ರಶ್ಮಿಕಾ ಮಂದಣ್ಣ, ಸೌತ್ ಇಂಡಿಯನ್ ಕ್ರಶ್. ಇದೀಗ ಬಾಲಿವುಡ್ ನಲ್ಲೂ ಮಿಂಚುತ್ತಿರುವ ಕೊಡಗಿನ ಕುವರಿ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಪ್ರವರ್ಧಮಾನಕ್ಕೆ ಬಂದ ಈ ನಟಿ ತೆಲುಗಿನ ಗೀತ ಗೋವಿಂದಂ ಸಿನಿಮಾದಿಂದಾಗಿ ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ.
ಇದೀಗ ಹತ್ತಾರು ಬಿಗ್ ಬಜೆಟ್ ಹಾಗೂ ಫ್ಯಾನ್ ಇಂಡಿಯಾ ಸಿನಿಮಾಗಳನ್ನು ಕೈಲಿ ಇಟ್ಟುಕೊಂಡಿರುವ ಈ ನಟಿ ಹಿಂದೊಮ್ಮೆ ಅಳುತ್ತಾ ಮನೆಗೆ ಬರುತ್ತಿದ್ದರಂತೆ ಅದನ್ನು ಅವರೇ ತಮ್ಮ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.
ನಾನು ಆಗಾಗ ಆಡಿಷನ್‌ಗೆ ಹೋಗುತ್ತಿದ್ದೆ. ಆಡಿಷನ್‌ನಲ್ಲಿ ಕೆಲವರು ನನ್ನ ಮುಖವನ್ನು ಅವಮಾನಿಸುತ್ತಿದ್ದರು. ಇದು ನಟನೆಗೆ ಸರಿಯಾದ ಮುಖವೇ ಎಂದು ಹೀಯಾಳಿಸುತ್ತಿದ್ದರು.
ಪ್ರತಿ ಬಾರಿ ಆಡಿಷನ್‌ಗೆ ಹೋದಾಗಲೂ ನಾನು ಅಳುತ್ತಾ ಮನೆಗೆ ವಾಪಸ್ಸಾಗುತ್ತಿದೆ. ಸುಮಾರು 25 ಆಡಿಷನ್‌ಗಳಲ್ಲಿ ನಾನು ತಿರಸ್ಕರಿಸಲ್ಪಟ್ಟಿದ್ದೆ ಎಂದು ಹೇಳಿದ್ದಾರೆ.
ಒಮ್ಮೆ ನಾನು ಒಂದು ಚಿತ್ರಕ್ಕಾಗಿ ಪದೇಪದೆ ಆಡಿಷನ್ ಮಾಡಿದ್ದೇನೆ. ಆ ಸಿನಿಮಾಗಾಗಿ 3 ತಿಂಗಳ ಕಾಲ workshop ನಡೆಸಿದರು. ಆದರೆ, ಕೆಲವು ದಿನಗಳ ನಂತರ ಆ ಸಿನಿಮಾ ರದ್ದಾಯಿತು ಎಂದು ತಾವು ಸಾಗಿಬಂದ ದಾರಿಯನ್ನು ವಿವರಿಸಿದ್ದಾರೆ
ಇಷ್ಟೆಲ್ಲಾ ಕಷ್ಟಪಟ್ಟ ನಂತರ ಅಂತು ಇಂತೂ ಕೊನೆಗೂ ಒಂದು ಸಿನಿಮಾಗೆ ನಾನು ಆಯ್ಕೆಯಾದೆ. ಅಲ್ಲಿಂದ ಮತ್ತೆ ನಾನು ಹಿಂತಿರುಗಿ ನೋಡಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಇಂತಹ ಹಲವು ಸವಾಲುಗಳನ್ನು ನಾನು ಎದುರಿಸಿದ್ದೇನೆ ಹೀಗಾಗಿ ವೃತ್ತಿ ಬದುಕಿನಲ್ಲಿ ಸೋಲುಗಳಿಗೆ ಎದೆಗುಂದಬಾರದು ಎಂದಿದ್ದಾರೆ
ಆಡಿಷನ್ ಸಮಯದಲ್ಲಿ ನನ್ನ ನಟನಾ ಕೌಶಲ್ಯವನ್ನು ಅನುಮಾನಿಸುತ್ತಿದ್ದರು. ಆದರೆ, ನನ್ನ ವೃತ್ತಿಜೀವನದಲ್ಲಿ ನಾನಿಂದು ಎಲ್ಲಿಯೂ ಹಿಂತಿರುಗಲಿಲ್ಲ. ನಾನು ಮಾಡಿದ ಪ್ರತಿಯೊಂದು ಚಿತ್ರ ಮತ್ತು ಪ್ರತಿ ಪಾತ್ರಕ್ಕೂ ನನ್ನನ್ನು ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳನ್ನು ನೋಡಿದಾಗಲೆಲ್ಲ ಇನ್ನೂ ಚೆನ್ನಾಗಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಅನಿಸುತ್ತದೆ ಎಂದು ತಿಳಿಸಿದ್ದಾರೆ. ಸೋಲಿನಲ್ಲೂ ಗೆಲ್ಲುವ ಉತ್ಸಾಹವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದ್ದಾರೆ.
15 ಪ್ರತಿಕ್ರಿಯೆಗಳು
продамус промокод http://www.prodamus-promokod1.ru .
Быстрая схема покупки диплома старого образца: что важно знать?
Вопросы и ответы: можно ли быстро купить диплом старого образца?
продамус промокод скидка forumbar.anihub.me/viewtopic.php?id=9823#p17576-00 .
Официальная покупка диплома вуза с сокращенной программой обучения в Москве
[url=https://gama-casino-apk.ru/gama-skachat]www.gama-casino-apk.ru/gama-skachat[/url]
Скачать приложение казино онлайн gama – побеждай прямо сейчас!
https://gama-casino-apk.ru/gama-skachat
[url=https://starda-casino-apk.ru/starda-na-androjd]https://starda-casino-apk.ru/starda-na-androjd[/url]
Загрузить apk файл казино онлайн Monro – играй сейчас!
starda-casino-apk.ru/starda-na-androjd
Официальная покупка школьного аттестата с упрощенным обучением в Москве
продамус промокоды [url=https://promokod-prod.ru]продамус промокоды[/url] .
промокод на подключение продамуса [url=www.promokod-prod.ru]промокод на подключение продамуса[/url] .
Покупка диплома о среднем полном образовании: как избежать мошенничества?
промокод prodamus https://vip.rolevaya.info/viewtopic.php?id=7107#p1 .
промокод на продамус https://forumbar.anihub.me/viewtopic.php?id=9823#p .
Узнайте, как приобрести диплом о высшем образовании без рисков
купить аттестат в ульяновске