Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?
    Trending

    ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?

    vartha chakraBy vartha chakraಆಗಷ್ಟ್ 26, 202425 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.26-
    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆಯಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಶಿಪ್ಟ್ ಅಗಲಿದ್ದಾರೆ. ಅಷ್ಟೇ ಅಲ್ಲ ಪರಪ್ಪನ ಅಗ್ರಹಾರ ಜೈಲಿನ ಏಳು ಜನ ಸಿಬ್ಬಂದಿ ಅಮಾನತುಗೊಂಡು ಮನೆ ಸೇರಲಿದ್ದಾರೆ.
    ಪರಪ್ಪನ ಅಗ್ರಹಾರ ಜೈಲಲ್ಲಿರುವ ನಟ ದರ್ಶನ್‌ಗೆ  ರಾಜಾತಿಥ್ಯ ದೊರೆಯುತ್ತಿರುವ ಫೋಟೋ,ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಜೈಲಿನ ಏಳು ಅಧಿಕಾರಿಗಳನ್ನು  ಅಮಾನತು ಮಾಡಿದೆ.
    ಇದರ ಜೊತೆಗೆ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ಬಗ್ಗೆ ಆಂತರಿಕ ತನಿಖೆ ನಡೆಸುವ ಜೊತೆಗೆ ನಟನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಜೈಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು
    ಗೃಹ ಸಚಿವ ಪರಮೇಶ್ವರ್‌  ಸೂಚನೆ ನೀಡಿದ್ದಾರೆ.
    ನಟ ದರ್ಶನ್ ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವುದು  ವೈರಲ್ ಆಗಿತ್ತು. ಇದರ ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿರುವುದು ಬಯಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ‌ಮುಂದಾಗಿದೆ.
    ಪ್ರಕರಣದ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್ ನಟ
    ದರ್ಶನ್ ಗೆ ರಾಜಾತಿಥ್ಯದ ಸಂಬಂಧ ಜೈಲಿನ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ
    ಘಟನೆಯ ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು.ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು.
    ರಾಜ್ಯದ ಎಲ್ಲಾ ಬಂಧಿಖಾನೆಗಳಲ್ಲಿ ಸಿಸಿಟಿವಿ ಹಾಕಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆಎಂದು ಬೇಸರ ವ್ಯಕ್ತಪಡಿಸಿದರು.

    Government Karnataka News Politics Trending Varthachakra ಕೊಲೆ ಚಿತ್ರದುರ್ಗ ದರ್ಶನ್ ವೈರಲ್ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleದರ್ಶನ್ ಗೆ ಜೈಲಿನಲ್ಲಿ ಬಿರಿಯಾನಿ ಊಟ.
    Next Article ಶಾಸಕರ ಹೆಸರಲ್ಲಿ ಪೋರ್ಜರಿ ಸಹಿ.
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    25 ಪ್ರತಿಕ್ರಿಯೆಗಳು

    1. KEPALASLOT on ಮೇ 14, 2025 11:58 ಅಪರಾಹ್ನ

      Unquestionably believe that which you said. Your favorite reason seemed to be on the net the easiest thing to be aware of. I say to you, I definitely get annoyed while people think about worries that they plainly do not know about. You managed to hit the nail upon the top as well as defined out the whole thing without having side effect , people can take a signal. Will likely be back to get more. Thanks :KEPALASLOT

      Reply
    2. order cialis uk on ಜೂನ್ 8, 2025 11:47 ಅಪರಾಹ್ನ

      The reconditeness in this serving is exceptional.

      Reply
    3. can flagyl and cipro be taken together on ಜೂನ್ 10, 2025 5:35 ಅಪರಾಹ್ನ

      Thanks recompense sharing. It’s first quality.

      Reply
    4. itbzp on ಜೂನ್ 12, 2025 6:24 ಅಪರಾಹ್ನ

      order azithromycin 500mg sale – tinidazole sale flagyl price

      Reply
    5. jumwu on ಜೂನ್ 18, 2025 12:25 ಫೂರ್ವಾಹ್ನ

      order inderal pills – methotrexate 10mg over the counter how to get methotrexate without a prescription

      Reply
    6. j5xya on ಜೂನ್ 20, 2025 8:59 ಅಪರಾಹ್ನ

      purchase amoxil generic – order amoxil online ipratropium 100 mcg pills

      Reply
    7. 3czgi on ಜೂನ್ 23, 2025 12:53 ಫೂರ್ವಾಹ್ನ

      order generic azithromycin – order bystolic generic bystolic online buy

      Reply
    8. cph9k on ಜೂನ್ 25, 2025 3:24 ಫೂರ್ವಾಹ್ನ

      augmentin 625mg without prescription – atbioinfo.com buy ampicillin without prescription

      Reply
    9. k0axn on ಜೂನ್ 26, 2025 8:06 ಅಪರಾಹ್ನ

      nexium online buy – https://anexamate.com/ order nexium 40mg for sale

      Reply
    10. Williamimmib on ಜೂನ್ 26, 2025 11:46 ಅಪರಾಹ್ನ

      ¡Hola, cazadores de tesoros ocultos !
      Casinos online sin licencia con bonos de bienvenida – п»їhttps://casinosinlicenciaespana.xyz/ casinos sin licencia en espana
      ¡Que vivas increíbles instantes únicos !

      Reply
    11. sh8uf on ಜೂನ್ 28, 2025 6:40 ಫೂರ್ವಾಹ್ನ

      warfarin cost – coumamide.com buy hyzaar generic

      Reply
    12. 9efnf on ಜೂನ್ 30, 2025 3:59 ಫೂರ್ವಾಹ್ನ

      meloxicam order online – swelling buy meloxicam 7.5mg sale

      Reply
    13. a5jbx on ಜುಲೈ 2, 2025 2:15 ಫೂರ್ವಾಹ್ನ

      brand prednisone 20mg – https://apreplson.com/ deltasone pill

      Reply
    14. ipenk on ಜುಲೈ 3, 2025 5:47 ಫೂರ್ವಾಹ್ನ

      buy ed pills canada – fastedtotake new ed drugs

      Reply
    15. 4zj05 on ಜುಲೈ 4, 2025 5:15 ಅಪರಾಹ್ನ

      cheap amoxil for sale – combamoxi amoxil usa

      Reply
    16. 86v34 on ಜುಲೈ 9, 2025 6:22 ಅಪರಾಹ್ನ

      how to get forcan without a prescription – click how to get fluconazole without a prescription

      Reply
    17. o15ws on ಜುಲೈ 11, 2025 12:56 ಫೂರ್ವಾಹ್ನ

      buy lexapro 10mg – escitalopram 10mg uk buy escitalopram 20mg online

      Reply
    18. v82gp on ಜುಲೈ 11, 2025 7:55 ಫೂರ್ವಾಹ್ನ

      order cenforce without prescription – fast cenforce rs buy cenforce 100mg generic

      Reply
    19. 1ehxn on ಜುಲೈ 14, 2025 2:35 ಫೂರ್ವಾಹ್ನ

      cialis 100 mg usa – buy cialis generic online 10 mg cialis daily vs regular cialis

      Reply
    20. Connietaups on ಜುಲೈ 14, 2025 3:38 ಫೂರ್ವಾಹ್ನ

      ranitidine 150mg us – https://aranitidine.com/# order zantac 150mg online cheap

      Reply
    21. Connietaups on ಜುಲೈ 16, 2025 8:24 ಫೂರ್ವಾಹ್ನ

      More posts like this would make the online play more useful. https://gnolvade.com/es/lasix-comprar-espana/

      Reply
    22. 79cd8 on ಜುಲೈ 16, 2025 9:15 ಫೂರ್ವಾಹ್ನ

      50 mg of viagra – https://strongvpls.com/# 50mg of viagra

      Reply
    23. g4vkp on ಜುಲೈ 18, 2025 8:24 ಫೂರ್ವಾಹ್ನ

      With thanks. Loads of conception! cheap gabapentin generic

      Reply
    24. f1m8o on ಜುಲೈ 21, 2025 11:12 ಫೂರ್ವಾಹ್ನ

      More peace pieces like this would make the web better. https://prohnrg.com/

      Reply
    25. rxsgj on ಜುಲೈ 24, 2025 3:55 ಫೂರ್ವಾಹ್ನ

      With thanks. Loads of expertise! https://aranitidine.com/fr/modalert-en-france/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • BrianUsack ರಲ್ಲಿ ರಾಜ್ಯ ಸರ್ಕಾರದ ಗೆಜೆಟ್ ಸೃಷ್ಟಿಸಿದ ವಂಚಕರು
    • Ralphhow ರಲ್ಲಿ ಹಾಲು ಕದೀತಾರೆ ಹುಷಾರ್
    • Ralphhow ರಲ್ಲಿ ರಾಜ್ಯಪಾಲರಿಗೆ ಸರ್ಕಾರದ ಮೊರೆ
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe