Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿ.ಟಿ. ರವಿ ಇನ್ನೊಂದು ದೂರು ನೀಡಿದ್ದಾರೆ
    ಸುದ್ದಿ

    ಸಿ.ಟಿ. ರವಿ ಇನ್ನೊಂದು ದೂರು ನೀಡಿದ್ದಾರೆ

    vartha chakraBy vartha chakraಜನವರಿ 7, 202520 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು:ವಿಧಾನಪರಿಷತ್ ನಲ್ಲಿ ನಡೆದ
    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂಎಲ್ಸಿ ಸಿಟಿ‌ರವಿ ಪ್ರಕರಣದ ಸಂಬಂಧ ದೂರು, ಪ್ರತಿದೂರುಗಳು ದಾಖಲಾಗುತ್ತಿವೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್​ ಮೂಲಕ 13 ಪುಟಗಳ ದೂರನ್ನು
    ಸಲ್ಲಿಸಿರುವ ಸಿಟಿ ರವಿ ಬಂಧನದ ವೇಳೆ ನಡೆಸಿದ ಪೊಲೀಸ್ ದೌರ್ಜನ್ಯದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
    ದೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಉಲ್ಲೇಖಿಸಿದ್ದಾರೆ.
    ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಿಂಸೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಜಿಪಿ ಇನ್ನೂ ಕ್ರ‌ಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.
    ಒಂದೆಡೆ ಸಿಐಡಿ ಅಧಿಕಾರಿಗಳು ಪ್ರಕರಣದ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಸಿಟಿ ರವಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯಪಾಲರಿಗೆ, ಡಿಐಜಿ ಅಲೋಕ್ ಮೋಹನ್‌ ಅವರಿಗೆ ಸಿಟಿ ರವಿ ದೂರು ನೀಡಿದ್ದು, ನನಾ ಕೊಟ್ಟ ದೂರಿನ ಸಂಬಂಧ ಇನ್ನು ಎಫ್​ಐಆರ್​ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
    ಇನ್ನೂ ಪ್ರಕರಣದಲ್ಲಿ ಸಿಐಡಿಗೆ ಅತಿದೊಡ್ಡ ಸವಾಲ್ ಅಂದರೆ ಪರಿಷತ್‌ನಲ್ಲಿ ಮಹಜರು ನಡೆಸುವುದು. ಈ ಸಂಬಂಧ ಈಗಾಗಲೇ ಸಭಾಪತಿಗಳಿಗೆ ಪತ್ರ ಬರೆದು ಮಹಜರಿಗೆ ಅನುಮತಿ ಕೇಳಿದ್ದಾರೆ. ಆದರೆ ಹೇಗೆ ಮಹಜರು ಮಾಡ್ತೀರಾ ಎಂದು ವಿವರವಾಗಿ ತಿಳಿಸುವಂತೆ ಸಭಾಪತಿ ಹೊರಟ್ಟಿ ಪ್ರಶ್ನಿಸಿದ್ದರು. ಸಿಐಡಿ ಉತ್ತರ ಬಂದ ಬಳಿಕ ಮಹಜರು ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಸದನದೊಳಗೆ ನಡೆದ ಘಟನೆಯಾಗಿದ್ದರಿಂದ ಸಭಾಪತಿಗಳದ್ದೇ ಅಂತಿಮ ತೀರ್ಮಾನ ಎಂದು ಹೇಳಿದ್ದರು.
    ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿರುವುದಕ್ಕೆ ಆಕ್ರೋಶಗೊಂಡಿರುವ ಸಿ.ಟಿ.ರವಿ ಇತ್ತೀಚೆಗೆ ಡಿಜಿ& ಐಜಿಪಿ ಅಲೋಕ್ ಮೋಹನ್ ಭೇಟಿ ಆಗಿ 8 ಪುಟಗಳ ದೂರು ನೀಡಿದ್ದರು. ಇಡೀರಾತ್ರಿ ಅಲೆದಾಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು

    m ಬೆಂಗಳೂರು ರಾಜ್ಯಪಾಲ ಸರ್ಕಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಇವರೇ ಉಗ್ರರಿಗೆ ಹಣ ಕಳುಹಿಸುತ್ತಿದ್ದರು
    Next Article ಅಕ್ರಮದ ಸಾಕ್ಷಿ ಮಂಗಮಾಯ.
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    20 ಪ್ರತಿಕ್ರಿಯೆಗಳು

    1. ArchiePycle on ಮೇ 10, 2025 12:04 ಫೂರ್ವಾಹ್ನ

      ¡Hola estrategas de las apuestas!
      Visita 25girosgratissindeposito.xyz y descubre los casinos que regalan giros. Juega en los mejores sitios sin pagar nada. Todo legal y fГЎcil.
      Solo los nuevos usuarios pueden recibir este bono. 25girosgratissindeposito Aprovecha mientras puedas.
      ¡Que tengas magníficas botes extraordinarios!

      Reply
    2. JamesWam on ಮೇ 23, 2025 3:06 ಅಪರಾಹ್ನ

      ¡Saludos, buscadores de suerte !
      Mejores casinos en Chile 2025
      Casinos chilenos con giros gratis: la mejor opciГіn para novatos – п»їhttps://www.youtube.com/watch?v=CRuk1wy6nA0
      Bassbet casino en Chile es una plataforma que combina tecnologГ­a, diseГ±o y promociones atractivas. Sus usuarios valoran la variedad de juegos y la atenciГіn al cliente. TambiГ©n es reconocido por sus pagos rГЎpidos.
      ¡Que disfrutes de beneficios inesperados !

      Reply
    3. KevinKat on ಮೇ 31, 2025 1:47 ಅಪರಾಹ್ನ

      ¡Hola, exploradores del azar !
      Las casas de apuestas sin licencia ofrecen una plataforma ideal para quienes buscan jugar sin las restricciones tradicionales. casas apuestas sin licencia En casas de apuestas sin licencia en EspaГ±a, la privacidad y la rapidez de acceso son clave para muchos usuarios. Estas casas de apuestas no reguladas cuentan con un catГЎlogo variado que atrae a apostadores de todos los niveles.
      Casas de apuestas sin licencia espaГ±ola con promociones especiales para nuevos – п»їhttps://apuestas-sin-licencia.net/
      Puedes reportar errores directamente desde la interfaz. Y son corregidos rГЎpidamente.
      ¡Que disfrutes de partidas triunfales !

      Reply
    4. pizk2 on ಜೂನ್ 4, 2025 8:23 ಅಪರಾಹ್ನ

      cheap clomid without insurance order generic clomiphene pills clomid remedio clomiphene for sale uk can i purchase clomiphene without insurance clomid brand name cost of cheap clomid prices

      Reply
    5. Williamgaf on ಜೂನ್ 8, 2025 10:42 ಅಪರಾಹ್ನ

      Welcome, devotees of healthy breathing !
      Coway Airmega 400S stands out for its dual suction system. This feature enables faster purification in larger rooms. air purifier reviews It also syncs well with smart home systems.
      Is the Honeywell HPA300 Still Worth Buying in 2025? – п»їhttps://www.youtube.com/watch?v=xNY3UE1FPU0
      Comparing reviews on air purifiers for home will show the benefit of auto mode. It helps conserve energy while maintaining clean air. The best air purifier for smoke 2025 will also include this as a standard feature.
      May you enjoy incredible clean airflows !

      Reply
    6. cialis pills on ಜೂನ್ 9, 2025 6:32 ಫೂರ್ವಾಹ್ನ

      Facts blog you possess here.. It’s intricate to espy great status script like yours these days. I really respect individuals like you! Take vigilance!!

      Reply
    7. Andrewlup on ಜೂನ್ 10, 2025 5:02 ಅಪರಾಹ್ನ

      ¡Hola, fanáticos del casino !
      Casino online fuera de espaГ±a tambiГ©n se caracteriza por ofrecer pruebas gratuitas de juegos sin necesidad de registro.Puedes jugar en modo demo para probar estrategias o divertirte sin riesgo.Es ideal para aprender.
      casino fuera de espaГ±a
      Opiniones reales sobre casinoporfuera.xyz 2025 – п»їhttps://casinoporfuera.xyz/
      ¡Que disfrutes de conquistas memorables

      Reply
    8. flagyl food on ಜೂನ್ 11, 2025 12:43 ಫೂರ್ವಾಹ್ನ

      This is a keynote which is in to my callousness… Many thanks! Faithfully where can I upon the acquaintance details due to the fact that questions?

      Reply
    9. MatthewLox on ಜೂನ್ 13, 2025 7:56 ಅಪರಾಹ್ನ

      ¡Saludos, amantes de la adrenalina !
      Participar tambiГ©n te conecta con otros jugadores. El juego continГєa fuera del casino.
      Casino online extranjero con pago en 1 clic – https://www.casinos-extranjeros.es/#
      Un casino online extranjero puede permitir mГєltiples cuentas por usuario si usas correos diferentes. Esto es Гєtil para aprovechar diversas promociones. Aunque debes usarlas con responsabilidad.
      ¡Que disfrutes de increíbles recompensas excepcionales !

      Reply
    10. RandyBlast on ಜೂನ್ 15, 2025 2:39 ಅಪರಾಹ್ನ

      ¡Saludos, estrategas del desafío !
      Un casino online extranjero puede incluir filtros avanzados para buscar juegos por proveedor, tipo, volatilidad o RTP. Esto agiliza mucho la navegaciГіn. casinosextranjerosespana Encuentras lo que quieres sin perder tiempo.
      DiversiГіn sin lГ­mites en tu casino online extranjero – п»їhttps://casinosextranjerosespana.es/
      En los mejores casinos online extranjeros, puedes cambiar la moneda de juego fГЎcilmente. Esto es ideal si manejas divisas extranjeras. MГЎs flexibilidad para tu banca.
      ¡Que experimentes increíbles giros afortunados !

      Reply
    11. RobertDuatt on ಜೂನ್ 16, 2025 5:05 ಫೂರ್ವಾಹ್ನ

      ¡Saludos, seguidores del éxito !
      Casinos sin licencia en Espana para usuarios mГіviles – https://casinossinlicenciaenespana.es/# casino sin licencia espaГ±ola
      ¡Que vivas logros destacados !

      Reply
    12. WilliamBulky on ಜೂನ್ 17, 2025 11:53 ಅಪರಾಹ್ನ

      ¡Hola, jugadores apasionados !
      casino fuera de espaГ±a sin apps externas – https://www.casinoonlinefueradeespanol.xyz/# casino online fuera de espaГ±a
      ¡Que disfrutes de asombrosas tiradas afortunadas !

      Reply
    13. ThomasSwere on ಜೂನ್ 18, 2025 6:04 ಫೂರ್ವಾಹ್ನ

      ¡Saludos, aventureros de emociones !
      Bonificaciones sin depГіsito en casinoextranjerosenespana.es – https://www.casinoextranjerosenespana.es/# casino online extranjero
      ¡Que disfrutes de jackpots impresionantes!

      Reply
    14. vz4ja on ಜೂನ್ 18, 2025 8:19 ಫೂರ್ವಾಹ್ನ

      buy generic propranolol over the counter – buy plavix 150mg for sale oral methotrexate 5mg

      Reply
    15. WilliamSig on ಜೂನ್ 19, 2025 11:57 ಫೂರ್ವಾಹ್ನ

      ¡Saludos, expertos en el azar !
      Juegos justos en casinos online extranjeros – https://casinosextranjero.es/# casino online extranjero
      ¡Que vivas increíbles instantes inolvidables !

      Reply
    16. HaroldGam on ಜೂನ್ 19, 2025 11:01 ಅಪರಾಹ್ನ

      ¡Hola, descubridores de oportunidades!
      casinoextranjero.es – reseГ±as imparciales y actualizadas – https://www.casinoextranjero.es/# casinoextranjero.es
      ¡Que vivas botes deslumbrantes!

      Reply
    17. bl5hd on ಜೂನ್ 21, 2025 5:55 ಫೂರ್ವಾಹ್ನ

      amoxicillin us – buy generic diovan online buy ipratropium no prescription

      Reply
    18. Richardpes on ಜೂನ್ 21, 2025 7:43 ಅಪರಾಹ್ನ

      ¡Saludos, fanáticos de las apuestas !
      Mejores casinos por fuera con bonos sin rollover – https://www.casinosonlinefueraespanol.xyz/# casino por fuera
      ¡Que disfrutes de premios espectaculares !

      Reply
    19. wzzgx on ಜೂನ್ 23, 2025 9:11 ಫೂರ್ವಾಹ್ನ

      zithromax uk – buy azithromycin pills for sale order nebivolol 5mg

      Reply
    20. CalvinOxync on ಜೂನ್ 23, 2025 3:11 ಅಪರಾಹ್ನ

      ¡Bienvenidos, descubridores de riquezas ocultas!
      Casino por fuera con giros diarios gratuitos – https://www.casinofueraespanol.xyz/# casinos online fuera de espaГ±a
      ¡Que vivas increíbles instantes únicos !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • wqdsc ರಲ್ಲಿ CBI ತನಿಖೆಗೆ ಪಟ್ಟು- ದೆಹಲಿಗೆ ಹಾರಿದ ಜಾರಕಿಹೊಳಿ
    • Ткацкий ರಲ್ಲಿ ಸಿಬಿಐಗೆ ರಾಜ್ಯ ಸರ್ಕಾರದ ಲಗಾಮು.
    • WilliamRip ರಲ್ಲಿ ವಿದೇಶಿಯರ ಅಕ್ರಮ ವಾಸ್ತವ್ಯದ ಕೇಂದ್ರವಾದ Bengaluru!
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe