ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ
    ಬೆಂಗಳೂರು

    ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ

    vartha chakraBy vartha chakraಜೂನ್ 4, 202375 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಜೂ.4- ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರಗಳು ಕಳೆದಿಲ್ಲ ಈಗಾಗಲೇ ಸರ್ಕಾರದ ಕೆಲವು ನಿರ್ಧಾರಗಳು ವಿವಾದಕ್ಕೆ ಕಾರಣವಾಗಿದ್ದು ಇದರ ವಿರುದ್ಧ ಬೀದಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ.
    ಪಠ್ಯಪುಸ್ತಕ ಪರಿಷ್ಕರಣೆ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಸೇರಿದಂತೆ ಹಲವು ಕಾಯ್ದೆಗಳನ್ನು ಪರಿಷ್ಕರಿಸಲು ರಾಜ್ಯಸರ್ಕಾರ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಪಶು ಸಂಗೋಪನೆ ಸಚಿವ ಕೆ ವೆಂಕಟೇಶ್ ನೀಡಿದ ಹೇಳಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ
    ಸಚಿವ ಕೆ.ವೆಂಕಟೇಶ್ ಎತ್ತು, ಎಮ್ಮೆ, ಕೋಣ ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಆಕ್ರೋಶದ ಕಿಚ್ಚನ್ನು ಹಚ್ಚಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ, ಹೈಕಮಾಂಡ್ ಮೆಚ್ಚಿಸಲೊ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
    ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ ಎಂದು ತಿಳಿಸಿದ್ದಾರೆ.
    ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಮಾಡಲಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ರಾಜ್ಯ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಗೋ ಪೂಜೆ ಅಭಿಯಾನ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.
    ಉಚಿತ ವಿದ್ಯುತ್ ನ ಗೊಂದಲ ವಿದ್ಯುತ್ ದರ ಹೆಚ್ಚಳ ಮತ್ತು ಹಾಲು ಖರೀದಿ ದರ ಕಡಿತ ಮಾಡುವ ಮೂಲಕ ರಾಜ್ಯ ಸರ್ಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಸರಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
    ಈ ಮುಂಚೆ ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯೂನಿಟ್ ಬಳಸಿ. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್ ಮೀರುವಂತಿಲ್ಲ ಎಂದು ನಿರ್ಬಂಧವನ್ನು ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯೂನಿಟ್ ಎಂದಿದ್ದೀರಲ್ಲವೇ? ಆ ಮಾತನ್ನು ನಡೆಸಿಕೊಡದೆ ಮಾತು ತಪ್ಪಿದವರು ಅಥವಾ ವಚನಭ್ರಷ್ಟತೆ ಆದಂತಲ್ಲವೇ? ಎಂದು ಕೇಳಿದರು.
    ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯೂನಿಟ್‍ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್‍ಗೆ 56 ರೂ. ಹೆಚ್ಚಿಸಿದಂತಾಗಿದೆ. ಒಂದು ಸಾವಿರ ಯೂನಿಟ್ ಬಳಸುತ್ತಿದ್ದರೆ, 500, 300 ಯೂನಿಟ್ ಉಪಯೋಗಿಸಿದ್ದರೆ ಆ ಮೊತ್ತ ಉಚಿತ ಕೊಡಲು ಬಂದಂತಾಯಿತು. ಹಾಗಿದ್ದರೆ ಸರಕಾರ ಮಾಡಿದ್ದೇನು? ಸರಕಾರ ಒಂದೆಡೆ ಉಚಿತ ಎನ್ನುತ್ತದೆ; ಅದೇರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ ಎಂದು ತಿಳಿಸಿದರು.
    ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‍ಗೆ 5 ರೂಪಾಯಿಗೆ ಬಿಜೆಪಿ ಸರಕಾರ ಹೆಚ್ಚಿಸಿತ್ತು. ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಇದರಿಂದ ಸರಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು? ಎಂದು ಕೇಳಿದರು. ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ಕರ್ನಾಟಕದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ನಾವು ಪ್ರೋತ್ಸಾಹಧನವನ್ನು 5 ರೂಪಾಯಿಗೆ ಹೆಚ್ಚಿಸಿದ್ದೆವು ಎಂದು ವಿವರಿಸಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಇದು. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಲು ಆಗ್ರಹಿಸಿದರು.
    ನೂತನ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸರಕಾರ ಈ ಹಿಂದೆ ಜಾರಿ ಮಾಡಿದ್ದ ಗೋಹತ್ಯಾ ನಿಷೇಧ ಕಾನೂನು ಕುರಿತು ಚರ್ಚಿಸಿ ಅದನ್ನು ಹಿಂಪಡೆಯುತ್ತೇವೆ; ಮತ್ತೆ ಗೋಹತ್ಯೆಗೆ ಅವಕಾಶ ಕೊಡುತ್ತೇವೆ; ನಮ್ಮ ಮನೆಯಲ್ಲೇ ವಯಸ್ಸಾದ ಹಸುಗಳಿದ್ದವು. ಅವುಗಳನ್ನು ಹೇಗೆ ರಕ್ಷಿಸುವುದು? ಹೇಗೆ ಸಾಕಲು ಸಾಧ್ಯ? ನಮಗೆ ನಷ್ಟ ಆಗುತ್ತದೆ ಎಂದಿದ್ದಾರೆ. ಅವುಗಳು ಸತ್ತಾಗ ಹೂಳಲೂ ಕಷ್ಟವಾಗುತ್ತಿದೆ. ಆದ್ದರಿಂದ ವಯಸ್ಸಾದ ಗೋವುಗಳನ್ನು ವಧೆ ಮಾಡಲು ಅವಕಾಶ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು.
    ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿಯವರು ಕೂಡ ಗೋಹತ್ಯೆ ಮಾಡಬಾರದು ಎಂದಿದ್ದರು. 1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಿವೆ. ಆದರೆ, ಸಿದ್ದರಾಮಯ್ಯ ಸರಕಾರವು ಗೋಹತ್ಯೆ ಅವಕಾಶ ಮಾಡಿಕೊಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
    ಕಾನೂನು ರದ್ದತಿ ಪ್ರಸಾಪ್ತವನ್ನು ಬಿಜೆಪಿ ಖಂಡಿಸುತ್ತದೆ ಗೋಹತ್ಯಾ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು

    Verbattle
    Verbattle
    Verbattle
    BJP ಕಾಂಗ್ರೆಸ್ ಕಾನೂನು ಬೊಮ್ಮಾಯಿ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleರೈಲು ದುರಂತಕ್ಕೆ ಕಾರಣ ಇನ್ನೂ ಸ್ಪಷ್ಟವಿಲ್ಲ
    Next Article 41ನೇ ವಯಸ್ಸಿಗೇ ಮೃತರಾದ ಇನ್ಸ್ಪೆಕ್ಟರ್ ಮಂಜುನಾಥ್
    vartha chakra
    • Website

    Related Posts

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಮಾರ್ಚ್ 26, 2026

    ಬೆಂಗಳೂರಿನ 200 ಕೋಟಿ ಮೌಲ್ಯದ ಬಂಗಲೆ ವಿವರ ಮುಚ್ಚಿಟ್ಟರಾ ಮಾಜಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರ್?

    ಮಾರ್ಚ್ 26, 2026

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    ಮಾರ್ಚ್ 18, 2026

    75 ಪ್ರತಿಕ್ರಿಯೆಗಳು

    1. 1win_jxkr on ಮಾರ್ಚ್ 14, 2026 12:45 ಫೂರ್ವಾಹ್ನ

      1win vip Uganda http://1win5742.help/

      Reply
    2. mostbet_azMl on ಮಾರ್ಚ್ 14, 2026 4:49 ಫೂರ್ವಾಹ್ನ

      mostbet gdzie wpisać kod promocyjny mostbet gdzie wpisać kod promocyjny

      Reply
    3. reiting seo agentstv_qaPi on ಮಾರ್ಚ್ 14, 2026 7:49 ಅಪರಾಹ್ನ

      рейтинг агентств digital услуг luchshie-digital-agencstva.ru .

      Reply
    4. melbet_espi on ಮಾರ್ಚ್ 15, 2026 12:03 ಫೂರ್ವಾಹ್ನ

      melbet лайв ставки http://melbet39518.help/

      Reply
    5. reiting seo agentstv_buPi on ಮಾರ್ಚ್ 15, 2026 12:58 ಫೂರ್ವಾಹ್ನ

      топ digital компаний россии luchshie-digital-agencstva.ru .

      Reply
    6. mostbet_dwPi on ಮಾರ್ಚ್ 15, 2026 5:14 ಫೂರ್ವಾಹ್ನ

      mostbet demo mines mostbet demo mines

      Reply
    7. 1win_pmoa on ಮಾರ್ಚ್ 15, 2026 6:06 ಫೂರ್ವಾಹ್ನ

      1win bonus code new users https://1win5524.ru/

      Reply
    8. Kak prodat sait_dnet on ಮಾರ್ಚ್ 15, 2026 1:06 ಅಪರಾಹ್ನ

      продвижение сайта продажи kak-prodat-sajt.ru .

      Reply
    9. seo prodvijenie reiting_djoa on ಮಾರ್ಚ್ 15, 2026 3:04 ಅಪರಾಹ್ನ

      компании по продвижению сайтов seo-prodvizhenie-reiting.ru .

      Reply
    10. mostbet_vqpr on ಮಾರ್ಚ್ 15, 2026 3:29 ಅಪರಾಹ್ನ

      mostbet tətbiqini yüklə https://mostbet85214.help

      Reply
    11. seo keisi_waet on ಮಾರ್ಚ್ 15, 2026 4:46 ಅಪರಾಹ್ನ

      гибридная структура сайта seo-kejsy17.ru .

      Reply
    12. reiting seo agentstv_iwPi on ಮಾರ್ಚ್ 15, 2026 4:48 ಅಪರಾಹ್ನ

      рейтинг агентств digital рейтинг агентств digital .

      Reply
    13. seo blog_mjSt on ಮಾರ್ಚ್ 15, 2026 5:17 ಅಪರಾಹ್ನ

      интернет маркетинг статьи интернет маркетинг статьи .

      Reply
    14. reiting seo agentstv_wiPi on ಮಾರ್ಚ್ 15, 2026 10:00 ಅಪರಾಹ್ನ

      рейтинг digital агентств рейтинг digital агентств .

      Reply
    15. seo blog_mjSt on ಮಾರ್ಚ್ 15, 2026 10:45 ಅಪರಾಹ್ನ

      блог о маркетинге блог о маркетинге .

      Reply
    16. seo keisi_lket on ಮಾರ್ಚ್ 16, 2026 1:19 ಫೂರ್ವಾಹ್ನ

      ахревс seo-kejsy17.ru .

      Reply
    17. reiting seo agentstv_ubPi on ಮಾರ್ಚ್ 16, 2026 3:17 ಫೂರ್ವಾಹ್ನ

      лучшие digital компании luchshie-digital-agencstva.ru .

      Reply
    18. seo blog_mdSt on ಮಾರ್ಚ್ 16, 2026 4:21 ಫೂರ್ವಾಹ್ನ

      стратегия продвижения блог стратегия продвижения блог .

      Reply
    19. seo keisi_tgSn on ಮಾರ್ಚ್ 16, 2026 6:51 ಫೂರ್ವಾಹ್ನ

      успешные кейсы seo успешные кейсы seo .

      Reply
    20. mostbet_vxpr on ಮಾರ್ಚ್ 16, 2026 7:03 ಫೂರ್ವಾಹ್ನ

      mostbet hesab təsdiqi email https://www.mostbet85214.help

      Reply
    21. reiting seo kompanii_jkel on ಮಾರ್ಚ್ 16, 2026 7:14 ಫೂರ್ವಾಹ್ನ

      продвижение сайтов топ агентство reiting-seo-kompanii.ru .

      Reply
    22. mostbet_unpr on ಮಾರ್ಚ್ 16, 2026 8:48 ಫೂರ್ವಾಹ್ನ

      mostbet lucky jet limit mostbet lucky jet limit

      Reply
    23. prodvijenie saitov v moskve_fuOn on ಮಾರ್ಚ್ 16, 2026 11:49 ಫೂರ್ವಾಹ್ನ

      раскрутка сайта франция раскрутка сайта франция .

      Reply
    24. reiting seo kompanii_nzel on ಮಾರ್ಚ್ 16, 2026 12:23 ಅಪರಾಹ್ನ

      рейтинг лучших seo агентств reiting-seo-kompanii.ru .

      Reply
    25. vavada_hiEt on ಮಾರ್ಚ್ 16, 2026 12:53 ಅಪರಾಹ್ನ

      vavada crash demo vavada crash demo

      Reply
    26. prodvijenie saitov v moskve_nher on ಮಾರ್ಚ್ 16, 2026 2:12 ಅಪರಾಹ್ನ

      интернет агентство продвижение сайтов сео интернет агентство продвижение сайтов сео .

      Reply
    27. prodvijenie saitov v moskve_nkMa on ಮಾರ್ಚ್ 16, 2026 2:15 ಅಪರಾಹ್ನ

      продвижение веб сайтов москва продвижение веб сайтов москва .

      Reply
    28. vavada_pdEt on ಮಾರ್ಚ್ 16, 2026 2:38 ಅಪರಾಹ್ನ

      vavada portal https://www.vavada56378.help

      Reply
    29. prodvijenie saitov v moskve_vcea on ಮಾರ್ಚ್ 16, 2026 4:33 ಅಪರಾಹ್ನ

      продвижение сайта франция продвижение сайта франция .

      Reply
    30. seo keisi_ibet on ಮಾರ್ಚ್ 16, 2026 4:47 ಅಪರಾಹ್ನ

      закупка ссылок в гугл заказать услугу агентство закупка ссылок в гугл заказать услугу агентство .

      Reply
    31. Jamesneubs on ಮಾರ್ಚ್ 16, 2026 5:21 ಅಪರಾಹ್ನ

      поддержка USB Wake в биосе что это и как работает поддержка USB Wake

      Reply
    32. seo keisi_jjSn on ಮಾರ್ಚ್ 16, 2026 6:24 ಅಪರಾಹ್ನ

      создать сайт прогнозов на спорт в москве создать сайт прогнозов на спорт в москве .

      Reply
    33. prodvijenie saitov v moskve_eqOn on ಮಾರ್ಚ್ 16, 2026 6:26 ಅಪರಾಹ್ನ

      технического аудита сайта технического аудита сайта .

      Reply
    34. prodvijenie saitov v moskve_yvMa on ಮಾರ್ಚ್ 16, 2026 6:52 ಅಪರಾಹ್ನ

      оптимизация и seo продвижение сайтов москва оптимизация и seo продвижение сайтов москва .

      Reply
    35. prodvijenie saitov v moskve_tzea on ಮಾರ್ಚ್ 16, 2026 9:11 ಅಪರಾಹ್ನ

      заказать продвижение сайта в москве заказать продвижение сайта в москве .

      Reply
    36. prodvijenie saitov v moskve_jmMa on ಮಾರ್ಚ್ 16, 2026 11:21 ಅಪರಾಹ್ನ

      seo partner seo partner .

      Reply
    37. seo keisi_xget on ಮಾರ್ಚ್ 16, 2026 11:29 ಅಪರಾಹ್ನ

      seo клиники наркологии seo клиники наркологии .

      Reply
    38. prodvijenie saitov v moskve_qtOn on ಮಾರ್ಚ್ 16, 2026 11:52 ಅಪರಾಹ್ನ

      интернет агентство продвижение сайтов сео интернет агентство продвижение сайтов сео .

      Reply
    39. vavada_rsEt on ಮಾರ್ಚ್ 17, 2026 12:34 ಫೂರ್ವಾಹ್ನ

      vavada nowy adres polska vavada56378.help

      Reply
    40. prodvijenie saitov v moskve_dtea on ಮಾರ್ಚ್ 17, 2026 1:52 ಫೂರ್ವಾಹ್ನ

      продвижение сайта франция продвижение сайта франция .

      Reply
    41. prodvijenie saitov v moskve_wxMa on ಮಾರ್ಚ್ 17, 2026 3:50 ಫೂರ್ವಾಹ್ನ

      продвижение сайтов интернет магазины в москве продвижение сайтов интернет магазины в москве .

      Reply
    42. prodvijenie saitov v moskve_ygea on ಮಾರ್ಚ್ 17, 2026 6:20 ಫೂರ್ವಾಹ್ನ

      компании занимающиеся продвижением сайтов компании занимающиеся продвижением сайтов .

      Reply
    43. vavada_pxEt on ಮಾರ್ಚ್ 17, 2026 8:13 ಫೂರ್ವಾಹ್ನ

      vavada bonus na zakłady vavada bonus na zakłady

      Reply
    44. melbet_pzki on ಮಾರ್ಚ್ 17, 2026 8:50 ಫೂರ್ವಾಹ್ನ

      melbet регистрация не работает https://melbet36290.help

      Reply
    45. melbet_gzki on ಮಾರ್ಚ್ 17, 2026 9:33 ಫೂರ್ವಾಹ್ನ

      мелбет куда вводить промокод http://melbet36290.help

      Reply
    46. melbet_ulki on ಮಾರ್ಚ್ 17, 2026 1:04 ಅಪರಾಹ್ನ

      melbet кыргызстан https://melbet36290.help

      Reply
    47. prodvijenie saitov v moskve_lmpt on ಮಾರ್ಚ್ 17, 2026 2:54 ಅಪರಾಹ್ನ

      оптимизация и продвижение сайтов москва оптимизация и продвижение сайтов москва .

      Reply
    48. Albertrox on ಮಾರ್ಚ್ 17, 2026 4:32 ಅಪರಾಹ್ನ

      Klienci chętnie wybierają sufity napinane do mieszkań. To rozwiązanie łączy elegancki wygląd z wygodnym użytkowaniem. W zależności od potrzeb można wybrać prosty lub dekoracyjny efekt, a pomieszczenie zyskuje świeży charakter https://sufity-napinane-wroclaw.pl/

      Reply
    49. reiting seo kompanii_glen on ಮಾರ್ಚ್ 17, 2026 10:00 ಅಪರಾಹ್ನ

      seo marketing agency ranking reiting-seo-kompaniy.ru .

      Reply
    50. mostbet_ybOi on ಮಾರ್ಚ್ 18, 2026 12:42 ಫೂರ್ವಾಹ್ನ

      чӣ тавр дар мостбет фриспин гирифтан чӣ тавр дар мостбет фриспин гирифтан

      Reply
    51. prodvijenie saitov v moskve_cvpt on ಮಾರ್ಚ್ 18, 2026 3:47 ಫೂರ್ವಾಹ್ನ

      net seo net seo .

      Reply
    52. 1win_oxMr on ಮಾರ್ಚ್ 18, 2026 6:43 ಫೂರ್ವಾಹ್ನ

      1win depunere Skrill Moldova https://www.1win5808.help

      Reply
    53. GregoryPlent on ಮಾರ್ಚ್ 18, 2026 9:42 ಅಪರಾಹ್ನ

      lucky jet india

      Reply
    54. mostbet_iqOi on ಮಾರ್ಚ್ 18, 2026 11:52 ಅಪರಾಹ್ನ

      мостбет стратегия crash мостбет стратегия crash

      Reply
    55. Alekseydop on ಮಾರ್ಚ್ 19, 2026 12:03 ಫೂರ್ವಾಹ್ನ

      Площадка на даче — это место, где вся семья проводит время вместе. Родители отдыхают рядом, пока дети играют в безопасной среде. Лучшие воспоминания о детстве создаются именно так.

      Reply
    56. melbet_fvEa on ಮಾರ್ಚ್ 19, 2026 4:13 ಫೂರ್ವಾಹ್ನ

      melbet форы хоккей melbet форы хоккей

      Reply
    57. Zakazat cveti_vaon on ಮಾರ್ಚ್ 20, 2026 2:22 ಫೂರ್ವಾಹ್ನ

      букет с доставкой москва http://zakazat-cveti-moskva.ru .

      Reply
    58. mostbet_bcoa on ಮಾರ್ಚ್ 20, 2026 7:54 ಫೂರ್ವಾಹ್ನ

      мостбет кэшбэк казино мостбет кэшбэк казино

      Reply
    59. Zakazat cveti_cpon on ಮಾರ್ಚ್ 20, 2026 7:57 ಅಪರಾಹ್ನ

      букет на доставку http://www.zakazat-cveti-moskva.ru .

      Reply
    60. Zakazat cveti_lwon on ಮಾರ್ಚ್ 21, 2026 4:48 ಫೂರ್ವಾಹ್ನ

      букет в москве с доставкой https://zakazat-cveti-moskva.ru .

      Reply
    61. Fehfdl on ಮಾರ್ಚ್ 21, 2026 12:13 ಅಪರಾಹ್ನ

      Mostbet: diversГЈo sem fronteiras e oportunidades que aparecem o tempo todo – https://mostbetpt.pro/ , Registre-se agora no Mostbet e receba um impulso incrГ­vel para comeГ§ar jogando .

      Reply
    62. mostbet_yisl on ಮಾರ್ಚ್ 21, 2026 12:46 ಅಪರಾಹ್ನ

      мостбет обновить приложение https://mostbet42395.help/

      Reply
    63. 1win_dxsi on ಮಾರ್ಚ್ 22, 2026 1:19 ಫೂರ್ವಾಹ್ನ

      1win Ош кирүү 1win63197.help

      Reply
    64. melbet_sboi on ಮಾರ್ಚ್ 22, 2026 1:25 ಫೂರ್ವಾಹ್ನ

      melbet mines game melbet mines game

      Reply
    65. RobertDaf on ಮಾರ್ಚ್ 22, 2026 2:47 ಫೂರ್ವಾಹ್ನ

      jetton games промокод

      Reply
    66. MichaelWab on ಮಾರ್ಚ್ 22, 2026 2:35 ಅಪರಾಹ್ನ

      джетон промокод

      Reply
    67. Dostavka cvetov Moskva_tcsa on ಮಾರ್ಚ್ 22, 2026 4:06 ಅಪರಾಹ್ನ

      базы цветов в москве по низким ценам http://dostavka-cvetov-moskva495.ru .

      Reply
    68. RobertDaf on ಮಾರ್ಚ್ 22, 2026 4:27 ಅಪರಾಹ್ನ

      jetton казино

      Reply
    69. Dostavka cvetov Moskva_ulsa on ಮಾರ್ಚ್ 23, 2026 9:40 ಫೂರ್ವಾಹ್ನ

      букеты с доставкой москва недорого https://www.dostavka-cvetov-moskva495.ru .

      Reply
    70. mostbet_miKl on ಮಾರ್ಚ್ 24, 2026 6:33 ಫೂರ್ವಾಹ್ನ

      как получить бонус мостбет https://mostbet05638.help

      Reply
    71. 1win_yiOi on ಮಾರ್ಚ್ 24, 2026 7:48 ಫೂರ್ವಾಹ್ನ

      1win logare rapida 1win logare rapida

      Reply
    72. mostbet_uwKl on ಮಾರ್ಚ್ 24, 2026 2:43 ಅಪರಾಹ್ನ

      mostbet вход Киргизия mostbet вход Киргизия

      Reply
    73. Katvsm on ಮಾರ್ಚ್ 24, 2026 4:41 ಅಪರಾಹ್ನ

      No dreams too big, no win too wild — come play – https://gpdifluca.com/gates-of-olympus-slot/ , Spin like there’s no tomorrow — win like there is .

      Reply
    74. mostbet_xvKl on ಮಾರ್ಚ್ 25, 2026 8:21 ಫೂರ್ವಾಹ್ನ

      как зарегистрироваться в мостбет http://www.mostbet05638.help

      Reply
    75. Svejie cveti_sjKt on ಮಾರ್ಚ್ 26, 2026 7:10 ಅಪರಾಹ್ನ

      эти цветы для вас http://www.cvejie-cveti.ru .

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಬೆಂಗಳೂರಿನ 200 ಕೋಟಿ ಮೌಲ್ಯದ ಬಂಗಲೆ ವಿವರ ಮುಚ್ಚಿಟ್ಟರಾ ಮಾಜಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರ್?

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಯೋಧನಿಗೆ ಬಂತು ಸಂಕಷ್ಟ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Williambum ರಲ್ಲಿ ರಾಮನಗರದಲ್ಲಿ ನಿಖಿಲ್ ಸ್ಪರ್ಧೆ Doubt! #jds #kumaraswamy #ramanagara
    • RobertBor ರಲ್ಲಿ Crypto ವಂಚಕ Arrest.
    • ArlenRunty ರಲ್ಲಿ ರಾಮನಗರದಲ್ಲಿ ನಿಖಿಲ್ ಸ್ಪರ್ಧೆ Doubt! #jds #kumaraswamy #ramanagara
    Latest Kannada News

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಮಾರ್ಚ್ 26, 2026

    ಬೆಂಗಳೂರಿನ 200 ಕೋಟಿ ಮೌಲ್ಯದ ಬಂಗಲೆ ವಿವರ ಮುಚ್ಚಿಟ್ಟರಾ ಮಾಜಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರ್?

    ಮಾರ್ಚ್ 26, 2026

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಮಾರ್ಚ್ 26, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.