ನವದೆಹಲಿ.
ಅತ್ಯಂತ ಕಡಿಮೆ ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಬಿಯರ್ ಬಹುತೇಕರಿಗೆ ಅಚ್ಚುಮೆಚ್ಚಿನ ಪೇಯವಾಗಿದೆ.
ಅದರಲ್ಲೂ ಮಹಾನಗರ ಬೆಂಗಳೂರು ಸೇರಿದಂತೆ ಕೆಲವು ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಬಿಯರ್ ಸೇವಿಸುವವರ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದೆ ಲಿಂಗ ತಾರತಮ್ಯವಿಲ್ಲದೆ ವಯಸ್ಕರು ಅತ್ಯಂತ ಹೆಚ್ಚು ಇಷ್ಟಪಟ್ಟು ಬಿಯರ್ ಸೇವಿಸುತ್ತಾರೆ.
ಅದರಲ್ಲೂ ಬೇಸಿಗೆಯ ಸಮಯದಲ್ಲಿ ಇದರ ಸೇವನೆಯ ಪ್ರಮಾಣ ಹೆಚ್ಚಿನದ್ದಾಗಿರುತ್ತದೆ.ಈ ಪಾನೀಯದ ಬಗೆಗಿನ ಪ್ರೀತಿಯನ್ನು ಗಮನಿಸಿದ ಬ್ರೂವರಿಗಳು ಬಗೆಬಗೆಯ ಬಿಯರ್ ಗಳನ್ನು ಉತ್ಪಾದಿಸುತ್ತಿವೆ.ಆಲ್ಕೋಹಾಲ್ ರಹಿತ ಹಾಗೂ ಆಲ್ಕೋಹಾಲ್ ಸಹಿತ ಬಿಯರ್ ಗಳು ಗ್ರಾಹಕರನ್ನು ಆಕರ್ಷಿಸುತ್ತವೆ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ ದೇಶದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಆದಾಯ ಕೂಡಾ ತಂದುಕೊಡುತ್ತಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಬಿಯರ್ ಮಾರಾಟದಿಂದ ದೇಶದ ಬೊಕ್ಕಸಕ್ಕ ಬರೋಬ್ಬರಿ 93,234 ಕೋಟಿ ಕೊಡುಗೆ ನೀಡಿದೆ ಎಂದು ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ.ಈ ಪ್ರಮಾಣ ಒಟ್ಟು ಜಿಡಿಪಿಯ ಶೇ 0.3 ಎಂದು ಅಕ್ಸಫರ್ಡ್ ಎಕನಾಮಿಕ್ಸ್ ತಯಾರಿಸಿದ ವರದಿ ತಿಳಿಸಿದೆ
Previous Articleಸರ್ಕಾರಕ್ಕೆ ರಾಜ್ಯಪಾಲರ ತಪರಾಕಿ.
Next Article ಕಾವೇರಿಗೆ ಕನ್ನ ಹಾಕಿದ ಹ್ಯಾಕರ್ಸ್


1 ಟಿಪ್ಪಣಿ
Your arrival just made the odds sweat – https://www.techdirectory.io/gaming/sam-lie , Every loss was just the warm-up act .