Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾಂಗ್ರೆಸ್- ಬಿಜೆಪಿ 50:50ಸಮಾವೇಶ..!
    Trending

    ಕಾಂಗ್ರೆಸ್- ಬಿಜೆಪಿ 50:50ಸಮಾವೇಶ..!

    vartha chakraBy vartha chakraಆಗಷ್ಟ್ 8, 202430 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮೈಸೂರು,ಆ.8:
    ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿರುವ ಎರಡು ರಾಜಕೀಯ ವಿದ್ಯಮಾನಗಳು ದೇಶದ ಗಮನ ಸೆಳೆಯುತ್ತಿವೆ
    ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದು ಶನಿವಾರ ಮೈಸೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆ ಅಂತ್ಯಗೊಳಿಸುತ್ತಿದ್ದಾರೆ
    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಯಾತ್ರೆ ಡೀತಿದ್ದು ನಡೆಸುತ್ತಿದ್ದು ನಾಳೆ ಮೈಸೂರಿನಲ್ಲಿ ಬೃಹತ್ ಸಮಾವೇಶ ಕನ್ನಡತಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಅಕ್ರಮಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ.
    ಎರಡು ದಿನದ ಅಂತರದಲ್ಲಿ ಎರಡು ಸಮಾವೇಶಗಳು ನಡೆಯುತ್ತಿರುವುದು ಕುತೂಹಲ ಮೂಡಿಸಿದೆ ಎರಡು ಸಮಾವೇಶಗಳು ಮೈಸೂರಿನ
    ಮಹಾರಾಜ ಕಾಲೇಜು ಮೈದಾನದ ಒಂದೇ ವೇದಿಕೆಯಲ್ಲಿ ನಡೆಯುತ್ತಿರುವುದು ಗಮನಾರ್ಹ.
    ಆಗಸ್ಟ್ 9ರಂದು ಕಾಂಗ್ರೆಸ್ ಜನಾಂದೋಲನ ಮತ್ತು ಆಗಸ್ಟ್ 10ರಂದು ‘ಮೈಸೂರು ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯುತ್ತಿರುವುದು, ಪೆಂಡಾಲ್‌ ಗುತ್ತಿಗೆ ಪಡೆದಿರುವವರ ಪೀಕಲಾಟಕ್ಕೆ ಕಾರಣವಾಗಿದೆ.
    ಈ ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಿ ಪೆಂಡಾಲ್‌ ಹಾಕಿಕೊಡುವಂತೆ ಕಾಂಗ್ರೆಸ್‌ನವರು ಶರೀಫ್ ಎಂಬ ಗುತ್ತಿಗೆದಾರರಿಗೆ ತಿಳಿಸಿದ್ದರು.
    ಇದಾದ ಬಳಿಕ ಬಿಜೆಪಿಯವರು ಅವರನ್ನು ಸಂಪರ್ಕಿಸಿ, ನಾವೂ ಮರುದಿನ ಅಲ್ಲೇ ಸಮಾವೇಶ ನಡೆಸುತ್ತೇವೆ; ಅದೇ ಪೆಂಡಾಲ್‌ ಹಾಗೂ ವೇದಿಕೆ ಬಿಟ್ಟುಕೊಡಿ’ ಎಂದು ಕೇಳಿಕೊಂಡಿದ್ದರು. ಇದರಿಂದ ಪೆಂಡಾಲ್ ಗುತ್ತಿಗೆದಾರ ಅತ್ಯಂತ ಸಂತೋಷಪಟ್ಟಿದ್ದರು ಕಾರಣ ಒಂದು ಬಾರಿ ಹಾಕಿದ ಪೆಂಡಾಲ್ ನಲ್ಲಿ ಎರಡು ಕಾರ್ಯಕ್ರಮ ನಡೆಯುತ್ತಿದ್ದು ಇಬ್ಬರೂ ಕೂಡ ಹಣ ನೀಡಲಿದ್ದಾರೆ ಹೀಗಾಗಿ ಇದರಿಂದ ತಮಗೆ ಕೊಂಚ ಹೆಚ್ಚಿನ ಪ್ರಮಾಣದ ಲಾಭ ಬರಲಿದೆ ಎಂದು ನಿರೀಕ್ಷಿಸಿದ್ದರು
    ಆದರೆ, ಈಗ ಎರಡೂ ಪಕ್ಷದವರು ಸಂಪೂರ್ಣ ವೆಚ್ಚ ಕೊಡಲು ನಿರಾಕರಿಸುತ್ತಿದ್ದಾರೆ. ಅವರ ಬಳಿಯೂ ಹಣ ಪಡೆದುಕೊಳ್ಳುತ್ತೀರಲ್ಲಾ, ನಾವೇಕೆ ಸಂಪೂರ್ಣ ವೆಚ್ಚ ಕೊಡಬೇಕು ಎಂದು ಎರಡು ಪಕ್ಷದವರೂ ಗುತ್ತಿಗೆದಾರರನ್ನು ಕೇಳುತ್ತಿದ್ದಾರೆ.
    ಒಟ್ಟಾರೆ ಪೆಂಡಾಲ್ ನಿರ್ಮಾಣಕ್ಕೆ ತಗುಲುವ ವೆಚ್ಚ, ಕುರ್ಚಿ ಧ್ವನಿ ಬರಬೇಕಾ ಎಲ್ಇಡಿ ಪರದೆ ಎಲ್ಲದಕ್ಕೂ ಒಟ್ಟಾರೆ ಮೊತ್ತ ನಿಗದಿಪಡಿಸಿ ಶೇಕಡ 50ರಷ್ಟು ನಮ್ಮಿಂದ ಪಡೆಯಿರಿ ಉಳಿದ ಐವತ್ತರಷ್ಟು ಅವರಿಂದ ಪಡೆಯಿರಿ ಎಂದು ಎರಡು ಪಕ್ಷಗಳ ಸಂಘಟಕರು ಹೇಳುತ್ತಿರುವುದರಿಂದ ಗುತ್ತಿಗೆದಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
    ಪೆಂಡಾಲ್‌ ಮಾತ್ರವೇ ಆಗಿದ್ದರೆ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆದರೆ, ಧ್ವನಿವರ್ಧಕಗಳು, ವಿದ್ಯುತ್‌ ದೀಪಗಳ ವ್ಯವಸ್ಥೆ, ಫ್ಯಾನ್‌ಗಳು, ಜನರೇಟರ್‌, ಎಲ್‌ಇಡಿ ಪರದೆಗಳು, ಎಲ್‌ಇಡಿ ಟಿವಿಗಳು ಮೊದಲಾದವುಗಳನ್ನು ನಾನು ಬೇರೆಯವರಿಂದ ಬಾಡಿಗೆಗೆ ಪಡೆದುಕೊಂಡಿದ್ದೇನೆ. ಅರ್ಧ ಬಾಡಿಗೆಗೆ ಅವರು ಒಪ್ಪುವುದಿಲ್ಲ. ಆದ್ದರಿಂದ ಗರಿಷ್ಠ ವೆಚ್ಚ ಭರಿಸುವಂತೆ ಎರಡೂ ಪಕ್ಷದವರಿಗೆ ಕೋರಿಕೊಂಡಿದ್ದೇನೆ, ಏನು ಮಾಡುತ್ತಾರೋ ನೋಡಬೇಕು ಎನ್ನುತ್ತಾರೆ ಗುತ್ತಿಗೆದಾರ

    Bangalore BJP Congress Government Karnataka News Politics Trending Varthachakra ಇಡಿ ಕನ್ನಡತಿ ಕಾಂಗ್ರೆಸ್ ಕಾನೂನು ಕಾಲೇಜು ಜೆಡಿಎಸ್ ನ್ಯಾಯ ಮೈಸೂರು ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಮತ್ತೊಂದು ಪಾದಯಾತ್ರೆಗೆ ಸಜ್ಜಾಗುತ್ತಿರುವ ಬಿಜೆಪಿ.
    Next Article ವಾಹನಗಳ ಮೇಲೆ ಲೇಸರ್ ಗನ್ ಕಣ್ಣು..
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    30 ಪ್ರತಿಕ್ರಿಯೆಗಳು

    1. 84ayx on ಜೂನ್ 5, 2025 7:33 ಫೂರ್ವಾಹ್ನ

      cost of clomid without prescription order generic clomiphene for sale order clomid without a prescription how can i get cheap clomiphene tablets rx clomiphene generic clomid pill where can i get generic clomid pill

      Reply
    2. buy generic cialis online canada on ಜೂನ್ 10, 2025 8:26 ಫೂರ್ವಾಹ್ನ

      More articles like this would frame the blogosphere richer.

      Reply
    3. RobertDuatt on ಜೂನ್ 16, 2025 7:35 ಫೂರ್ವಾಹ್ನ

      ¡Saludos, aventureros del riesgo !
      Casino sin licencia con promociones semanales – http://www.casinossinlicenciaenespana.es/ casinos sin licencia en espana
      ¡Que vivas momentos únicos !

      Reply
    4. RobertVew on ಜೂನ್ 16, 2025 8:10 ಫೂರ್ವಾಹ್ನ

      ¡Hola, apasionados del juego !
      Casino online extranjero sin verificar identidad – п»їhttps://casinoextranjerosespana.es/ casino online extranjero
      ¡Que disfrutes de asombrosas tiradas exitosas !

      Reply
    5. LewisKak on ಜೂನ್ 16, 2025 6:13 ಅಪರಾಹ್ನ

      ¡Saludos, descubridores de oportunidades !
      Casino online extranjero con tragaperras exclusivas – https://www.casinosextranjerosenespana.es/# casinosextranjerosenespana.es
      ¡Que vivas increíbles instantes inolvidables !

      Reply
    6. e0bbg on ಜೂನ್ 19, 2025 4:08 ಅಪರಾಹ್ನ

      inderal order – clopidogrel brand purchase methotrexate without prescription

      Reply
    7. Alfredmam on ಜೂನ್ 19, 2025 7:29 ಅಪರಾಹ್ನ

      ¡Hola, buscadores de fortuna !
      Casino online extranjero con interfaz intuitiva – https://www.casinoextranjero.es/ mejores casinos online extranjeros
      ¡Que vivas recompensas fascinantes !

      Reply
    8. fgpgm on ಜೂನ್ 22, 2025 11:58 ಫೂರ್ವಾಹ್ನ

      order amoxicillin without prescription – buy valsartan without prescription order combivent 100 mcg sale

      Reply
    9. WilliamRip on ಜೂನ್ 23, 2025 6:03 ಅಪರಾಹ್ನ

      ¡Saludos, fanáticos del azar !
      Mejores casinos online extranjeros con soporte rГЎpido – https://casinoextranjerosdeespana.es/# п»їcasinos online extranjeros
      ¡Que experimentes maravillosas botes extraordinarios!

      Reply
    10. 8pa2q on ಜೂನ್ 24, 2025 2:56 ಅಪರಾಹ್ನ

      azithromycin ca – purchase zithromax generic bystolic 20mg us

      Reply
    11. RaymondCoods on ಜೂನ್ 25, 2025 4:06 ಅಪರಾಹ್ನ

      ¡Hola, estrategas del azar !
      Casinos online sin licencia con opciones multicripto – http://casinosinlicenciaespana.xyz/ casino sin licencia espaГ±a
      ¡Que vivas increíbles victorias memorables !

      Reply
    12. hrwtm on ಜೂನ್ 28, 2025 12:11 ಫೂರ್ವಾಹ್ನ

      esomeprazole sale – anexa mate esomeprazole where to buy

      Reply
    13. Matthewbig on ಜೂನ್ 28, 2025 9:09 ಅಪರಾಹ್ನ

      ¡Saludos, buscadores de fortuna escondida !
      Casino sin licencia con opciones de retiro seguras – http://audio-factory.es/ casinos sin licencia en EspaГ±ola
      ¡Que disfrutes de asombrosas premios extraordinarios !

      Reply
    14. JeffreyUncek on ಜುಲೈ 1, 2025 1:57 ಫೂರ್ವಾಹ್ನ

      ¡Saludos, apostadores expertos !
      Casino online sin licencia sin condiciones ocultas – https://www.emausong.es/ casinos sin licencia en EspaГ±ola
      ¡Que disfrutes de increíbles instantes memorables !

      Reply
    15. jlpk8 on ಜುಲೈ 1, 2025 7:26 ಫೂರ್ವಾಹ್ನ

      mobic 7.5mg without prescription – https://moboxsin.com/ cheap meloxicam 7.5mg

      Reply
    16. Michaellarse on ಜುಲೈ 2, 2025 1:02 ಅಪರಾಹ್ನ

      ¡Saludos, estrategas del juego !
      Mejores casinos con bono de bienvenida en EspaГ±a – http://bono.sindepositoespana.guru/# bonos bienvenida casino
      ¡Que disfrutes de asombrosas momentos irrepetibles !

      Reply
    17. Stevendeele on ಜುಲೈ 2, 2025 7:25 ಅಪರಾಹ್ನ

      Greetings, explorers of unique punchlines !
      Jokes for adults clean but hilarious – п»їhttps://jokesforadults.guru/ best jokes for adults
      May you enjoy incredible surprising gags!

      Reply
    18. 7l2d5 on ಜುಲೈ 3, 2025 2:39 ಫೂರ್ವಾಹ್ನ

      buy generic deltasone 10mg – https://apreplson.com/ deltasone sale

      Reply
    19. zghm4 on ಜುಲೈ 5, 2025 2:42 ಅಪರಾಹ್ನ

      amoxicillin online order – combamoxi order amoxil without prescription

      Reply
    20. Gilbertpoxia on ಜುಲೈ 6, 2025 1:25 ಫೂರ್ವಾಹ್ನ

      Hello caretakers of spotless surroundings !
      For multi-room setups, the best air purifiers for smokers offer full coverage and automatic control. They sense pollution levels and respond instantly. Investing in the best air purifiers for smokers makes a noticeable difference.
      Install a dedicated air filter for smoke in rooms where smoke gathers frequently. It quickly absorbs particles and leaves behind clean, fresh air.best air purifiers for smokersAn air filter for smoke is essential for any smoking household.
      Air purifier smoking area with sleek design – п»їhttps://www.youtube.com/watch?v=fJrxQEd44JM
      May you delight in extraordinary healthy spaces !

      Reply
    21. e5ecl on ಜುಲೈ 10, 2025 2:47 ಫೂರ್ವಾಹ್ನ

      order diflucan generic – https://gpdifluca.com/# order forcan generic

      Reply
    22. upolr on ಜುಲೈ 11, 2025 3:59 ಅಪರಾಹ್ನ

      buy cenforce generic – cenforce rs cenforce 100mg brand

      Reply
    23. Kerryamect on ಜುಲೈ 11, 2025 4:05 ಅಪರಾಹ್ನ

      Greetings, cheer chasers !
      That one joke for adults only is often the highlight of the night. It becomes a moment. Everyone remembers who told it.
      jokes for adults clean is always a reliable source of laughter in every situation. funny adult jokes They lighten even the dullest conversations. You’ll be glad you remembered it.
      Top Rated adult joke for Mature Laughs – п»їhttps://adultjokesclean.guru/ п»їadult jokes clean
      May you enjoy incredible unforgettable chuckles !

      Reply
    24. deoj7 on ಜುಲೈ 14, 2025 5:41 ಅಪರಾಹ್ನ

      us cialis online pharmacy – order generic cialis online how long does cialis last in your system

      Reply
    25. Connietaups on ಜುಲೈ 16, 2025 1:30 ಫೂರ್ವಾಹ್ನ

      zantac order online – purchase zantac zantac 150mg for sale

      Reply
    26. 9pyp2 on ಜುಲೈ 16, 2025 10:22 ಅಪರಾಹ್ನ

      sildenafil citrate ip 100 mg – want buy cheap viagra can you buy viagra cvs

      Reply
    27. yd95z on ಜುಲೈ 18, 2025 9:11 ಅಪರಾಹ್ನ

      The sagacity in this piece is exceptional. prednisone and ulcerative colitis

      Reply
    28. Connietaups on ಜುಲೈ 18, 2025 9:41 ಅಪರಾಹ್ನ

      I’ll certainly carry back to review more. https://gnolvade.com/

      Reply
    29. i0qcr on ಜುಲೈ 21, 2025 9:32 ಅಪರಾಹ್ನ

      With thanks. Loads of erudition! on this site

      Reply
    30. y7fil on ಜುಲೈ 24, 2025 12:47 ಅಪರಾಹ್ನ

      The reconditeness in this tune is exceptional. https://aranitidine.com/fr/en_france_xenical/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ralphhow ರಲ್ಲಿ ರಶ್ಮಿಕಾ – ವಿಜಯ್ ದೇವರಕೊಂಡ ಇನ್ನು ದೂರ ದೂರ? | Rashmika Mandanna | Vijay Devarakonda
    • Jamesfluts ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • Briancaugs ರಲ್ಲಿ ನೇಕಾರ ಅಭಿವೃದ್ಧಿ ನಿಗಮ ಬೇಕು
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe