Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗಂಡಾಂತರಕ್ಕೆ ಸಿಲುಕಿದ ಸಿದ್ದರಾಮಯ್ಯ.
    ರಾಜಕೀಯ

    ಗಂಡಾಂತರಕ್ಕೆ ಸಿಲುಕಿದ ಸಿದ್ದರಾಮಯ್ಯ.

    vartha chakraBy vartha chakraಡಿಸೆಂಬರ್ 5, 202424 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ
    ಅಕ್ರಮ ಆರೋಪದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಗೆ ಜಾರಿ ನಿರ್ದೇಶನಾಲಯ ಪತ್ರ ಬರೆದಿದ್ದು ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತಿಳಿಸಿದೆ
    ಭೂಮಾಲೀಕರಿಗೆ 50:50ರ ಅನುಪಾತದಲ್ಲಿ ಪರಿಹಾರ ನಿವೇಶನ ನೀಡುವ ನಿಯಮವನ್ನು ರದ್ದುಪಡಿಸಿದ ಹಲವು ತಿಂಗಳ ನಂತರವೂ ಮುಡಾ 252 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ಪತ್ರದಲ್ಲಿ ಉಲ್ಲೇಖಿಸಿದೆ.
    ಆ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ಮತ್ತು ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ ಕುಮಾರ್‌ ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಹೇಳಿದೆ.
    ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ಹಂಚಿರುವ ನಿವೇಶನ​ಗಳೇ ಅಕ್ರಮವಾಗಿದ್ದು, ಈ ಸಂಬಂಧ ತಮ್ಮ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತಿಳಿಸಿದೆ.
    ಭೂಸ್ವಾಧೀನ ಮಾಡಿಕೊಳ್ಳಲಾದ ಜಮೀನುಗಳಿಗೆ 50:50ರ ಅನುಪಾತದಲ್ಲಿ ಪರಿಹಾರ ನಿವೇಶನಗಳನ್ನು ನೀಡುವ ಸಂಬಂಧ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮಗಳು-2009’ಕ್ಕೆ 2015ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ನಿಯಮದ ಅನ್ವಯವೇ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 2023ರ ಅಕ್ಟೋಬರ್‌ನಲ್ಲಿ 50:50ರ ಅನುಪಾತವನ್ನು ರದ್ದುಪಡಿಸಲಾಗಿತ್ತು ಎಂದು ಇ.ಡಿ ವಿವರಿಸಿದೆ.
    ಹಿಂದಿನ ವರ್ಷವೇ ನಿಯಮ ರದ್ದಾಗಿದ್ದರೂ, 2024ರ ಮಾರ್ಚ್‌ ಅಂತ್ಯದವರೆಗೆ 252 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ಹಂಚಿಕೆಗಳಿಗೆ ಯಾವುದೇ ಅನುಮತಿ ಪಡೆದಿಲ್ಲ. ಮರೀಗೌಡ ಮತ್ತು ದಿನೇಶ್‌ ಕುಮಾರ್‌ ಅವರ ಮೌಖಿಕ ಸೂಚನೆಯಂತೆ ಈ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದೆ.
    ಇದೊಂದು ದೊಡ್ಡ ಪ್ರಮಾಣದ ದಂಧೆಯಾಗಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕೇಳಿದ ನಿವೇಶನಗಳನ್ನೇ ಹಂಚಿಕೆ ಮಾಡಲಾಗಿದೆ. 252 ನಿವೇಶನಗಳನ್ನೂ ಒಳಗೊಂಡು ಒಟ್ಟು 1,094 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಜಮೀನಿನ ಮಾಲೀಕರೇ ಅಲ್ಲದವರಿಗೆ ಪರಿಹಾರ ನಿವೇಶನ ನೀಡಲಾಗಿದೆ. ಅವು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ವರ್ಗಾವಣೆಯಾಗಿದ್ದು, ಅವರು ಅವುಗಳನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದ್ದಾರೆ ಎಂದು ವಿವರಿಸಿದೆ.
    ಮುಡಾ ವ್ಯಾಪ್ತಿಯಲ್ಲಿ ಒಟ್ಟು 700 ಕೋಟಿ ಮೌಲ್ಯದ 1 ಸಾವಿರದ 95 ನಿವೇಶನ​ಗಳನ್ನು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹಾಗೂ ಪ್ರಭಾವಿಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಕ್ರಮವಹಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸಲಹೆ ಮಾಡಿದೆ.

    Bangalore Karnataka News Politics Varthachakra ಕರ್ನಾಟಕ ಬೆಂಗಳೂರು ಮೈ ಮೈಸೂರು ವ್ಯಾಪಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಯುಐ’ ಸಿನಿಮಾ ಪ್ರಚಾರ: ಧಾರವಾಡದಲ್ಲಿ ಕಾಲೇಜು ದಿನಗಳ ನೆನಪು ಮಾಡಿಕೊಂಡ ಉಪ್ಪಿ
    Next Article ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್.
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    24 ಪ್ರತಿಕ್ರಿಯೆಗಳು

    1. 7r1oq on ಜೂನ್ 4, 2025 6:57 ಅಪರಾಹ್ನ

      where buy cheap clomiphene without prescription cost cheap clomiphene prices how to get generic clomiphene tablets can i get cheap clomiphene price cost of clomid tablets can i purchase clomiphene without rx can i get clomid prices

      Reply
    2. stomatologiya_drkt on ಜೂನ್ 6, 2025 12:50 ಅಪರಾಹ್ನ

      стоматологическая клиника цены Владимир stomatologiya-vladimir-2.ru .

      Reply
    3. Sazrlcn on ಜೂನ್ 8, 2025 7:51 ಅಪರಾಹ್ನ

      Заказать диплом института по выгодной стоимости вы сможете, обращаясь к проверенной специализированной компании. Мы предлагаем документы об окончании любых ВУЗов Российской Федерации. Приобрести диплом ВУЗа– lovetechconsulting.net/employer/diplomy-grup-24

      Reply
    4. safest place to buy cialis on ಜೂನ್ 8, 2025 11:08 ಅಪರಾಹ್ನ

      With thanks. Loads of knowledge!

      Reply
    5. stroitelnoe vodoponijenie_rbOt on ಜೂನ್ 9, 2025 4:36 ಫೂರ್ವಾಹ್ನ

      водопонижение в мо http://www.stroitelnoe-vodoponizhenie6.ru .

      Reply
    6. AI Therapist_fypl on ಜೂನ್ 9, 2025 7:18 ಫೂರ್ವಾಹ್ನ

      ai therapist https://ai-therapist1.com/ .

      Reply
    7. order metronidazole online cheap on ಜೂನ್ 10, 2025 4:50 ಅಪರಾಹ್ನ

      The thoroughness in this section is noteworthy.

      Reply
    8. Mental Health_dxEt on ಜೂನ್ 11, 2025 7:31 ಫೂರ್ವಾಹ್ನ

      mental health ai chatbot mental-health1.com .

      Reply
    9. bankrotstvo fiz lic_mmSr on ಜೂನ್ 11, 2025 2:05 ಅಪರಾಹ್ನ

      банкротство физ лиц банкротство физ лиц .

      Reply
    10. shkaf v parking_skpi on ಜೂನ್ 11, 2025 8:06 ಅಪರಾಹ್ನ

      шкаф с рольставнями москва http://www.shkaf-parking-3.ru .

      Reply
    11. 888starz apk_beOn on ಜೂನ್ 12, 2025 2:19 ಅಪರಾಹ್ನ

      t?l?charger 888starz t?l?charger 888starz .

      Reply
    12. 2agf4 on ಜೂನ್ 12, 2025 5:45 ಅಪರಾಹ್ನ

      order zithromax generic – tinidazole 500mg pills purchase flagyl sale

      Reply
    13. shkaf v parking_rhMr on ಜೂನ್ 13, 2025 12:54 ಫೂರ್ವಾಹ್ನ

      шкаф на парковку в москве shkaf-parking-1.ru .

      Reply
    14. Sazriqw on ಜೂನ್ 15, 2025 11:59 ಅಪರಾಹ್ನ

      Приобрести диплом университета по доступной стоимости возможно, обратившись к проверенной специализированной компании. Приобрести диплом о высшем образовании: veniaminv.flybb.ru/viewtopic.phpf=1&t=4469

      Reply
    15. bankrotstvo fiz lic_izSr on ಜೂನ್ 16, 2025 11:35 ಅಪರಾಹ್ನ

      банкротство физлиц http://bankrotstvo-grajdan.ru/ .

      Reply
    16. qhp2q on ಜೂನ್ 17, 2025 11:49 ಅಪರಾಹ್ನ

      inderal 20mg uk – buy methotrexate 2.5mg pill order methotrexate 5mg online

      Reply
    17. v89rr on ಜೂನ್ 20, 2025 8:06 ಅಪರಾಹ್ನ

      cheap amoxil pill – valsartan 80mg uk combivent 100mcg canada

      Reply
    18. VickiTreme on ಜೂನ್ 21, 2025 12:33 ಫೂರ್ವಾಹ್ನ

      Оформиление дипломов ВУЗов в Москве — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы даем гарантию, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 3000 клиентов воспользовались услугой — теперь ваша очередь.

      Узнать подробнее — ответим быстро, без лишних формальностей.

      Reply
    19. VickiTreme on ಜೂನ್ 21, 2025 12:35 ಫೂರ್ವಾಹ್ನ

      Мы предлагаем оформление дипломов ВУЗов в Москве — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы даем гарантию, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 1391 клиентов воспользовались услугой — теперь ваша очередь.

      Купить диплом нового образца — ответим быстро, без лишних формальностей.

      Reply
    20. Eanrmpv on ಜೂನ್ 21, 2025 4:15 ಫೂರ್ವಾಹ್ನ

      Заказать диплом о высшем образовании!
      Покупка диплома ВУЗа через надежную фирму дарит немало достоинств. Выгодно купить диплом ВУЗа у надежной компании: doks-v-gorode-ufa-2.ru

      Reply
    21. VickiTreme on ಜೂನ್ 21, 2025 9:44 ಫೂರ್ವಾಹ್ನ

      Покупка дипломов ВУЗов в Москве — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы гарантируем, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 2262 клиентов воспользовались услугой — теперь ваша очередь.

      Купить диплом о среднем образовании — ответим быстро, без лишних формальностей.

      Reply
    22. VickiTreme on ಜೂನ್ 21, 2025 9:45 ಫೂರ್ವಾಹ್ನ

      Покупка дипломов ВУЗов в Москве — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы гарантируем, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 1854 клиентов воспользовались услугой — теперь ваша очередь.

      Сайт компании — ответим быстро, без лишних формальностей.

      Reply
    23. Allisonamugh on ಜೂನ್ 21, 2025 11:59 ಫೂರ್ವಾಹ್ನ

      Оформиление дипломов ВУЗов в Москве — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы гарантируем, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 921 клиентов воспользовались услугой — теперь ваша очередь.

      Узнать условия — ответим быстро, без лишних формальностей.

      Reply
    24. WandaClulp on ಜೂನ್ 21, 2025 12:01 ಅಪರಾಹ್ನ

      Оформиление дипломов ВУЗов по всей России и СНГ — с печатями, подписями, приложением и возможностью архивной записи (по запросу).
      Документ максимально приближен к оригиналу и проходит визуальную проверку.
      Мы гарантируем, что в случае проверки документа, подозрений не возникнет.

      – Конфиденциально
      – Доставка 3–7 дней
      – Любая специальность

      Уже более 1233 клиентов воспользовались услугой — теперь ваша очередь.

      Узнать условия — ответим быстро, без лишних формальностей.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • o4srv ರಲ್ಲಿ ವಾಲ್ಮೀಕಿ ಅಕ್ರಮ-16ಕೆ.ಜಿ.ಚಿನ್ನ,10ಕೋಟಿ ನಗದು ವಶ.
    • anonm ರಲ್ಲಿ ಭವಿಷ್ಯ ಕೇಳಲು ಬಂದ ವ್ಯಕ್ತಿಯ ಬದುಕು ಕಸಿದ ಜ್ಯೋತಿಷಿಗಳು
    • kaj3k ರಲ್ಲಿ ಸಾಲ ವಾಪಸ್ ಕೇಳಿದ್ದಕ್ಕೆ ಕೊಂದೇ ಬಿಟ್ಟರು
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe