ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಹೆಸರಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಬೇಕೆಂದು ಆಟಗಾರರು ತುದಿಗಾಲಲ್ಲಿ ನಿಂತಿರುತ್ತಾರೆ. ಐಪಿಎಲ್ ನಲ್ಲಿ ದೊರೆಯುವ ಹಣವೂ ಇದಕ್ಕೆ ಪ್ರಮುಖವಾದ ಕಾರಣವೂ ಒಂದು. ಆದರೆ ಐಪಿಎಲ್ ನಲ್ಲಿ ಸಿಕ್ಕ ಹಣದಿಂದಾಗಿ ನನ್ನ ಮತ್ತು ಮೈಕೆಲ್ ಕ್ಲಾರ್ಕ್ ನಡುವಿನ ಮುರಿದು ಬಿತ್ತು ಎಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ತಿಳಿಸಿದ್ದಾರೆ.
ಬ್ರೇಟ್ ಲೀ ಅವರ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ಆಂಡ್ರ್ಯೂ ಸೈಮಂಡ್ಸ್ ಅವರು ತಮ್ಮ ಮತ್ತು ಮೈಕೆಲ್ ಕ್ಲಾರ್ಕ್ ನಡುವಿನ ಸ್ನೇಹ ಹಳಸಿದ್ದು ಏಕೆ ಎಂಬುದನ್ನು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದ ಸೈಮಂಡ್ಸ್ ಮತ್ತು ಕ್ಲಾರ್ಕ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಆದರೆ 2008 ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗ ಸೈಮಂಡ್ಸ್ ರನ್ನು ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿಸಿತ್ತು. ಸೈಮಂಡ್ಸ್ 5.4 ಕೋಟಿ ಮೊತ್ತಕ್ಕೆ ಸೇಲ್ ಆಗಿದ್ದರು. ಇದು ವಿದೇಶಿ ಆಟಗಾರನಿಗೆ ದೊರೆತ ಅತಿ ಹೆಚ್ಚು ಮೊತ್ತವಾಗಿತ್ತು. ಆದರೆ ಆ ಟೂರ್ನಿಯಲ್ಲಿ ಮೈಕೆಲ್ ಕ್ಲಾರ್ಕ್ ಹರಾಜಿನಲ್ಲಿ ಸೇಲ್ ಆಗಿರಲಿಲ್ಲ.ಐಪಿಎಲ್ ನನ್ನು ನಾನು ಆಡಿದ್ದರಿಂದ ನನಗೆ ಕೋಟಿಗಟ್ಟಲೆ ಹಣ ದೊರೆಯಿತು. ಆದರೆ ಇದು ಮೈಕೆಲ್ ಕ್ಲಾರ್ಕ್ ನಲ್ಲಿ ಅಸೂಯೆ ಉಂಟು ಮಾಡಿತ್ತು. ಈ ಅಸೂಯೆಯಿಂದಾಗಿ ನಮ್ಮಿಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಐಪಿಎಲ್ ನಲ್ಲಿ ದೊರೆತ ಹಣ ನಮ್ಮಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿತ್ತು. ಈಗ ನಮ್ಮಿಬ್ಬರ ನಡುವೆ ಸ್ನೇಹ ಉಳಿದಿಲ್ಲ ಎಂದು ಸೈಮಂಡ್ಸ್ ತಿಳಿಸಿದ್ದಾ
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
