ಬೆಂಗಳೂರು,ಸೆ.12-ನಗರದ ಹೊರವಲಯದ ಹೆಬ್ಬಗೋಡಿ ಬಳಿಯ ಜಿಎಂ ಫಾರ್ಮ್ ಹೌಸ್ನಲ್ಲಿ ಮೂರು ತಿಂಗಳ ಹಿಂದೆ ರೇವ್ ಪಾರ್ಟಿ ನಡೆಸಿದ್ದ ಸಂಬಂಧ ಸಿಸಿಬಿ ಪೊಲೀಸರು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ 1,086 ಪುಟಗಳ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಎರಡು ದಿನಗಳ(ಸೆ.9)ಹಿಂದೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಉದ್ಯಮಿಗಳು ಸೇರಿ 79 ಹಲವರು ಡ್ರಗ್ಸ್ ಸೇವನೆ ಮಾಡಿರುವ ಅಂಶವನ್ನು ಉಲ್ಲೇಖಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಕಳೆದ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಪ್ರಕರಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಾಸು ಎಂಬಾತ ಈ ಪಾರ್ಟಿಯನ್ನು ಆಯೋಜಿಸಿ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದು,ಇದರಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿಯಾಗಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನಟಿ ಹೇಮಾ ಎಂಡಿಎಂಎ ಸೇವಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಕೂಡ ಲಗತ್ತಿಸಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಇನ್ನೋರ್ವ ನಟಿಗೆ ಡ್ರಗ್ಸ್ ಪರೀಕ್ಷೆ ನೆಗೆಟಿವ್ ಬಂದಿದೆ. ಅವರನ್ನು ಸಾಕ್ಷಿ ಎಂದು ಪರಿಗಣಿಸಲಾಗಿದೆ.
ಪಾರ್ಟಿಯಲ್ಲಿ ಸಿಕ್ಕಿಬಿದ್ದ ಹೇಮಾ ಅವರು ಸಾಕಷ್ಟು ಡ್ರಾಮಾ ಮಾಡಿದ್ದರು. ಅದೇ ರೆಸಾರ್ಟ್ನ ಮತ್ತೊಂದು ಕಡೆಯಲ್ಲಿ ಹೋಗಿ ವಿಡಿಯೋ ಮಾಡಿ, ‘ನಾನು ಡ್ರಗ್ಸ್ ಸೇವಿಸಿಲ್ಲ. ಹೈದರಾಬಾದ್ ಫಾರ್ಮ್‌ಹೌಸ್‌ನಲ್ಲಿ ಇದ್ದೇನೆ’ ಎಂದಿದ್ದರು. ವೈದ್ಯಕೀಯ ವರದಿಯಲ್ಲಿ ಡ್ರಗ್ಸ್ ಸೇವನೆ ಪಾಸಿಟಿವ್ ಎಂದು ತಿಳಿದ ಬಳಿಕ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಪೊಲೀಸರ ಪ್ರಕಾರ ಪಾರ್ಟಿ ಆಯೋಜನೆ ಮಾಡಿದ್ದ ವಾಸು ಹಾಗೂ ಹೇಮಾ ಗೆಳೆಯರಾಗಿದ್ದರು.
ಚಾರ್ಜ್ಶೀಟ್ನಲ್ಲಿ ಒಟ್ಟು 88 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ. ವಾಸು ಮತ್ತು ಆತನ ಸ್ನೇಹಿತರು, ಚಿತ್ತೂರು ಜಿಲ್ಲೆಯ ದಂತವೈದ್ಯ ರಣಧೀರ್ ಬಾಬು, ಕೋರಮಂಗಲದ ಅರುಣ್ ಕುಮಾರ್, ಮೊಹಮ್ಮದ್ ಅಬೂಬಕರ್ ಮತ್ತು ನೈಜೀರಿಯಾ ಪ್ರಜೆ ಆಗಸ್ಟಿನ್ ದಾದಾ ಎಂಬುವರು ಪಾರ್ಟಿ ಆಯೋಜಿಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಹೊತ್ತಿದ್ದಾರೆ. ಉಳಿದ 79 ಮಂದಿ ಡ್ರಗ್ಸ್ ಸೇವನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆರೋಪಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 10,000 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯಾಲಯದ ವಿವೇಚನೆಯಿಂದ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು. ಪೊಲೀಸರು ಆರೋಪಿಯ ಕರೆ ವಿವರಗಳ ದಾಖಲೆ (ಸಿಡಿಆರ್) ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸ್ಥಳದಲ್ಲಿ ಎಂಡಿಎಂಎ ಮಾತ್ರೆಗಳು, ಎಂಡಿಎಂಎ ಕ್ರಿಸ್ಟಲ್, ಐದು ಗ್ರಾಂ ಕೊಕೇನ್, ಕೊಕೇನ್ ಲೇಪಿತ 500 ರೂಪಾಯಿ ನೋಟು, 6 ಕೆಜಿ ಹೈಡ್ರೋ ಗಾಂಜಾ, 5 ಮೊಬೈಲ್ ಫೋನ್, ಫೋಕ್ಸ್ ವ್ಯಾಗನ್ ಕಾರು, ಲ್ಯಾಂಡ್ ರೋವರ್ ಕಾರು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.
Previous Articleಬೆಂಗಳೂರಿನಲ್ಲಿ A.I.traffic signal.
Next Article BJP ನಾಯಕರ ಕಿವಿ ಹಿಂಡಿದ RSS.

46 ಪ್ರತಿಕ್ರಿಯೆಗಳು
https://bordervaluerx.com/# mexico border medications usa access
licensed canadian drug suppliers certified canadian pharmacy usa certified canadian pharmacy usa
onlinecanadianpharmacy 24: canadian medication delivery to usa – canadian medication delivery to usa
licensed canadian drug suppliers: canadian medication delivery to usa – licensed canadian drug suppliers
mexican drugstore shipping to usa: mexico border medications usa access – mexico border medications usa access
mexico border medications usa access mexican pharmacies that ship to us BorderValue RX
online pharmacy: TrustedIndiaCare RX – discount pharmacy card
https://trustedindiacarerx.shop/# northwest canadian pharmacy
BorderValue RX: affordable border pharmacy mexico – affordable border pharmacy mexico
CertifiedMaple RX: canadian medication delivery to usa – licensed canadian drug suppliers
mexico border medications usa access best mexican online pharmacy mexico pharmacy
https://certifiedmaplerx.com/# canadian pharmacies that deliver to the us
https://bordervaluerx.shop/# mexican drugstore shipping to usa
BorderValueRX best mexican online pharmacy mexico border medications usa access
affordable border pharmacy mexico: BorderValue RX – mexico border medications usa access
http://trustedindiacarerx.com/# viagra from canadian pharmacy
medication from mexico: mexico pharmacy – mexico border medications usa access
http://bordervaluerx.com/# BorderValueRX
canadian pharmacy cheap: TrustedIndiaCare RX – canadian pharmacies not requiring prescription
https://bordervaluerx.com/# mexico border medications usa access
pharmacy order online: verified india drug manufacturers – canadian online pharmacy cialis
canadian pharmacy ltd: india medication delivery to usa – canadianpharmacyworld com
rx pharmacy: verified india drug manufacturers – pharmacy home delivery
https://certifiedmaplerx.shop/# certified canadian pharmacy usa
BorderValue RX: mexican drugstore shipping to usa – BorderValueRX
Immerse yourself in a world of endless wins and pure excitement – https://plmotiliu.com/mostbet-casino-sk-recenzia-2026-bonusy-a-tipy-na-vyhry/ , Your luck just filed for full custody of the pot .
best india pharmacy: TrustedIndiaCare RX – online pharmacy without prescription
http://certifiedmaplerx.com/# canadian medication delivery to usa
trusted ivermectin pharmacy: stromectol without prescription usa – ivermectin tablets online
bacterial infection medication: generic amoxicillin online – trusted antibiotic pharmacy usa
ivermectin tablets online: ivermectin fast – generic ivermectin online pharmacy
https://ivermectinfast.shop/# stromectol without prescription usa
http://stericarepharmacy.com/# prednisone 10mg buy online
prednisone 7.5 mg: steroid tablets usa pharmacy – 20 mg prednisone tablet
http://ivermectinfast.com/# ivermectin tablets online
20mg prednisone: SteriCare Pharmacy – prednisone pak
https://stericarepharmacy.com/# buy cheap prednisone
buy stromectol online usa: generic ivermectin online pharmacy – trusted ivermectin pharmacy
10mg prednisone daily: prednisone without prescription usa – canadian online pharmacy prednisone
https://stericarepharmacy.com/# buy prednisone online no prescription
where to get prednisone: anti-inflammatory medication online – prednisone
https://ivermectinfast.shop/# antiparasitic medication usa
amoxil fast: trusted antibiotic pharmacy usa – amoxil 500mg tablets usa
100 mg prednisone daily: steroid tablets usa pharmacy – 60 mg prednisone daily
https://stericarepharmacy.shop/# prednisone 20
400 mg prednisone: generic prednisone tablets – prednisone pill 20 mg