Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿಶೇಷ ಪೂಜೆ ಕಾರಣ ಬಹಿರಂಗ ಪಡಿಸಿದ ಶಿವಕುಮಾರ್
    ಸುದ್ದಿ

    ವಿಶೇಷ ಪೂಜೆ ಕಾರಣ ಬಹಿರಂಗ ಪಡಿಸಿದ ಶಿವಕುಮಾರ್

    vartha chakraBy vartha chakraಜನವರಿ 10, 202515 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.10-
    ರಾಜ್ಯ ಕಾಂಗ್ರೆಸ್ಸಿನಲ್ಲಿ ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡಿಗೆ ತೆರಳಿ ಪ್ರತ್ಯಂಗಿರಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಪೂಜೆಯ ಕಾರಣವನ್ನು ಬಹಿರಂಗಪಡಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರುನನಗೆ ಯಾರ‍್ಯಾರು ತೊಂದರೆ ಕೊಡುತ್ತಾರೆಯೋ ಅವರಿಂದ ರಕ್ಷಣೆ ಸಿಗಲಿ ಎಂಬುದಾಗಿ ಪ್ರಾರ್ಥನೆ ಮಾಡುತ್ತಿರುತ್ತೇನೆ, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
    ಮಾಧ್ಯಮಗಳು ಕೂಡ ನನಗೆ ತೊಂದರೆ ಕೊಡುತ್ತಿವೆ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ಮಾಡುತ್ತಿವೆ ಇದರಿಂದಲೂ ನನಗೆ ರಕ್ಷಣೆ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
    ನಾನು ದೇವರ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ, ನನಗೆ ಧರ್ಮ, ದೇವರು, ಆಚರಣೆಗಳ ಮೇಲೆ ನಂಬಿಕೆಯಿದೆ, ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ, ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೋ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಎಂದರು.
    ನಾನು ಪ್ರತಿದಿನ ಪೂಜೆ ಮಾಡುತ್ತಿರುತ್ತೇನೆ, ಪ್ರತಿದಿನವೂ ದೇವರನ್ನು ನೋಡುತ್ತಿರುತ್ತೇನೆ, ಹೋಮಗಳನ್ನು ಮಾಡಿಸುತ್ತೇನೆ, ನನ್ನ ಮನಸ್ಸಿಗೆ ನೆಮದಿ-ಸಮಾಧಾನಕ್ಕಾಗಿ ಪೂಜೆ ಮಾಡಿಸುತ್ತೇನೆ ಎಂದರು.
    ದೇವರ ಮೇಲೆ, ಆಚರಣೆಗಳ ಮೇಲೆ, ಧರ್ಮದ ಮೇಲೆ ನಂಬಿಕೆ ಇದೆ. ದೇವರಿಗೆ ನಮಸ್ಕರಿಸದೆ ನಾನು ನೊಂದಿರುವ ಶಕ್ತಿಗೆ ನಮಿಸದೆ ಮನೆಯಿಂದ ಹೊರಬರುವುದಿಲ್ಲ ಎಂದು ಹೇಳಿದರು. ಡಿ.ಕೆ.ಶಿವಕುಮಾರ್‌ ಅವರು ಶತ್ರುಗಳ ನಾಶಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಪ್ರತಿದಿನ ಪೂಜೆ ಮಾಡುತ್ತೇನೆ. ನನಗೆ ಒಳ್ಳೆಯದಾಗಲಿ, ನನಗೆ ಯಾರ್ಯಾರು ತೊಂದರೆ ಕೊಡುತ್ತಾರೋ ಅವರಿಂದ ರಕ್ಷಣೆ ಸಿಗಲಿ ಎಂದು ಪೂಜೆ ಮಾಡಿಸುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.

    ಕಾಂಗ್ರೆಸ್ ಧರ್ಮ ಬೆಂಗಳೂರು ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಕೋರ್ಟ್ ನಲ್ಲಿ ಎಂತಹ ಮುಖಾಮುಖಿ ನೋಡಿ
    Next Article ಬಿಜೆಪಿಯಲ್ಲಿ ಇವರೇ ಪವರ್ ಫುಲ್
    vartha chakra
    • Website

    Related Posts

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025

    15 ಪ್ರತಿಕ್ರಿಯೆಗಳು

    1. y98n6 on ಜೂನ್ 4, 2025 12:02 ಫೂರ್ವಾಹ್ನ

      cost of clomiphene without a prescription clomiphene order order clomid without a prescription can i order cheap clomid without a prescription where can i buy generic clomid can i get generic clomid for sale clomiphene tablets uses in urdu

      Reply
    2. buy cialis safely online on ಜೂನ್ 9, 2025 5:43 ಅಪರಾಹ್ನ

      Thanks on putting this up. It’s okay done.

      Reply
    3. flagyl dose for bacterial vaginosis on ಜೂನ್ 11, 2025 11:57 ಫೂರ್ವಾಹ್ನ

      Thanks on putting this up. It’s okay done.

      Reply
    4. Donaldtip on ಜೂನ್ 15, 2025 4:30 ಅಪರಾಹ್ನ

      ¡Saludos, cazadores de riqueza !
      Algunos casinos online extranjeros incluyen blogs con estrategias, noticias y consejos. casinos extranjeros AsГ­ te mantienes informado mientras juegas.
      Beneficios exclusivos en casinos extranjeros – п»їhttps://casinosextranjerosespana.es/
      Los casinos extranjeros a menudo colaboran con proveedores exclusivos no presentes en mercados regulados. Eso significa juegos Гєnicos y experiencias nuevas. Es un mundo aparte.
      ¡Que experimentes increíbles jugadas magistrales !

      Reply
    5. RobertVew on ಜೂನ್ 16, 2025 3:58 ಫೂರ್ವಾಹ್ನ

      ¡Hola, jugadores entusiastas !
      Casinos online extranjeros seguros y sin verificaciГіn – п»їhttps://casinoextranjerosespana.es/ п»їcasinos online extranjeros
      ¡Que disfrutes de asombrosas premios extraordinarios !

      Reply
    6. Bradleyenado on ಜೂನ್ 16, 2025 4:57 ಅಪರಾಹ್ನ

      ¡Saludos, apostadores apasionados !
      Juegos de casino online extranjero con jackpot – п»їhttps://casinosextranjerosenespana.es/ casinosextranjerosenespana.es
      ¡Que vivas increíbles jackpots extraordinarios!

      Reply
    7. cwtpl on ಜೂನ್ 21, 2025 7:07 ಅಪರಾಹ್ನ

      cheap generic amoxil – amoxil usa ipratropium pills

      Reply
    8. 9r82n on ಜೂನ್ 23, 2025 10:08 ಅಪರಾಹ್ನ

      buy azithromycin 250mg – nebivolol 5mg without prescription bystolic 5mg without prescription

      Reply
    9. cdmyv on ಜೂನ್ 25, 2025 7:34 ಅಪರಾಹ್ನ

      buy augmentin 625mg pill – https://atbioinfo.com/ ampicillin over the counter

      Reply
    10. uv8c1 on ಜೂನ್ 27, 2025 12:08 ಅಪರಾಹ್ನ

      order nexium online cheap – nexiumtous esomeprazole buy online

      Reply
    11. zh8w5 on ಜೂನ್ 28, 2025 9:43 ಅಪರಾಹ್ನ

      buy warfarin sale – blood thinner cost cozaar 50mg

      Reply
    12. JavierPycle on ಜೂನ್ 30, 2025 3:43 ಅಪರಾಹ್ನ

      ¡Hola, estrategas del azar !
      Casinos sin licencia en EspaГ±ola con cashback – https://casinosonlinesinlicencia.es/# п»їcasinos sin licencia en espaГ±a
      ¡Que vivas increíbles recompensas extraordinarias !

      Reply
    13. jynqt on ಜೂನ್ 30, 2025 7:19 ಅಪರಾಹ್ನ

      meloxicam 15mg sale – https://moboxsin.com/ cost mobic 15mg

      Reply
    14. 3ve5v on ಜುಲೈ 2, 2025 4:33 ಅಪರಾಹ್ನ

      buy prednisone medication – https://apreplson.com/ deltasone 10mg ca

      Reply
    15. 6smim on ಜುಲೈ 3, 2025 7:31 ಅಪರಾಹ್ನ

      sexual dysfunction – buy ed pills uk buy ed pills fda

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidzooro ರಲ್ಲಿ ರಾಜ್ಯಪಾಲರಿಗೆ ಸರ್ಕಾರದ ಮೊರೆ
    • купить бошки ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    • https://notebooks.ru/forum/user/164800/ ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    Latest Kannada News

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕಪಾಳಕ್ಕೆ ಬಾರಿಸಿದ ಬಿಜೆಪಿ ಶಾಸಕ ! #bjp #viralvideo #news #kannadanews #varthachakra #slapping #
    Subscribe