ಬೆಂಗಳೂರು,ಮೇ.7-ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಮೂಲಕ ಮಹಿಳೆಯರ ಖಾಸಗಿ ಅಂಗಾಂಗಗಳನ್ನು ಸೆರೆ ಹಿಡಿಯುತ್ತಿದ್ದ ಆನಂದ್ ಸ್ವೀಟ್ಸ್ ನ ಹೌಸ್ ಕೀಪರ್ ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿಯೊಬ್ಬರು ಕಳೆದ ಏಪ್ರಿಲ್ 25 ರಂದು ರಾತ್ರಿ 8ರ ವೇಳೆ ಕೋರಮಂಗಲದ 60 ಅಡಿ ರಸ್ತೆಯ ಆನಂದ್ ಸ್ವೀಟ್ಸ್ ಗೆ ಹೋಗಿದ್ದು, ಅವರು ಅಲ್ಲಿನ ಶೌಚಾಲಯಕ್ಕೆ ತೆರಳಿದ್ದಾರೆ.
ಶೌಚಾಲಯದ ಒಳ ಪ್ರವೇಶಿಸಿದಾಗ, ಅಲ್ಲಿನ ಫೈಬರ್ ಗ್ಲಾಸ್ ಹಿಂದೆ ವಸ್ತುವೊಂದು ಚಲಿಸುತ್ತಿರುವುದು ಗೋಚರಿಸಿದೆ. ಅನುಮಾನಗೊಂಡ ಇವರು ಹತ್ತಿರದಿಂದ ಪರಿಶೀಲಿಸಿದಾಗ ಅದು ಮೊಬೈಲ್ ಎನ್ನುವುದು ಗೊತ್ತಾಗಿದೆ.
ಹೊರಗಡೆಯಿಂದ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರು ಸ್ವೀಟ್ ಹೌಸ್ ಸಿಬ್ಬಂದಿ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಪೊಲೀಸರು ಅಲ್ಲಿನ ಹೌಸ್ ಕೀಪರ್ ವಿರುದ್ಧ ದೂರು ದಾಖಲಿಸಿದ್ದಾರೆ. ಸೆ. 77 ರ ಅಡಿಯಲ್ಲಿ ಎಫ ಐಆರ್ ದೂರು ದಾಖಲಾಗಿದ್ದು, ಈ ಮಹಿಳೆಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳು ಮಹಿಳಯರಿಗೆ ಹೇಗೆ ಅಸುರಕ್ಷಿತ ಎನ್ನುವುದನ್ನು ವಿವರಿಸಿದ್ದಾರೆ.
ಏಪ್ರಿಲ್ 25 ರಂದು ಆನಂದ್ ಸ್ವೀಟ್ಸ್ ಗೆ ತೆರಳಿದ್ದೆ. ಈ ಅಂಗಡಿ ನನಗೆ ದಶಕಗಳಿಂಸ ಪರಿಚಿತ. ಅಲ್ಲಿ ನಡೆದಿದ್ದು ನಿಜಕ್ಕೂ ಭಯಾನಕ ಅನುಭವವಾಗಿತ್ತು. ಅಂಗಡಿ ಮಾಲೀಕರು ನಿಮ್ಮ ವ್ಯಾಪಾರ ನೋಡಿಕೊಂಡು ಹೋಗಿ ಎಂದೂ ಬೆದರಿಕೆ ಹಾಕಿದ್ದರು. ಆದರೆ ನಾನು ಬಗ್ಗಲಿಲ್ಲ. ಏಕೆಂದರೆ ಮೌನವಾಗಿದ್ದರೆ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ವಿವರಣೆ ನೀಡಿದ್ದಾರೆ. ಆರೋಪಿಯು ಆರಂಭದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ. ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋಗಳನ್ನು ಡಿಲಿಟ್ ಮಾಡಿರುವುದಾಗಿ ಹೇಳಿ ಕ್ಷಮೆ ಯಾಚಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.
19 ಪ್ರತಿಕ್ರಿಯೆಗಳು
how can i get clomid pill clomiphene one fallopian tube can i buy clomiphene price order clomiphene without rx cost cheap clomiphene without insurance cost generic clomiphene without rx where to buy cheap clomiphene price
This website absolutely has all of the information and facts I needed to this thesis and didn’t positive who to ask.
More peace pieces like this would make the web better.
buy inderal 20mg generic – propranolol pill oral methotrexate 10mg
buy azithromycin 500mg online – azithromycin order oral nebivolol 20mg
augmentin cheap – atbio info generic ampicillin
buy nexium pill – https://anexamate.com/ order esomeprazole 40mg pills
cost mobic – https://moboxsin.com/ cheap mobic 7.5mg
deltasone 5mg generic – https://apreplson.com/ prednisone 5mg uk
how to buy ed pills – buy ed pills without a prescription low cost ed pills
order fluconazole 100mg pill – fluconazole pills diflucan 100mg sale
cenforce canada – https://cenforcers.com/# brand cenforce
cialis canadian pharmacy ezzz – benefits of tadalafil over sidenafil where can i buy cialis on line
generic cialis 5mg – cialis online no prior prescription what does generic cialis look like
viagra cialis levitra buy online – strong vpls herbal viagra for sale in ireland
More articles like this would pretence of the blogosphere richer. cheap prednisone
Thanks for putting this up. It’s okay done. https://ursxdol.com/ventolin-albuterol/
This is the type of advise I unearth helpful. https://prohnrg.com/product/atenolol-50-mg-online/
The depth in this ruined is exceptional. https://aranitidine.com/fr/modalert-en-france/