ಬೆಂಗಳೂರು
ಸರಕು ಸಾಗಾಣಿಕೆ ಸೇವೆ ಮತ್ತು ಮಾಧ್ಯಮ ಸಂಸ್ಥೆಗಳ ಮೂಲಕ ಇಡೀ ದೇಶದಲ್ಲಿ ವಿ ಆರ್ ಎಲ್ ಸಂಸ್ಥೆ ಹೆಸರುವಾಸಿಯಾಗಿದೆ. ಬಸ್ಸುಗಳು ಮತ್ತು ಸರಕು ಸಾಗಾಣಿಕೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಸೇವೆ ಎನ್ನುವುದು ಈ ಸಂಸ್ಥೆಗೆ ಇರುವ ಹೆಗ್ಗಳಿಕೆ.
ಇಂತಹ ಪ್ರತಿಷ್ಠಿತ ಸಂಸ್ಥೆ ಇದೀಗ ನಷ್ಟದಲ್ಲಿದೆಯಾ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವೆನಿಸುವಂತೆ ಕೆಲವು ವಿದ್ಯಮಾನಗಳು ಸಂಸ್ಥೆಯಲ್ಲಿ ನಡೆಯುತ್ತಿವೆ.
ಮೊನ್ನೆಯಷ್ಟೇ ಈ ಸಂಸ್ಥೆಗೆ ಸೇರಿದ ದಿಗ್ವಿಜಯ ವಾಹಿನಿಯನ್ನು ಮಾರಾಟ ಮಾಡಲಾಗಿತ್ತು ಇದೀಗ ಈ ಸಂಸ್ಥೆಯ ಮತ್ತೊಂದು ಗರಿಯಾದ ಓಂಕಾರ್ ಮಿನರಲ್ಸ್ ಅನ್ನು ಮಾರಾಟ ಮಾಡಲಾಗುತ್ತಿದೆ.
ಓಂಕಾರ್ ಹೆಸರಿನಲ್ಲಿ ಶುದ್ದೀಕರಿಸಿದ ಖನಿಜ ಲವಣ ಯುಕ್ತ ನೀರನ್ನು ಮಾರಾಟ ಮಾಡಲಾಗುತ್ತಿದೆ. ವಾರ್ಷಿಕ ಸುಮಾರು 15 ಕೋಟಿ ವಹಿವಾಟು ನಡೆಸುತ್ತಿರುವ ಈ ಸಂಸ್ಥೆ ಎರಡು ಬಾಟ್ಲಿಂಗ್ ಘಟಕ ಹಾಗೂ 140 ವಿತರಕರನ್ನು ಹೊಂದಿದ್ದು ಇದೀಗ ನಿರ್ವಹಣೆಯ ಕಷ್ಟದ ಕಾರಣಕ್ಕೆ ಮಾರಾಟ ಮಾಡಲಾಗುತ್ತಿದೆ.
Previous Articleಬಿಜೆಪಿ ಪ್ರತಿಭಟನೆ ಯಾಕೆ ಗೊತ್ತಾ..
Next Article ಐವಾನ್ ಡಿಸೋಜಾ ವಿರುದ್ಧ ಕೆಂಗಣ್ಣು.
18 ಪ್ರತಿಕ್ರಿಯೆಗಳು
get generic clomid prices can i order cheap clomid without a prescription where buy clomiphene tablets can i order cheap clomid online how to get clomid price get generic clomid without rx cheap clomiphene for sale
This is the kind of writing I rightly appreciate.
This is the gentle of scribble literary works I truly appreciate.
buy zithromax 500mg without prescription – where can i buy azithromycin brand nebivolol 5mg
order esomeprazole generic – anexamate order generic nexium 40mg
order generic warfarin – https://coumamide.com/ order losartan online cheap
order generic meloxicam – moboxsin mobic 15mg brand
best ed pills at gnc – fast ed to take cheap erectile dysfunction pill
forcan medication – fluconazole 100mg cheap order forcan without prescription
purchase cenforce – https://cenforcers.com/# generic cenforce
maximpeptide tadalafil review – https://ciltadgn.com/# cheap cialis
no prescription female cialis – site difference between tadalafil and sildenafil
ranitidine order – https://aranitidine.com/# ranitidine 150mg usa
generic viagra 100 mg – site do you have to be 18 to buy viagra
More content pieces like this would create the интернет better. comprar kamagra en barcelona
I couldn’t hold back commenting. Adequately written! https://buyfastonl.com/azithromycin.html
Thanks an eye to sharing. It’s first quality. https://ursxdol.com/clomid-for-sale-50-mg/
This is the type of advise I recoup helpful. https://prohnrg.com/product/cytotec-online/