ಮೈಸೂರನ್ನ ಪ್ಯಾರೀಸ್ ಮಾಡ್ತೀನಿ ಅಂತ ಪ್ರಧಾನಿ ಮೋದಿ ಹೇಳಿಲ್ಲ ಎಂದು ಸಂಸದ ಪ್ರತಾಪಸಿಂಹ ಗರಂ ಆಗಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೋದಿ, ಮೈಸೂರನ್ನ ಪ್ಯಾರೀಸ್ ಮಾಡ್ತೀನಿ ಎಂದು ಹೇಳಿಲ್ಲ. ಪ್ಯಾರೀಸ್ ರೀತಿ ಪ್ರವಾಸಿಗರನ್ನ ಸೆಳೆಯುವ ಶಕ್ತಿ ಮೈಸೂರಿಗೆ ಇದೆ ಎಂದು ಹೇಳಿದ್ರು ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಪ್ರವಾಸೋದ್ಯಮವನ್ನ ಅಭಿವೃದ್ದಿ ಮಾಡಲು ಮೂಲ ಸೌಕರ್ಯ ನೀಡುತ್ತಿದ್ದಾರೆ.ಏರ್ಪೋರ್ಟ್, ಎಕ್ಸ್ಪ್ರೆಸ್ ಹೈವೆ ಇವೆಲ್ಲ ಕೊಟ್ಟಿದ್ದಾರೆ ರಾಜಕಾರಣಿಗಳ ರೀತಿ ನೀವು ಮಾತನಾಡಬೇಡಿ ಎಂದು ಮಾದ್ಯಮದವರ ವಿರುದ್ದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ.
ಮೈಸೂರನ್ನ ಪ್ಯಾರೀಸ್ ಮಾಡ್ತೀವಿ ಅಂತ ಮೋದಿ ಹೇಳಿಲ್ಲ : ಸಂಸದ ಪ್ರತಾಪಸಿಂಹ
Previous Articleವಿಧಾನ ಪರಿಷತ್ ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ, ವಿಜಯೇಂದ್ರಗಿಲ್ಲ ಟಿಕೆಟ್
Next Article ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ..!