Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯಾವ ದಾಖಲೆ ಕೇಳಿದರೂ ಕೊಡುವ ಗ್ಯಾಂಗ್.
    Trending

    ಯಾವ ದಾಖಲೆ ಕೇಳಿದರೂ ಕೊಡುವ ಗ್ಯಾಂಗ್.

    vartha chakraBy vartha chakraಡಿಸೆಂಬರ್ 14, 202420 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ಇದು ಅಂತಿಂಥ ಗ್ಯಾಂಗ್ ಅಲ್ಲ ನೀವು ಕೇಳಿದ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಆರ್.ಟಿ.ಸಿ. ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆ ಕೇಳಿದರೂ ಅದನ್ನು ಸೃಷ್ಟಿಸಿ ಕೊಡುತ್ತದೆ. ಅಷ್ಟೇ ಅಲ್ಲ ಕೋರ್ಟುಗಳಿಗೆ ಜಾಮೀನು ನೀಡಲು ಬೇಕಾದ ದಾಖಲೆ ನಕಲಿಯಾಗಿ ಸೃಷ್ಟಿಸಿ ಕೊಡುತ್ತಿದ್ದ ಈ ಗ್ಯಾಂಗ್ ಬೇನಾಮಿ ವ್ಯಕ್ತಿಗಳನ್ನು ಜಾಮೀನಿಗೆ ನೀಡುತ್ತಿತ್ತು.
    ಇಂತಹ ಐನಾತಿ ಗ್ಯಾಂಗ್ ಸದಸ್ಯರು ಇದೀಗ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
    ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋರ್ಟಿಗೆ ವಂಚನೆ ಮಾಡುತ್ತಿರುವ ಗ್ಯಾಂಗ್ ಒಂದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಪೊಲೀಸರನ್ನು ತಲುಪಿತ್ತು. ಅಷ್ಟೇ ಅಲ್ಲ ಈ ಗ್ಯಾಂಗ್ ನ ಸದಸ್ಯರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜೆಸ್ಟ್ರೇಟ್ ಕೋರ್ಟ್ ನ ಮುಂಭಾಗದ ಪುಟ್ ಪಾತ್ ನಲ್ಲಿ ನಿಂತಿದ್ದಾರೆ ಎಂದು ಪೊಲೀಸ್ ಬಾತ್ಮೀಧಾರರು ಮಾಹಿತಿ ರವಾನಿಸಿದ್ದರು.
    ಈ ಮಾಹಿತಿಯ ಎಳೆ ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದ ಹಲಸೂರು ಗೇಟ್ ಠಾಣೆ ಪೊಲೀಸರು
    ಪರಿಶೀಲಿಸಿ 5ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಇನ್ನೂ 7 ಮಂದಿ ಬಾಗಿಯಾಗಿರುವುದಾಗಿ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಮೈಸೂರು ಬ್ಯಾಂಕ್ ಸರ್ಕಲ್‌ ನಲ್ಲಿ ನಾಲ್ವರನ್ನು ಹಾಗೂ ಮೆಜೆಸ್ಟಿಕ್ ನ ಸೈಬರ್ ಸೆಂಟರ್ ವೊಂದರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ
    ಈ ತಂಡ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್,.ಆರ್ ಟಿ ಸಿಗಳು, ಆರೋಪಿಗಳಿಗೆ ಜಾಮೀನು ಮಂಜೂರ ಆದ್ಮೇಲೆ ಶ್ಯೂರಿಟಿ ಕೊಡಲು ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಗ್ಯಾಂಗ್.  ಶ್ಯೂರಿಟಿ ಜೊತೆಗೆ ನಕಲಿ ವ್ಯಕ್ತಿಯನ್ನ ಕೂಡ ಕಳುಹಿಸುತ್ತಿದ್ದರು. ಕ್ಯಾಟರಿಂಗ್ಗಳಲ್ಲಿ ಕೆಲಸ‌ ಮಾಡ್ತಿದ್ದ ಅಡುಗೆ ಕೆಲಸದವರನ್ನ, ಜೊತೆಗೆ ಸಿನಿಮಾದಲ್ಲಿನ ಸೈಡ್ ಆಕ್ಟರ್ಗಳನ್ನ ಕರೆತರುತ್ತಿದ್ದ ಆರೋಪಿಗಳು ಬಳಿಕ
    ನಕಲಿ ಆಧಾರ್ ಕಾರ್ಡ್ ಮೂಲಕ ಪಹಣಿ ಪತ್ರ ನೀಡಿ ಜಾಮೀನು ಕೊಡುಸುತ್ತಿದ್ದರು. ನಕಲಿ‌ ಕಾರ್ಡ್ ಗಳನ್ನು ಸೃಷ್ಟಿ ಮಾಡ್ತಿದ್ದ ಗ್ಯಾಂಗ್ ಕಿಂಗ್ ಪಿನ್ ಮಂಜುನಾಥ್ ಸೇರಿ ಮಂಜುನಾಥ್, ಸಂತೋಷ್, ಆನಂದ್, ಸ್ವರೂಪ್, ಇಂದ್ರೇಶ್, ಪುನೀತ್, ಮನೋಜ್, ಕಲಾಂದರ್, ವಿನಾಯಕ್, ಕೆಂಪೇಗೌಡ ಸೇರಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
    ಬಂಧಿತರಿಂದ 43 ರೇಷನ್ ಕಾರ್ಡ್, 139 ಆಧಾರ್ ಕಾರ್ಡ್, 16 ಪಾನ್ ಕಾರ್ಡ್, 35 ಆರ್ ಟಿಸಿ ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ಮೈ ಮೈಸೂರು ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಅಲ್ಲು ಅರ್ಜುನ್ ಬಂಧನ.
    Next Article ಪಂಚಮಸಾಲಿ ಶ್ರೀ ಗಳು ಸುಪಾರಿ ಪಡೆದಿದ್ದಾರಾ..?
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    20 ಪ್ರತಿಕ್ರಿಯೆಗಳು

    1. 1y6dz on ಜೂನ್ 3, 2025 10:23 ಅಪರಾಹ್ನ

      cost of clomid pill clomiphene 50mg for sale how can i get clomiphene without dr prescription can you get cheap clomiphene prices can i buy clomiphene without prescription zei: how to buy generic clomiphene without dr prescription how to buy clomiphene pill

      Reply
    2. cialis discount card on ಜೂನ್ 10, 2025 3:47 ಫೂರ್ವಾಹ್ನ

      I couldn’t hold back commenting. Profoundly written!

      Reply
    3. flagyl oral suspension on ಜೂನ್ 11, 2025 10:08 ಅಪರಾಹ್ನ

      More articles like this would pretence of the blogosphere richer.

      Reply
    4. rvlax on ಜೂನ್ 19, 2025 10:21 ಫೂರ್ವಾಹ್ನ

      buy inderal 20mg online – buy plavix generic methotrexate 10mg us

      Reply
    5. 1u9ix on ಜೂನ್ 22, 2025 6:34 ಫೂರ್ವಾಹ್ನ

      amoxil pills – buy valsartan 80mg pill combivent 100 mcg oral

      Reply
    6. 0p5wy on ಜೂನ್ 24, 2025 9:34 ಫೂರ್ವಾಹ್ನ

      buy zithromax generic – azithromycin brand nebivolol 5mg pill

      Reply
    7. ylf83 on ಜೂನ್ 26, 2025 4:40 ಫೂರ್ವಾಹ್ನ

      buy clavulanate pills for sale – https://atbioinfo.com/ cheap acillin

      Reply
    8. a0p0r on ಜೂನ್ 27, 2025 8:20 ಅಪರಾಹ್ನ

      esomeprazole 20mg pills – https://anexamate.com/ esomeprazole 40mg price

      Reply
    9. 4fc6t on ಜೂನ್ 29, 2025 5:50 ಫೂರ್ವಾಹ್ನ

      buy coumadin 5mg for sale – https://coumamide.com/ hyzaar for sale online

      Reply
    10. siwms on ಜುಲೈ 1, 2025 3:35 ಫೂರ್ವಾಹ್ನ

      order meloxicam 7.5mg online – relieve pain buy generic mobic online

      Reply
    11. j17ej on ಜುಲೈ 4, 2025 2:55 ಫೂರ್ವಾಹ್ನ

      erectile dysfunction medicines – https://fastedtotake.com/ the best ed pill

      Reply
    12. 02c64 on ಜುಲೈ 10, 2025 7:36 ಅಪರಾಹ್ನ

      buy fluconazole generic – order diflucan 100mg generic fluconazole cheap

      Reply
    13. erdoy on ಜುಲೈ 13, 2025 5:31 ಅಪರಾಹ್ನ

      cialis tadalafil cheapest online – https://ciltadgn.com/ price of cialis at walmart

      Reply
    14. v1mqn on ಜುಲೈ 15, 2025 8:16 ಅಪರಾಹ್ನ

      how to buy tadalafil – on this site poppers and cialis

      Reply
    15. Connietaups on ಜುಲೈ 15, 2025 8:57 ಅಪರಾಹ್ನ

      buy ranitidine 150mg generic – https://aranitidine.com/ zantac 300mg brand

      Reply
    16. gq7sv on ಜುಲೈ 18, 2025 12:37 ಫೂರ್ವಾಹ್ನ

      buy viagra express delivery – https://strongvpls.com/# cheapest generic viagra and cialis

      Reply
    17. Connietaups on ಜುಲೈ 18, 2025 2:14 ಅಪರಾಹ್ನ

      Thanks on putting this up. It’s evidently done. this

      Reply
    18. bij3j on ಜುಲೈ 20, 2025 2:33 ಫೂರ್ವಾಹ್ನ

      Thanks for sharing. It’s acme quality. neurontin sale

      Reply
    19. Connietaups on ಜುಲೈ 20, 2025 11:55 ಅಪರಾಹ್ನ

      This website really has all of the tidings and facts I needed about this participant and didn’t identify who to ask. https://ursxdol.com/clomid-for-sale-50-mg/

      Reply
    20. y6r8i on ಜುಲೈ 22, 2025 6:23 ಅಪರಾಹ್ನ

      Palatable blog you procure here.. It’s intricate to espy high worth script like yours these days. I justifiably comprehend individuals like you! Take mindfulness!! https://prohnrg.com/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • https://first-network.info/uvlekatelnyj-mir-igr-na-pinko-sajt/ ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • Leroyevorn ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • TommyKit ರಲ್ಲಿ ಸ್ನಾನದ ಮನೆಯಲ್ಲಿ ಶವವಾದಳು.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe