ್ಚರಿಕೆಯ ನಡೆ ಇಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
    ಕೇಂದ್ರ ಗೃಹ ಇಲಾಖೆಯ ಜೊತೆಗೆ ಸತತ ಸಮಾಲೋಚನೆ ನಡೆಸುತ್ತಿರುವ ರಾಜ್ಯಪಾಲರು ಪ್ರಕರಣದ ಕುರಿತಂತೆ ಹಲವು ಸುತ್ತಿನಲ್ಲಿ ಹಿರಿಯ ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ‌
    ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿರುವ ಶೋಕಾಸ್ ಹಿಂದೆ ಪಡೆಯಲು ಸಲಹೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಇದಕ್ಕೆ ಪೂರಕವಾದ ದಾಖಲೆಗಳೊಂದಿಗೆ ಸಂಪುಟ ಸಭೆಯ ನಿರ್ಧಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.
    ದೆಹಲಿಯಿಂದ ಹಿಂತಿರುಗಿದ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿಯನ್ನು ಪರಿಶೀಲಿಸಿದ್ದಾರೆ ಇದಲ್ಲದೆ ದೂರು ಸಲ್ಲಿಸಿರುವ ಅಬ್ರಹಾಂ ಅವರ ಕುರಿತಂತೆ ಕಾಂಗ್ರೆಸ್ ಪಕ್ಷ ಮತ್ತು ಮಂತ್ರಿಗಳು ನೀಡಿರುವ ವರದಿಯನ್ನು ಕೂಡ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ತಮ್ಮ ವಿರುದ್ಧ ಖಾಸಗಿ ದೂರು ಸಲ್ಲಿಸಲು ಮನವಿ ನೀಡಿರುವ ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್ ಎಂದು ಆರೋಪಿಸಿದ್ದರು ಇದರ ಬೆನ್ನಲ್ಲೇ ಈ ಹಿಂದೆ ರಾಜ್ಯಪಾಲರು ಅಬ್ರಹಾಂ ಅವರ ಕಾರ್ಯ ವೈಖರಿ ಕುರಿತಂತೆ ನೀಡಿದ್ದ ವರದಿಯೊಂದರ ಪ್ರತಿಯನ್ನು ಕಾಂಗ್ರೆಸ್ ನಾಯಕರು ಪ್ರದರ್ಶಿಸಿ ಇಂತಹ ವ್ಯಕ್ತಿಯ ದೂರಿನ ಬಗ್ಗೆ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದರು.
    ಇದರ ಬೆನ್ನಲ್ಲೇ ಮತ್ತೆ ರಾಜ್ಯಪಾಲರು ಅಬ್ರಹಾಂ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಅವರ ವಿರುದ್ಧ ಕೇಳಿ ಬಂದ ಆರೋಪ ಮತ್ತು ಅವರು ಮುಖ್ಯಮಂತ್ರಿಗಳ ವಿರುದ್ಧ ಸಲ್ಲಿಸಿರುವ ದೂರಿನ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
    ಈ ವೇಳೆ ಅಬ್ರಾಹಂ ಅವರು ತಾವು ದುರುದ್ದೇಶ ಪೂರ್ವಕವಾಗಿ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡುತ್ತಿಲ್ಲ ಅವರ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಮಾಡಿದ್ದೇನೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಅಡಕ ಮಾಡಿ ದೂರು ಸಲ್ಲಿಸಿದ್ದೇನೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
    ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ಅವರು
    ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ 1988ರ ಸೆಕ್ಷನ್‌ 7, 9, 11, 12, ಮತ್ತು 15ರಲ್ಲಿ ಹಾಗೂ ಭಾರತೀಯ ನ್ಯಾಯ ಸಂಹಿತ 2023ರಡಿ ಸೆಕ್ಷನ್‌ 59, 61, 62, 201, 227, 228, 229, 239, 314, 316(5), 318(1)(2)(3), 319, 322, 324 (1)(2)(3), 335, 336, 338 ಮತ್ತು 340ರಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಕೋರಿದ್ದೇನೆ ಎಂದು ತಿಳಿಸಿದರು.
    ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಎರಡನೇ ಶೋಕಾಸ್ ನೋಟಿಸ್ ನೀಡಿಲ್ಲ ನನ್ನ ವಿರುದ್ಧ ಅವರು ಮಾಡಲಾಗಿರುವ ಕೆಲವು ಆರೋಪಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಅವುಗಳೆಲ್ಲದರ ಬಗ್ಗೆ ವಿವರಣೆ ನೀಡಿದ್ದೇನೆ ತಾವು ಯಾವ ಕಾರಣಕ್ಕಾಗಿ ಮನವಿ ಸಲ್ಲಿಸಿದ್ದೇನೆ ಎಂಬ ಅಂಶವನ್ನು ರಾಜ್ಯಪಾಲರಿಗೆ ವಿವರಿಸಿದ್ದು ಅವರು ನನ್ನ ಉತ್ತರದ ಬಗ್ಗೆ ತೃಪ್ತಿ ಹೊಂದಿದ್ದಾರೆ ಅಲ್ಲದೆ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

    Bangalore Government Karnataka News Politics Trending Varthachakra ಕಾಂಗ್ರೆಸ್ ಕಾನೂನು ನ್ಯಾಯ ಮೈಸೂರು ರಾಜ್ಯಪಾಲ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
    Next Article ಸರ್ಕಾರದ ಉತ್ತರಕ್ಕೆ ರಾಜ್ಯಪಾಲರು ಸಮಾಧಾನ.?
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    28 ಪ್ರತಿಕ್ರಿಯೆಗಳು

    1. Bernieflife on ಮೇ 10, 2025 3:28 ಅಪರಾಹ್ನ

      Вам требуется лечение? лечение в хуньчуне из владивостока лечение хронических заболеваний, восстановление после операций, укрепление иммунитета. Включено всё — от клиники до трансфера и проживания.

      Reply
    2. MichaelSap on ಮೇ 11, 2025 10:47 ಅಪರಾಹ್ನ

      ноутбук леново цена купить ноутбук недорого

      Reply
    3. Tysonphymn on ಮೇ 11, 2025 11:21 ಅಪರಾಹ್ನ

      смартфон 8 цена купить смартфон цена

      Reply
    4. Angeltam on ಮೇ 14, 2025 2:20 ಅಪರಾಹ್ನ

      Create vivid images with Promptchan — a powerful neural network for generating art based on text description. Support for SFW and NSFW modes, style customization, quick creation of visual content.

      Reply
    5. Donaldhorry on ಮೇ 14, 2025 5:17 ಅಪರಾಹ್ನ

      Портал о недвижимости https://akadem-ekb.ru всё, что нужно знать о продаже, покупке и аренде жилья. Актуальные объявления, обзоры новостроек, советы экспертов, юридическая информация, ипотека, инвестиции. Помогаем выбрать квартиру или дом в любом городе.

      Reply
    6. KennethTax on ಮೇ 15, 2025 9:17 ಫೂರ್ವಾಹ್ನ

      цвет доставка букет невесты

      Reply
    7. ThomasGef on ಮೇ 18, 2025 7:05 ಫೂರ್ವಾಹ್ನ

      дипломная работа заказать диплом заказать

      Reply
    8. Marcussaura on ಮೇ 20, 2025 4:57 ಫೂರ್ವಾಹ್ನ

      сколько стоит написать реферат реферат заказать

      Reply
    9. RickyCoomy on ಮೇ 20, 2025 8:35 ಅಪರಾಹ್ನ

      аренда авто цена взять машину на прокат

      Reply
    10. Dwightbab on ಮೇ 25, 2025 1:19 ಫೂರ್ವಾಹ್ನ

      изготовить бейдж https://badge-moscow-na-zakaz.ru

      Reply
    11. Davidgrago on ಮೇ 25, 2025 3:58 ಫೂರ್ವಾಹ್ನ

      корпоративные значки на заказ изготовление металлических значков на заказ

      Reply
    12. pechat-nakleek on ಮೇ 27, 2025 3:05 ಫೂರ್ವಾಹ್ನ

      Изготовление и типография печать наклеек спб. Стикеры для бизнеса, сувениров, интерьера и упаковки. Печатаем тиражами от 1 штуки, любые материалы и формы. Качественно, недорого, с доставкой по СПб.

      Reply
    13. damski_komplekti_dbMa on ಜೂನ್ 2, 2025 9:50 ಅಪರಾಹ್ನ

      Стилен баланс между удобство и елегантност при дамските комплекти
      евтини дамски комплекти http://www.komplekti-za-jheni.com/ .

      Reply
    14. klining_slKi on ಜೂನ್ 4, 2025 2:14 ಫೂರ್ವಾಹ್ನ

      Переезд без пыли и грязи — закажите клининг перед сдачей квартиры
      клининг в москве https://www.kliningovaya-kompaniya0.ru/ .

      Reply
    15. o5q7f on ಜೂನ್ 5, 2025 12:34 ಅಪರಾಹ್ನ

      order cheap clomiphene no prescription cost of clomiphene price rx clomid can i get generic clomiphene without a prescription clomid uk buy can i buy cheap clomiphene tablets can i order generic clomid prices

      Reply
    16. arenda_yahty_sson on ಜೂನ್ 5, 2025 9:33 ಅಪರಾಹ್ನ

      Удобная аренда яхты в Сочи — найдите свой формат морского отдыха
      яхты в сочи яхты в сочи .

      Reply
    17. Travishef on ಜೂನ್ 6, 2025 2:06 ಫೂರ್ವಾಹ್ನ

      ¡Hola, competidores hábiles !
      Esto te permite probar juegos antes de apostar dinero real. Es ideal para conocer la dinГЎmica sin riesgo.
      Casino por fuera: ventajas de apostar en plataformas internacionales – http://casinofueradeespana.xyz/
      Los mГ©todos de verificaciГіn en estos sitios suelen ser mГ­nimos o nulos. No necesitas escanear tu DNI ni esperar dГ­as para ser aprobado. Es entrar, depositar y jugar al instante.
      ¡Que disfrutes de recompensas inigualables !

      Reply
    18. StevenFonse on ಜೂನ್ 8, 2025 4:07 ಅಪರಾಹ್ನ

      sitio web tavoq.es es tu aliado en el crecimiento profesional. Ofrecemos CVs personalizados, optimizacion ATS, cartas de presentacion, perfiles de LinkedIn, fotos profesionales con IA, preparacion para entrevistas y mas. Impulsa tu carrera con soluciones adaptadas a ti.

      Reply
    19. gagry_otdyh_veOa on ಜೂನ್ 8, 2025 4:45 ಅಪರಾಹ್ನ

      Лучшие пансионаты и частный сектор для отдыха в Гаграх
      гагры цены http://www.otdyh-gagry.ru .

      Reply
    20. full_hd_film_elKt on ಜೂನ್ 9, 2025 7:19 ಫೂರ್ವಾಹ್ನ

      Aksiyon, macera ve heyecan dolu full hd film koleksiyonu
      romulus türkçe dublaj izle https://filmizlehd.co .

      Reply
    21. cialis sale vancouver on ಜೂನ್ 9, 2025 9:12 ಫೂರ್ವಾಹ್ನ

      This website positively has all of the low-down and facts I needed to this thesis and didn’t know who to ask.

      Reply
    22. flagyl over the counter on ಜೂನ್ 11, 2025 3:28 ಫೂರ್ವಾಹ್ನ

      This website exceedingly has all of the low-down and facts I needed there this case and didn’t know who to ask.

      Reply
    23. dostavka_alkogolya_pjKn on ಜೂನ್ 11, 2025 5:07 ಅಪರಾಹ್ನ

      Доставка алкоголя на праздник — быстро, удобно и без головной боли
      где доставляют алкоголь на дом алкоголь круглосуточная доставка москва .

      Reply
    24. Patricknob on ಜೂನ್ 16, 2025 6:00 ಅಪರಾಹ್ನ

      ¡Hola, jugadores apasionados !
      Casino sin licencia en EspaГ±a 100% accesible – https://www.casinossinlicenciaespana.es/ casino online sin registro
      ¡Que experimentes premios asombrosos !

      Reply
    25. 2lzrl on ಜೂನ್ 18, 2025 11:30 ಫೂರ್ವಾಹ್ನ

      order inderal online – plavix 150mg ca oral methotrexate 2.5mg

      Reply
    26. tiu30 on ಜೂನ್ 21, 2025 9:12 ಫೂರ್ವಾಹ್ನ

      amoxil price – diovan price combivent 100 mcg without prescription

      Reply
    27. klining_moskva_qikr on ಜೂನ್ 22, 2025 3:15 ಅಪರಾಹ್ನ

      Клининг в Москве становится все более популярным. С учетом быстрой жизни в столице, многие москвичи стремятся облегчить свои бытовые обязанности.

      Услуги клининговых компаний включают в себя множество различных задач. Профессиональный клининг включает как стандартную уборку, так и глубокую очистку в зависимости от потребностей клиентов.

      При выборе компании, предоставляющей услуги клининга, стоит ознакомиться с ее отзывами и сроками работы. Профессиональный подход и соблюдение чистоты и порядка важно для обеспечения высокого качества услуг.

      В заключение, клининг в Москве – это удобное решение для занятых людей. Каждый может выбрать подходящую компанию, чтобы обеспечить себе чистоту и порядок в доме.
      клининговая компания в москве клининговая компания в москве .

      Reply
    28. s1p3u on ಜೂನ್ 23, 2025 12:20 ಅಪರಾಹ್ನ

      azithromycin cheap – order tindamax 300mg pills buy bystolic generic

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • WilliamRip ರಲ್ಲಿ ಹಾಲು ಮಾರಾಟ ದರ ಹೆಚ್ಚಳ
    • klining_moskva_cwmi ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • Williamreosy ರಲ್ಲಿ ಮುಡಾ ಅಕ್ರಮಕ್ಕೆ ಬಲಿಯಾದ ವಿಧಾನ ಮಂಡಲ ಕಲಾಪ.
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe