ಷ್ಕರ್ಮಿಗಳ ತಂಡ ಸತೀಶ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಘಟನೆ ನಡೆದಿದೆ.
ಸತೀಶ್ ಪತ್ನಿ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ನಟನ ಹತ್ಯೆ ನಡೆದಿದೆ. ಇದರ ಹಿಂದೆ ಭಾವಮೈದನ ಕೈವಾಡವಿದೆ ಎಂದು ಶಂಕೆ ವ್ಯಕ್ತವಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Previous Articleಕೆಜಿಎಫ್ ಬೆಡಗಿಯ ಮಾರ್ಕ್ಸ್ ಕಾರ್ಡ್ ವೈರಲ್!
Next Article ರೋಹಿತ್ ಚಕ್ರತಿರ್ಥರನ್ನ ಬಂಧಿಸುವಂತೆ ಪ್ರತಿಭಟನೆ