Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಳಪೆ ಔಷಧ ತಡೆಗಟ್ಟಲು ಕ್ರಮ.
    Trending

    ಕಳಪೆ ಔಷಧ ತಡೆಗಟ್ಟಲು ಕ್ರಮ.

    vartha chakraBy vartha chakraಆಗಷ್ಟ್ 8, 202432 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು
    ಕಳಪೆ ಔಷಧ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಉತ್ಪಾದನೆಯಾಗುವ ಔಷಧಗಳು ಸೇರಿದಂತೆ ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಎಚ್ಚರಿಕೆ ನೀಡಿದ್ದಾರೆ.
    ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಳಪೆ ಹಾಗೂ ಗುಣಮಟ್ಟವಿಲ್ಲದ ಔಷಧಗಳು ಪೂರೈಕೆಯಾಗುತ್ತಿದ್ದರೂ ಅದರ ಬಗ್ಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗರಂ ಆದರು.
    ರಾಜ್ಯದ ಮಾರುಕಟ್ಟೆಯಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಔಷಧಿಗಳು ಪೂರೈಕೆ ಆಗುತ್ತಿದೆ. ಯಾರ ಹಂಗು ಇಲ್ಲದೇ ಮನಬಂದಂತೆ ಔಷಧಿಗಳನ್ನ ಜನರ ಮನೆಗೆ ಪೂರೈಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ದಷ್ಪರಿಣಾಮ ಬೀರುತ್ತಿದೆ. ಡ್ರಗ್ ಕಂಟ್ರೋಲ್ ಇಲಾಖೆಯ ಮುಖ್ಯ ಉದ್ದೇಶವೇ ಪಬ್ಲಿಕ್ ಹೆಲ್ತ್. ಸಾರ್ವಜನಿಕರ ಆರೋಗ್ಯವನ್ನ ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ ಆ ರೀತಿಯ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನ ಕೈಗೊಳ್ಳುತ್ತಿದ್ದೀರಿ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಎಷ್ಟು ಕಳಪೆ ಔಷಧಿಗಳ ತಯಾರಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ.. ಯಾವ ಔಷಧಿಗಳನ್ನ ಟೆಸ್ಟಿಂಗ್ ಒಳಪಡಿಸಲಾಗಿದೆ. ಕಳೆಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸುವಂತೆ ಡ್ರಗ್ ಕಂಟ್ರೋಲರ್ ಗೆ ಸೂಚನೆ ನೀಡಿದರು.
    ಎಷ್ಟು ಫಾರ್ಮಸಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ವರದಿ ಕೊಡಿ. ಸುಮ್ಮನೆ ಸ್ಪಷೆಲ್ ಡ್ರೈವ್ ಮಾಡುತ್ತಿದ್ದೇವೆ ಎಂದು ಭಾಷಣ ಬಿಗಿಯಬೇಡಿ. ನೀವು ಕೊಡುತ್ತಿರುವ ಅಂಕಿ ಅಂಶಗಳಲ್ಲಿ ಯಾವುದೇ ಪರಿಣಾಮಕಾರಿ ಕಾರ್ಯ ಕಂಡುಬರುತ್ತಿಲ್ಲ ಎಂದು ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸಚಿವರು ಚಾಟಿ ಬೀಸಿದರು.
    ಯಾವ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಅವರ ರಕ್ಷಣೆಗೆ ನಾವಿದ್ದೇವೆ. ಯಾವ ಒತ್ತಡಕ್ಕೂ ಮಣಿಯುವ ಅಗತ್ಯವಿಲ್ಲ. ಮೊದಲು ಕೆಲಸ ಮಾಡಿ ತೋರಿಸಿ. ನಿಮಗೆ ತೊಂದರೆ ಆದರೆ ಸರ್ಕಾರ ನಿಮ್ಮ ರಕ್ಷಣೆಗೆ ಬರಲಿದೆ.‌ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲವು ನಿಮಗೆ ಸಿಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಭರವಸೆ ನೀಡಿದರು.
    ಮುಚ್ಚಬೇಕಾ.
    ಈ ವೇಳೆ ಉಪಸ್ಥಿತರಿದ್ದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಔಷಧ ನಿಯಂತ್ರಣಾಧಿಕಾರಿಗಳ ವಿವರಣೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಎಲ್ಲವು ಸರಿಯಿದ್ದರೆ ಔಷಧ ನಿಯಂತ್ರಣ ಇಲಾಖೆ ಯಾಕೆ ಬೇಕು ಇದನ್ನು ಮುಚ್ವಿಬಿಡೊಣವೇ ಎಂದು ಪ್ರಶ್ನಿಸಿದರು.
    ಕಳಪೆ ಔಷಧಿಗಳ ತಯಾರಿಕರ ವಿರುದ್ಧ ಒಂದು ಕೇಸ್ ಬುಕ್ ಮಾಡಿ, ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗಿಲ್ಲ‌ ಎಂದರೆ ನೀವು ಇನ್ನೇನು ಕೆಲಸ ಮಾಡ್ತಿದ್ದೀರಾ.ಸಭೆಗೆ ಬರುವ ಮುನ್ನ ಸಂಪೂರ್ಣ ಮಾಹಿತಿಯನ್ನ ತರಬೇಕು. ಅರೆ ಬರೆ ಅಂಕಿ ಅಂಶಗಳನ್ನ ನಮ್ಮ ಮುಂದಿಟ್ಟು ನಿಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾನ್ಯ ಸಚಿವರ ನಿರ್ದೇಶನದಂತೆ ಕಳೆಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳುವುದು ನಿಮ್ಮ ಮುಖ್ಯ ಕೆಲಸ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಎಚ್ಚರಿಕೆ ನೀಡಿದರು.

    Bangalore Government Karnataka Trending Varthachakra ಅಪರಾಧ ಸುದ್ದಿ ಆರೋಗ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನಲ್ಲಿ ವೃಕ್ಷೋಧ್ಯಾನ
    Next Article ಶಿವಕುಮಾರ್ ಕನಕಪುರಕ್ಕೆ ಯಾವಾಗ ಬರುತ್ತಾರೆ ಗೊತ್ತಾ.
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    32 ಪ್ರತಿಕ್ರಿಯೆಗಳು

    1. a4bmu on ಜೂನ್ 8, 2025 5:53 ಫೂರ್ವಾಹ್ನ

      get generic clomid without rx clomid price at clicks can i purchase cheap clomiphene without rx where can i buy clomid without dr prescription how to get generic clomid pill can i order clomiphene without a prescription where can i get generic clomid without prescription

      Reply
    2. buy cialis levitra on ಜೂನ್ 10, 2025 8:22 ಫೂರ್ವಾಹ್ನ

      This is a topic which is forthcoming to my verve… Many thanks! Faithfully where can I upon the contact details an eye to questions?

      Reply
    3. flagyl allergy icd 10 on ಜೂನ್ 12, 2025 2:51 ಫೂರ್ವಾಹ್ನ

      Greetings! Very useful par‘nesis within this article! It’s the scarcely changes which liking turn the largest changes. Thanks a portion in the direction of sharing!

      Reply
    4. Raymondhek on ಜೂನ್ 19, 2025 2:47 ಅಪರಾಹ್ನ

      ¡Saludos, expertos en el azar !
      casino online extranjero con soporte multicanal – п»їhttps://casinosextranjero.es/ mejores casinos online extranjeros
      ¡Que vivas increíbles instantes inolvidables !

      Reply
    5. wy9wh on ಜೂನ್ 19, 2025 4:02 ಅಪರಾಹ್ನ

      inderal 10mg cost – buy inderal paypal buy methotrexate 5mg online

      Reply
    6. RamonliX on ಜೂನ್ 22, 2025 2:56 ಅಪರಾಹ್ನ

      ¡Hola, aventureros del riesgo !
      casinosextranjerosdeespana.es – disponible en 2025 – https://www.casinosextranjerosdeespana.es/ casinosextranjerosdeespana.es
      ¡Que vivas increíbles victorias memorables !

      Reply
    7. CalvinOxync on ಜೂನ್ 23, 2025 2:28 ಅಪರಾಹ್ನ

      ¡Bienvenidos, participantes del desafío !
      casinofueraespanol.xyz: casino fuera de EspaГ±a seguro – https://www.casinofueraespanol.xyz/ casinofueraespanol
      ¡Que vivas increíbles victorias legendarias !

      Reply
    8. q0rpc on ಜೂನ್ 24, 2025 2:50 ಅಪರಾಹ್ನ

      buy zithromax without a prescription – cost azithromycin 250mg nebivolol 20mg brand

      Reply
    9. bk8zl on ಜೂನ್ 26, 2025 8:43 ಫೂರ್ವಾಹ್ನ

      clavulanate price – https://atbioinfo.com/ purchase ampicillin

      Reply
    10. mh1no on ಜೂನ್ 28, 2025 12:05 ಫೂರ್ವಾಹ್ನ

      nexium 40mg for sale – https://anexamate.com/ buy nexium 40mg pill

      Reply
    11. dijns on ಜೂನ್ 29, 2025 9:35 ಫೂರ್ವಾಹ್ನ

      coumadin price – anticoagulant buy losartan 50mg

      Reply
    12. 5h3yr on ಜುಲೈ 1, 2025 7:21 ಫೂರ್ವಾಹ್ನ

      cheap mobic – mobo sin order meloxicam 7.5mg online cheap

      Reply
    13. f6fqc on ಜುಲೈ 3, 2025 2:36 ಫೂರ್ವಾಹ್ನ

      cheap deltasone – corticosteroid purchase prednisone pill

      Reply
    14. hpiml on ಜುಲೈ 4, 2025 6:26 ಫೂರ್ವಾಹ್ನ

      best pills for ed – https://fastedtotake.com/ buy ed pills for sale

      Reply
    15. p5ijy on ಜುಲೈ 5, 2025 2:39 ಅಪರಾಹ್ನ

      buy generic amoxicillin online – combamoxi.com purchase amoxil

      Reply
    16. s77dc on ಜುಲೈ 9, 2025 9:08 ಅಪರಾಹ್ನ

      cheap forcan – https://gpdifluca.com/ diflucan 200mg for sale

      Reply
    17. 33zg2 on ಜುಲೈ 11, 2025 3:43 ಫೂರ್ವಾಹ್ನ

      oral escitalopram – anxiety pro buy escitalopram 10mg sale

      Reply
    18. 4eb3f on ಜುಲೈ 11, 2025 10:31 ಫೂರ್ವಾಹ್ನ

      cheap cenforce – buy cenforce 100mg online cheap generic cenforce 50mg

      Reply
    19. gj94b on ಜುಲೈ 12, 2025 8:57 ಅಪರಾಹ್ನ

      cialis purchase canada – ciltad generic buy cialis/canada

      Reply
    20. 2su0n on ಜುಲೈ 14, 2025 7:44 ಫೂರ್ವಾಹ್ನ

      cialis for daily use – https://strongtadafl.com/ buy cialis with american express

      Reply
    21. Connietaups on ಜುಲೈ 16, 2025 1:26 ಫೂರ್ವಾಹ್ನ

      brand ranitidine 300mg – click ranitidine 150mg ca

      Reply
    22. 74tf5 on ಜುಲೈ 16, 2025 1:27 ಅಪರಾಹ್ನ

      sildenafil 50mg tablets uk – strongvpls buy generic viagra online canada

      Reply
    23. s90yq on ಜುಲೈ 18, 2025 11:56 ಫೂರ್ವಾಹ್ನ

      Greetings! Very productive par‘nesis within this article! It’s the scarcely changes which liking obtain the largest changes. Thanks a a quantity towards sharing! prednisone for sinus infection

      Reply
    24. Connietaups on ಜುಲೈ 18, 2025 9:33 ಅಪರಾಹ್ನ

      Greetings! Utter useful recommendation within this article! It’s the little changes which liking espy the largest changes. Thanks a lot towards sharing! https://gnolvade.com/

      Reply
    25. Connietaups on ಜುಲೈ 21, 2025 4:42 ಫೂರ್ವಾಹ್ನ

      Thanks for sharing. It’s first quality. https://ursxdol.com/provigil-gn-pill-cnt/

      Reply
    26. pkjb6 on ಜುಲೈ 21, 2025 2:46 ಅಪರಾಹ್ನ

      This is a topic which is virtually to my heart… Numberless thanks! Exactly where can I notice the phone details for questions? https://prohnrg.com/product/atenolol-50-mg-online/

      Reply
    27. bt3fj on ಜುಲೈ 24, 2025 6:48 ಫೂರ್ವಾಹ್ನ

      This website absolutely has all of the tidings and facts I needed to this participant and didn’t know who to ask. cenforce 150 mg livraison rapide

      Reply
    28. Connietaups on ಆಗಷ್ಟ್ 5, 2025 12:21 ಅಪರಾಹ್ನ

      Thanks on putting this up. It’s evidently done. https://ondactone.com/simvastatin/

      Reply
    29. Connietaups on ಆಗಷ್ಟ್ 17, 2025 3:11 ಫೂರ್ವಾಹ್ನ

      More posts like this would add up to the online elbow-room more useful. http://ledyardmachine.com/forum/User-Rjjclu

      Reply
    30. Connietaups on ಆಗಷ್ಟ್ 22, 2025 3:10 ಫೂರ್ವಾಹ್ನ

      order forxiga 10 mg online – forxiga 10mg without prescription buy dapagliflozin 10mg online cheap

      Reply
    31. Connietaups on ಆಗಷ್ಟ್ 25, 2025 3:28 ಫೂರ್ವಾಹ್ನ

      xenical generic – xenical drug buy orlistat paypal

      Reply
    32. Connietaups on ಆಗಷ್ಟ್ 30, 2025 9:19 ಅಪರಾಹ್ನ

      The depth in this ruined is exceptional. http://www.orlandogamers.org/forum/member.php?action=profile&uid=29991

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಒಂದೇ ಚಿತ್ರದಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು
    • Alfredgipsy ರಲ್ಲಿ ಸಿಎಂ ಬದಲಾವಣೆ ಬಾಯಿಚಪಲದ ಹೇಳಿಕೆ.
    • Alfredgipsy ರಲ್ಲಿ ದೇವಸ್ಥಾನಗಳ ತಸ್ತೀಕ್ ಹಣ ಬಿಡುಗಡೆ | Temples
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe