ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಭೂಕಂಪ ಪೀಡಿತ Turkey ಯಲ್ಲಿ ‌ಮರಣ ಮೃದಂಗ- ಸಂತ್ರಸ್ತರಿಗೆ ನೆರವು
    ಅಂತಾರಾಷ್ಟ್ರೀಯ

    ಭೂಕಂಪ ಪೀಡಿತ Turkey ಯಲ್ಲಿ ‌ಮರಣ ಮೃದಂಗ- ಸಂತ್ರಸ್ತರಿಗೆ ನೆರವು

    vartha chakraBy vartha chakraಫೆಬ್ರವರಿ 7, 2023Updated:ಮಾರ್ಚ್ 20, 202319 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    Turkey,ಫೆ.7-

    Syria ದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 5,000 ಗಡಿ ದಾಟಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು ಅವರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. Turkey ಯ ಸ್ಥಳೀಯ ಕಾಲಮಾನದ ಪ್ರಕಾರ ನಿನ್ನೆ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿ ಕ್ಷಣ ಮಾತ್ರದಲ್ಲಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಅನೇಕರು ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ‘ತೀವ್ರ ದಟ್ಟ ಮಂಜಿನ ಹವಾಮಾನದಿಂದ ತುರ್ತು ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟಾಯಿತು’ ಎಂದ ಸ್ಥಳೀಯರು ಭೀಕರ ದೃಶ್ಯಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಭೂಕಂಪ ಪೀಡಿತ ರಾಷ್ಟ್ರಕ್ಕೆ ಜಗತ್ತಿನೆಲ್ಲೆಡೆಯಿಂದ ನೆರವು ಘೋಷಣೆಯಾಗಿದೆ. ಟರ್ಕಿಗೆ ಭಾರತ ಕೂಡ ಸಹಾಯಹಸ್ತ ಚಾಚಿದೆ. ‘ಟರ್ಕಿಗೆ ಅಗತ್ಯವಿರುವ ನೆರವು ನೀಡಲು ಭಾರತ ಸಿದ್ಧ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವೆ ಗಂಟೆಗಳಲ್ಲೇ ವಾಯುಪಡೆ ವಿಮಾನಗಳು ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್‍ನ್ನು ಟರ್ಕಿಗೆ ಕೊಂಡೊಯ್ದವು.

    ಪುರುಷ ಮತ್ತು ಮಹಿಳಾ ಸಿಬ್ಬಂದಿ, ಹೆಚ್ಚು ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳ ಒಂದು ಶ್ರೇಣಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಹಾಯದ ಪ್ರಯತ್ನಗಳಿಗೆ ಅಗತ್ಯವಿರುವ ಇತರ ನಿರ್ಣಾಯಕ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (National Disaster Response Force – NDRF), ಶೋಧ ಮತ್ತು ಪಾರುಗಾಣಿಕಾ ತಂಡಗಳು (Search and rescue – SAR) ಟರ್ಕಿಗೆ ಪ್ರಯಾಣ ಬೆಳೆಸಿವೆ.

    ‘ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು (Dog Squad), ವೈದ್ಯಕೀಯ ಸರಬರಾಜುಗಳು, ಕೊರೆಯುವ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳ ಒಂದನೇ ಬ್ಯಾಚ್ ಟರ್ಕಿಗೆ ಹೊರಟಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (Ministry of External Affairs) ವಕ್ತಾರ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕನಿಷ್ಠ 5000 ಜನರ ಸಾವಿಗೆ ಕಾರಣವಾದ ಭೂಕಂಪದ ನಂತರದ ಪರಿಣಾಮಗಳನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    Verbattle
    Verbattle
    Verbattle
    #narendramodi international news m mi ministry-of-external-affairs modi narendra modi national natural-disasters NDRF SAR syria turkey turkey-syria-earthquake ನರೇಂದ್ರ ಮೋದಿ ಭೂಕಂಪ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಭ್ರಷ್ಟಾಚಾರ ಆರೋಪದಡಿ ವಶಪಡಿಸಿಕೊಂಡ ಹಣ ವಾಪಸ್ ಕೊಡಿ
    Next Article ಹೆಚ್ಚುತ್ತಿರುವ Cyber crime – ತನಿಖೆಗೆ ಸಿಬ್ಬಂದಿ ಇಲ್ಲ
    vartha chakra
    • Website

    Related Posts

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಮಾರ್ಚ್ 6, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026

    ಇಸ್ರೇಲ್-ಇರಾನ್ ಭೀಕರ ಸಂಘರ್ಷ: ಅಮೆರಿಕದ ಕ್ಷಿಪಣಿ ಮಳೆ ಹಾಗೂ ಇರಾನ್‌ನಿಂದ 2,000 ಡ್ರೋನ್‌ಗಳ ಪ್ರತಿದಾಳಿ

    ಮಾರ್ಚ್ 4, 2026

    19 ಪ್ರತಿಕ್ರಿಯೆಗಳು

    1. Qdlcmv on ಫೆಬ್ರವರಿ 14, 2026 10:46 ಅಪರಾಹ್ನ

      mc luck casino mcluck WI mcluck Maryland

      Reply
    2. Qdlcmv on ಫೆಬ್ರವರಿ 14, 2026 10:50 ಅಪರಾಹ್ನ

      mc luck casino mcluck WI mcluck Maryland

      Reply
    3. Qdlcmv on ಫೆಬ್ರವರಿ 14, 2026 10:53 ಅಪರಾಹ್ನ

      mc luck casino mcluck WI mcluck Maryland

      Reply
    4. Qdlcmv on ಫೆಬ್ರವರಿ 14, 2026 10:55 ಅಪರಾಹ್ನ

      mc luck casino mcluck WI mcluck Maryland

      Reply
    5. Qdlcmv on ಫೆಬ್ರವರಿ 14, 2026 10:56 ಅಪರಾಹ್ನ

      mc luck casino mcluck WI mcluck Maryland

      Reply
    6. Mcghcn on ಫೆಬ್ರವರಿ 17, 2026 6:56 ಫೂರ್ವಾಹ್ನ

      This hugely praised sweepstakes podium, wow vegas casino , brings legitimate casino thrills to your screen with no acquiring fated on heart gameplay. Boasting millions of players and strong bonuses, it’s a go-to choice after make sport, licit community gaming across most of the US.

      Reply
    7. Afomwr on ಫೆಬ್ರವರಿ 25, 2026 1:50 ಫೂರ್ವಾಹ್ನ

      Feel the thunder of the plains in every spin of this legendary game. buffalo aristocrat unleashes golden buffalo bonuses, endless free spins, and massive payouts for non-stop excitement. Start your stampede to fortune today!

      Reply
    8. Ngbbwj on ಫೆಬ್ರವರಿ 27, 2026 5:32 ಫೂರ್ವಾಹ್ನ

      Ready for non-stop slot action? Chumba Casino gives you free macumba to begin your winning journey. Real cash prizes are just spins away!

      Reply
    9. Ngbbwj on ಫೆಬ್ರವರಿ 27, 2026 5:35 ಫೂರ್ವಾಹ್ನ

      Ready for non-stop slot action? Chumba Casino gives you free macumba to begin your winning journey. Real cash prizes are just spins away!

      Reply
    10. Yzmfij on ಮಾರ್ಚ್ 1, 2026 12:14 ಅಪರಾಹ್ನ

      Stop reading. stake betting winning. Create your Stake account right now.

      Reply
    11. Yzmfij on ಮಾರ್ಚ್ 1, 2026 12:18 ಅಪರಾಹ್ನ

      Stop reading. stake betting winning. Create your Stake account right now.

      Reply
    12. Yzmfij on ಮಾರ್ಚ್ 1, 2026 12:20 ಅಪರಾಹ್ನ

      Stop reading. stake betting winning. Create your Stake account right now.

      Reply
    13. Yzmfij on ಮಾರ್ಚ್ 1, 2026 12:24 ಅಪರಾಹ್ನ

      Stop reading. stake betting winning. Create your Stake account right now.

      Reply
    14. Yzmfij on ಮಾರ್ಚ್ 1, 2026 12:27 ಅಪರಾಹ್ನ

      Stop reading. stake betting winning. Create your Stake account right now.

      Reply
    15. Cbbqke on ಮಾರ್ಚ್ 3, 2026 6:39 ಫೂರ್ವಾಹ್ನ

      Join DraftKings video poker Casino for epic value. Play $5 to unlock 500 spins on hot games plus up to $1K back if the first day dips. Win like never before!

      Reply
    16. Cbbqke on ಮಾರ್ಚ್ 3, 2026 6:43 ಫೂರ್ವಾಹ್ನ

      Join DraftKings video poker Casino for epic value. Play $5 to unlock 500 spins on hot games plus up to $1K back if the first day dips. Win like never before!

      Reply
    17. Jrbido on ಮಾರ್ಚ್ 5, 2026 9:02 ಅಪರಾಹ್ನ

      Chytry nakup leku = az 80 % uspora. Zacnete hned!
      https://opravdovalekarna.cz

      Reply
    18. Jrbido on ಮಾರ್ಚ್ 5, 2026 9:05 ಅಪರಾಹ್ನ

      Chytry nakup leku = az 80 % uspora. Zacnete hned!
      https://opravdovalekarna.cz

      Reply
    19. Jrbido on ಮಾರ್ಚ್ 5, 2026 9:07 ಅಪರಾಹ್ನ

      Chytry nakup leku = az 80 % uspora. Zacnete hned!
      https://opravdovalekarna.cz

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಜ್ಯ ಬಜೆಟ್-ಹೊಸ ದಾಖಲೆ

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Lfzglx ರಲ್ಲಿ ಮಂತ್ರಿ ಕೆ.ಎನ್.ರಾಜಣ್ಣ ಯಾಕೆ ಹೀಗೆ..?
    • Lpegkl ರಲ್ಲಿ ಅಸಮಾಧಾನ ನಿಜವಂತೆ ಆದರೆ ಸರ್ಕಾರ ಬೀಳಲ್ಲವಂತೆ.
    • Hgzfns ರಲ್ಲಿ ಅರಣ್ಯಾಧಿಕಾರಿಗಳಿಗೆ ಸಚಿವ ಖಂಡ್ರೆ ಕೊಟ್ಟ ಸೂಚನೆ | Eshwar Khandre
    Latest Kannada News

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಮಾರ್ಚ್ 6, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.