ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Alcohol ಇಲ್ಲದೆ ಪಾರ್ಟಿ ನಡೆಯುತ್ತಾ?
    Viral

    Alcohol ಇಲ್ಲದೆ ಪಾರ್ಟಿ ನಡೆಯುತ್ತಾ?

    vartha chakraBy vartha chakraಜನವರಿ 5, 202616 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರಿನಲ್ಲಿ ನ್ಯೂ ಇಯರ್ ಆಚರಣೆ ನಡೆದ ರೀತಿ ನೋಡಿದಿರಿ. ನ್ಯೂ ಇಯರ್ ಹಿಂದಿನ ದಿನ ಇರೋದೇ ಕುಡಿಯಲಿಕ್ಕೆ ಅನ್ನೋ ರೀತಿಯಲ್ಲಿ ಸರ್ಕಾರದಿಂದ ಹಿಡಿದು ಪತ್ರಿಕೆಯವರನ್ನು ಒಳಗೊಂದು ಸೋಶಿಯಲ್ ಮೀಡಿಯಾ ದಲ್ಲಂತೂ ಬಿಂಬಿತವಾಯಿತು. ಸರ್ಕಾರವೂ ಕುಡಿದರೆ ಪರವಾಗಿಲ್ಲ ಸರಿಯಾಗಿ ನಡೆದುಕೊಳ್ಳಿ, ಸರಿಯಾಗಿ ನಡೆದುಕೊಳ್ಳದಿದ್ದರೂ ಪರವಾಗಿಲ್ಲ ಪೊಲೀಸರಿರೋದೇ ಕುಡುಕರನ್ನ ನೋಡಿಕೊಳ್ಳಲಿಕ್ಕೆ ಹೇಗೆ ಬೇಕಾದರೂ ನಡೆದುಕೊಳ್ಳಿ ಆದರೆ ಕುಡಿದು ವಾಹನ ಚಲಾಯಿಸೋದು ಮತ್ತು ಹುಡುಗಿಯರಿಗೆ ತೊಂದರೆ ಕೊಡೋದು ಇವೆರಡನ್ನು ಮಾಡಬೇಡಿ ಅಂತ ಹೇಳಿಬಿಟ್ಟಿತು. ಕುಡಿಯೋದೇ ಗಮ್ಮತ್ತು, ಯುವಕ ಯುವತಿಯರು ಕುಡೀತಾರೆ, ಎಷ್ಟು ಮದ್ಯ ಮಾರಾಟವಾಗ್ತದೆ, ಎಷ್ಟು ಲಾಭ ಬರುತ್ತೆ, ಜನ ಎಲ್ಲೆಲ್ಲಾ ಕುಣೀತಾರೆ ಹೇಗೆಲ್ಲಾ ಕುಣೀತಾರೆ ಅಂತ ಹೇಳಿ ಹೇಳಿ ಕುಡಿಯದವರೂ ಕೂಡ ಒಂದು ಪೆಗ್ ಕುಡಿದೇ ಬಿಡೋಣ, ಯೌವನ ಅಂದ ಮೇಲೆ ಕುಡೀಬೇಕು ನ್ಯೂ ಇಯರ್ ಅಂದಮೇಲೆ ಒಂದು ಪೆಗ್ ಏರಿಸಲೇಬೇಕು ಎನ್ನುವ ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ನಮ್ಮ ಮಾಧ್ಯಮಗಳು ಸೋಶಿಯಲ್ ಮೀಡಿಯಾ ಮತ್ತು ಜನ ಕೂಡ ಹೇಳುತ್ತಾ ಜನರ ಮೇಲೆ ಮಾನಸಿಕ ಮತ್ತು ಸಾಮಾಜಿಕ ಒತ್ತಡ ಹೇರಿ ಮಾಡಬಾರದ್ದನ್ನ ಮಾಡಿಸಿಬಿಡುತ್ತಾರೆ.

    ಅದೂ ಅಲ್ಲದೆ ಮದ್ಯಕ್ಕೆ ಎಣ್ಣೆ ಅಂತ ಹೆಸರಿಟ್ಟು ಎಣ್ಣೆ ಹೊಡಿಯೋದು ಅಂತೆಲ್ಲ ಮಾಧ್ಯಮದಲ್ಲೂ ಹೇಳಿ ಕುಡಿಯೋದು ಒಂದು ದೊಡ್ಡ ಖುಷಿಯ ವಿಷಯ, ಕುಡುಕತನ ತಮಾಷೆಯ ವಿಷಯ ಅಂತೆಲ್ಲ ಅನ್ನಿಸೋ ರೀತಿ ಮಾತಾಡ್ತಾರೆ. ಆದರೆ ಕುಡಿತ ಒಂದು ಸಲ ಮಾಡಿ ಬಿಡುವಂಥ ಚಟವಲ್ಲ. ನ್ಯೂ ಇಯರ್ ಗೆ ಒಂದು ಸಲ ಕುಡಿದ ಮೇಲೆ ಅನೇಕರು ವರ್ಷ ಪೂರ್ತಿ ಕುಡೀತಾರೆ. ಕುಡಿದ ಮೇಲೆ ಅನೇಕರು ಹೇಗೇಗೆಲ್ಲಾ ಆಡುತ್ತಾರೆ, ಹೇಗೆ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ, ಮೈ ಮೇಲೆ ಪ್ರಜ್ಞೆ ಇಲ್ಲದೆ ಮನ ಮರ್ಯಾದೆ ಬಿಟ್ಟು ವರ್ತಿಸುತ್ತಾರೆ, ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ, ಕೆಲವರು ರಸ್ತೆಯಲ್ಲೇ ಮಲಗಿಬಿಡುತ್ತಾರೆ, ಮತ್ತು ಅದೆಲ್ಲ ವಿಡಿಯೋಗಳಲ್ಲಿ ದಾಖಲಾಗಿ ಕುಡಿದವರು ಅಜರಾಮರರಾಗಿಬಿಡುತ್ತಾರೆ. ಇದೆಲ್ಲ ಕಂಡೂ ನೋಡಿಯೂ ಕುಡಿಯೋದು ಒಂದು ದೊಡ್ಡ ಸಾಧನೆ ಅನ್ನೋ ರೀತಿಯಲ್ಲಿ ಯುವಜನರ ದಾರಿತಪ್ಪಿಸುವಲ್ಲಿ ಎಲ್ಲರೂ ಪಾತ್ರವಹಿಸುತ್ತಾರೆ.

    ಆದರೆ ಈ ನ್ಯೂ ಇಯರ್ ಆಚರಿಸಲು ಮೊದಲು ಆರಂಭಿಸಿದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ್ತು ಬಿಳಿಯರ ನಾಡುಗಳಲ್ಲೇ ಈಗ ನ್ಯೂ ಇಯರ್ ಅನ್ನು ಮದ್ಯ ವಿಲ್ಲದೆ ಆಚರಿಸುವ ಸಂಸ್ಕೃತಿ ಆರಂಭವಾಗಿದೆ. ಈ ರೀತಿಯ ಆಚರಣೆ ಎಲ್ಲಾ ಕಡೆ ಹಬ್ಬುತ್ತಿದೆ ಕೂಡ. ಕುಣಿತ ಮೋಜು, ಉಲ್ಲಾಸ ಆಟ ಊಟ ಹಣ್ಣಿನ ಜೂಸ್ ಇತ್ಯಾದಿಗಳೊಂದಿಗೇ ಖುಷಿಯಾಗಿ ನ್ಯೂ ಇಯರ್ ಆಚರಿಸುವ ಪರಿಪಾಠ ಆರಂಭವಾಗಿದೆ. ಮದ್ಯ ರಹಿತ ಪಾರ್ಟಿ ಎನ್ನುವ ಹೊಸ ಸಂಪ್ರದಾಯ ಆರಂಭವಾಗಿದೆ. ಪಾರ್ಟಿ ಮಾಡಲಿಕ್ಕೆ ಮದ್ಯದ ಅವಶ್ಯಕತೆ ಇಲ್ಲ ಎನ್ನುವುದಕ್ಕೆ ಹೆಚ್ಚಾಗಿ ಯುವಜನರು ಆಸಕ್ತಿ ತೋರಿಸುತ್ತಿದ್ದಾರೆ ಅಂತ ವರದಿಯಾಗಿದೆ. ಭಾರತದಲ್ಲೂ ಅನೇಕ ಕಡೆ ಯುವಜನರು ಭಜನಾ ಪಾರ್ಟಿಗಳು, ಸತ್ಸಂಗ ಪಾರ್ಟಿಗಳು ಆತ ಆಡುತ್ತಾ ಪಾರ್ಟಿ ಮಾಡುವುದು ಹಾಡುತ್ತಾ ಮೋಜು ಮಾಡುವುದು ಮತ್ತು ಖುಷಿಯಾಗಿ ಮಾತುಕತೆ ನಡೆಸುತ್ತಾ ಪಾರ್ಟಿ ಮಾಡುವ ದಾರಿಗಳನ್ನು ಕಂಡುಕೊಂಡಿದ್ದಾರೆ.

    ಸರ್ಕಾರ ಕೂಡ ಮದ್ಯದಿಂದ ಬರುವ ತೆರಿಗೆ ಲಾಭಕ್ಕಾಗಿ ಮದ್ಯ ಸೇವನೆಯನ್ನು ಪ್ರೋತ್ಸಾಹಿಸಿ ಯುವಜನರ ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ನಿರ್ಲಕ್ಷ್ಯ ತೋರುವುದು ಯಾವ ಸರ್ಕಾರಕ್ಕೂ ಶೋಭೆ ತರುವಂಥದ್ದಲ್ಲ. ಕಂಠ ಪೂರ್ತಿ ಕುಡಿದು ಹುಚ್ಚೆದ್ದು ಕುಣಿದು ಅಸಹ್ಯಕರವಾಗಿ ವರ್ತಿಸುವುದೇ ಪಾರ್ಟಿ ಎನ್ನುವುದನ್ನು ಮಾಧ್ಯಮದವರು ಮೊದಲು ನಿಲ್ಲಿಸಬೇಕು. ಮದ್ಯವಿಲ್ಲದೆ ಹೇಗೆ ಯುವಜನತೆ ಪಾರ್ಟಿ ಮಾಡಿ ಖುಷಿ ಪಡುತ್ತಿದ್ದಾರೆ, ಅದೂ ಮುಂದುವರೆದ ರಾಷ್ಟ್ರಗಳಲ್ಲಿ, ಎನ್ನುವುದನ್ನು ತೋರಿಸಿ ಕೊಂಚ ಸಮಾಜಮುಖಿಯಾಗಿ ಮಾಧ್ಯಮದವರೂ ಕೆಲಸ ಮಾಡಲಿ.

    Verbattle
    Verbattle
    Verbattle
    ಆರೋಗ್ಯ ಮೈ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಐಪಿಎಲ್‌ಗೂ ತಟ್ಟಿದ ಬಾಂಗ್ಲಾ ಸಂಘರ್ಷದ ಕಿಚ್ಚು
    Next Article ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    16 ಪ್ರತಿಕ್ರಿಯೆಗಳು

    1. Peterwaide on ಏಪ್ರಿಲ್ 18, 2026 1:21 ಫೂರ್ವಾಹ್ನ

      SteadyMeds: SteadyMeds pharmacy – best canadian online pharmacy

      Reply
    2. Peterwaide on ಏಪ್ರಿಲ್ 18, 2026 6:42 ಫೂರ್ವಾಹ್ನ

      AccessBridge: AccessBridge Pharmacy – AccessBridge Pharmacy

      Reply
    3. Peterwaide on ಏಪ್ರಿಲ್ 18, 2026 7:51 ಅಪರಾಹ್ನ

      SteadyMeds pharmacy: SteadyMeds – SteadyMeds

      Reply
    4. Thomasticle on ಏಪ್ರಿಲ್ 19, 2026 12:01 ಫೂರ್ವಾಹ್ನ

      farmacia mexicana online: AccessBridge Pharmacy – mexico pet pharmacy

      Reply
    5. Peterwaide on ಏಪ್ರಿಲ್ 19, 2026 4:09 ಫೂರ್ವಾಹ್ನ

      order meds from mexico: can i buy meds from mexico online – progreso mexico pharmacy online

      Reply
    6. Peterwaide on ಏಪ್ರಿಲ್ 19, 2026 8:03 ಅಪರಾಹ್ನ

      SteadyMeds pharmacy: SteadyMeds – SteadyMeds pharmacy

      Reply
    7. Peterwaide on ಏಪ್ರಿಲ್ 20, 2026 7:25 ಫೂರ್ವಾಹ್ನ

      AccessBridge Pharmacy: AccessBridge Pharmacy – AccessBridge Pharmacy

      Reply
    8. Peterwaide on ಏಪ್ರಿಲ್ 20, 2026 1:55 ಅಪರಾಹ್ನ

      AccessBridge: mexican pharmacies that ship to us – AccessBridge Pharmacy

      Reply
    9. Peterwaide on ಏಪ್ರಿಲ್ 20, 2026 5:59 ಅಪರಾಹ್ನ

      AccessBridge: AccessBridge Pharmacy – mail order pharmacies

      Reply
    10. Thomasticle on ಏಪ್ರಿಲ್ 20, 2026 7:32 ಅಪರಾಹ್ನ

      AccessBridge: medications can i buy mexico – AccessBridge

      Reply
    11. Peterwaide on ಏಪ್ರಿಲ್ 20, 2026 10:00 ಅಪರಾಹ್ನ

      AccessBridge: AccessBridge – AccessBridge Pharmacy

      Reply
    12. Thomasticle on ಏಪ್ರಿಲ್ 20, 2026 11:45 ಅಪರಾಹ್ನ

      AccessBridge: AccessBridge Pharmacy – AccessBridge Pharmacy

      Reply
    13. PedroSam on ಏಪ್ರಿಲ್ 21, 2026 8:18 ಅಪರಾಹ್ನ

      pharmacy online: reliable online pharmacy – Pharm Rate

      Reply
    14. Bbrfmoism on ಏಪ್ರಿಲ್ 21, 2026 8:21 ಅಪರಾಹ್ನ

      online pharmacy estradiol valerate canadian mail order pharmacy how much does percocet cost at the pharmacy

      Reply
    15. PedroSam on ಏಪ್ರಿಲ್ 22, 2026 3:11 ಫೂರ್ವಾಹ್ನ

      Pharm Rate: Pharm Rate – Pharm Rate

      Reply
    16. JasonSnora on ಏಪ್ರಿಲ್ 22, 2026 7:24 ಫೂರ್ವಾಹ್ನ

      cheapest ed meds: online ed meds – no prescription needed pharmacy

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RobinPah ರಲ್ಲಿ Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    • Estebanpaica ರಲ್ಲಿ ಕೇಂದ್ರ ಬಜೆಟ್ ಗೆ ಕಾಂಗ್ರೆಸ್ ಸ್ಪೂರ್ತಿ.
    • Johnniepaf ರಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.