ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಿಜೆಪಿ ಮುಖಂಡನ ಹಂತಕರು ಅರೆಸ್ಟ್ !
    ಸುದ್ದಿ

    ಬಿಜೆಪಿ ಮುಖಂಡನ ಹಂತಕರು ಅರೆಸ್ಟ್ !

    vartha chakraBy vartha chakraಆಗಷ್ಟ್ 6, 202524 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಆ.6-
    ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಜೋಡಿ ಕೊಲೆ ಪ್ರಕರಣ ಬೇಧಿಸಲಾಗಿದೆ.ಬಿಜೆಪಿ ಮುಖಂಡ ಹಾಗೂ
    ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಅವರ ಜೋಡಿ ಕೊಲೆ ಪ್ರಕರಣದ ಸಂಬಂಧ, ಪ್ರಮುಖ ಆರೋಪಿ ಸೇರಿ 6 ಮಂದಿಯ ಗ್ಯಾಂಗನ್ನು ಆಂಧ್ರಪ್ರದೇಶದ ನರಸಮ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
    ಈ ಜೋಡಿ ಕೊಲೆಗೆ ಬರೋಬ್ಬರಿ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೇ ಪ್ರಮುಖ ಕಾರಣ ಎಂದು ಪತ್ತೆಯಾಗಿದೆ.
    ಪ್ರಕರಣದ ಪ್ರಮುಖ ಆರೋಪಿ, ಕೊಲೆಯಾದ ವೀರಸ್ವಾಮಿ ರೆಡ್ಡಿ ಅವರ ಮಾಜಿ ಉದ್ಯಮ ಪಾಲುದಾರ ಮಾಧವರೆಡ್ಡಿ ಎಂದು ಗುರುತಿಸಲಾಗಿದೆ. ಇನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧವರೆಡ್ಡಿ,ಅನಿಲ್ ರೆಡ್ಡಿ, ನಾಗಿರೆಡ್ಡಿ, ಚಿನ್ನಾರೆಡ್ಡಿ ಅಲಿಯಾಸ್ ಇಂದ್ರಸೇನಾ ರೆಡ್ಡಿ, ಗೋಪಿ ರೆಡ್ಡಿ ಮತ್ತು ರಘುರಾಮ್ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ
    ಕೊಲೆ ಆರೋಪಿ ಮಾಧವರೆಡ್ಡಿ ಹಾಗೂ ವೀರಸ್ವಾಮಿ ರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು.
    ಬೆಂಗಳೂರಿನ 14 ಕೋಟಿ ರೂ ಮೌಲ್ಯದ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ವೈಷಮ್ಯ ಬೆಳೆದಿತ್ತು. ವೀರಸ್ವಾಮಿ ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದಾನೆ ಎಂಬುದು ಮಾಧವರೆಡ್ಡಿಯ ಪ್ರಬಲ ಆರೋಪವಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ, ತನ್ನ ಮಾಜಿ ಪಾಲುದಾರನನ್ನೇ ಮುಗಿಸಲು ಮಾಧವರೆಡ್ಡಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದನು.
    ಅದಕ್ಕೆ ತಕ್ಕಂತೆ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡುವುದಕ್ಕೆ ಎಲ್ಲವನ್ನೂ ಯೋಜನೆ ಮಾಡಿದ್ದನು.ಮಾಧವರೆಡ್ಡಿ ಮತ್ತು ಆತನ ಗ್ಯಾಂಗ್, ತಂದೆ-ಮಗನನ್ನು ಹತ್ಯೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿತ್ತು.
    ಮೊದಲಿಗೆ, ವೀರಸ್ವಾಮಿ ರೆಡ್ಡಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಲಯದ ವಿಚಾರಣೆಗೆ ಬರುವಂತೆ ಮಾಡಿದ್ದರು. ನಂತರ, ಕೊಲೆಯಾದ ಪ್ರಶಾಂತ್ ರೆಡ್ಡಿ ಬಳಿ ರಾಜಿ ಸಂಧಾನ ಮಾಡಿಸುವುದಾಗಿ ನಂಬಿಸಿ, ತಂದೆ-ಮಗ ಇಬ್ಬರನ್ನೂ ನರಸಮ್‌ಪೇಟೆ ಬಳಿಗೆ ಬರುವಂತೆ ಮಾಡಿದ್ದರು.
    ಯೋಜನೆಯ ಪ್ರಕಾರ ಅಲ್ಲಿಗೆ ಬಂದ ವೀರಸ್ವಾಮಿ ರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಅವರನ್ನು ಅಪಹರಿಸಿ, ಮಾಧವರೆಡ್ಡಿ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
    ಇದರಿಂದ ಇಬ್ಬರೂ ಮೃತಪಟ್ಟಿದ್ದಾರೆ.
    ಬಳಿಕ ಎಲ್ಲರೂ ನಾಪತ್ತೆಯಾಗಿದ್ದರು ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಆಂಧ್ರಪ್ರದೇಶ ಪೊಲೀಸರು ಈಗ ಕೊಲೆಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ

    Verbattle
    Verbattle
    Verbattle
    ಕೊಲೆ ಚಿನ್ನ ನ್ಯಾಯ ಬಿಜೆಪಿ ಬೆಂಗಳೂರು ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಇಂಧನ ಮಂತ್ರಿ ಕೆ ಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ !
    Next Article ಕೇಂದ್ರ ಆರೋಗ್ಯ ಮಂತ್ರಿಗೆ ದಿನೇಶ್ ಗುಂಡೂರಾವ್ ಪತ್ರ
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    24 ಪ್ರತಿಕ್ರಿಯೆಗಳು

    1. UFC328Card on ಏಪ್ರಿಲ್ 21, 2026 4:41 ಫೂರ್ವಾಹ್ನ

      https://chimaev-vs-strickland.site/
      UFC 328’s fight schedule features a wealth of top-tier fighters showcasing as the main event the middleweight championship bout pitting undefeated champion Khamzat Chimaev and one-time champion Sean Strickland.

      Reply
    2. saffaluckDoIt on ಏಪ್ರಿಲ್ 22, 2026 7:18 ಫೂರ್ವಾಹ್ನ

      https://saffa-luck.co.za/
      Saffa Luck stands as a modern online gaming platform together with sports betting hub designed exclusively for the local Saffa public, which operates under an official licence and offers a full gaming adventure both via the cellphone as well as from the PC.

      Reply
    3. scorebetDoIt on ಏಪ್ರಿಲ್ 22, 2026 3:00 ಅಪರಾಹ್ನ

      https://scorebetcasino.co.za/
      ScoreBet stands as a innovative digital gambling site together with betting platform designed exclusively for the audience in South Africa, that carries out its activity under an official licence and provides a full gaming adventure whether through a smartphone as well as through the laptop.

      Reply
    4. jackpotcityDoIt on ಏಪ್ರಿಲ್ 22, 2026 4:50 ಅಪರಾಹ್ನ

      https://jackpotcity-play.co.za/
      The JackpotCity platform serves as a up-to-date digital gambling site as well as betting platform developed especially for players based in South Africa, which operates with a valid permit in place and delivers a well-rounded journey from any mobile device as well as through the laptop.

      Reply
    5. betfredDoIt on ಏಪ್ರಿಲ್ 22, 2026 6:44 ಅಪರಾಹ್ನ

      https://betfred-play.co.za/
      Betfred Casino serves as a innovative digital gambling site and sportsbook built uniquely for players based in South Africa, that carries out its activity with a valid permit in place and offers a full gaming adventure whether through a smartphone as well as from the computer.

      Reply
    6. yesplayDoIt on ಏಪ್ರಿಲ್ 22, 2026 8:38 ಅಪರಾಹ್ನ

      https://yes-play-casino.co.za/
      YesPlay comes across as a modern digital gambling site as well as betting platform designed exclusively for the audience in South Africa, that carries out its activity under an official licence and delivers a complete experience from any mobile device as well as from the PC.

      Reply
    7. skywardgameDoIt on ಏಪ್ರಿಲ್ 23, 2026 4:05 ಫೂರ್ವಾಹ್ನ

      https://skyward-game.co.za/
      Skyward Game serves as a contemporary online gaming platform along with sports betting hub created specifically for the audience in South Africa, which runs in a fully authorised manner and offers an all-round proposition both from the mobile phone as well as from the computer.

      Reply
    8. betsheziDoIt on ಏಪ್ರಿಲ್ 23, 2026 6:01 ಫೂರ್ವಾಹ್ನ

      https://bet-shezi.co.za/
      Bet Shezi comes across as a innovative internet casino and sportsbook developed especially for the South African market, that functions under an official licence and delivers a well-rounded journey both via the cellphone as well as from the PC.

      Reply
    9. penguinrushDoIt on ಏಪ್ರಿಲ್ 23, 2026 11:28 ಫೂರ್ವಾಹ್ನ

      https://penguin-rush.co.za/
      The Penguin Rush platform is a innovative online casino together with sportsbook developed especially for the South African market, that carries out its activity with a valid permit in place and delivers a full gaming adventure from any mobile device as well as from the computer.

      Reply
    10. worldsportsbettDoIt on ಏಪ್ರಿಲ್ 23, 2026 8:36 ಅಪರಾಹ್ನ

      https://worldsports-betting.co.za/
      World Sports Betting is a innovative digital gambling site and sportsbook created specifically for the local Saffa public, that carries out its activity with a valid permit in place and provides a well-rounded journey from any mobile device as well as from the desktop.

      Reply
    11. ufcoktagon87 on ಏಪ್ರಿಲ್ 24, 2026 2:09 ಫೂರ್ವಾಹ್ನ

      Oktagon 87 lands in Liberec on Saturday with a card that draws strongly from proven regional standouts and several critical division adjustments.

      Reply
    12. chickenroadDoIt on ಏಪ್ರಿಲ್ 24, 2026 4:02 ಫೂರ್ವಾಹ್ನ

      https://chickenroad1.co.za/
      The Chicken Road platform serves as a innovative internet casino along with bookmaker created specifically for the South African market, that functions with a valid permit in place and provides a complete experience from any mobile device as well as from the PC.

      Reply
    13. Oktagon87Lucia Szabova on ಏಪ್ರಿಲ್ 24, 2026 7:09 ಫೂರ್ವಾಹ್ನ

      https://differ.blog/p/why-i-m-fading-the-favorites-at-oktagon-87-8075be
      Look, I love the local atmosphere in Liberec as much as the next guy, but the oddsmakers have gotten overly friendly with the local heroes for UFC Oktagon 87.

      Reply
    14. Oktagon87UFC on ಏಪ್ರಿಲ್ 24, 2026 7:43 ಫೂರ್ವಾಹ್ನ

      Oktagon 87 lands in Liberec this weekend with a billing that presents several distinct tactical mismatches for bettors to exploit.

      Reply
    15. playabetsDoIt on ಏಪ್ರಿಲ್ 24, 2026 11:26 ಫೂರ್ವಾಹ್ನ

      https://playa-bets.co.za/
      Playa Bets stands as a contemporary digital gambling site as well as bookmaker built uniquely for the South African market, which runs under an official licence and provides a full gaming adventure both via the cellphone as well as through the laptop.

      Reply
    16. betfairDoIt on ಏಪ್ರಿಲ್ 25, 2026 6:09 ಫೂರ್ವಾಹ್ನ

      https://betfair-bet.com.mx/
      Betfair es un actual sitio de apuestas digital junto con operador de apuestas creado especificamente para el publico mexicano, que realiza sus actividades con licencia oficial y ofrece una vivencia integral tanto desde el celular como desde la computadora.

      Reply
    17. UFCPerthAustralia on ಏಪ್ರಿಲ್ 25, 2026 6:59 ಫೂರ್ವಾಹ್ನ

      UFC
      Alright, Perth returns to the schedule, and once again the UFC is serving up another “local hero” narrative that sportsbooks are eating up without question.

      Reply
    18. betwayDoIt on ಏಪ್ರಿಲ್ 25, 2026 9:48 ಫೂರ್ವಾಹ್ನ

      https://betway-bet.com.mx/
      La plataforma Betway constituye un innovador casa de apuestas online y casa de apuestas desarrollado especialmente para la audiencia de Mexico, que realiza sus actividades con permiso vigente y pone a disposicion una vivencia integral tanto a traves del telefono inteligente como desde la computadora.

      Reply
    19. instabetDoIt on ಏಪ್ರಿಲ್ 25, 2026 11:42 ಫೂರ್ವಾಹ್ನ

      https://instabet-bet.com.mx/
      Instabet se presenta como un actual portal de juego virtual junto con plataforma de apuestas disenado exclusivamente para la audiencia de Mexico, que opera de manera autorizada y ofrece un recorrido completo desde el dispositivo movil como por medio de la computadora.

      Reply
    20. calienteDoIt on ಏಪ್ರಿಲ್ 25, 2026 3:13 ಅಪರಾಹ್ನ

      https://caliente-bet.com.mx/
      Caliente Casino es un actual casa de apuestas online junto con plataforma de apuestas pensado unicamente para la audiencia de Mexico, que realiza sus actividades con permiso vigente y brinda una vivencia integral ya sea por medio del movil como por medio de la computadora.

      Reply
    21. aviatrixDoIt on ಏಪ್ರಿಲ್ 26, 2026 12:23 ಫೂರ್ವಾಹ್ನ

      https://aviatrix-jugar.com.mx/
      Aviatrix Casino se presenta como un moderno casino en linea y plataforma de apuestas desarrollado especialmente para la audiencia de Mexico, que se maneja de manera autorizada y proporciona un recorrido completo desde el dispositivo movil como a traves de la PC.

      Reply
    22. rushbetDoIt on ಏಪ್ರಿಲ್ 26, 2026 9:21 ಫೂರ್ವಾಹ್ನ

      https://rushbet.net.co/
      RushBet Casino resulta ser un innovador sitio de apuestas digital junto con casa de apuestas creado especificamente para el mercado colombiano, que opera de forma legal y ofrece una experiencia completa tanto a traves del telefono inteligente como desde la computadora.

      Reply
    23. paripesaDoIt on ಏಪ್ರಿಲ್ 26, 2026 11:05 ಫೂರ್ವಾಹ್ನ

      https://paripesa.com.co/
      Paripesa se presenta como un contemporaneo casa de apuestas online asi como centro de apuestas deportivas disenado exclusivamente para el mercado colombiano, que opera de forma legal y brinda un recorrido completo ya sea por medio del movil como desde la computadora.

      Reply
    24. betplayDoIt on ಏಪ್ರಿಲ್ 26, 2026 12:52 ಅಪರಾಹ್ನ

      https://betplay-bet.com.co/
      Betplay Casino se presenta como un moderno casino en linea junto con centro de apuestas deportivas creado especificamente para los jugadores en Colombia, el cual funciona de manera autorizada y proporciona una propuesta integral ya sea por medio del movil como desde la computadora.

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Bbfvmoism ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • Edgarkah ರಲ್ಲಿ ಮುರುಘಾ ಶ್ರೀ ವಿರುದ್ಧ ಮತ್ತೊಂದು ಪ್ರಕರಣ| Murugha Shree
    • 1xbet giris_wnmt ರಲ್ಲಿ ಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.