Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
    ಸುದ್ದಿ

    ಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.

    vartha chakraBy vartha chakraಡಿಸೆಂಬರ್ 30, 202411 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು.
    ಜೀವನದಿ ಕಾವೇರಿ ನದಿ ತೀರದ ಪ್ರದೇಶಗಳು ಪ್ರವಾಸಿಗರ ಅತ್ಯಂತ ಆಕರ್ಷಣೆಯ ತಾಣಗಳು ಅದರಲ್ಲೂ ತಲಕಾವೇರಿ, ಭಾಗಮಂಡಲ ಸಂಗಮ,ಮುತ್ತತ್ತಿ ಮೇಕೆದಾಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
    ಇದರಲ್ಲಿ ಮೇಕೆದಾಟು,ಸಂಗಮ ಮತ್ತು ಮುತ್ತತ್ತಿಯಲ್ಲಿ ಕೆಲವು ಪ್ರವಾಸಿಗರು ಮದ್ಯಪಾನ ಮಾಡಿ ಮೈಮರೆತು ಅಪಾಯವನ್ನು ಆಹ್ವಾನಿಸುತ್ತಾರೆ.ಇದನ್ನು ನಿಯಂತ್ರಿಸುವ ಸಲುವಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
    ಇದೀಗ ಹೊಸ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಈ ಪ್ರದೇಶದಲ್ಲಿ ಇಂತಹ ಅವಘಡ ನಡೆಯಬಾರದು ಎಂದು ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
    ಪ್ರಮುಖವಾಗಿ ಸಂಗಮ,ಮೇಕೆದಾಟು ಮತ್ತು ಮುತ್ತತ್ತಿಯಲ್ಲಿ ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
    ಮುತ್ತತ್ತಿ ಕಾವೇರಿ ನದಿ ದಂಡೆಯಲ್ಲಿ ಹೊಸ ವರ್ಷ ಆಚರಿಸುವ ಸಲುವಾಗಿ ಬೆಂಗಳೂರು, ಮೈಸೂರು, ರಾಮನಗರ, ಕನಕಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಪ್ರವಾಸಿಗರು ಮದ್ಯ ಸೇವನೆ ಮತ್ತು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ.
    ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು, ವನ್ಯಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ
    ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಸಿಆರ್‌ಪಿಸಿ ಕಲಂ 163ರ ಅನ್ವಯ ಡಿ.31ರ ಸಂಜೆ 6 ಗಂಟೆಯಿಂದ ಜ. 2 ಗುರುವಾರ ಬೆಳಿಗ್ಗೆ ಆರು ಗಂಟೆಯವರೆಗೆ ಮುತ್ತತ್ತಿ, ಭೀಮೇಶ್ವರಿ ಅರಣ್ಯ ಪ್ರದೇಶಕ್ಕೆ ನಿಷೇಧಾಜ್ಞೆ ಹೊರಡಿಸಲಾಗಿದೆ.

    Verbattle
    Verbattle
    Verbattle
    ಬೆಂಗಳೂರು ಮೈ ಮೈಸೂರು
    Share. Facebook Twitter Pinterest LinkedIn Tumblr Email WhatsApp
    Previous Articleಹೊಸ ವರ್ಷವನ್ನು ಹೀಗೆ ಆಚರಿಸಬೇಕು.
    Next Article ಕೆಎಸ್ಸಾರ್ಟಿಸಿ ಬಸ್ ಮುಷ್ಕರ ಇಲ್ಲ.
    vartha chakra
    • Website

    Related Posts

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    ಜನವರಿ 19, 2026

    ಪರಪ್ಪನ ಅಗ್ರಹಾರದಲ್ಲಿ ಜೈಲರ್ ಮೇಲೆ ಹಲ್ಲೆ!

    ಜನವರಿ 19, 2026

    ಮೈಸೂರು ಜೆಡಿಎಸ್ ನಲ್ಲಿ ತಲ್ಲಣ

    ಜನವರಿ 19, 2026

    11 ಪ್ರತಿಕ್ರಿಯೆಗಳು

    1. elektrokar_ysEl on ಡಿಸೆಂಬರ್ 7, 2025 5:55 ಅಪರಾಹ್ನ

      Электрокарниз — это идеальное решение для современного интерьера, которое можно найти по ссылке гардины с электроприводом цена.
      Электрокарниз отлично вписывается в любой интерьер и дополнит ваш дом стильными акцентами.

      Reply
    2. upravlyaem_okKt on ಡಿಸೆಂಬರ್ 7, 2025 9:16 ಅಪರಾಹ್ನ

      Управляемые шторы позволяют effortlessly контролировать освещение в вашем доме. умный дом шторы Прокарниз — это идеальное сочетание стиля и функциональности.
      Сегодня управляемые шторы завоевывают внимание дизайнеров и владельцев домов.

      Reply
    3. avtomatich_dgea on ಡಿಸೆಂಬರ್ 8, 2025 12:36 ಫೂರ್ವಾಹ್ನ

      Установите жалюзи с автоматическим управлением прокарниз, и наслаждайтесь комфортом и простотой управления светом в вашем доме.
      Автоматические жалюзи на окна с электроприводом становятся все более популярными. Эти инновационные устройства предлагают комфорт и удобство.

      Первостепенное преимущество – это возможность управления уровнем света в помещении. Вы можете легко открыть или закрыть жалюзи с помощью пульта дистанционного управления.

      Также жалюзи с электроприводом способствуют повышению энергоэффективности. Эти устройства помогают поддерживать комфортный микроклимат, удерживая тепло в холодное время года.

      Подводя итог, можно сказать, что автоматические жалюзи с электроприводом – это отличный выбор для современных интерьеров. Установка таких жалюзи улучшает функциональность и внешний вид вашего помещения.

      Reply
    4. rulonnye_vysl on ಡಿಸೆಂಬರ್ 8, 2025 3:57 ಫೂರ್ವಾಹ್ನ

      Удобно и стильно: электрические рулонные шторы стоимость Прокарниз для вашего дома!
      Рулонные шторы с электроприводом становятся все более популярными в современных интерьере. Они предоставляют уникальную комбинацию удобства и эстетики, что делает их идеальными для различных стилей интерьера.

      Главное достоинство рулонных штор с электроприводом – это возможность управления с помощью пульта. Это позволяет легко регулировать свет и приватность в помещении, не вставая с места.

      Рулонные шторы с электроприводом предлагаются в разнообразных дизайнах и текстурах. Таким образом, можно легко найти идеальное решение как для традиционного, так и для современного дизайна.

      Заказать рулонные шторы с электроприводом можно в специализированных магазинах или через интернет. Важно обратить внимание на производителя и качество материалов, чтобы получить надежный продукт.

      Reply
    5. umnye_tbpr on ಡಿಸೆಂಬರ್ 8, 2025 1:35 ಅಪರಾಹ್ನ

      Умные шторы — это инновационное решение для вашего дома, которое позволяет легко управлять светом и конфиденциальностью. Узнайте больше о электрические шторы для умного дома прокарниз!
      Эти изделия не только эстетически привлекательны, но и функциональны.

      Вы можете оставаться на месте и просто нажимать кнопку на смартфоне.

      Их можно использовать для регулирования температуры в помещениях.

      Вы можете протирать их влажной тряпкой и следить за состоянием механизмов.

      Reply
    6. avtomatich_vxPr on ಡಿಸೆಂಬರ್ 8, 2025 4:52 ಅಪರಾಹ್ನ

      Установите жалюзи электрические внутренние с дистанционным управлением прокарниз для удобства управления светом и обеспечения уюта в вашем доме.
      Они обеспечивают возможность регулировки освещения и сохранения приватности в квартире.

      Reply
    7. avtomatich_bumt on ಡಿಸೆಂಬರ್ 8, 2025 8:18 ಅಪರಾಹ್ನ

      Если вы хотите добавить стиль и комфорт в свой дом, автоматические горизонтальные жалюзи заказать Прокарниз — отличное решение!
      Рекомендуется обращаться к профессионалам для достижения наилучшего результата.

      Reply
    8. avtomatich_afkn on ಡಿಸೆಂಬರ್ 8, 2025 11:45 ಅಪರಾಹ್ನ

      Откройте для себя жалюзи на окна с электроприводом автоматические +7 (499) 638-25-37, которые обеспечат идеальный контроль света и уюта в вашем доме.
      Эти жалюзи помогают поддерживать оптимальную температуру в помещении, что очень удобно.

      Reply
    9. ブビンガ 公式 on ಡಿಸೆಂಬರ್ 11, 2025 6:37 ಫೂರ್ವಾಹ್ನ

      ブビンガバイナリー 公式

      Reply
    10. moomoo証券 評判 on ಡಿಸೆಂಬರ್ 13, 2025 7:28 ಅಪರಾಹ್ನ


      ムームー証券

      Reply
    11. バイナリーオプション on ಡಿಸೆಂಬರ್ 20, 2025 12:14 ಫೂರ್ವಾಹ್ನ


      バイナリーオプション 初心者

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    ಪರಪ್ಪನ ಅಗ್ರಹಾರದಲ್ಲಿ ಜೈಲರ್ ಮೇಲೆ ಹಲ್ಲೆ!

    ಮೈಸೂರು ಜೆಡಿಎಸ್ ನಲ್ಲಿ ತಲ್ಲಣ

    ಅಬಕಾರಿ ಇಲಾಖೆಯಲ್ಲಿ ಲಂಚಾವತಾರ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AlbertQuida ರಲ್ಲಿ Drugs peddler ಗಳ ಜೊತೆ ಇದ್ದ ಪೊಲೀಸರು.
    • AlbertQuida ರಲ್ಲಿ ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.
    • EarnestHancy ರಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸ್ಪೋಟಕ ತಿರುವು !
    Latest Kannada News

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    ಜನವರಿ 19, 2026

    ಪರಪ್ಪನ ಅಗ್ರಹಾರದಲ್ಲಿ ಜೈಲರ್ ಮೇಲೆ ಹಲ್ಲೆ!

    ಜನವರಿ 19, 2026

    ಮೈಸೂರು ಜೆಡಿಎಸ್ ನಲ್ಲಿ ತಲ್ಲಣ

    ಜನವರಿ 19, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.