Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಾಲ್ವರು ಹೆಂಡಿರ ಮುದ್ದಿನ ಗಂಡ.
    Trending

    ನಾಲ್ವರು ಹೆಂಡಿರ ಮುದ್ದಿನ ಗಂಡ.

    vartha chakraBy vartha chakraಜೂನ್ 21, 202421 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ. 21- ನಾಲ್ಕನೇ ಪತ್ನಿಗೆ ನೀಡಲು ಮೂರನೇ ಪತ್ನಿಯ ಮನೆಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಸರ್ಕಾರಿ ನೌಕರನೊಬ್ಬ ಮಗನಿಂದಲೇ ಹಲ್ಲೆಗೊಳಗಾದ ಘಟನೆ ದೊಡ್ಡಬಿದರಕಲ್ಲು ಗ್ರಾಮದಲ್ಲಿ ನಡೆದಿದೆ.
    ದೊಡ್ಡಬಿದರಕಲ್ಲು ಗ್ರಾಮದ ಭೂಪ ಭಕ್ತವತ್ಸಲ ಎಂಬಾತ ಪದ್ಮಾವತಿ, ಸಾವಿತ್ರಿ, ನಾಗರತ್ನಮ್ಮ,ಕವಿತಾ ಸೇರಿ ಕ್ರಮವಾಗಿ ನಾಲ್ವರನ್ನು ವಿವಾಹವಾಗಿದ್ದಾನೆ.
    ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣಗಳನ್ನು ಕಳವು ಮಾಡಿ ನಾಲ್ಕನೇ ಪತ್ನಿ ಕವಿತಾಗೆ ಕೊಟ್ಟಿದ್ದು,ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್​ಗೆ ಗೊತ್ತಾಗಿದೆ.
    ಇದರಿಂದ ಆಕ್ರೋಶಗೊಂಡ ಜೀವನ್ ಕವಿತ ಮನೆಗೆ ತೆರಳಿ ಮಲಗಿದ್ದ ಭಕ್ತವತ್ಸಲ ಮೇಲೆ ದಾಳಿ ನಡೆಸಿದ್ದಾನೆ.
    ಪತ್ನಿಯರ ಫೈಟ್:
    ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ನಾಲ್ಕು ಮದುವೆಯಾಗಿರುವ ಭಕ್ತವತ್ಸಲ ಯಾರೊಬ್ಬರಿಗೂ ವಿಚ್ಛೇದನ ನೀಡಿಲ್ಲ, ನಾಲ್ವರು ಪತ್ನಿಯರಿಂದ ಆತನಿಗೆ 6 ಮಕ್ಕಳಿದ್ದಾರೆ.
    ಮೂರನೇ ಪತ್ನಿ ನಾಗರತ್ನಮ್ಮ ಹಾಗೇ ನಾಲ್ಕನೇ ಪತ್ನಿ ಪದ್ಮಾವತಿ ಇಬ್ಬರೂ ಕೂಡ ಪತಿ ನನಗೆ ಬೇಕು ಎಂದು ಪಟ್ಟುಹಿಡಿದಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Bangalore crime Karnataka News Trending Varthachakra ಅಪರಾಧ ಸುದ್ದಿ ಕಾನೂನು ಚಿನ್ನ ನ್ಯಾಯ ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಕಟ್ಟಪ್ಪಣೆ.
    Next Article ಗಾಂಧಿನಗರದಲ್ಲಿ ವಾಹನ ನಿಲುಗಡೆ ನಿಷೇಧ: ಡಿಸಿಎಂ ಡಿ.ಕೆ. ಶಿವಕುಮಾರ್*
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    21 ಪ್ರತಿಕ್ರಿಯೆಗಳು

    1. oi1wd on ಜೂನ್ 5, 2025 2:31 ಅಪರಾಹ್ನ

      generic clomiphene online where buy clomid price generic clomid walmart how to get clomid price where to buy generic clomiphene without prescription can i order cheap clomiphene without a prescription where to buy clomid pill

      Reply
    2. generic cialis wholesale on ಜೂನ್ 10, 2025 3:57 ಫೂರ್ವಾಹ್ನ

      More posts like this would prosper the blogosphere more useful.

      Reply
    3. flagyl and ciprofloxacin on ಜೂನ್ 11, 2025 10:19 ಅಪರಾಹ್ನ

      Thanks towards putting this up. It’s well done.

      Reply
    4. RobertVew on ಜೂನ್ 16, 2025 4:08 ಫೂರ್ವಾಹ್ನ

      ¡Hola, participantes del azar !
      Casinoextranjerosespana.es: apuesta sin documentos – п»їhttps://casinoextranjerosespana.es/ casinoextranjerosespana.es
      ¡Que disfrutes de asombrosas triunfos legendarios !

      Reply
    5. 1nx70 on ಜೂನ್ 19, 2025 10:32 ಫೂರ್ವಾಹ್ನ

      where can i buy inderal – order methotrexate 10mg online cheap buy methotrexate 2.5mg sale

      Reply
    6. d44r0 on ಜೂನ್ 22, 2025 6:46 ಫೂರ್ವಾಹ್ನ

      order amoxil generic – combivent uk combivent where to buy

      Reply
    7. 5prue on ಜೂನ್ 24, 2025 9:45 ಫೂರ್ವಾಹ್ನ

      buy zithromax 500mg sale – nebivolol 5mg generic buy bystolic 20mg without prescription

      Reply
    8. kzqwm on ಜೂನ್ 26, 2025 4:49 ಫೂರ್ವಾಹ್ನ

      purchase amoxiclav without prescription – https://atbioinfo.com/ buy ampicillin pill

      Reply
    9. bax7z on ಜೂನ್ 27, 2025 8:29 ಅಪರಾಹ್ನ

      buy esomeprazole pill – https://anexamate.com/ order nexium 40mg without prescription

      Reply
    10. o26pz on ಜೂನ್ 29, 2025 5:56 ಫೂರ್ವಾಹ್ನ

      medex online order – anticoagulant order cozaar 50mg generic

      Reply
    11. z9fhp on ಜುಲೈ 1, 2025 3:43 ಫೂರ್ವಾಹ್ನ

      buy meloxicam 7.5mg for sale – https://moboxsin.com/ cheap meloxicam

      Reply
    12. 2evck on ಜುಲೈ 4, 2025 3:03 ಫೂರ್ವಾಹ್ನ

      erection problems – https://fastedtotake.com/ erectile dysfunction medicines

      Reply
    13. 7oo8e on ಜುಲೈ 10, 2025 10:48 ಫೂರ್ವಾಹ್ನ

      order diflucan online cheap – https://gpdifluca.com/ order diflucan online

      Reply
    14. 7lfeq on ಜುಲೈ 11, 2025 11:28 ಅಪರಾಹ್ನ

      cenforce 50mg over the counter – https://cenforcers.com/# cenforce 100mg cost

      Reply
    15. gh172 on ಜುಲೈ 15, 2025 6:19 ಫೂರ್ವಾಹ್ನ

      where to get generic cialis without prescription – cialis dosage side effects where to buy cialis soft tabs

      Reply
    16. r69v6 on ಜುಲೈ 17, 2025 10:49 ಫೂರ್ವಾಹ್ನ

      purple viagra 100 – https://strongvpls.com/# viagra sale in australia

      Reply
    17. Connietaups on ಜುಲೈ 18, 2025 2:36 ಅಪರಾಹ್ನ

      Thanks on putting this up. It’s well done. https://gnolvade.com/

      Reply
    18. kqvoj on ಜುಲೈ 19, 2025 11:36 ಫೂರ್ವಾಹ್ನ

      I’ll certainly return to review more. order generic neurontin 600mg

      Reply
    19. Connietaups on ಜುಲೈ 21, 2025 12:07 ಫೂರ್ವಾಹ್ನ

      Proof blog you procure here.. It’s obdurate to espy strong worth belles-lettres like yours these days. I really respect individuals like you! Rent care!! web

      Reply
    20. 5knf2 on ಜುಲೈ 22, 2025 7:28 ಫೂರ್ವಾಹ್ನ

      The thoroughness in this piece is noteworthy. https://prohnrg.com/

      Reply
    21. s7cx9 on ಜುಲೈ 24, 2025 9:10 ಅಪರಾಹ್ನ

      I’ll certainly carry back to review more. on this site

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Briancaugs ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • okna_nuMl ರಲ್ಲಿ Alcoholಗೆ‌ Full‌ ಡಿಮಾಂಡ್
    • MatthewBup ರಲ್ಲಿ ಯತ್ನಾಳ್, ಸೋಮಣ್ಣನಿಗೆ ಹೈಕಮಾಂಡ್ ಬುಲಾವ್ | Yatnal
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe