Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶತ್ರು ಭೈರವಿಯಾಗ ಮಾಡಿ ಗೆದ್ದಿಲ್ಲ.
    Trending

    ಶತ್ರು ಭೈರವಿಯಾಗ ಮಾಡಿ ಗೆದ್ದಿಲ್ಲ.

    vartha chakraBy vartha chakraಜೂನ್ 4, 202429 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.4:
    ಲೋಕಸಭೆ ಚುನಾವಣೆಯಲ್ಲಿ
    ಜನರ ಆಶೀರ್ವಾದ ಹಾಗೂ ಕಾರ್ಯಕರ್ತರ ಪ್ರಯತ್ನದಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆಯೇ ಹೊರತು, ಶತ್ರು ಭೈರವಿ ಯಾಗ ಮಾಡಿ ಅಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
    ಫಲಿತಾಂಶ ಹೊರ ಬಿದ್ದ ನಂತರ ಸಂಭ್ರಮಾಚರಣೆ
    ಮಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
    ನಾವು ಯಾವುದೇ ಕುರಿ, ಮೇಕೆ, ಎಮ್ಮೆ ಕಡಿದು ಗೆದ್ದಿಲ್ಲ. ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಹೇಳಿದರು
    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಸೋಲುವುದೂ ಅಷ್ಟೇ ಸತ್ಯ ಎಂದು ಮಂಡ್ಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಅವರ ಪ್ರಕಾರ ಸೂರ್ಯ ಹುಟ್ಟುತ್ತಾನೋ ಇಲ್ಲವೋ ನೋಡೋಣ ಎಂದು ಕುಟುಕಿದರು.
    ಮಂಡ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿ ಅಧಿಕಾರ ದುರುಪಯೋಗ ಮಾಡಿಕೊಂಡರು ಜನರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪ್ರೀತಿ, ವಿಶ್ವಾಸಕ್ಕೆ ಮನ್ನಣೆ ನೀಡಿದ್ದಾರೆ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಮಂಡ್ಯ ಯಾವತ್ತೂ ನನ್ನ ಕೈ ಬಿಡಲ್ಲ, ಬಿಡುವುದೂ ಇಲ್ಲ ಎಂದು ಕುಮಾರಸ್ವಾಮಿ ಅವರು ಭಾವುಕರಾಗಿ ಹೇಳಿದರು.
    ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಂಘಟಿತ ಶ್ರಮದಿಂದ ಅಲ್ಲಿಯೂ ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಜಯ ಗಳಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು.
    ಜನರು ನಮ್ಮನ್ನು ಆಶೀರ್ವದಿಸಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ನಾಡಿನ ಅಭಿವೃದ್ಧಿಗಾಗಿ ಮೋದಿ ಅವರ ಜತೆಗೂಡಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
    ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಜನರು ಮನ್ನಣೆ ನೀಡಿದ್ದಾರೆ. ಜೆಡಿಎಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರು, ಮುಖಂಡರು ಅವಿರತವಾಗಿ ಕೆಲಸ ಮಾಡಿದ್ದಾರೆ. ನಮ್ಮನ್ನು ಬೆಂಬಲಿಸಿದ ಮತದಾರರಿಗೆ ಹಾಗೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿಯವರು ಕಳೆದ ಎರಡೂವರೆ ತಿಂಗಳು ಶ್ರಮವಹಿಸಿ ಗೆಲುವಿಗೆ ಶ್ರಮಿಸಿದ್ದಾರೆ. ಇಡೀ ದೇಶವನ್ನು ಸುತ್ತಿದ್ದಾರೆ. ಎನ್ ಡಿಎ ಸಾಧನೆಯಲ್ಲಿ ಅವರ ಪಾತ್ರ ದೊಡ್ಡದು ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

    Bangalore Government Karnataka News Politics Trending Varthachakra ಕಾಂಗ್ರೆಸ್ ಕಾನೂನು ಚುನಾವಣೆ ಜೆಡಿಎಸ್ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
    Next Article ವಾಲ್ಮೀಕಿ ‌ಅಭಿವೃದ್ಧಿ ನಿಗಮ ಅಕ್ರಮ- SIT ಬಿಗಿ ಕುಣಿಕೆ.
    vartha chakra
    • Website

    Related Posts

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    29 ಪ್ರತಿಕ್ರಿಯೆಗಳು

    1. ps64n on ಜೂನ್ 6, 2025 5:03 ಅಪರಾಹ್ನ

      what is clomid medication cost cheap clomiphene for sale clomid generico clomiphene for low testosterone where buy clomiphene how much does clomid cost without insurance order generic clomiphene without rxРіРѕРІРѕСЂРёС‚:

      Reply
    2. can you cut cialis pills in half on ಜೂನ್ 10, 2025 6:13 ಫೂರ್ವಾಹ್ನ

      The thoroughness in this section is noteworthy.

      Reply
    3. Wilburhal on ಜೂನ್ 16, 2025 10:58 ಅಪರಾಹ್ನ

      ¡Saludos, descubridores de oportunidades !
      Casinos extranjeros con juegos para todos los gustos – https://www.casinosextranjerosenespana.es/ п»їcasinos online extranjeros
      ¡Que vivas increíbles jugadas excepcionales !

      Reply
    4. fx64g on ಜೂನ್ 19, 2025 1:25 ಅಪರಾಹ್ನ

      inderal buy online – order clopidogrel 75mg pills methotrexate without prescription

      Reply
    5. Raymondhek on ಜೂನ್ 19, 2025 1:40 ಅಪರಾಹ್ನ

      ¡Saludos, expertos en el azar !
      casino online extranjero con sorteos semanales – п»їhttps://casinosextranjero.es/ casinos extranjeros
      ¡Que vivas increíbles jackpots extraordinarios!

      Reply
    6. HaroldGam on ಜೂನ್ 19, 2025 9:46 ಅಪರಾಹ್ನ

      ¡Hola, fanáticos del riesgo !
      Casino online extranjero con programas de fidelidad – https://www.casinoextranjero.es/# casinos extranjeros
      ¡Que vivas premios extraordinarios !

      Reply
    7. Robertasson on ಜೂನ್ 21, 2025 8:32 ಅಪರಾಹ್ನ

      ¡Hola, jugadores expertos !
      Casino online extranjero con recarga por Bitcoin – https://www.casinosextranjerosdeespana.es/ casinosextranjerosdeespana.es
      ¡Que vivas increíbles jugadas espectaculares !

      Reply
    8. 9lwhm on ಜೂನ್ 22, 2025 9:25 ಫೂರ್ವಾಹ್ನ

      buy amoxil no prescription – cheap amoxicillin without prescription ipratropium for sale

      Reply
    9. CalvinOxync on ಜೂನ್ 23, 2025 11:33 ಫೂರ್ವಾಹ್ನ

      ¡Bienvenidos, amantes del riesgo !
      Casino por fuera con juegos con crupier en vivo – https://casinofueraespanol.xyz/# casinofueraespanol
      ¡Que vivas increíbles premios excepcionales !

      Reply
    10. Bobbyglupe on ಜೂನ್ 24, 2025 11:57 ಫೂರ್ವಾಹ್ನ

      ?Hola, amantes de la adrenalina !
      Juega en casinosonlinefueradeespanol.xyz desde cualquier lugar – п»їhttps://casinosonlinefueradeespanol.xyz/ casino por fuera
      ?Que disfrutes de asombrosas conquistas impresionantes !

      Reply
    11. KennethSOYNC on ಜೂನ್ 24, 2025 12:17 ಅಪರಾಹ್ನ

      ¡Saludos, amantes del entretenimiento y la adrenalina !
      Casinoextranjerosdeespana.es – Portal de apuestas legal – https://casinoextranjerosdeespana.es/# п»їcasinos online extranjeros
      ¡Que experimentes maravillosas momentos irrepetibles !

      Reply
    12. 1q451 on ಜೂನ್ 24, 2025 12:23 ಅಪರಾಹ್ನ

      buy azithromycin without prescription – bystolic 5mg drug nebivolol over the counter

      Reply
    13. 41brh on ಜೂನ್ 26, 2025 6:52 ಫೂರ್ವಾಹ್ನ

      purchase amoxiclav pill – https://atbioinfo.com/ buy generic ampicillin for sale

      Reply
    14. tl152 on ಜೂನ್ 27, 2025 10:22 ಅಪರಾಹ್ನ

      esomeprazole pill – https://anexamate.com/ purchase esomeprazole generic

      Reply
    15. chxsw on ಜೂನ್ 29, 2025 7:50 ಫೂರ್ವಾಹ್ನ

      coumadin us – coumamide buy hyzaar paypal

      Reply
    16. kcsf0 on ಜುಲೈ 1, 2025 5:36 ಫೂರ್ವಾಹ್ನ

      mobic 7.5mg usa – swelling order mobic 15mg generic

      Reply
    17. qtwi9 on ಜುಲೈ 4, 2025 4:47 ಫೂರ್ವಾಹ್ನ

      sexual dysfunction – https://fastedtotake.com/ sexual dysfunction

      Reply
    18. 6mqaj on ಜುಲೈ 10, 2025 7:01 ಅಪರಾಹ್ನ

      buy generic diflucan over the counter – https://gpdifluca.com/# cheap fluconazole 200mg

      Reply
    19. 2xwo8 on ಜುಲೈ 12, 2025 7:08 ಫೂರ್ವಾಹ್ನ

      cenforce 100mg price – cenforce for sale cenforce 50mg for sale

      Reply
    20. m22ou on ಜುಲೈ 13, 2025 4:58 ಅಪರಾಹ್ನ

      is tadalafil from india safe – https://ciltadgn.com/ tadalafil troche reviews

      Reply
    21. p42hk on ಜುಲೈ 15, 2025 7:28 ಅಪರಾಹ್ನ

      cialis las vegas – tadalafil liquid review sildenafil vs tadalafil which is better

      Reply
    22. 7imtr on ಜುಲೈ 17, 2025 11:43 ಅಪರಾಹ್ನ

      where can i buy female pink viagra in the u.k – https://strongvpls.com/ viagra sale high street

      Reply
    23. Connietaups on ಜುಲೈ 18, 2025 6:13 ಅಪರಾಹ್ನ

      Facts blog you procure here.. It’s hard to on great status article like yours these days. I honestly comprehend individuals like you! Go through vigilance!! neurontin 300 efectos secundarios

      Reply
    24. 3190x on ಜುಲೈ 20, 2025 1:37 ಫೂರ್ವಾಹ್ನ

      More articles like this would frame the blogosphere richer. buy zithromax 250mg

      Reply
    25. Connietaups on ಜುಲೈ 21, 2025 2:29 ಫೂರ್ವಾಹ್ನ

      With thanks. Loads of conception! https://ursxdol.com/furosemide-diuretic/

      Reply
    26. f31xp on ಜುಲೈ 22, 2025 5:42 ಅಪರಾಹ್ನ

      More content pieces like this would create the интернет better. prohnrg

      Reply
    27. Connietaups on ಆಗಷ್ಟ್ 18, 2025 11:16 ಫೂರ್ವಾಹ್ನ

      Greetings! Very serviceable par‘nesis within this article! It’s the petty changes which choice espy the largest changes. Thanks a lot quest of sharing! http://www.underworldralinwood.ca/forums/member.php?action=profile&uid=488146

      Reply
    28. Connietaups on ಆಗಷ್ಟ್ 23, 2025 2:53 ಫೂರ್ವಾಹ್ನ

      dapagliflozin 10mg sale – https://janozin.com/ forxiga cost

      Reply
    29. Connietaups on ಆಗಷ್ಟ್ 26, 2025 3:19 ಫೂರ್ವಾಹ್ನ

      xenical pill – https://asacostat.com/# buy orlistat 60mg generic

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಅರಣ್ಯ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಮಾಸ್ಟರ್ ಪ್ಲಾನ್ | Eshwar Khandre
    • Connietaups ರಲ್ಲಿ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ.
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    Latest Kannada News

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ವಿಮಾನಕ್ಕಿಂತಲೂ ಫಾಸ್ಟ್, ಗಂಟೆಗೆ 400 ಕಿಮೀ ಸ್ಪೀಡ್ ಟ್ರೈನ್
    Subscribe