ಬೆಂಗಳೂರು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಶಿಗ್ಗಾವಿ- ಸವಣೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ರಂಗೇರತೊಡಗಿದೆ.
ಈ ಕ್ಷೇತ್ರಕ್ಕೆ ಇನ್ನೂ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿಲ್ಲ. ಆದರೂ ಕ್ಷೇತ್ರದಲ್ಲಿ ಚುನಾವಣೆಯ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಹಲವು ಸಮೀಕ್ಷೆಗಳು ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಆಡಳಿತ ರೂಡ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬುದಾಗಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಪೈಪೋಟಿ ಉಂಟಾಗಿದೆ.
ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಅವರ ಪುತ್ರ ಸಿಎಂ ಫಯಾಜ್ ಅವರು ಕ್ಷೇತ್ರದಲ್ಲೆಡೆ ಸಂಚರಿಸುತ್ತಾ ಕಾರ್ಯಕರ್ತರೊಂದಿಗೆ ಕೂಡಿಕೊಂಡು ಹಲವಾರು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಮತದಾರರ ಮನೆಗೆಲ್ಲಲು ಕಸರತ್ತು ನಡೆಸಿದ್ದಾರೆ. ಸಿಎಂ ಫಯಾಜ್ ಅವರ ಈ ಕಾರ್ಯ ಶೈಲಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬರುತ್ತಿದೆ.
ಇಂತಹ ವಾತಾವರಣ ಇರುವುದನ್ನು ಕೇಳಿ ಕಂಡು ತಿಳಿದುಕೊಂಡ ಸ್ವಾಮೀಜಿಯೊಬ್ಬರು ಇದೀಗ ಕಾಂಗ್ರೆಸ್ಸಿನಿಂದ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವಹಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡರ ಮೇಲೆ ರಾಜ್ಯದ ಹಲವು ಮಠಾಧೀಶರು ಒತ್ತಡ ಹಾಕುತ್ತಿದ್ದಾರೆ.
ಇವರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವಂತೆ ಕೋರಿ ಕೆಲ ಭಕ್ತರು ಈಗಾಗಲೇ ಜಿಲ್ಲಾ ಕಾಂಗ್ರೆಸ್ಸಿಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಂತೋಷ್ ಲಾಡ್, ವಿನಯ ಕುಲಕರ್ಣಿ ಸೇರಿದಂತೆ ಹಲವು ಮುಖಂಡರನ್ನು ಇತ್ತೀಚೆಗೆ ಭೇಟಿಯಾಗಿದ್ದ ಕೆಲ ಮಠಾಧೀಶರು, ‘ಹಿಂದೂಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಿರುವ ಮಾತಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಸ್ವಾಮೀಜಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಹಿಂದೂಗಳ ಪರವಿದೆ ಎಂಬುದನ್ನು ಸಾಬೀತು ಮಾಡಿ’ ಎಂದು ಕೋರಿದ್ದಾರೆ.
ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಚನ್ನಬಸವೇಶ್ವರ ಸ್ವಾಮೀಜಿ, ‘ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ನೀಡಿದರೆ, ಸ್ಪರ್ಧಿಸಲು ಸಿದ್ಧನಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ 100ಕ್ಕೂ ಹೆಚ್ಚು ಮಠಾಧೀಶರು, ನನ್ನ ಪರವಾಗಿ ಟಿಕೆಟ್ ಕೇಳುತ್ತಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುವ ಇಚ್ಛೆಯಿಲ್ಲ. ತಟಸ್ಥವಾಗಿರುತ್ತೇನೆ’ ಎಂದರು.
ಸಂಗ್ರಹಗಳು
- ಏಪ್ರಿಲ್ 2026
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

44 ಪ್ರತಿಕ್ರಿಯೆಗಳು
http://certifiedmaplerx.com/# CertifiedMaple RX
http://trustedindiacarerx.com/# cheap canadian pharmacy online
BorderValueRX: BorderValue RX – mexico border medications usa access
affordable border pharmacy mexico: mexican drugstore shipping to usa – mexican pharmacy prices
https://certifiedmaplerx.com/# canadianpharmacy com
licensed canadian drug suppliers canada pharmacy world canadian medication delivery to usa
pharmaceutical online ordering: TrustedIndiaCare RX – vipps approved canadian online pharmacy
affordable border pharmacy mexico: BorderValueRX – BorderValue RX
canadian medication delivery to usa: CertifiedMaple RX – certified canadian pharmacy usa
https://certifiedmaplerx.shop/# certified canadian pharmacy usa
canadian medication delivery to usa CertifiedMaple RX canadian medication delivery to usa
affordable border pharmacy mexico: mexico border medications usa access – mexico border medications usa access
mexican drugstore shipping to usa mexican pharma mexican drugstore shipping to usa
is canadian pharmacy legit: cheapest online pharmacy india – pharmacy prices
https://trustedindiacarerx.com/# trustworthy canadian pharmacy
certified canadian pharmacy usa: canadian medication delivery to usa – trustworthy canadian pharmacy
BorderValue RX: affordable border pharmacy mexico – BorderValueRX
best canadian pharmacy to buy from: CertifiedMaple RX – CertifiedMaple RX
BorderValue RX: pharmacy in mexico – BorderValue RX
https://certifiedmaplerx.com/# certified canadian pharmacy usa
mexico border medications usa access: mexican meds – pharma mexicana
https://bordervaluerx.com/# affordable border pharmacy mexico
https://bordervaluerx.com/# affordable border pharmacy mexico
https://bordervaluerx.com/# BorderValueRX
licensed canadian drug suppliers: licensed canadian drug suppliers – CertifiedMaple RX
BorderValue RX: mexican drugstore shipping to usa – mexican drugstore shipping to usa
20 mg of prednisone: prednisone tablets 10mg 20mg – prednisone 20mg prices
parasite infection medication: stromectol how much it cost – ivermectin tablets online
prednisone 5093: prednisone in mexico – can i buy prednisone from canada without a script
amoxicillin capsules online: order amoxicillin online no prescription – bacterial infection medication
prednisone 20mg buy online: prednisone without prescription usa – prednisone 21 pack
safe antibiotics online source: amoxil without prescription usa – amoxicillin capsules online
https://stericarepharmacy.shop/# prednisone acetate
safe antibiotics online source: amoxil 500mg tablets usa – amoxil 500mg tablets usa
ivermectin fast: ivermectin oral tablets usa – Stromectol
prednisone brand name in usa: anti-inflammatory medication online – buy prednisone 1 mg mexico
fast delivery amoxicillin usa: buy amoxil online usa – antibiotics online pharmacy usa
http://ivermectinfast.com/# stromectol delivery united states
generic amoxicillin online: amoxicillin 500mg cost – trusted antibiotic pharmacy usa
prednisone 20mg nz: prednisone 50 mg canada – prednisone 1mg purchase
prednisone 5mg over the counter: prednisone for allergies and asthma – 5 mg prednisone tablets
http://amoxilfast.com/# bacterial infection medication
buy amoxicillin 500mg: amoxil – safe antibiotics online source
ivermectin tablets online: stromectol delivery united states – antiparasitic medication usa