ಬೆಂಗಳೂರು,ಜೂ.11:
ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ
ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಟ್ಟಿಲ್ಲ’’ ಎನ್ನುವುದು ಅವರ ಇತ್ತೀಚಿನ ಸಂಶೋಧನೆ. ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟು? ಮತ್ಸರ? ಅದರ ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ನಿಮಗೆ ಇಷ್ಟೊಂದು ದ್ವೇಷ, ಅಸಹನೆ ಇಂದು ಪ್ರಶ್ನಿಸಿದ್ದಾರೆ
ರಾಜ್ಯದ ಜನತೆ ಮಾತ್ರವಲ್ಲ ದೇಶದ ಜನತೆ ಕೂಡಾ ಸೋಲಿಸಿದ್ದು ಮೋದಿ ಗ್ಯಾರಂಟಿಗಳನ್ನೇ ಹೊರತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನಲ್ಲ. ಅಶೋಕ್ ಅವರೇ, ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ ಎಂದು ಕಿವಿಮಾತು ಹೇಳಿದ್ದಾರೆ
ಕಳೆದ ಲೋಕಸಭಾ ಚುನಾವಣೆಗಿಂತ ಶೇಕಡಾ 13 ರಷ್ಟು ಹೆಚ್ಚು ಮತಗಳನ್ನು ರಾಜ್ಯದ ಮತದಾರರು ಈ ಬಾರಿ ನಮಗೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮತಪ್ರಮಾಣದ ಅಂತರ ಕೇವಲ 0.63. ಈಗ ಹೇಳಿ ಗೆದ್ದವರು ಯಾರು? ಸೋತವರು ಯಾರು? ಎಂದು ಕೇಳಿದ್ದಾರೆ
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ, 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ನಾವು ಏರುವುದನ್ನೂ ನಿಮಗೆ ತಪ್ಪಿಸಲಾಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ, ಆ ಮೇಲೆ ಕಾಂಗ್ರೆಸ್ ಪಕ್ಷದ ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಿ ಎಂದು ಕಿವಿಮಾತು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯ ದಿವಾಳಿಯಾಗಬೇಕು ಎಂಬ ಆಸೆ ನಿಮಗಿದ್ದರೂ ಅದು ಈಡೇರುವುದಿಲ್ಲ. ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತದೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಸುಭದ್ರವಾಗಿರುತ್ತದೆ. ಸಾಲ ಮಾಡಿ ಸಂಬಳ ಕೊಡುವ ದುಸ್ಥಿತಿಗೆ ನಮ್ಮ ಸರ್ಕಾರ ತಲುಪಿಲ್ಲ. ನಿಮಗೆ ಬರುವ ಸಂಬಳದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
Previous Articleಶಕ್ತಿ ಯೋಜನೆಗೆ ನೀಡಿದ್ದು 5,526 ಕೋಟಿ.
Next Article ಮೃತದೇಹ ವಿಲೇವಾರಿಗೆ ನಟ ದರ್ಶನ್ ಕೊಟ್ಟಿದ್ದೆಷ್ಟು ಗೊತ್ತಾ.
34 ಪ್ರತಿಕ್ರಿಯೆಗಳು
Great post! I really enjoyed reading your insights on the topic. Your analysis was thorough and well-researched. I particularly liked the examples you provided, which made complex concepts easier to understand. Looking forward to reading more of your work in the future! Keep it up! Try to Visit My Web Site :SUPRASLOT
can i get generic clomid without rx clomiphene for sale in usa can you buy cheap clomiphene without rx how to buy generic clomiphene no prescription cheap clomid online can i buy generic clomid tablets clomid sale
With thanks. Loads of expertise!
The thoroughness in this break down is noteworthy.
¡Hola, aficionados a las apuestas!
Casino sin licencia con apuesta mГnima baja – https://www.casinossinlicenciaespana.es/ casino sin licencia espaГ±ola
¡Que experimentes jugadas magistrales !
¡Hola, participantes del desafío !
ВїDГіnde encontrar un buen casino online fuera de EspaГ±a? – https://www.casinoonlinefueradeespanol.xyz/ casinoonlinefueradeespanol.xyz
¡Que disfrutes de asombrosas botes impresionantes!
cost inderal – order clopidogrel 75mg without prescription methotrexate 5mg oral
¡Saludos, descubridores de tesoros !
casino online extranjero sin necesidad de registro – https://www.casinosextranjero.es/# casinos extranjeros
¡Que vivas increíbles jugadas excepcionales !
¡Bienvenidos, entusiastas del azar !
Casino fuera de EspaГ±a con servicios de calidad – https://casinoporfuera.guru/# casino online fuera de espaГ±a
¡Que disfrutes de maravillosas momentos memorables !
¡Saludos, amantes de la emoción !
casinos por fuera para apuestas de eSports – https://www.casinosonlinefueraespanol.xyz/# casino por fuera
¡Que disfrutes de rondas vibrantes !
¡Hola, exploradores del azar !
Juegos arcade en casinos online extranjeros – https://www.casinosextranjerosdeespana.es/ casinos extranjeros
¡Que vivas increíbles jackpots sorprendentes!
¡Hola, estrategas del entretenimiento !
Promociones semanales en casinos extranjeros – https://www.casinosextranjerosdeespana.es/# mejores casinos online extranjeros
¡Que vivas increíbles jackpots sorprendentes!
¡Hola, apasionados de la emoción !
Juega ahora en casinos fuera de EspaГ±a 100% confiables – https://casinosonlinefueradeespanol.xyz/# п»їcasino fuera de espaГ±a
¡Que disfrutes de asombrosas conquistas impresionantes !
buy azithromycin generic – buy tinidazole 300mg online cheap bystolic tablet
¡Hola, estrategas del azar !
Casino sin licencia que no solicita datos personales – п»їhttps://casinosinlicenciaespana.xyz/ casino sin licencia espaГ±ola
¡Que vivas increíbles giros exitosos !
purchase amoxiclav online cheap – atbioinfo.com buy acillin cheap
order esomeprazole online cheap – nexiumtous oral nexium 40mg
purchase coumadin sale – coumamide.com order generic cozaar 25mg
mobic 7.5mg uk – https://moboxsin.com/ buy mobic 7.5mg without prescription
fluconazole over the counter – https://gpdifluca.com/ buy fluconazole 200mg pill
generic cialis 20 mg from india – https://ciltadgn.com/# best price for cialis
cialis by mail – https://strongtadafl.com/# cheap generic cialis
oral ranitidine 150mg – aranitidine ranitidine cheap
viagra 50mg price – https://strongvpls.com/ cheapest viagra super active
More delight pieces like this would create the web better. https://gnolvade.com/
Greetings! Extremely gainful advice within this article! It’s the crumb changes which wish make the largest changes. Thanks a quantity towards sharing! https://buyfastonl.com/gabapentin.html
More posts like this would bring about the blogosphere more useful. https://ursxdol.com/prednisone-5mg-tablets/
Greetings! Extremely useful recommendation within this article! It’s the crumb changes which liking obtain the largest changes. Thanks a lot for sharing! https://prohnrg.com/product/priligy-dapoxetine-pills/
More content pieces like this would insinuate the интернет better. https://aranitidine.com/fr/acheter-cenforce/
More articles like this would make the blogosphere richer. https://ondactone.com/spironolactone/
I am actually thrilled to gleam at this blog posts which consists of tons of profitable facts, thanks for providing such data.
spironolactone brand
I’ll certainly carry back to skim more. https://www.forum-joyingauto.com/member.php?action=profile&uid=48099
order forxiga 10 mg online cheap – cheap forxiga 10mg forxiga without prescription
order xenical pills – https://asacostat.com/# orlistat sale