Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಡಿಸಿಎಂ ಶಿವಕುಮಾರ್ ನೆರವಿಗೆ ಬಂದ ಯುಟಿ ಖಾದರ್.
    ರಾಜಕೀಯ

    ಡಿಸಿಎಂ ಶಿವಕುಮಾರ್ ನೆರವಿಗೆ ಬಂದ ಯುಟಿ ಖಾದರ್.

    vartha chakraBy vartha chakraಡಿಸೆಂಬರ್ 12, 202418 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ಅಧಿಕಾರ ಸುಮ್ಮನೆ ಸಿಗುವುದಿಲ್ಲ ಅದನ್ನು ದಕ್ಕಿಸಿಕೊಳ್ಳಬೇಕು ಇಲ್ಲವಾದರೆ ಒದ್ದು ಕಿತ್ತುಕೊಳ್ಳಬೇಕು ಎಂದು ಹೇಳಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮಗೆ ತಕ್ಷಣವೇ ಎದುರಾದ ಸವಾಲಿನಿಂದ ತಬ್ಬಿಬ್ಬಾದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
    ವಯೋ ಸಹಜ ಕಾರಣಗಳಿಂದ ನಿಧನರಾದ
    ಮಾಜಿ ಮುಖ್ಯಮಂತ್ರಿ ಎಸ್ಎಮ್ ಕೃಷ್ಣ ಅವರಿಗೆ
    ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಈ ವೇಳೆ ಸಂತಾಪಕ ಸೂಚನೆ ಮೇಲೆ ಮಾತನಾಡಿದ ಉಪ ಮುಖ್ಯಮಂತ್ರಿ ಶಿವಕುಮಾರ್ ಈ ಹಿಂದೆ ಎಸ್ ಎಂ ಕೃಷ್ಣ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯಿತು.
    ಈ ವೇಳೆ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರೊಂದಿಗೆ ಸಂಪುಟ ಸೇರ್ಪಡೆಯಾಗಲಿರುವ ಮಂತ್ರಿಗಳ ಹೆಸರು ಇತ್ತು ಅದರಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗಿದ್ದು ಈ ಬಗ್ಗೆ ತಮ್ಮ ಆಪ್ತರಲ್ಲಿ ಮಾತನಾಡಿದಾಗ ಅವರು ಹೇಳಿದ್ದು ಅಧಿಕಾರವನ್ನು ಧಕ್ಕಿಸಿಕೊಳ್ಳಬೇಕು ಇಲ್ಲವಾದರೆ ಒದ್ದು ಕಿತ್ತುಕೊಳ್ಳಬೇಕು ಎಂಬ ಸಲಹೆ ನೀಡಿದರು ಅದರಂತೆ ತಾವು ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರೊಂದಿಗೆ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಮಂತ್ರಿ ಮಂಡಲ ಸೇರ್ಪಡೆಯಾದ ಘಟನೆಯನ್ನು ಸದನಕ್ಕೆ ವಿವರಿಸಿದರು.
    ಈ ವೇಳೆ ಎದ್ದು ನಿಂತ ಪ್ರತಿಪಕ್ಷ ನಾಯಕ ಆರ್ ಅಶೋಕ್, ಅಂದು ತಾವು ಸಂಪುಟ ಸೇರಲು ಮಾಡಿದ ಧೈರ್ಯ ಈಗ ಮುಖ್ಯಮಂತ್ರಿ ಆಗಲು ಯಾಕೆ ಮಾಡುತ್ತಿಲ್ಲ ನಿಮ್ಮ ನಡುವೆ ಯಾವುದು ಒಪ್ಪಂದವಾಗಿದೆಯಂತೆ ಆ ಒಪ್ಪಂದ ಯಾವಾಗ ಜಾರಿಗೆ ಬರಲಿದೆ ನೀವು ಒದ್ದು ಮುಖ್ಯಮಂತ್ರಿ ಸ್ಥಾನವನ್ನು ಹೇಗೆ ಪಡೆದುಕೊಳ್ಳುತ್ತೀರಿ ಈ ಸದನಕ್ಕೆ ಮಾಹಿತಿ ನೀಡಿ ಎಂದು ಸವಾಲು ಹಾಕಿದರು.
    ದಿಡೀರನೆ ಬಂದ ಈ ಸವಾಲಿನಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಣಕಾಲ ತಬ್ಬಿಬ್ಬಾದರು.
    ಪ್ರತಿಪಕ್ಷ ನಾಯಕರ ಪ್ರಸ್ತಾಪಕ್ಕೆ ಉತ್ತರ ಹೇಳಲು ಕೊಂಚ ತಡವರಿಸಿದಾಗ ನೆರವಿಗೆ ಬಂದ ಸಭಾಧ್ಯಕ್ಷರು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೇಳಿರುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡುವುದು ಬೇಡ ಅದನ್ನು ನಿಮ್ಮ ಕಚೇರಿಯಲ್ಲಿ ಅವರಿಗೆ ತಿಳಿಸಿ ಈ ಬಗ್ಗೆ ಅವರಲ್ಲಿ ಯಾವುದಾದರೂ ಗೊಂದಲ ಅಥವಾ ಸ್ಪಷ್ಟನೆ ಇದ್ದರೆ ಅದನ್ನು ಅಲ್ಲಿ ಬಗೆಹರಿಸಿ ಇಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದು ಸಲಹೆ ಮಾಡಿದರು. ಇದರಿಂದ ಬಿಕ್ಕಟ್ಟಿನಿಂದ ಪಾರಾದವರಂತೆ ಕಂಡುಬಂದ ಶಿವಕುಮಾರ್ ನಿಮ್ಮ ಸಲಹೆಯಂತೆ ಪ್ರತಿಪಕ್ಷ ನಾಯಕರಿಗೆ ನನ್ನ ಕೊಠಡಿಯಲ್ಲಿ ಉತ್ತರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಈ ಕುರಿತಾದ ಚರ್ಚೆಗೆ ತೆರೆ ಎಳೆದರು.

    ಕಾಂಗ್ರೆಸ್ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಯುಐ ಸಿನಿಮಾ ಮೂಡಿಸಿದ ಕ್ರೇಜ್.
    Next Article ಕೌನ್ಸೆಲಿಂಗ್ ಮೂಲಕ ಸಬ್ ರಿಜಿಸ್ಟರ್ ಗಳ ವರ್ಗಾವಣೆ.
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    18 ಪ್ರತಿಕ್ರಿಯೆಗಳು

    1. 6jsfj on ಜೂನ್ 3, 2025 10:09 ಅಪರಾಹ್ನ

      where to buy cheap clomiphene without prescription how to get generic clomid no prescription clomid price walmart where can i buy clomid where buy cheap clomiphene pill cost generic clomid without insurance where can i get cheap clomid price

      Reply
    2. generic cialis tadalafil best buys on ಜೂನ್ 10, 2025 5:15 ಫೂರ್ವಾಹ್ನ

      Thanks on putting this up. It’s evidently done.

      Reply
    3. dog medicine flagyl on ಜೂನ್ 11, 2025 11:38 ಅಪರಾಹ್ನ

      I couldn’t resist commenting. Adequately written!

      Reply
    4. xzb8p on ಜೂನ್ 24, 2025 11:17 ಫೂರ್ವಾಹ್ನ

      buy zithromax 250mg without prescription – nebivolol pills bystolic 20mg without prescription

      Reply
    5. fa9uc on ಜೂನ್ 26, 2025 5:58 ಫೂರ್ವಾಹ್ನ

      order augmentin 1000mg generic – atbioinfo.com ampicillin brand

      Reply
    6. qaha3 on ಜೂನ್ 29, 2025 7:03 ಫೂರ್ವಾಹ್ನ

      buy warfarin without prescription – coumamide.com buy cozaar 25mg online cheap

      Reply
    7. ucsaq on ಜುಲೈ 1, 2025 4:49 ಫೂರ್ವಾಹ್ನ

      buy generic mobic for sale – mobo sin order meloxicam 15mg without prescription

      Reply
    8. qgs2q on ಜುಲೈ 4, 2025 4:01 ಫೂರ್ವಾಹ್ನ

      best place to buy ed pills online – fastedtotake.com ed solutions

      Reply
    9. 1cprq on ಜುಲೈ 10, 2025 2:59 ಅಪರಾಹ್ನ

      buy diflucan 200mg generic – site oral fluconazole 100mg

      Reply
    10. 4zyin on ಜುಲೈ 12, 2025 3:19 ಫೂರ್ವಾಹ್ನ

      cenforce online – site cenforce 50mg brand

      Reply
    11. 8shdk on ಜುಲೈ 13, 2025 1:10 ಅಪರಾಹ್ನ

      generic cialis 5mg – https://ciltadgn.com/ can cialis cause high blood pressure

      Reply
    12. 290lj on ಜುಲೈ 15, 2025 12:59 ಅಪರಾಹ್ನ

      cost of cialis for daily use – this e-cialis hellocig e-liquid

      Reply
    13. vn2s6 on ಜುಲೈ 17, 2025 5:16 ಅಪರಾಹ್ನ

      50 mg sildenafil – cheap viagra 100 cheap generic viagra overnight delivery

      Reply
    14. Connietaups on ಜುಲೈ 18, 2025 4:39 ಅಪರಾಹ್ನ

      The thoroughness in this section is noteworthy. este sitio

      Reply
    15. sm3gx on ಜುಲೈ 19, 2025 6:31 ಅಪರಾಹ್ನ

      Greetings! Extremely gainful advice within this article! It’s the little changes which wish obtain the largest changes. Thanks a quantity for sharing! https://buyfastonl.com/isotretinoin.html

      Reply
    16. Connietaups on ಜುಲೈ 21, 2025 1:28 ಫೂರ್ವಾಹ್ನ

      More delight pieces like this would make the web better. https://ursxdol.com/provigil-gn-pill-cnt/

      Reply
    17. 7myqv on ಜುಲೈ 22, 2025 12:34 ಅಪರಾಹ್ನ

      More posts like this would make the blogosphere more useful. https://prohnrg.com/product/priligy-dapoxetine-pills/

      Reply
    18. 0vtp7 on ಜುಲೈ 25, 2025 1:34 ಫೂರ್ವಾಹ್ನ

      The thoroughness in this section is noteworthy. https://aranitidine.com/fr/acheter-fildena/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RichardNen ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • JesseRek ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • DelosEnuff ರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe