Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನಲ್ಲಿ ತಾಲಿಬಾನ್ ಶಿಕ್ಷೆ
    Viral

    ಬೆಂಗಳೂರಿನಲ್ಲಿ ತಾಲಿಬಾನ್ ಶಿಕ್ಷೆ

    vartha chakraBy vartha chakraಏಪ್ರಿಲ್ 15, 202519 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.15:
    ರಾಜಧಾನಿ ಮಹಾನಗರ ಬೆಂಗಳೂರಿನ ಮಸೀದಿಯೊಂದರಲ್ಲಿ ತಾಲಿಬಾನ್ ಮಾದರಿಯ ಆಡಳಿತ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಪತಿ ನೀಡಿದ ದೂರು ಆಧರಿಸಿ ಮಸೀದಿಯೊಂದರ ಆಡಳಿತ ಮಂಡಳಿ ಮಹಿಳೆಯನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ವೈಪುಗಳಿಂದ ಮನಬಂದಂತೆ ಥಳಿಸಿದೆ.
    ಬುರ್ಖಾ ಹಾಕಿದ ಮಹಿಳೆಯನ್ನು ಮಸೀದಿ ಮುಂದೆ ಥಳಿಸುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿದ ಕೆಲವರು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಇವುಗಳನ್ನು ನೋಡಿದ ನೆಟ್ಟಿಗರು ಇದೇನು ತಾಲಿಬಾನ್ ಸಂಸ್ಕೃತಿ ಎಂದು ಕಮೆಂಟ್ ಹಾಕಿದ್ದಾರೆ.
    ಇದಾದ ಕೂಡಲೇ ಎಚ್ಚೆತ್ತುಕೊಂಡ ತಾವರೆಕೆರೆ ಪೊಲೀಸರು ಮೊಹಮ್ಮದ್ ನಿಯಾಜ್ (32), ಮೊಹಮ್ಮದ್ ಗೌಸ್ಪೀರ್ (45), ಚಾಂದ್ ಬಾಷಾ (35), ದಸ್ತಗೀರ್ (24), ರಸೂಲ್ ಟಿ.ಆರ್ (42) ಮತ್ತು ಇನಾಯತ್ ಉಲ್ಲಾ (51) ಎಂಬುವರನ್ನು ಬಂಧಿಸಿದ್ದಾರೆ.
    ಬೆಂಗಳೂರಿನ ತಾವರೆಕೆರೆಯ ನಿವಾಸಿ ಅಹ್ಮದ್ ದಾವಣಗೆರೆಯ‌ ಶಬೀನಾ ಬಾನು ಎಂಬುವರನ್ನು ಮದುವೆಯಾಗಿದ್ದಾನೆ. ಇತ್ತೀಚೆಗೆ ಶಬೀನಾ ಬಾನು ತನ್ನ ತಾಯಿಯ ಮನೆಗೆ ತೆರಳಿದ್ದರು.
    ಸಂತ್ರಸ್ತೆ ಶಬೀನಾ ಬಾನು ಏಪ್ರಿಲ್ 7 ರಂದು ದಾವಣಗೆರೆಯ ತನ್ನ ಮನೆಯಲ್ಲಿದ್ದಾಗ ಆಕೆಯ ಸಂಬಂಧಿ ನಸ್ರೀನ್ ಮತ್ತು ಆಕೆಯ ಪತಿ ಫಯಾಜ್ ಅವಳನ್ನು ಭೇಟಿಯಾದರು. ನಂತರ ಮೂವರು ಸಮೀಪದ ಬುಕ್ಕಾಂಬುದಿಯ ಬೆಟ್ಟಕ್ಕೆ ಸಣ್ಣ ವಿಹಾರಕ್ಕೆ ಹೋಗಿ ನಂತರ ಸಂಜೆ ಮೂವರು ಶಬೀನಾ ಅವರ ಮನೆಗೆ ಬಂದಿದ್ದರು.
    ಈ ವೇಳೆ ಶಬೀನಾ ಅವರ ಪತಿ ಜಮೀಲ್ ಅಹ್ಮದ್ ಕೂಡಾ ಮನೆಗೆ ಬಂದಿದ್ದಾರೆ ಅಲ್ಲಿ ಶಬೀನಾ ಅವರ ಸಂಬಂಧಿಕರನ್ನು ಮನೆಯಲ್ಲಿ ನೋಡಿ ಕೋಪಗೊಂಡು ಬೆಂಗಳೂರಿಗೆ ಬಂದು ತಾವರೆಕೆರೆಯ ಜಾಮಾ ಮಸೀದಿಗೆ ತೆರಳಿ ಪತ್ನಿ ಮತ್ತು ಆಕೆಯ ಇಬ್ಬರು ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದಾರೆ
    ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.ಇದಾದ ನಂತರ ಮಸೀದಿಯ ಮೌಲ್ವಿಗಳು ಶಬೀನಾಳನ್ನು ಮಸೀದಿ ಬಳಿ ಕರೆಸಿ ಅಲ್ಲಿನ ಮರವೊಂದಕ್ಕೆ ಕಟ್ಟಿ ಹಾಕಿ ಪೈಪ್ , ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

    ಬೆಂಗಳೂರು ಮದುವೆ
    Share. Facebook Twitter Pinterest LinkedIn Tumblr Email WhatsApp
    Previous ArticleYou tube ನೋಡಿ ಸರಗಳ್ಳತನ
    Next Article ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    19 ಪ್ರತಿಕ್ರಿಯೆಗಳು

    1. 93ifj on ಜೂನ್ 4, 2025 11:36 ಅಪರಾಹ್ನ

      cheap clomiphene for sale how to buy clomid without prescription where to buy clomid tablets how to get generic clomid tablets where buy generic clomiphene without dr prescription cost clomiphene without insurance where can i buy cheap clomiphene no prescription

      Reply
    2. how can i order cialis on ಜೂನ್ 9, 2025 8:25 ಫೂರ್ವಾಹ್ನ

      This is the kind of enter I recoup helpful.

      Reply
    3. yzvjt on ಜೂನ್ 18, 2025 10:33 ಫೂರ್ವಾಹ್ನ

      purchase inderal sale – methotrexate 10mg sale buy methotrexate 5mg without prescription

      Reply
    4. suwe2 on ಜೂನ್ 21, 2025 8:14 ಫೂರ್ವಾಹ್ನ

      buy amoxil cheap – buy cheap valsartan order combivent 100mcg without prescription

      Reply
    5. 3tejd on ಜೂನ್ 25, 2025 11:17 ಫೂರ್ವಾಹ್ನ

      buy augmentin 625mg pill – atbioinfo buy acillin sale

      Reply
    6. vji7k on ಜೂನ್ 27, 2025 4:12 ಫೂರ್ವಾಹ್ನ

      buy esomeprazole 20mg generic – https://anexamate.com/ buy esomeprazole paypal

      Reply
    7. yr0hb on ಜೂನ್ 28, 2025 2:08 ಅಪರಾಹ್ನ

      order coumadin generic – anticoagulant cozaar 25mg without prescription

      Reply
    8. 016mk on ಜೂನ್ 30, 2025 11:25 ಫೂರ್ವಾಹ್ನ

      meloxicam 7.5mg ca – relieve pain meloxicam 7.5mg price

      Reply
    9. 4c1mw on ಜುಲೈ 2, 2025 9:22 ಫೂರ್ವಾಹ್ನ

      brand prednisone – https://apreplson.com/ order prednisone 40mg online cheap

      Reply
    10. 22cty on ಜುಲೈ 5, 2025 12:05 ಫೂರ್ವಾಹ್ನ

      cheap amoxicillin – combamoxi.com buy generic amoxicillin

      Reply
    11. ejp29 on ಜುಲೈ 10, 2025 5:29 ಅಪರಾಹ್ನ

      forcan pill – https://gpdifluca.com/# buy diflucan 200mg sale

      Reply
    12. hkny2 on ಜುಲೈ 12, 2025 5:39 ಫೂರ್ವಾಹ್ನ

      cenforce buy online – https://cenforcers.com/ order cenforce pills

      Reply
    13. nmcrj on ಜುಲೈ 13, 2025 3:30 ಅಪರಾಹ್ನ

      cialis patent expiration – this cialis prostate

      Reply
    14. Connietaups on ಜುಲೈ 14, 2025 5:50 ಅಪರಾಹ್ನ

      zantac brand – on this site buy ranitidine pills for sale

      Reply
    15. smtei on ಜುಲೈ 15, 2025 5:02 ಅಪರಾಹ್ನ

      ambrisentan and tadalafil combination brands – https://strongtadafl.com/# side effects of cialis tadalafil

      Reply
    16. Connietaups on ಜುಲೈ 17, 2025 12:14 ಫೂರ್ವಾಹ್ನ

      More posts like this would prosper the blogosphere more useful. site

      Reply
    17. b6n1d on ಜುಲೈ 17, 2025 9:12 ಅಪರಾಹ್ನ

      order viagra no prescription – https://strongvpls.com/# order viagra with paypal

      Reply
    18. suk6d on ಜುಲೈ 19, 2025 10:51 ಅಪರಾಹ್ನ

      This is the description of content I take advantage of reading. https://buyfastonl.com/

      Reply
    19. ztz83 on ಜುಲೈ 22, 2025 3:44 ಅಪರಾಹ್ನ

      I am in point of fact enchant‚e ‘ to coup d’oeil at this blog posts which consists of tons of profitable facts, thanks for providing such data. https://prohnrg.com/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kbyh5 ರಲ್ಲಿ ಕಾವೇರಿ ಕಣ್ಣೀರಿನ ಕತೆ, ಕರ್ನಾಟಕದ ವ್ಯಥೆ! | Cauvery
    • seven feathers casino ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • BurtonEroke ರಲ್ಲಿ ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ :ಈಶ್ವರ ಖಂಡ್ರೆ | Eshwar Khandre
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe