Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದರ್ಶನ್ ಗೆ ಜೈಲಿನಲ್ಲಿ ಬಿರಿಯಾನಿ ಊಟ.
    Trending

    ದರ್ಶನ್ ಗೆ ಜೈಲಿನಲ್ಲಿ ಬಿರಿಯಾನಿ ಊಟ.

    vartha chakraBy vartha chakraಆಗಷ್ಟ್ 26, 202422 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು
    ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಕನ್ನಡ ಚಿತ್ರರಂಗದ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ.
    ವಿಚಾರಣಾದೀನ ಖೈದಿಯಾಗಿರುವ ದರ್ಶನ್ ಭೋಜನ ಪ್ರಿಯ. ಅದರಲ್ಲೂ ಮಾಂಸಾಹಾರ ಅಚ್ಚುಮೆಚ್ಚು. ಆದರೆ ಜೈಲಿನ ಮ್ಯಾನುಯಲ್ ಪ್ರಕಾರ ನಿರ್ದಿಷ್ಟ ಪಡಿಸಿದ ದಿನ ಮಾತ್ರ ತಿನ್ನಲು ಇವರಿಗೆ ಮಾಂಸಾಹಾರ ನೀಡಲಾಗುತ್ತದೆ.
    ಆದರೆ ದರ್ಶನ್ ಕಥೆ ಇಲ್ಲಿ ಬೇರೆಯದೇ ಆಗಿದೆ. ರೌಡಿಶೀಟರ್ ಒಬ್ಬ ತಮ್ಮ ಆಪ್ತರ ಮೂಲಕ ಬನಶಂಕರಿಯ ಪ್ರಸಿದ್ಧ ಶಿವಾಜಿ ಮಿಲಿಟರಿ ಹೋಟೆಲ್ ನಿಂದ ದರ್ಶನ್ ಗೆ ಮಾಂಸಾಹಾರ ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಬಿರಿಯಾನಿ ಜೊತೆಗೆ ಬಗೆ ಬಗೆಯ ಖಾದ್ಯಗಳನ್ನು ಸಮಯಕ್ಕೆ ಸರಿಯಾಗಿ ದರ್ಶನ್ ಗೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
    ದರ್ಶನ್ ಜೈಲಿನ ಬ್ಯಾರಕ್ ಹೊರಗಡೆ ತನ್ನ ಆಪ್ತರೊಂದಿಗೆ ಕುರ್ಚಿ ಯ ಮೇಲೆ ಕುಳಿತು ಕಾಫಿ ಹೀರುತ್ತಾ ಸಿಗರೇಟ್ ಫೋಟೋ ಬಹಿರಂಗವಾದ ಬೆನ್ನಲ್ಲೇ ಆಂತರಿಕ ತನಿಖೆಗೆ ಆದೇಶಿಸಿದ್ದು ಈ ವೇಳೆ ಕಾಫಿ ಸಿಗರೇಟ್ ಮಾತ್ರವಲ್ಲ ಮಾಂಸಾಹಾರ ಸೇರಿದಂತೆ ಹಲವಾರು ವಸ್ತುಗಳು ದರ್ಶನ್ ಮತ್ತು ಅವರ ಆಪ್ತರಿಗೆ ಲಭ್ಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
    ಈ ಮಾಹಿತಿ ಪಡೆದುಕೊಂಡು ಕೆಂಡಾಮಂಡಲರಾಗಿರುವ ಗೃಹ ಸಚಿವ ಪರಮೇಶ್ವರ್ ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಂಬಂಧ ಪಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಬಂದಿಖಾನೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಆದೇಶಿಸಿದ್ದಾರೆ.

    Bangalore crime Government Karnataka News Politics Trending Varthachakra ಚಿತ್ರದುರ್ಗ ದರ್ಶನ್
    Share. Facebook Twitter Pinterest LinkedIn Tumblr Email WhatsApp
    Previous Articleಮನೆಗೆ ಬರುತ್ತಿರುವ ಎಸ್ಎಂ ಕೃಷ್ಣ.
    Next Article ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?
    vartha chakra
    • Website

    Related Posts

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಜುಲೈ 22, 2025

    ಪರಪ್ಪನ ಅಗ್ರಹಾರ ಜೈಲಿನಿಂದ ನೇಮಕಾತಿ

    ಜುಲೈ 17, 2025

    ಬೆಂಗಳೂರಲ್ಲಿ ಮನೆ ಮನೆಗೆ ಪೊಲೀಸ್

    ಜುಲೈ 17, 2025

    22 ಪ್ರತಿಕ್ರಿಯೆಗಳು

    1. KEPALASLOT on ಮೇ 14, 2025 11:59 ಅಪರಾಹ್ನ

      We are a group of volunteers and starting a new scheme in our community. Your web site offered us with valuable info to work on. You’ve done a formidable job and our entire community will be grateful to you. Try to Visit My Web Site :KEPALASLOT

      Reply
    2. s7vie on ಜೂನ್ 3, 2025 4:44 ಅಪರಾಹ್ನ

      clomid one fallopian tube can i purchase clomiphene without a prescription clomiphene generic name can i buy cheap clomiphene no prescription buy generic clomid without prescription cost of generic clomid without rx buying clomiphene without dr prescription

      Reply
    3. cialis discount card on ಜೂನ್ 9, 2025 10:32 ಅಪರಾಹ್ನ

      This website exceedingly has all of the low-down and facts I needed to this thesis and didn’t positive who to ask.

      Reply
    4. metronidazole for sale on ಜೂನ್ 11, 2025 4:48 ಅಪರಾಹ್ನ

      Good blog you be undergoing here.. It’s intricate to assign elevated status belles-lettres like yours these days. I truly comprehend individuals like you! Go through mindfulness!!

      Reply
    5. igi9q on ಜೂನ್ 19, 2025 3:39 ಫೂರ್ವಾಹ್ನ

      how to get inderal without a prescription – purchase inderal generic order methotrexate 10mg generic

      Reply
    6. imi8z on ಜೂನ್ 22, 2025 12:35 ಫೂರ್ವಾಹ್ನ

      amoxicillin online order – purchase amoxil generic buy ipratropium 100 mcg pills

      Reply
    7. ygvud on ಜೂನ್ 24, 2025 3:35 ಫೂರ್ವಾಹ್ನ

      azithromycin 250mg us – buy tinidazole 500mg online nebivolol 5mg canada

      Reply
    8. u9k7w on ಜೂನ್ 25, 2025 11:53 ಅಪರಾಹ್ನ

      purchase augmentin online – https://atbioinfo.com/ buy acillin generic

      Reply
    9. 28wjz on ಜೂನ್ 27, 2025 4:05 ಅಪರಾಹ್ನ

      order nexium 20mg capsules – nexium to us esomeprazole 20mg tablet

      Reply
    10. 6x8w5 on ಜೂನ್ 29, 2025 1:32 ಫೂರ್ವಾಹ್ನ

      coumadin 2mg pills – blood thinner cozaar us

      Reply
    11. dxu2c on ಜೂನ್ 30, 2025 11:15 ಅಪರಾಹ್ನ

      cheap mobic 7.5mg – https://moboxsin.com/ buy generic mobic online

      Reply
    12. 3cvlc on ಜುಲೈ 3, 2025 10:59 ಅಪರಾಹ್ನ

      mens erection pills – https://fastedtotake.com/ buying ed pills online

      Reply
    13. zgsmb on ಜುಲೈ 10, 2025 11:20 ಫೂರ್ವಾಹ್ನ

      buy forcan pills for sale – on this site buy diflucan without prescription

      Reply
    14. l9m4w on ಜುಲೈ 11, 2025 11:57 ಅಪರಾಹ್ನ

      buy cenforce pills for sale – cenforce 50mg uk purchase cenforce for sale

      Reply
    15. i6gd1 on ಜುಲೈ 15, 2025 7:09 ಫೂರ್ವಾಹ್ನ

      cialis as generic – https://strongtadafl.com/ cialis dapoxetine overnight shipment

      Reply
    16. Connietaups on ಜುಲೈ 15, 2025 1:13 ಅಪರಾಹ್ನ

      zantac 300mg tablet – buy ranitidine pills for sale buy zantac 150mg generic

      Reply
    17. 0xjby on ಜುಲೈ 17, 2025 11:37 ಫೂರ್ವಾಹ್ನ

      order viagra mexico – https://strongvpls.com/# viagra sale high street

      Reply
    18. Connietaups on ಜುಲೈ 18, 2025 1:06 ಫೂರ್ವಾಹ್ನ

      The thoroughness in this piece is noteworthy. clomid sin receta

      Reply
    19. y7cxi on ಜುಲೈ 19, 2025 12:25 ಅಪರಾಹ್ನ

      This is a topic which is virtually to my heart… Diverse thanks! Faithfully where can I notice the acquaintance details an eye to questions? prednisone for back pain

      Reply
    20. Connietaups on ಜುಲೈ 20, 2025 6:02 ಅಪರಾಹ್ನ

      This is a question which is in to my verve… Many thanks! Unerringly where can I notice the acquaintance details due to the fact that questions? https://ursxdol.com/ventolin-albuterol/

      Reply
    21. 6lhx6 on ಜುಲೈ 22, 2025 8:05 ಫೂರ್ವಾಹ್ನ

      I’ll certainly bring to skim more. https://prohnrg.com/product/orlistat-pills-di/

      Reply
    22. pjgwx on ಜುಲೈ 24, 2025 9:42 ಅಪರಾಹ್ನ

      This is the make of post I recoup helpful. https://aranitidine.com/fr/acheter-propecia-en-ligne/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts ರಲ್ಲಿ ಹಾಲು ಕದೀತಾರೆ ಹುಷಾರ್
    • Ralphhow ರಲ್ಲಿ ಮುಡಾ ಅಕ್ರಮಕ್ಕೆ ಬಲಿಯಾದ ವಿಧಾನ ಮಂಡಲ ಕಲಾಪ.
    • Ralphhow ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe