ಬೆಂಗಳೂರು
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಆರೋಪದಲ್ಲಿ ಮಾಜಿ ಸಚಿವ, ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಅವರು ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು.ಆಂಧ್ರದತ್ತ ತೆರಳಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ
ಪೊಲೀಸರು ಕೋಲಾರದಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮುನಿರತ್ನ ಮನೆ ಬಳಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.
ಈ ನಡುವೆ ತಮ್ಮ ಪಕ್ಷದ ಶಾಸಕನ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
ಇದರ ಜೊತೆಗೆ ಶಾಸಕಾಂಗ ಪಕ್ಷದ ನಾಯಕ ಆರ್ ಅಶೋಕ್ ಕೂಡ ಶೋಕಾಸ್ ನೋಡಿ ಜಾರಿಗೊಳಿಸಿದ್ದು ಹೈಕಮಾಂಡ್ ಗೆ ವರದಿ ನೀಡಿದ್ದಾರೆ.
20 ಪ್ರತಿಕ್ರಿಯೆಗಳು
how to buy cheap clomid pill buy cheap clomiphene without prescription clomiphene price can you get cheap clomiphene without a prescription can you buy generic clomid without a prescription cheap clomid for sale can i get generic clomiphene without rx
This website absolutely has all of the tidings and facts I needed adjacent to this participant and didn’t know who to ask.
The thoroughness in this piece is noteworthy.
zithromax 250mg ca – azithromycin pill buy flagyl pill
buy propranolol tablets – buy clopidogrel pill how to buy methotrexate
augmentin 375mg oral – https://atbioinfo.com/ acillin oral
nexium for sale – nexiumtous where can i buy esomeprazole
order generic mobic 15mg – https://moboxsin.com/ mobic 7.5mg sale
buy erectile dysfunction meds – fastedtotake.com buy ed medication online
buy generic amoxicillin over the counter – https://combamoxi.com/ buy cheap generic amoxil
buy forcan – site order fluconazole 200mg pills
cenforce 100mg pills – order cenforce 100mg without prescription buy generic cenforce over the counter
best time to take cialis 5mg – cialis coupon walgreens non prescription cialis
order zantac without prescription – https://aranitidine.com/ buy ranitidine 150mg online cheap
cialis where can i buy – strong tadafl cialis 5mg best price
I am in fact thrilled to glitter at this blog posts which consists of tons of useful facts, thanks representing providing such data. fildena 50 que es
cheap viagra no rx – on this site viagra buy dublin
The thoroughness in this section is noteworthy. https://ursxdol.com/azithromycin-pill-online/
The sagacity in this tune is exceptional. prohnrg
More articles like this would make the blogosphere richer. stromectol gale efficacitГ©