ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಂಘಪರಿವಾರದ ಪಾದಕ್ಕೆ ಹೈಕಮಾಂಡ್ ಶರಣು
    ರಾಜಕೀಯ

    ಸಂಘಪರಿವಾರದ ಪಾದಕ್ಕೆ ಹೈಕಮಾಂಡ್ ಶರಣು

    vartha chakraBy vartha chakraಫೆಬ್ರವರಿ 12, 202516 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಫೆ.12:
    ನಾಯಕತ್ವ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಪರದಾಡುತ್ತಿರುವ ಬಿಜೆಪಿ ಹೈಕಮಾಂಡ್ ಇದೀಗ ಈ ಜವಾಬ್ದಾರಿಯನ್ನು ಸಂಘ ಪರಿವಾರದ ಹೆಗಲಿಗೆ ವರ್ಗಾಯಿಸಿದೆ.
    ಈ ಬೆಳವಣಿಗೆಯಿಂದಾಗಿ ರಾಜ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರ ಇನ್ನು ಒಂದು ತಿಂಗಳವರೆಗೆ ಮುಂದೆ ಹೋಗುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯ ನಂತರವೇ ರಾಜ್ಯದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ಪದಚ್ಯುತಿಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಬಣದ ಜೊತೆ ಹಲವು ನಾಯಕರು ಗುರುತಿಸಿಕೊಂಡಿದ್ದಾರೆ.
    ಮತ್ತೊಂದೆಡೆಯಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರಾಗಿ ಮುಂದುವರಿಸುವಂತೆ ಅನೇಕರು ಒತ್ತಡ ಹೇರುತ್ತಿದ್ದಾರೆ. ಈ ಎರಡು ಬಣದ ನಾಯಕರನ್ನು ಒಟ್ಟಿಗೆ ಕೂಡಿಸಿ ಬಿಕ್ಕಟ್ಟು ಬಗೆಹರಿಸಲು ದೆಹಲಿಯಲ್ಲಿ ವರಿಷ್ಠರು ನಡೆಸಿದ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ತಂದು ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
    ಬಿಕ್ಕಟ್ಟು ಬಗ್ಗೆ ಹರಿಸುವ ಯತ್ನದ ಫಲವಾಗಿ ಭಿನ್ನಮತಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಶಿಸ್ತು ಶೋಕಾಸ್ ಜಾರಿಗೊಳಿಸಿತ್ತು. ಇದಕ್ಕೆ 72 ಗಂಟೆಯೊಳಗೆ ಉತ್ತರ ನೀಡುವಂತೆ ಯತ್ನಾಳ್ ಅವರಿಗೆ ಸೂಚನೆ ನೀಡಿತ್ತು.
    ಆದರೆ ಯತ್ನಾಳ್ ಈ ಶೋಕಾಸ್ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಆತುರ ತೋರಿಲ್ಲ ಈ ನಡುವೆ ಯತ್ನಾಳ್ ಅವರಿಗೆ ಶೋಕಾಸ್ ನೀಡಿರುವ ಕ್ರಮದ ಬಗ್ಗೆ ಪಕ್ಷದ ಒಂದು ವಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಜೊತೆಗೆ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದೆ ಎನ್ನಲಾಗಿದೆ.
    ಇಂತಹ ಸಮಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಅದು ದೊಡ್ಡ ಪ್ರಮಾಣದ ಗೊಂದಲಕ್ಕೆ ಕಾರಣವಾಗಲಿದೆ ಎಂಬ ವರದಿಗಳು ಹೈಕಮಾಂಡ್ ಅಂಗಳವನ್ನು ತಲುಪಿವೆ.
    ಈ ಬೆಳವಣಿಗೆಯಿಂದ ಒತ್ತಡಕ್ಕೆ ಸಿಲುರುವ ಪಕ್ಷದ ಹೈಕಮಾಂಡ್ ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವ ಜವಾಬ್ದಾರಿಯನ್ನು ಸಂಘ ಪರಿವಾರದ ಅಂಗಳಕ್ಕೆ ವರ್ಗಾಯಿಸಿದೆ.
    ಸಂಘ ಪರಿವಾರದ ಹಿರಿಯ ನಾಯಕರಾದ ಮುಕುಂದ್ ,‌ ವಿ .ನಾಗರಾಜ್ ಮತ್ತು ದತ್ತಾತ್ರೇಯ ಹೊಸ ಬಾಳೆ ಸೇರಿದಂತೆ ಇತರೆ ಪ್ರಮುಖರು ಉಭಯ ಬಣದ ನಾಯಕರನ್ನು ಕರೆದು ಮಾತನಾಡುವ ಮೂಲಕ ಎಲ್ಲಾ ಗೊಂದಲಗಳನ್ನು ಬಗೆಹರಿಸಬೇಕು ಆನಂತರ ಹೈಕಮಾಂಡ್ ನೂತನ ಅಧ್ಯಕ್ಷರ ನೇಮಕದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಈ ವೇಳೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಹೊಸವರನ್ನು ನೇಮಕ ಮಾಡುತ್ತಿದ್ದು ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಅಷ್ಟರೊಳಗೆ ರಾಜ್ಯ ಬಿಜೆಪಿಯ ಗೊಂದಲವನ್ನು ಸಂಘ ಪರಿವಾರ ಪರಿಹರಿಸಲಿದೆ ಎಂಬ ವಿಶ್ವಾಸಕ್ಕೆ ಹೈಕಮಾಂಡ್ ಬಂದಿದೆ.

    Verbattle
    Verbattle
    Verbattle
    ಕರ್ನಾಟಕ ಬಿಜೆಪಿ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಸರ್ಕಾರಿ ನೌಕರರೇ ಇದನ್ನು ಗಮನಿಸಿ
    Next Article ಮೈಕ್ರೋ ಫೈನಾನ್ಸ್ ಗಳಿಗೆ ಬಿತ್ತು ಮೂಗುದಾರ
    vartha chakra
    • Website

    Related Posts

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಮಾರ್ಚ್ 6, 2026

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    16 ಪ್ರತಿಕ್ರಿಯೆಗಳು

    1. Qiorqe on ಫೆಬ್ರವರಿ 23, 2026 7:17 ಫೂರ್ವಾಹ್ನ

      Sweet Bonanza delivers non-stop excitement with tumbling reels and heart-pounding bonuses. Land sweet bonanza xmas scatters for free spins packed with up to 100x multipliers. Spin and win big!

      Reply
    2. Qiorqe on ಫೆಬ್ರವರಿ 23, 2026 7:20 ಫೂರ್ವಾಹ್ನ

      Sweet Bonanza delivers non-stop excitement with tumbling reels and heart-pounding bonuses. Land sweet bonanza xmas scatters for free spins packed with up to 100x multipliers. Spin and win big!

      Reply
    3. Qiorqe on ಫೆಬ್ರವರಿ 23, 2026 7:24 ಫೂರ್ವಾಹ್ನ

      Sweet Bonanza delivers non-stop excitement with tumbling reels and heart-pounding bonuses. Land sweet bonanza xmas scatters for free spins packed with up to 100x multipliers. Spin and win big!

      Reply
    4. Qiorqe on ಫೆಬ್ರವರಿ 23, 2026 7:26 ಫೂರ್ವಾಹ್ನ

      Sweet Bonanza delivers non-stop excitement with tumbling reels and heart-pounding bonuses. Land sweet bonanza xmas scatters for free spins packed with up to 100x multipliers. Spin and win big!

      Reply
    5. Qiorqe on ಫೆಬ್ರವರಿ 23, 2026 7:29 ಫೂರ್ವಾಹ್ನ

      Sweet Bonanza delivers non-stop excitement with tumbling reels and heart-pounding bonuses. Land sweet bonanza xmas scatters for free spins packed with up to 100x multipliers. Spin and win big!

      Reply
    6. Ybelid on ಫೆಬ್ರವರಿ 28, 2026 8:23 ಫೂರ್ವಾಹ್ನ

      Spin for free and win for real at chumba casino app. New members receive free Sweeps Coins to start — no purchase needed. Join the excitement now!

      Reply
    7. Ybelid on ಫೆಬ್ರವರಿ 28, 2026 8:25 ಫೂರ್ವಾಹ್ನ

      Spin for free and win for real at chumba casino app. New members receive free Sweeps Coins to start — no purchase needed. Join the excitement now!

      Reply
    8. Ybelid on ಫೆಬ್ರವರಿ 28, 2026 8:29 ಫೂರ್ವಾಹ್ನ

      Spin for free and win for real at chumba casino app. New members receive free Sweeps Coins to start — no purchase needed. Join the excitement now!

      Reply
    9. Ybelid on ಫೆಬ್ರವರಿ 28, 2026 8:31 ಫೂರ್ವಾಹ್ನ

      Spin for free and win for real at chumba casino app. New members receive free Sweeps Coins to start — no purchase needed. Join the excitement now!

      Reply
    10. Nbvdjm on ಮಾರ್ಚ್ 4, 2026 3:20 ಫೂರ್ವಾಹ್ನ

      DraftKings slots Casino brings Vegas vibes straight to your screen. New players: wager $5 and score 500 spins on hot Cash Eruption slots, with up to $1K in credits covering your first-day losses. Play smarter, win bigger—download the app today!

      Reply
    11. Vxxqyg on ಮಾರ್ಚ್ 7, 2026 4:28 ಫೂರ್ವಾಹ್ನ

      Generika od spolehlivych vyrobcu – kvalita zarucena, cena skvela!
      opravdovalekarna.cz

      Reply
    12. Mmfeoy on ಮಾರ್ಚ್ 11, 2026 7:42 ಫೂರ್ವಾಹ್ನ

      Join the millions winning strapping on fanduel casino Oregon – the #1 real in dough casino app in America.
      Pick up your $1000 WITH IT AGAIN bonus and refashion every relate, хэнд and rotate into real readies rewards.
      Irresponsibly payouts, gigantic jackpots, and habitual activity – download FanDuel Casino now and start playing like a pro today!

      Reply
    13. Mmfeoy on ಮಾರ್ಚ್ 11, 2026 7:46 ಫೂರ್ವಾಹ್ನ

      Join the millions winning strapping on fanduel casino Oregon – the #1 real in dough casino app in America.
      Pick up your $1000 WITH IT AGAIN bonus and refashion every relate, хэнд and rotate into real readies rewards.
      Irresponsibly payouts, gigantic jackpots, and habitual activity – download FanDuel Casino now and start playing like a pro today!

      Reply
    14. Mmfeoy on ಮಾರ್ಚ್ 11, 2026 7:49 ಫೂರ್ವಾಹ್ನ

      Join the millions winning strapping on fanduel casino Oregon – the #1 real in dough casino app in America.
      Pick up your $1000 WITH IT AGAIN bonus and refashion every relate, хэнд and rotate into real readies rewards.
      Irresponsibly payouts, gigantic jackpots, and habitual activity – download FanDuel Casino now and start playing like a pro today!

      Reply
    15. Mmfeoy on ಮಾರ್ಚ್ 11, 2026 7:52 ಫೂರ್ವಾಹ್ನ

      Join the millions winning strapping on fanduel casino Oregon – the #1 real in dough casino app in America.
      Pick up your $1000 WITH IT AGAIN bonus and refashion every relate, хэнд and rotate into real readies rewards.
      Irresponsibly payouts, gigantic jackpots, and habitual activity – download FanDuel Casino now and start playing like a pro today!

      Reply
    16. Mmfeoy on ಮಾರ್ಚ್ 11, 2026 7:54 ಫೂರ್ವಾಹ್ನ

      Join the millions winning strapping on fanduel casino Oregon – the #1 real in dough casino app in America.
      Pick up your $1000 WITH IT AGAIN bonus and refashion every relate, хэнд and rotate into real readies rewards.
      Irresponsibly payouts, gigantic jackpots, and habitual activity – download FanDuel Casino now and start playing like a pro today!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jkukmn ರಲ್ಲಿ ಸರ್ಕಾರಕ್ಕೆ ಗಡುವು ನೀಡಿದ ಗುತ್ತಿಗೆದಾರರು | Contractors
    • Jamesjaini ರಲ್ಲಿ ರಾಹುಲ್ ಗಾಂಧಿಗೆ ರಾಜಣ್ಣ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?
    • Vwsznb ರಲ್ಲಿ KSRTC ಲಾಸ್ ಎಷ್ಟು ಗೊತ್ತೆ ?
    Latest Kannada News

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ಮಾರ್ಚ್ 10, 2026

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಮಾರ್ಚ್ 8, 2026

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಮಾರ್ಚ್ 8, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.