ಬೆಂಗಳೂರು, ಅ. 01: ಬೆಂಗಳೂರಿನಲ್ಲಿ ಧೂಮಪಾನಿಗಳು ಎಲ್ಲೆಂದರಲ್ಲಿ ಸೇದಿ ಬಿಸಾಕುತಿದ್ದ ಸಿಗರೇಟ್, ಬೀಡಿ ತುಂಡುಗಳಿಂದ ಉಂಟಾಗುತ್ತಿದ್ದ ಪರಿಸರ ಹಾನಿಯನ್ನು ತಡೆಯಲು ಬಿಬಿಎಂಪಿ ಇದೀಗ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ನಗರದಾದ್ಯಂತ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಬಿಸಾಡುವುದಕ್ಕೆಂದೇ ಪ್ರತ್ಯೇಕ ಬುಟ್ಟಿಗಳನ್ನು (ಬಿನ್ಗಳನ್ನು) ಅಳವಡಿಸಲು ಮುಂದಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರ ನವೆಂಬರ್ನಲ್ಲೇ ಸಿಗರೇಟ್ ಮತ್ತು ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿಗೆ ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಿತ್ತು. ಆದರೆ, ಬೆಂಗಳೂರು ನಗರದಲ್ಲಿ ಮಾರ್ಗಸೂಚಿ ಇದುವರೆಗೂ ಜಾರಿಯಾಗಿರಲಿಲ್ಲ. ಹೀಗಾಗಿ ಇದೀಗ ಬಿಬಿಎಂಪಿ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದರಿಂದ ಅವುಗಳಲ್ಲಿನ ಹಾನಿಕಾರಕ ರಾಸಾಯನಿಕಗಳು ಚರಂಡಿಗಳು,ಅಂತರ್ಜಲ,ಮಣ್ಣು ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಸಿಗರೇಟ್ ತುಂಡುಗಳಿಂದಾಗುವ ಅನಾಹುತಗಳನ್ನು ತಡೆಯಲು ಬಿಬಿಎಂಪಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ತುಂಡುಗಳ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದು ನಗರದಲ್ಲಿ ಸಿಗರೇಟ್ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮುಂದಾಗಿದೆ.
ಯೋಜನೆಯ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ಸಿಗರೇಟ್ ತಯಾರಕ ‘ಐಟಿಸಿ’ ಸಹಯೋಗದೊಂದಿಗೆ ಸಿಗರೇಟ್ ತುಂಡುಗಳ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್ಗಳಲ್ಲಿ ಪ್ರತ್ಯೇಕ ಡಸ್ಟ್ಬಿನ್ಗಳನ್ನು ಇರಿಸಲಿದೆ ಎಂದು ಅಗತ್ಯ ಮೂಲಗಳು ತಿಳಿಸಿದ್ದು, ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ತ್ಯಾಜ್ಯದಿಂದ ಇಂಧನ ಉತ್ಪಾದನೆ ಅಥವಾ ಸಹ-ಸಂಸ್ಕರಣೆಯಂತಹ ವಿಧಾನಗಳ ಮೂಲಕ ಮರುಬಳಕೆ ಮಾಡಲಾಗುತ್ತದೆ ಎಂದು ತಿಳಿಸಿವೆ.
ಆರಂಭಿಕವಾಗಿ ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ತುಂಡುಗಳ ವಿಲೇವಾರಿಗಾಗಿ ಮೈಕ್ರೋ ಯೋಜನೆ ಕೈಗೊಳ್ಳುವಂತೆ ಐಟಿಸಿಗೆ ಪತ್ರವನ್ನು ಬಿಬಿಎಂಪಿ ಬರೆದಿದೆ.
ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ಮರುಬಳಕೆ ಮಾಡುವ ಜವಾಬ್ದಾರಿ ತಯಾರಕರ ಮೇಲಿದ್ದು ಸಭೆಯಲ್ಲಿ ಸಮ್ಮತಿಸಿದಂತೆ ಸಿಗರೇಟ್ ತುಂಡುಗಳ ವಿಲೇವಾರಿಗೆ ಕಂಪನಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಯಾರಕ ಕಂಪನಿಗಳು ಸಮ್ಮತಿ ಸೂಚಿಸಿವೇ.ಆದರೂ ಯೋಜನೆ ಆರಂಭಿಸಲು ಐಟಿಸಿ ವಿಫಲವಾದಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಪತ್ರದಲ್ಲಿ ಬಿಬಿಎಂಪಿ ಎಚ್ಚರಿಕೆಯನ್ನೂ ನೀಡಿದೆ.
27 ಪ್ರತಿಕ್ರಿಯೆಗಳು
buy clomid price buy clomid price how can i get cheap clomiphene without dr prescription where buy generic clomiphene clomid rx can i get cheap clomid tablets where can i get clomiphene pill
This is the description of content I have reading.
I couldn’t turn down commenting. Well written!
buy cheap amoxicillin – buy generic combivent order combivent 100mcg for sale
buy azithromycin medication – azithromycin oral cheap bystolic 5mg
buy esomeprazole pill – anexa mate nexium online order
buy warfarin 2mg online – https://coumamide.com/ cost cozaar 50mg
buy generic mobic for sale – swelling buy meloxicam without prescription
deltasone 20mg pill – inflammatory bowel diseases brand prednisone 10mg
where can i buy ed pills – https://fastedtotake.com/ natural pills for erectile dysfunction
buy fluconazole 200mg for sale – buy diflucan no prescription purchase forcan online
cenforce 100mg canada – cenforce rs cenforce 100mg sale
cialis super active reviews – site is there a generic cialis available in the us
order cialis no prescription – https://strongtadafl.com/# how long before sex should i take cialis
order ranitidine 150mg sale – buy zantac without prescription zantac without prescription
cheap viagra 50mg – this cheap viagra china
More articles like this would remedy the blogosphere richer. https://gnolvade.com/
Proof blog you possess here.. It’s intricate to espy high status belles-lettres like yours these days. I honestly respect individuals like you! Go through care!! https://buyfastonl.com/gabapentin.html
Thanks for sharing. It’s outstrip quality. https://ursxdol.com/furosemide-diuretic/
With thanks. Loads of conception! https://prohnrg.com/product/acyclovir-pills/
this article, we’ll take a closer look at Megaways and how it works in more detail, as well as some of the best Megaways slots available to play today. Try to Visit My Web Site : HEPI8
Thanks on putting this up. It’s okay done. https://aranitidine.com/fr/ciagra-professional-20-mg/
This is the gentle of writing I rightly appreciate. https://ondactone.com/product/domperidone/
More posts like this would prosper the blogosphere more useful. http://www.dbgjjs.com/home.php?mod=space&uid=531852
order dapagliflozin 10mg pills – https://janozin.com/ order dapagliflozin 10mg without prescription
orlistat brand – how to buy orlistat xenical price
More posts like this would add up to the online elbow-room more useful. https://myrsporta.ru/forums/users/jnvxl-2/