ಬೆಂಗಳೂರು,ಅ.4-
ಒಂದಲ್ಲ ಒಂದು ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುದ್ದಿಯಾಗುತ್ತಿದೆ. ಜೈಲಿನಲ್ಲಿರುವ ಕುಖ್ಯಾತ ಕೈದಿಗಳ ಸುದ್ದಿ ಒಂದು ಕಡೆಯಾದರೆ ಇಲ್ಲಿನ ಸಿಬ್ಬಂದಿಯ ವಿರುದ್ಧ ಕೇಳಿ ಬರುವ ಆರೋಪಗಳು ಮತ್ತೊಂದು ಕಡೆ ಇದರ ಜೊತೆಯಲ್ಲಿ ಕೈದಿಗಳಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕೂಡ ಸಿಗುತ್ತದೆ ಎನ್ನುವ ಆರೋಪಗಳಿವೆ.
ಇವುಗಳಿಗೆ ಪೂರಕವೆಂಬಂತೆ ಇದೀಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ರೌಡಿ ಗುಬ್ಬಚ್ಚಿ ಸೀನ ಕೇಕ್ ಕಟ್ ಮಾಡಿ ಹುಟ್ಟುಹಬ್ಬದ ಪಾರ್ಟಿ ಮಾಡಿರುವ ಘಟನೆ ನಡೆದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಖ್ಯಾತ ರೌಡಿ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬದ ಪಾರ್ಟಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೇಬಿನ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಗುಬ್ಬಚ್ಚಿ ಸೀನಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿ ಗುಬ್ಬಚ್ಚಿ ಸೀನಾ
ಮೊಬೈಲ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮದ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಜೈಲು ಅಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ
Previous Articleಮತಗಳ್ಳತನದ ವಿರುದ್ಧ ಹೋರಾಟಕ್ಕೆ ಕರೆ.
Next Article ಜಾತಿ ಸಮೀಕ್ಷೆಯಲ್ಲಿ ಡಿಸಿಎಂ ಕೊಟ್ಟ ವಿವರ ಗೊತ್ತಾ.


30 ಪ್ರತಿಕ್ರಿಯೆಗಳು
casino deneme siteleri: casino siteleri
https://cassiteleri.buzz/# casino siteleri
vdcasino giris: vdcasino
vdcasino giris vdcasino
vdcasino giriş vdcasino
https://cassiteleri.top/# lisanslı casino siteleri
https://vdcasino1st.online/# vdcasino giriş
vdcasino resmi vdcasino
casino siteleri: lisanslı casino siteleri
deneme bonusu veren casino siteleri: deneme bonusu veren casino siteleri
https://vdcasino1st.blog/# vdcasino resmi
lisanslı casino siteleri casino siteleri
https://cassiteleri.top/# deneme bonusu veren casino siteleri
https://vdcasino1st.blog/# vdcasino güncel giriş
Betano Casino https://betanogame.org/es/ – hogar de jackpots masivos. Reclama tu bono de bienvenida de €500 hoy y explora miles de tГtulos emocionantes. Casino en vivo, apuestas deportivas y mГЎs te esperan. ConviГ©rtete en leyenda con cada apuesta.
vdcasino giriş vdcasino
vdcasino resmi giriş vdcasino
https://cassiteleri.top/# deneme bonusu veren casino siteleri
https://cassiteleri.top/# güvenilir casino siteleri
vdcasino giriş vdcasino
lisanslı casino siteleri güvenilir casino siteleri
casino siteleri: lisanslı casino siteleri
https://cassiteleri.top/# lisanslı casino siteleri
https://mostbetpl.top/# mostbet giris
mostbet giriş: mostbet
mostbet güncel adres mostbet
mostbet: mostbet
mostbet resmi giriş: mostbet
mostbet güncel adres: mostbet
mostbet kasyno: mostbet