ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    ರಾಜಕೀಯ

    ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress

    vartha chakraBy vartha chakraಮೇ 7, 2023Updated:ಮೇ 8, 202340 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು – ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ ಕಾಂಗ್ರೆಸ್ ಪ್ರಚಾರ ತಂತ್ರದಲ್ಲಿ ಮಾಡಲಾಗಿರುವ ಕೆಲವು ಎಡವಟ್ಟುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. (Congress)

    ಇಂತಹ ಎಡವಟ್ಟುಗಳು ಉಂಟಾಗಲು ಪ್ರಮುಖ ಕಾರಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ನಾಯಕ ಸುರ್ಜೇವಾಲ ಮತ್ತು ಅವರ ಆಪ್ತ ವಲಯ ಎಂದು ಕಾಂಗ್ರೆಸ್ಸಿನ ಕೆಲವರು ನಾಯಕರು ಆಪಾದಿಸುತ್ತಿದ್ದಾರೆ.
    ರಾಜ್ಯದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಪ್ರಮುಖವಾಗಿ ಕಾಡುತ್ತಿತ್ತು. ಇದು ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗಲು ನೆರವಾಗಿತ್ತು. ಅದರಲ್ಲೂ ಕಾಂಗ್ರೆಸ್ (Congress) ಹಿಂದಿನಿಂದ ಸಂಘಟಿತವಾಗಿ ನಡೆಸಿಕೊಂಡು ಬಂದ ಪ್ರಚಾರ ತಂತ್ರಗಳು ಬಿಜೆಪಿ ವಿರುದ್ಧ ಜನಾಭಿಪ್ರಾಯವಾಗಿ ರೂಪಗೊಳ್ಳಲು ಸಹಕಾರಿಯಾಗಿದ್ದವು.

    Congress

    ಇದರಿಂದಾಗಿ ಕಾಂಗ್ರೆಸ್ (Congress) ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ವಾತಾವರಣ ನಿರ್ಮಾಣವಾಗಿತ್ತು ಆದರೆ ಕೊನೆಯ ಕ್ಷಣಗಳಲ್ಲಿ ಸುರ್ಜೇವಾಲ ಮತ್ತವರ ಆಪ್ತ ವಲಯ ಕೈಗೊಂಡ ನಿರ್ಧಾರಗಳು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿವೆ ಎಂಬ ಆರೋಪ ಕೇಳಿಬಂದಿದೆ.
    ಐದು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ, ಪ್ರಣಾಳಿಕೆಯಲ್ಲಿ ಸುರ್ಜೇವಾಲ ಅವರು ವಿಶೇಷ ಆಸಕ್ತಿ ವಹಿಸಿ ಸೇರ್ಪಡೆ ಮಾಡಿದ ಭಜರಂಗದಳ ನಿಷೇಧ ವಿಚಾರ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಹಿನ್ನಡೆ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.

    ಬಿಜೆಪಿ ಮತ್ತು ಸಂಘ ಪರಿವಾರ ಕಾಂಗ್ರೆಸ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಭಜರಂಗದಳ ನಿಷೇಧ ವಿಚಾರ ಪ್ರಮುಖ ಅಸ್ತ್ರವಾಗಿ ಲಭಿಸಿದೆ. ಈ ವಿಷಯ ಬಹು ಸಂಖ್ಯಾತ ಸಮುದಾಯದ ಬೇಸರಕ್ಕೆ ಕಾರಣವಾಗಿದ್ದು ಅವರೆಲ್ಲ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕು ಎನ್ನುವ ಅಭಿಪ್ರಾಯಕ್ಕೆ ಬರುವಂತಾಗಿದೆ. ಇದಕ್ಕೆ ಸುರ್ಜೇವಾಲ ಅವರು ಪ್ರಮುಖ ಕಾರಣ ಎಂದು ಹಲವಾರು ಮಂದಿ ಹಿರಿಯ ನಾಯಕರು ಆಪಾದಿಸುತ್ತಿದ್ದು ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಗೆ ಹಿನ್ನಡೆ ಆದರೆ ಅದಕ್ಕೆ ಸುರ್ಜೆವಾಲ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. (Congress)

    ಸುರ್ಜೇವಾಲಾ ವಿರುದ್ಧ ಕಾಂಗ್ರೆಸ್ಸಿನ ಹಿರಿಯ ನಾಯಕರು ಮಾಡುತ್ತಿರುವ ಆರೋಪ ಇಲ್ಲಿಗೆ ನಿಂತಿಲ್ಲ. ಕಾಂಗ್ರೆಸ್ ಪಕ್ಷದ ಪರವಾಗಿ ಪತ್ರಿಕೆಗಳಿಗೆ ಜಾಹೀರಾತು ನೀಡುವ ವಿಚಾರದಲ್ಲೂ ಕೂಡ ಸುರ್ಜೇವಾಲಾ ಮಧ್ಯ ಪ್ರವೇಶಿಸಿ ನೀಡಿದ ನಿರ್ದೇಶನಗಳು ಪಕ್ಷದ ಹಿನ್ನಡೆಗೆ ಕಾರಣವಾಗುತ್ತಿವೆ ಎಂದು ಆರೋಪಿಸಲಾಗುತ್ತಿದೆ.
    ಬಿಜೆಪಿ ವಿರುದ್ಧ ಹಾಗೂ ಕಾಂಗ್ರೆಸ್ ಪರವಾದ ಅಭಿಪ್ರಾಯಗಳನ್ನು ಬಿತ್ತರಿಸುವ ಮಾಧ್ಯಮ ಸಂಸ್ಥೆಗಳಿಗೆ ಕಾಂಗ್ರೆಸ್ ಪಕ್ಷದ ಜಾಹೀರಾತು ನಿರೀಕ್ಷಿತ ಪ್ರಮಾಣದಲ್ಲಿ ಸಿಕ್ಕಿಲ್ಲ. ಬದಲಿಗೆ ಅಗ್ರಲೇಖನಗಳಿಂದ ಹಿಡಿದು ಸಂಪಾದಕೀಯದವರೆಗೆ ಎಲ್ಲಾ ವಲಯದಲ್ಲೂ ಬಿಜೆಪಿ ಪರವಾಗಿ ಸುದ್ದಿ ಮಾಡುತ್ತಿರುವ ಮಾಧ್ಯಮ ಸಂಸ್ಥೆಗಳಿಗೆ ಭರಪೂರ ಜಾಹೀರಾತುಗಳನ್ನು ನೀಡಿದ್ದಾರೆ. ಇದರಿಂದ ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಬದಲಿಗೆ ನಮ್ಮ ವಿರುದ್ಧದ ವರದಿಗಳನ್ನು ಮತ್ತಷ್ಟು ಮಾಡಿ ಅದನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ ಎಂದು ಆಪಾದಿಸುತ್ತಿದ್ದಾರೆ. (Congress)

    ತಮ್ಮ ಪತ್ರಿಕೆಯಲ್ಲಿ ಸತತವಾಗಿ ಕಾಂಗ್ರೆಸ್ ವಿರುದ್ಧ ಸುದ್ದಿ ಮತ್ತು ಲೇಖನಗಳನ್ನು ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಇವರು, ಅವರ ಮನೆಗೆ ಉಪಹಾರಕ್ಕೆ ತೆರಳುವ ಮೂಲಕ ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ಪತ್ರಿಕೆಗೆ ಹೆಚ್ಚಿನ ಜಾಹೀರಾತು ನೀಡಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಗೆ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು ಒಟ್ಟಾರೆಯಾಗಿ ಸುರ್ಜೇವಾಲ ಅವರ ನಿಲುವುಗಳು ಕಾಂಗ್ರೆಸ್ ಹಿನ್ನೆಡೆಗೆ ಕಾರಣವಾಗುವಂತಿದ್ದು ಪಕ್ಷಕ್ಕೆ ಹಿನ್ನಡೆಯಾದರೆ ಅವರೇ ಹೊಣೆ ಎಂದು ಆರೋಪಿಸಲಾಗುತ್ತಿದೆ. (Congress)

    Also read. 

    `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri

    Verbattle
    Verbattle
    Verbattle
    art Congress m Varthachakra ಕಾಂಗ್ರೆಸ್ ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Article`ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    Next Article ಮೋದಿ ಮೇನಿಯ ನಿಜಕ್ಕೂ ವರ್ಕ್‌ ಆಗತ್ತಾ? Modi
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    40 ಪ್ರತಿಕ್ರಿಯೆಗಳು

    1. AntonioBoary on ಏಪ್ರಿಲ್ 1, 2026 5:15 ಅಪರಾಹ್ನ

      canadian medication delivery to usa canadian medication delivery to usa canadapharmacyonline

      Reply
    2. Jeffreyessen on ಏಪ್ರಿಲ್ 1, 2026 5:20 ಅಪರಾಹ್ನ

      mexican pharmacies online: mexico border medications usa access – mexico border medications usa access

      Reply
    3. Danieltak on ಏಪ್ರಿಲ್ 1, 2026 6:09 ಅಪರಾಹ್ನ

      reputable canadian pharmacy: safe canadian pharmacies – CertifiedMaple RX

      Reply
    4. Jeffreyessen on ಏಪ್ರಿಲ್ 1, 2026 8:08 ಅಪರಾಹ್ನ

      canadian medication delivery to usa: CertifiedMaple RX – canadian pharmacy 24h com

      Reply
    5. AntonioBoary on ಏಪ್ರಿಲ್ 1, 2026 9:51 ಅಪರಾಹ್ನ

      which pharmacy is cheaper verified india drug manufacturers adderall canadian pharmacy

      Reply
    6. Jamesnab on ಏಪ್ರಿಲ್ 2, 2026 12:32 ಫೂರ್ವಾಹ್ನ

      https://certifiedmaplerx.shop/# canada pharmacy world

      Reply
    7. Danieltak on ಏಪ್ರಿಲ್ 2, 2026 1:54 ಫೂರ್ವಾಹ್ನ

      legitimate online pharmacy usa: trusted indian pharmacy usa – online pharmacy dubai

      Reply
    8. AntonioBoary on ಏಪ್ರಿಲ್ 2, 2026 2:24 ಫೂರ್ವಾಹ್ನ

      BorderValue RX mexico pharmacy list affordable border pharmacy mexico

      Reply
    9. Jamesnab on ಏಪ್ರಿಲ್ 2, 2026 6:07 ಫೂರ್ವಾಹ್ನ

      http://trustedindiacarerx.com/# my canadian pharmacy

      Reply
    10. AntonioBoary on ಏಪ್ರಿಲ್ 2, 2026 6:54 ಫೂರ್ವಾಹ್ನ

      canadian medication delivery to usa canadian medication delivery to usa canadian medication delivery to usa

      Reply
    11. Danieltak on ಏಪ್ರಿಲ್ 2, 2026 6:57 ಫೂರ್ವಾಹ್ನ

      canada drugs online review: india online pharmacy – express scripts com pharmacies

      Reply
    12. JamesMes on ಏಪ್ರಿಲ್ 2, 2026 7:05 ಫೂರ್ವಾಹ್ನ

      https://bordervaluerx.com/# BorderValue RX

      Reply
    13. Jeffreyessen on ಏಪ್ರಿಲ್ 2, 2026 10:35 ಫೂರ್ವಾಹ್ನ

      pharmacy website: verified india drug manufacturers – wholesale pharmacy

      Reply
    14. Jamesnab on ಏಪ್ರಿಲ್ 2, 2026 12:47 ಅಪರಾಹ್ನ

      https://bordervaluerx.shop/# mexican drugstore shipping to usa

      Reply
    15. Jamesnab on ಏಪ್ರಿಲ್ 2, 2026 7:36 ಅಪರಾಹ್ನ

      https://bordervaluerx.com/# mexico border medications usa access

      Reply
    16. Jamesnab on ಏಪ್ರಿಲ್ 2, 2026 11:05 ಅಪರಾಹ್ನ

      https://trustedindiacarerx.shop/# mail order pharmacy

      Reply
    17. Jamesnab on ಏಪ್ರಿಲ್ 3, 2026 5:09 ಫೂರ್ವಾಹ್ನ

      https://trustedindiacarerx.shop/# certified canadian international pharmacy

      Reply
    18. JamesMes on ಏಪ್ರಿಲ್ 3, 2026 9:41 ಫೂರ್ವಾಹ್ನ

      https://bordervaluerx.shop/# BorderValue RX

      Reply
    19. Danieltak on ಏಪ್ರಿಲ್ 3, 2026 10:35 ಫೂರ್ವಾಹ್ನ

      canadian medication delivery to usa: certified canadian pharmacy usa – certified canadian pharmacy usa

      Reply
    20. Jamesnab on ಏಪ್ರಿಲ್ 3, 2026 12:02 ಅಪರಾಹ್ನ

      https://bordervaluerx.shop/# BorderValueRX

      Reply
    21. RayfordRub on ಏಪ್ರಿಲ್ 3, 2026 10:09 ಅಪರಾಹ್ನ

      amoxil: amoxicillin buy online canada – buy amoxil online usa

      Reply
    22. Kevinjoync on ಏಪ್ರಿಲ್ 4, 2026 12:22 ಫೂರ್ವಾಹ್ನ

      buy amoxicillin canada: antibiotics online pharmacy usa – amoxil

      Reply
    23. RayfordRub on ಏಪ್ರಿಲ್ 4, 2026 12:31 ಫೂರ್ವಾಹ್ನ

      Stromectol: ivermectin fast – parasite infection medication

      Reply
    24. Allenjoymn on ಏಪ್ರಿಲ್ 4, 2026 12:57 ಫೂರ್ವಾಹ್ನ

      https://ivermectinfast.com/# stromectol delivery united states

      Reply
    25. RayfordRub on ಏಪ್ರಿಲ್ 4, 2026 5:17 ಫೂರ್ವಾಹ್ನ

      order prednisone online no prescription: prednisone tablets 10mg 20mg – prednisone uk over the counter

      Reply
    26. RayfordRub on ಏಪ್ರಿಲ್ 4, 2026 9:53 ಫೂರ್ವಾಹ್ನ

      how can i order prednisone: steroid tablets usa pharmacy – prednisone tabs 20 mg

      Reply
    27. Keithvob on ಏಪ್ರಿಲ್ 5, 2026 10:50 ಫೂರ್ವಾಹ್ನ

      https://ivermectinfast.shop/# ivermectin treatment tablets

      Reply
    28. Kevinjoync on ಏಪ್ರಿಲ್ 5, 2026 12:18 ಅಪರಾಹ್ನ

      ivermectin treatment tablets: ivermectin fast – ivermectin price canada

      Reply
    29. Kevinjoync on ಏಪ್ರಿಲ್ 5, 2026 3:12 ಅಪರಾಹ್ನ

      parasite infection medication: ivermectin fast – trusted ivermectin pharmacy

      Reply
    30. Keithvob on ಏಪ್ರಿಲ್ 6, 2026 8:09 ಫೂರ್ವಾಹ್ನ

      https://amoxilfast.shop/# fast delivery amoxicillin usa

      Reply
    31. Kevinjoync on ಏಪ್ರಿಲ್ 7, 2026 6:01 ಫೂರ್ವಾಹ್ನ

      fast delivery amoxicillin usa: safe antibiotics online source – amoxil fast

      Reply
    32. Kevinjoync on ಏಪ್ರಿಲ್ 7, 2026 10:43 ಫೂರ್ವಾಹ್ನ

      amoxil: over the counter amoxicillin – bacterial infection medication

      Reply
    33. RayfordRub on ಏಪ್ರಿಲ್ 7, 2026 3:22 ಅಪರಾಹ್ನ

      trusted antibiotic pharmacy usa: bacterial infection medication – fast delivery amoxicillin usa

      Reply
    34. Kevinjoync on ಏಪ್ರಿಲ್ 7, 2026 4:06 ಅಪರಾಹ್ನ

      antiparasitic medication usa: ivermectin oral tablets usa – trusted ivermectin pharmacy

      Reply
    35. RayfordRub on ಏಪ್ರಿಲ್ 7, 2026 6:28 ಅಪರಾಹ್ನ

      Stromectol: ivermectin treatment tablets – ivermectin oral tablets usa

      Reply
    36. Keithvob on ಏಪ್ರಿಲ್ 7, 2026 7:22 ಅಪರಾಹ್ನ

      https://ivermectinfast.shop/# stromectol delivery united states

      Reply
    37. Allenjoymn on ಏಪ್ರಿಲ್ 7, 2026 10:44 ಅಪರಾಹ್ನ

      https://ivermectinfast.com/# ivermectin oral tablets usa

      Reply
    38. Keithvob on ಏಪ್ರಿಲ್ 8, 2026 7:56 ಫೂರ್ವಾಹ್ನ

      http://ivermectinfast.com/# Stromectol

      Reply
    39. RayfordRub on ಏಪ್ರಿಲ್ 8, 2026 8:58 ಫೂರ್ವಾಹ್ನ

      prednisone 40 mg price: prednisone for allergies and asthma – prednisone sale

      Reply
    40. Kevinjoync on ಏಪ್ರಿಲ್ 8, 2026 9:24 ಫೂರ್ವಾಹ್ನ

      ivermectin treatment tablets: buy stromectol online usa – trusted ivermectin pharmacy

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Patrickdiusa ರಲ್ಲಿ ವೆನೆಜುವೆಲಾ ಅಧ್ಯಕ್ಷರನ್ನು ‌ಬಂಧಿಸಿದ್ದು ಹೇಗೆ ಗೊತ್ತಾ?
    • Ycajsl ರಲ್ಲಿ ಬಾಲ‌ ಬಿಚ್ವಿದರೆ ಜೋಕೆ – ಪೊಲೀಸರ ಎಚ್ಚರಿಕೆ
    • Cwvbwx ರಲ್ಲಿ ಚುನಾವಣೆಯಲ್ಲಿ ಮಗ ಸೋಲಬೇಕೆಂದು ಶಾಪ ಹಾಕಿದ ತಂದೆ | AK Antony
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.