ಬೆಂಗಳೂರು,ನ.6-
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 67.11 ಲಕ್ಷ ವರ್ಗಾಯಿಸಿ ಕೊಂಡು ಬಳಿಕ ವಂಚಿಸಿರುವ ಘಟನೆ ನಡೆದಿದೆ.
ಬನಶಂಕರಿ ಎರಡನೇ ಹಂತದ ಕೆ.ಜಿ.ವೀಣಾ ಅವರು ವಂಚನೆಗೊಳಗಾಗಿ ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು “ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರ್ಮ್ ಟ್ರೇಡಿಂಗ್’ ಬಗ್ಗೆ ಮಾಹಿತಿ ನೀಡಿರುವಂತೆ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಹಾಕಿದ್ದಾರೆ. ಬಳಿಕ ‘ಇನ್ಫೋ ಅಟ್ ಎಫ್‌ಎಕ್ ರೋಡ್ ಡಾಟ್ ಕಾಮ್’ ಎಂಬ ಇ-ಮೇಲ್ ಐಡಿಯಿಂದ ದೂರುದಾರೆ ವೀಣಾ ಅವರ ಇ-ಮೇಲ್ ಐಡಿಗೆ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಣಹೂಡಿಕೆ ಮಾಡಿದರೆ ಹೆಚ್ಚಿನಲಾಭಪಡೆಯಬಹುದು ಎಂಬ ಸಂದೇಶ ಕಳುಹಿಸಿದ್ದಾರೆ.
ಇದನ್ನು ನಂಬಿದ ವೀಣಾ ಅವರು ತಮ್ಮ ಕ್ರೆಡಿಟ್ ಕಾರ್ಡ್‌ನಿಂದ 1.39 ಲಕ್ಷ ವರ್ಗಾಯಿಸಿ ಹೂಡಿಕೆ ಮಾಡಿದ್ದಾರೆ. ಬಳಿಕ ಸೈಬರ್ ವಂಚಕರು 28,363 ವನ್ನು ಲಾಭದ ರೂಪದಲ್ಲಿ ವಾಪಸ್ ನೀಡಿದ್ದಾರೆ. ಬಳಿಕ ವೀಣಾ ಅವರು ವಿವಿಧ ಹಂತಗಳಲ್ಲಿ 86.71 ಲಕ್ಷ ಹೂಡಿಕೆ ಮಾಡಿದ್ದಾರೆ. ನಂತರ ವಂಚಕರು ಯಾವುದೇ ಲಾಭಾಂಶ ನೀಡಿಲ್ಲ.
ಈ ನಡುವೆ ವೀಣಾ ಅವರು ಇನ್ಸ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ವರ್ಕ್ ಪ್ರಮ್ ಹೋಂ ಜಾಹೀ ರಾತು ನೋಡಿದ್ದಾರೆ. ಬಳಿಕ ಜಾಹೀರಾತಿನಲ್ಲಿ ನೀಡಲಾಗಿದ್ದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿ ದ್ದಾರೆ. ಟೆಲಿಗ್ರಾಮ್ ಆ್ಯಪ್ ಮುಖಾಂತರ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, ‘ಎಎಸ್‌ಒಎಸ್ ಪ್ಲಾಟ್‌ಫಾರ್ಮ್’ನಲ್ಲಿ ರೇಟಿಂಗ್ ನೀಡುವ ಮುಖಾಂತರ ಹಣ ಗಳಿಸಬಹುದು ಎಂದು ತಿಳಿಸಿದ್ದಾರೆ.
ಬಳಿಕ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, ಪ್ರಾಡಕ್ಟ್ ರೇಟಿಂಗ್ ಟಾಸ್ಕ್ ನೀಡಿ ಕ779 ನಂತೆ ಎರಡು ಬಾರಿ ಹಣವನ್ನೂ ಹಾಕಿದ್ದಾರೆ.
ಲಾಭಾಂಶ ನೀಡಿ ಬಳಿಕ ವಂಚನೆ:
ನಂತರ ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ವೀಣಾ ಅವರಿಗೆ ಅಮಿಷವೊಡ್ಡಿದ್ದಾರೆ. ಇದಕ್ಕೆ ಒಪ್ಪಿದ ವೀಣಾ ಅವರು ಆರಂಭದಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿ ಲಾಭವನ್ನೂ ಪಡೆದಿದ್ದಾರೆ. ಬಳಿಕ ವಂಚಕರು ನೀಡಿದ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 57.18 ಲಕ್ಷವರ್ಗಾಯಿಸಿ ದ್ದಾರೆ. ಬಳಿಕ ವಂಚಕರು ಲಾಭದ ರೂಪದಲ್ಲಿ ಕ55 ಸಾವಿರ ಹಣ ನೀಡಿದ್ದಾರೆ. ಬಳಿಕ ವಂಚಕರು ಸಂಪರ್ಕ ಕಡಿತಗೊಳಿಸಿಕೊಂಡು ಉಳಿದ 67.11 ಲಕ್ಷ ಹೂಡಿಕೆ ಹಣ ವಾಪಾಸ್ ನೀಡದೆ ವೀಣಾ ಅವರಿಗೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Previous Articleವಕ್ಫ್ ಆಸ್ತಿ ತೆರವು ವಿರುದ್ಧ ಬಿಜೆಪಿ ಸಮರ.
Next Article ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ಕಾಮುಕ.
17 ಪ್ರತಿಕ್ರಿಯೆಗಳು
Good blog you have here.. It’s hard to on elevated quality writing like yours these days. I really recognize individuals like you! Rent care!!
Thanks towards putting this up. It’s understandably done.
buy inderal 20mg online – methotrexate 10mg cost methotrexate ca
order amoxil generic – buy amoxil no prescription ipratropium 100mcg cost
purchase zithromax online – buy azithromycin sale buy bystolic 20mg sale
amoxiclav online – https://atbioinfo.com/ buy ampicillin no prescription
brand warfarin – https://coumamide.com/ buy hyzaar online
purchase mobic generic – https://moboxsin.com/ mobic 15mg us
buy erection pills – fast ed to take site medication for ed dysfunction
order fluconazole generic – https://gpdifluca.com/ diflucan 100mg for sale
buy cenforce 100mg online – https://cenforcers.com/ cenforce us
cialis san diego – https://ciltadgn.com/ what to do when cialis stops working
buy ranitidine tablets – buy ranitidine online cheap buy zantac 300mg pills
generic viagra – https://strongvpls.com/# viagra buy canada
I’ll certainly bring back to review more. cenforce 50 efectos secundarios
Thanks for sharing. It’s outstrip quality. https://buyfastonl.com/furosemide.html
This is the kind of topic I get high on reading. https://ursxdol.com/doxycycline-antibiotic/