ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಗಲಿದ “ಕಲಾ ತಪಸ್ವಿ”
    ಕಲೆ

    ಅಗಲಿದ “ಕಲಾ ತಪಸ್ವಿ”

    vartha chakraBy vartha chakraಫೆಬ್ರವರಿ 3, 2023Updated:ಮಾರ್ಚ್ 20, 202331 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಭಾರತೀಯ ಚಿತ್ರರಂಗ ಮತ್ತೊಬ್ಬ ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿದೆ. ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ, “ಕಲಾ ತಪಸ್ವಿ” ಬಿರುದಾಂಕಿತ ನಿರ್ದೇಶಕ ಶ್ರೀ ಕೆ. ವಿಶ್ವನಾಥ್ (K. Vishwanath) ಅವರು ಫೆಬ್ರವರಿ 2, 2023 ರಂದು ನಮ್ಮನ್ನಗಲಿದ್ದಾರೆ. 92 ರ ಹರೆಯದಲ್ಲಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ (Apollo Hospitals Hyderabad) ಚಿಕಿತ್ಸೆ ಪಡೆಯುತ್ತಿದ್ದ ಅವರು, ಕಾಲನ ಕರೆಗೆ ಓಗೊಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.

    1951 ರಲ್ಲಿ ಪಾತಾಳ ಭೈರವಿ ಎಂಬ ತೆಲುಗು-ತಮಿಳು ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗವನ್ನು ಪ್ರೆವೇಶಿಸಿದರು. ನಂತರ 1965 ರಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ‘ಆತ್ಮ ಗೌರವಮ್’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕೆ ಪ್ರತಿಷ್ಠಿತ “ನಂದಿ ಪ್ರಶಸ್ತಿ” ಯನ್ನೂ ಗೆದ್ದರು. ಶಂಕರಾಭರಣಂ, ಸಪ್ತಪದಿ, ಸಿರಿಸಿರಿಮುವ್ವ, ಸಾಗರಸಂಗಮಮ್, ಸ್ವಾತಿಮುತ್ಯಂ ಸೇರಿದಂತೆ 50 ಕ್ಕೂ ಹೆಚ್ಚು ಅದ್ಭುತ ಚಿತ್ರಗಳ ಕೊಡುಗೆಯನ್ನು ನೀಡಿದ್ದಾರೆ. 1995ರಲ್ಲಿ “ಶುಭಸಂಕಲ್ಪಮ್” ಎನ್ನುವ ಚಿತ್ರದಲ್ಲಿ ಅಭಿನಯಿಸುವ ಮೊದಲ ಬಾರಿಗೆ ನಟರಾಗಿ ಕಾಣಿಸಿಕೊಂಡರು.

    1992 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2016 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 8 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಪೂರ್ಣೋದಯ ಮೂವೀ ಕ್ರಿಯೇಷನ್ಸ್ (Poornodaya Movie Creations) ನಿರ್ಮಿಸಿದ ಅವರ ನಿರ್ದೇಶನದ ಕೃತಿಗಳನ್ನು ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Moscow International Film Festival ) ವಿಶೇಷ ಉಲ್ಲೇಖಕ್ಕಾಗಿ ಪ್ರದರ್ಶಿಸಲಾಗಿತ್ತು. ಅಲ್ಲದೆ, ಅಂತಹ ಚಲನಚಿತ್ರಗಳನ್ನು ರಷ್ಯನ್ ಭಾಷೆಗೆ ಡಬ್ ಮಾಡಲಾಗಿತ್ತು ಮತ್ತು ಮಾಸ್ಕೋದ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

    ಇವರು ನಿರ್ದೇಶಿಸಿದ “ಸ್ವಾತಿಮುತ್ಯಂ” ಚಿತ್ರವನ್ನು ಕನ್ನಡದಲ್ಲೂ ರಿಮೇಕ್ ಮಾಡಲಾಗಿದೆ. ಕಿಚ್ಚ ಸುದೀಪ್ (Sudeep) ಹಾಗೂ ಮೀನಾ (Meena) ಅಭಿನಯದ “ಸ್ವಾತಿಮುತ್ತು” ಸಿನಿಮಾ, ತನ್ನ ವಿಭಿನ್ನ ಚಿತ್ರಕಥೆ, ಸುಮಧುರ ಸಂಗೀತ, ಕಲಾವಿದರ ಅಮೋಘ ಅಭಿನಯದಿಂದ ಸಿನಿಪ್ರಿಯರ ಮನ ಗೆದ್ದಿತ್ತು. ತೆಲುಗು ಮಾತ್ರವಲ್ಲದೆ, ಹಿಂದಿ ಸಿನಿಮಾಗಳನ್ನೂ ನಿರ್ದೇಶಿಸಿದ ಖ್ಯಾತಿ ಅವರದ್ದು. ನಿರ್ದೇಶನದ ‘ಗುರು’ ಎಂದೇ ಪ್ರಖ್ಯಾತಿ ಪಡೆದಿದ್ದರು. ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯ  ಅಗಲಿಕೆಗೆ ಸಂತಾಪ ಸೂಚಿಸಿದೆ.

     

    Verbattle
    Verbattle
    Verbattle
    #cinema #movie Entertainment festival hospital hyderabad k.vishwanath m national Poll swati muttu telugu director ಕಿಚ್ಚ ಸುದೀಪ್ ಚಲನಚಿತ್ರ ಸಿನಿಮ ಸುದೀಪ್
    Share. Facebook Twitter Pinterest LinkedIn Tumblr Email WhatsApp
    Previous Articleಕಿಚ್ಚ ಸುದೀಪ್ ಕಾಂಗ್ರೆಸ್ ಸೇರೋಲ್ವಂತೆ
    Next Article ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ವೈದ್ಯಕೀಯ ಕೇಂದ್ರದಲ್ಲಿ ಡಾ.ದೇವಿ ಶೆಟ್ಟಿ ಮತ್ತು ಕಿರಣ್ ಮಜುಂದಾರ್ ಶಾ ಅವರಿಂದ 10 ಹಾಸಿಗೆಗಳ ಬಿಎಂಟಿ ಘಟಕ ಉದ್ಘಾಟನೆ
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    ಮಾರ್ಚ್ 16, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026

    31 ಪ್ರತಿಕ್ರಿಯೆಗಳು

    1. Peterwaide on ಏಪ್ರಿಲ್ 17, 2026 11:25 ಅಪರಾಹ್ನ

      AccessBridge: AccessBridge Pharmacy – AccessBridge Pharmacy

      Reply
    2. Peterwaide on ಏಪ್ರಿಲ್ 18, 2026 4:55 ಫೂರ್ವಾಹ್ನ

      no prescription pharmacy paypal: indian pharmacy online – top-rated online pharmacies

      Reply
    3. Peterwaide on ಏಪ್ರಿಲ್ 18, 2026 7:35 ಫೂರ್ವಾಹ್ನ

      mexico pharmacies: mexican pharmacies that ship to us – AccessBridge Pharmacy

      Reply
    4. Peterwaide on ಏಪ್ರಿಲ್ 18, 2026 1:33 ಅಪರಾಹ್ನ

      online drugs order: FormuLine Pharmacy – no prescription pharmacy paypal

      Reply
    5. Thomasticle on ಏಪ್ರಿಲ್ 18, 2026 3:32 ಅಪರಾಹ್ನ

      AccessBridge Pharmacy: AccessBridge Pharmacy – AccessBridge

      Reply
    6. Peterwaide on ಏಪ್ರಿಲ್ 19, 2026 1:23 ಫೂರ್ವಾಹ್ನ

      SteadyMeds: SteadyMeds pharmacy – SteadyMeds

      Reply
    7. Thomasticle on ಏಪ್ರಿಲ್ 19, 2026 3:19 ಫೂರ್ವಾಹ್ನ

      buy online medicine: indian pharmacies safe – online pharmacy without scripts

      Reply
    8. Peterwaide on ಏಪ್ರಿಲ್ 19, 2026 5:32 ಫೂರ್ವಾಹ್ನ

      AccessBridge: progreso mexico pharmacy online – AccessBridge

      Reply
    9. Peterwaide on ಏಪ್ರಿಲ್ 19, 2026 9:41 ಫೂರ್ವಾಹ್ನ

      online pharmacy no rx: top 10 pharmacies in india – buy drugs online

      Reply
    10. Thomasticle on ಏಪ್ರಿಲ್ 19, 2026 10:06 ಅಪರಾಹ್ನ

      AccessBridge Pharmacy: AccessBridge Pharmacy – purple pharmacy

      Reply
    11. Thomasticle on ಏಪ್ರಿಲ್ 20, 2026 9:37 ಫೂರ್ವಾಹ್ನ

      trusted online pharmacy: FormuLine Pharmacy – buy online medicine

      Reply
    12. Peterwaide on ಏಪ್ರಿಲ್ 20, 2026 11:53 ಫೂರ್ವಾಹ್ನ

      reliable rx pharmacy: mexico pharmacy online – order from mexico

      Reply
    13. Peterwaide on ಏಪ್ರಿಲ್ 20, 2026 3:17 ಅಪರಾಹ್ನ

      secure medical online pharmacy: FormuLine Pharmacy – pharmacy websites

      Reply
    14. Thomasticle on ಏಪ್ರಿಲ್ 20, 2026 5:27 ಅಪರಾಹ್ನ

      AccessBridge: AccessBridge – AccessBridge

      Reply
    15. Peterwaide on ಏಪ್ರಿಲ್ 20, 2026 7:20 ಅಪರಾಹ್ನ

      SteadyMeds: SteadyMeds pharmacy – SteadyMeds

      Reply
    16. DavidRof on ಏಪ್ರಿಲ್ 20, 2026 9:03 ಅಪರಾಹ್ನ

      Right now: https://sarapang.com

      Reply
    17. Thomasticle on ಏಪ್ರಿಲ್ 20, 2026 9:45 ಅಪರಾಹ್ನ

      AccessBridge: AccessBridge – pharmacia mexico

      Reply
    18. Peterwaide on ಏಪ್ರಿಲ್ 20, 2026 11:16 ಅಪರಾಹ್ನ

      reliable online pharmacy: FormuLine Pharmacy – no prescription needed pharmacy

      Reply
    19. PedroSam on ಏಪ್ರಿಲ್ 21, 2026 6:59 ಅಪರಾಹ್ನ

      Pet Canada Direct: Pet Canada Direct – Pet Canada Direct

      Reply
    20. JasonSnora on ಏಪ್ರಿಲ್ 21, 2026 9:53 ಅಪರಾಹ್ನ

      buy erectile dysfunction treatment: where to buy ed pills – online pharmacy

      Reply
    21. Bnnrmoism on ಏಪ್ರಿಲ್ 21, 2026 9:55 ಅಪರಾಹ್ನ

      tadalafil side effects long-term tadalafil 5mg uses buy tadalafil

      Reply
    22. PedroSam on ಏಪ್ರಿಲ್ 21, 2026 10:19 ಅಪರಾಹ್ನ

      pet pharmacy: vet pharmacy – Pet Canada Direct

      Reply
    23. PedroSam on ಏಪ್ರಿಲ್ 22, 2026 1:51 ಫೂರ್ವಾಹ್ನ

      dog medicine: pet pharmacy – Pet Canada Direct

      Reply
    24. JasonSnora on ಏಪ್ರಿಲ್ 22, 2026 5:46 ಫೂರ್ವಾಹ್ನ

      buy ed meds: online erectile dysfunction prescription – international pharmacy

      Reply
    25. PedroSam on ಏಪ್ರಿಲ್ 22, 2026 11:39 ಫೂರ್ವಾಹ್ನ

      ed treatment online: cheapest ed medication – best online pharmacy no prescription

      Reply
    26. PedroSam on ಏಪ್ರಿಲ್ 22, 2026 4:16 ಅಪರಾಹ್ನ

      best ed medication online: Ed Meds Coupon – online pharmacies

      Reply
    27. PedroSam on ಏಪ್ರಿಲ್ 22, 2026 8:49 ಅಪರಾಹ್ನ

      buy ed medication: Ed Meds Coupon – pharmacy order online

      Reply
    28. PedroSam on ಏಪ್ರಿಲ್ 23, 2026 6:01 ಫೂರ್ವಾಹ್ನ

      Pharm Rate: Pharm Rate – Pharm Rate

      Reply
    29. PedroSam on ಏಪ್ರಿಲ್ 23, 2026 10:33 ಫೂರ್ವಾಹ್ನ

      express scripts mail order pharmacy: foreign online pharmacy – safe online pharmacies

      Reply
    30. Edgarkah on ಏಪ್ರಿಲ್ 24, 2026 12:45 ಫೂರ್ವಾಹ್ನ

      over the counter antibiotics: antibiotics cheap – antibiotics cheap

      Reply
    31. Edgarkah on ಏಪ್ರಿಲ್ 24, 2026 4:01 ಫೂರ್ವಾಹ್ನ

      rybelsus vs wegovy for weight loss: semaglutide life – best online pharmacy no prescription

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Edgarkah ರಲ್ಲಿ ನಕ್ಸಲರು ಶರಣಾಗಲು ಸಿದ್ಧರಾಗಿದ್ದಾರೆ
    • Bbfvmoism ರಲ್ಲಿ ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ
    • Edgarkah ರಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು!
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.