ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಿದ್ರೆಯ ಕಾಟದಿಂದ ಮುಕ್ತಗೊಳಿಸಿ- ಪೊಲೀಸರಿಗೆ ದೂರು
    ಸುದ್ದಿ

    ನಿದ್ರೆಯ ಕಾಟದಿಂದ ಮುಕ್ತಗೊಳಿಸಿ- ಪೊಲೀಸರಿಗೆ ದೂರು

    vartha chakraBy vartha chakraಮಾರ್ಚ್ 13, 2023Updated:ಮಾರ್ಚ್ 13, 202325 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮಾ.13-

    ಒಂದಲ್ಲಾ ಒಂದು ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.ಕಳ್ಳತನ, ಕೊಲೆ,ಸುಲಿಗೆ,ದರೋಡೆ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದು ಮಾಮೂಲು ಆದರೆ ಇಲ್ಲೊಂದು ವಿಚಿತ್ರ ಪ್ರಕರಣವಿದೆ.

    ಪತ್ನಿಯ ವಿಪರೀತ ನಿದ್ರೆ ಕಾಟಕ್ಕೆ ಬೇಸತ್ತು ಆಕೆಯ ವಿರುದ್ಧ ಪತಿ ಬಸವನಗುಡಿ‌ ಪೊಲೀಸರಿಗೆ ದೂರು ನೀಡಿದ್ದಾರೆ.

    ಕಮ್ರಾನ್ ಖಾನ್ ಎಂಬುವವರು ಪೊಲೀಸರಿಗೆ ತನ್ನ ಪತ್ನಿ ವಿರುದ್ಧ ದೂರು ನೀಡಿದ್ದಾರೆ ಇದರಲ್ಲಿ ತಮ್ಮ ಪತ್ನಿ ರಾತ್ರಿ ಮಲಗಿದರೆ ಮರು ದಿನ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ.ಮತ್ತೆ ಸಂಜೆ 5-30‌ಕ್ಕೆ ಮಲಗಿದರೆ ರಾತ್ರಿ 9-30 ಕ್ಕೆ ಏಳುತ್ತಾರೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡುತ್ತಿದ್ದಾರೆ. ಈಕೆಯ ನಿದ್ರೆಯ ಕಾಟದಿಂದ ನಾನು ತತ್ತರಿಸಿ ಹೋಗಿದ್ದು ಇದರಿಂದ ನನಗೆ ಮುಕ್ತಿ ಕೊಡಿಸಿ ಎಂದು  ತಿಳಿಸಿದ್ದಾರೆ.

    ನನ್ನ ಪತ್ನಿಯಾದ ಆಯೇಷಾ ಫರ್ಹಿನ್ ಯಾವುದೇ ರೀತಿಯ ಮನೆ ಕೆಲಸ ಮಾಡುವುದಿಲ್ಲ. ಅಡುಗೆ ಕೂಡ ಮಾಡುವುದಿಲ್ಲ ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು.ಇಷ್ಟು ದಿನದವರೆಗೂ ಹೇಗೋ ಸಹಿಸಿಕೊಂಡಿದ್ದೆ,ಆದರೆ ಈಗ ನಿದ್ರೆಯ ಬಗ್ಗೆ ಪ್ರಶ್ನಿಸಿದೆ.ಇದರಿಂದ ಆಕ್ರೋಶಗೊಂಡ ಆಕೆ ತನ್ನ ತವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.ನಾನು ನನ್ನ ಪತ್ನಿಯಿಂದ ಹಾಗೂ ಆಕೆಯ ಕುಟುಂಬದವರಿಂದ  ನರಕಯಾತನೆ ಅನುಭವಿಸಯತ್ತಿದ್ದೇನೆ.ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಮನವಿ‌ ಮಾಡಿದ್ದಾರೆ.

    ಆಕೆಗೆ ಮದುವೆಗೆ ಮುಂಚೆಯೇ ಖಾಯಿಲೆಗಳಿದೆ. ಅದನ್ನ ಮರೆ ಮಾಚಿ ಐದು ವರ್ಷದ ಹಿಂದೆ ನನಗೆ ಆಕೆಯನ್ನು ನನಗೆ ಮದುವೆ ಮಾಡಿಸಿದ್ದಾರೆಂದು ದೂರಿನಲ್ಲಿ ಕಮ್ರಾನ್ ಖಾನ್ ಹೇಳಿದ್ದಾರೆ.

    ಇತ್ತೀಚೆಗೆ ನನ್ನ ಪತ್ನಿ ಆಕೆಯನಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನು ಮನೆಗೆ ಆಹ್ವಾನಿಸಿ ಜಗಳ ತೆಗೆದು ಅದೇ ನೆಪದಲ್ಲಿ ಹಲ್ಲೆ ನಡೆಸಿರುವುದಾಗಿ ಪತಿ ಕಮ್ರಾನ್ ಆರೋಪಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ. ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ , ಮಮಕಾರ ಇಲ್ಲ, ತನ್ನ ಆಸ್ತಿ ಲಪಟಾಯಿಸಲು, ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಕಮ್ರಾನ್ ಖಾನ್ ದೂರಿದ್ದಾರೆ.

    Verbattle
    Verbattle
    Verbattle
    ಕಳ್ಳತನ ಕೊಲೆ ಮದುವೆ ವರದಕ್ಷಿಣೆ
    Share. Facebook Twitter Pinterest LinkedIn Tumblr Email WhatsApp
    Previous Articleಎಂ. ಬಿ. ಪಾಟೀಲ್ ಅವರೇ ಹುಷಾರ್…
    Next Article ರಸ್ತೆ Ok, ಆದರೆ ದುಬಾರಿ Toll ಯಾಕೆ?
    vartha chakra
    • Website

    Related Posts

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    ಮಾರ್ಚ್ 5, 2026

    KPSC ಅಕ್ರಮ ಆರೋಪ -ಶಾಲಿನಿ ರಜನೀಶ್ ಗೆ ವರದಿ

    ಮಾರ್ಚ್ 5, 2026

    25 ಪ್ರತಿಕ್ರಿಯೆಗಳು

    1. Jtozfn on ಫೆಬ್ರವರಿ 20, 2026 12:46 ಫೂರ್ವಾಹ್ನ

      Venture forth into realms of untold casino treasures. In crown coin casino official site, treasure hunts add adventure. Hunt, find, and flourish!

      Reply
    2. Jtozfn on ಫೆಬ್ರವರಿ 20, 2026 12:50 ಫೂರ್ವಾಹ್ನ

      Venture forth into realms of untold casino treasures. In crown coin casino official site, treasure hunts add adventure. Hunt, find, and flourish!

      Reply
    3. Thmvfv on ಫೆಬ್ರವರಿ 23, 2026 8:01 ಫೂರ್ವಾಹ್ನ

      Sweet Bonanza delivers candy-coated chaos and life-changing payouts in every session. Land sweet bonanza mobile 8+ matching symbols anywhere for instant rewards. The bonanza is calling — answer it!

      Reply
    4. Thmvfv on ಫೆಬ್ರವರಿ 23, 2026 8:05 ಫೂರ್ವಾಹ್ನ

      Sweet Bonanza delivers candy-coated chaos and life-changing payouts in every session. Land sweet bonanza mobile 8+ matching symbols anywhere for instant rewards. The bonanza is calling — answer it!

      Reply
    5. Thmvfv on ಫೆಬ್ರವರಿ 23, 2026 8:08 ಫೂರ್ವಾಹ್ನ

      Sweet Bonanza delivers candy-coated chaos and life-changing payouts in every session. Land sweet bonanza mobile 8+ matching symbols anywhere for instant rewards. The bonanza is calling — answer it!

      Reply
    6. Thmvfv on ಫೆಬ್ರವರಿ 23, 2026 8:11 ಫೂರ್ವಾಹ್ನ

      Sweet Bonanza delivers candy-coated chaos and life-changing payouts in every session. Land sweet bonanza mobile 8+ matching symbols anywhere for instant rewards. The bonanza is calling — answer it!

      Reply
    7. Thmvfv on ಫೆಬ್ರವರಿ 23, 2026 8:13 ಫೂರ್ವಾಹ್ನ

      Sweet Bonanza delivers candy-coated chaos and life-changing payouts in every session. Land sweet bonanza mobile 8+ matching symbols anywhere for instant rewards. The bonanza is calling — answer it!

      Reply
    8. Vuotqu on ಫೆಬ್ರವರಿ 26, 2026 7:38 ಫೂರ್ವಾಹ್ನ

      Charge into chaos for controlled chaos wins. aristocrat buffalo slot delivers herds of wilds, scatter triggers, and golden glory. Play now!

      Reply
    9. Vuotqu on ಫೆಬ್ರವರಿ 26, 2026 7:42 ಫೂರ್ವಾಹ್ನ

      Charge into chaos for controlled chaos wins. aristocrat buffalo slot delivers herds of wilds, scatter triggers, and golden glory. Play now!

      Reply
    10. Vuotqu on ಫೆಬ್ರವರಿ 26, 2026 7:44 ಫೂರ್ವಾಹ್ನ

      Charge into chaos for controlled chaos wins. aristocrat buffalo slot delivers herds of wilds, scatter triggers, and golden glory. Play now!

      Reply
    11. Vraovz on ಫೆಬ್ರವರಿ 28, 2026 9:35 ಫೂರ್ವಾಹ್ನ

      Join chumba casino real cash prizes and unlock free Sweeps Coins from the moment you sign up. Play hundreds of exciting slots with real prize potential every day. The action never stops!

      Reply
    12. Vraovz on ಫೆಬ್ರವರಿ 28, 2026 9:38 ಫೂರ್ವಾಹ್ನ

      Join chumba casino real cash prizes and unlock free Sweeps Coins from the moment you sign up. Play hundreds of exciting slots with real prize potential every day. The action never stops!

      Reply
    13. Vraovz on ಫೆಬ್ರವರಿ 28, 2026 9:40 ಫೂರ್ವಾಹ್ನ

      Join chumba casino real cash prizes and unlock free Sweeps Coins from the moment you sign up. Play hundreds of exciting slots with real prize potential every day. The action never stops!

      Reply
    14. Vraovz on ಫೆಬ್ರವರಿ 28, 2026 9:43 ಫೂರ್ವಾಹ್ನ

      Join chumba casino real cash prizes and unlock free Sweeps Coins from the moment you sign up. Play hundreds of exciting slots with real prize potential every day. The action never stops!

      Reply
    15. Vraovz on ಫೆಬ್ರವರಿ 28, 2026 9:46 ಫೂರ್ವಾಹ್ನ

      Join chumba casino real cash prizes and unlock free Sweeps Coins from the moment you sign up. Play hundreds of exciting slots with real prize potential every day. The action never stops!

      Reply
    16. Dmjgoh on ಮಾರ್ಚ್ 2, 2026 10:37 ಫೂರ್ವಾಹ್ನ

      Tired of slow fiat casinos? stake withdrawal gives you instant crypto action and real high limits. Join the revolution today.

      Reply
    17. Dmjgoh on ಮಾರ್ಚ್ 2, 2026 10:40 ಫೂರ್ವಾಹ್ನ

      Tired of slow fiat casinos? stake withdrawal gives you instant crypto action and real high limits. Join the revolution today.

      Reply
    18. Dmjgoh on ಮಾರ್ಚ್ 2, 2026 10:43 ಫೂರ್ವಾಹ್ನ

      Tired of slow fiat casinos? stake withdrawal gives you instant crypto action and real high limits. Join the revolution today.

      Reply
    19. Dmjgoh on ಮಾರ್ಚ್ 2, 2026 10:47 ಫೂರ್ವಾಹ್ನ

      Tired of slow fiat casinos? stake withdrawal gives you instant crypto action and real high limits. Join the revolution today.

      Reply
    20. Dmjgoh on ಮಾರ್ಚ್ 2, 2026 10:50 ಫೂರ್ವಾಹ್ನ

      Tired of slow fiat casinos? stake withdrawal gives you instant crypto action and real high limits. Join the revolution today.

      Reply
    21. Brirqu on ಮಾರ್ಚ್ 7, 2026 5:16 ಫೂರ್ವಾಹ್ನ

      Prestante preplacet! Generika za super ceny > opravdovalekarna.cz
      https://opravdovalekarna.cz

      Reply
    22. Brirqu on ಮಾರ್ಚ್ 7, 2026 5:20 ಫೂರ್ವಾಹ್ನ

      Prestante preplacet! Generika za super ceny > opravdovalekarna.cz
      https://opravdovalekarna.cz

      Reply
    23. Brirqu on ಮಾರ್ಚ್ 7, 2026 5:23 ಫೂರ್ವಾಹ್ನ

      Prestante preplacet! Generika za super ceny > opravdovalekarna.cz
      https://opravdovalekarna.cz

      Reply
    24. Brirqu on ಮಾರ್ಚ್ 7, 2026 5:25 ಫೂರ್ವಾಹ್ನ

      Prestante preplacet! Generika za super ceny > opravdovalekarna.cz
      https://opravdovalekarna.cz

      Reply
    25. Brirqu on ಮಾರ್ಚ್ 7, 2026 5:29 ಫೂರ್ವಾಹ್ನ

      Prestante preplacet! Generika za super ceny > opravdovalekarna.cz
      https://opravdovalekarna.cz

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಜ್ಯ ಬಜೆಟ್-ಹೊಸ ದಾಖಲೆ

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Rpwbzm ರಲ್ಲಿ ಶಿವರಾಜ್ ಕುಮಾರ್ ಡಿ.18ಕ್ಕೆ ಅಮೇರಿಕಾ ಯಾತ್ರೆ.
    • Qnnpyv ರಲ್ಲಿ ರಾಜ್ಯದ ಗ್ಯಾರಂಟಿ ದೇಶಕ್ಕೆ ಮಾದರಿ ಎಂದ ರಾಜ್ಯಪಾಲರು | TC Gehlot
    • Jtgkfh ರಲ್ಲಿ GT ದೇವೇಗೌಡರ ಅನುಭವಕ್ಕೆ ಮನ್ನಣೆ | G T Devegowda
    Latest Kannada News

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಮಾರ್ಚ್ 6, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.