Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ – CBI ತನಿಖೆ
    ಅಪರಾಧ

    ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ – CBI ತನಿಖೆ

    vartha chakraBy vartha chakraಫೆಬ್ರವರಿ 14, 2023Updated:ಮಾರ್ಚ್ 20, 202322 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.14-

    ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ (Sri Guru Raghavendra Sahakara Bank) ನ ಹಗರಣವನ್ನು CBI ತನಿಖೆಗೆ ವಹಿಸಲು ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಶೀಘ್ರವೇ ಗೃಹ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (S T Somashekar Gowda) ತಿಳಿಸಿದ್ದಾರೆ.

    ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘COD, ಸಹಕಾರ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಹಗರಣವನ್ನು ತನಿಖೆ ನಡೆಸಿವೆ. ಈವರೆಗೂ 1290 ಕೋಟಿ ವಂಚನೆಯನ್ನು ಪತ್ತೆ ಹಚ್ಚಿವೆ. COD ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ CBI ಗೆ ಒಪ್ಪಿಸಿದರೆ ತನಿಖೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ತಡೆ ಹಿಡಿಯಲಾಗಿತ್ತು’ ಎಂದು ಹೇಳಿದರು.

    ಮೂರು ವರ್ಷಗಳಿಂದ COD ಮತ್ತು ಸಹಕಾರ ಇಲಾಖೆ ತನಿಖೆ ನಡೆಸಿ ಏನೆಲ್ಲಾ ಅವ್ಯವಹಾರಗಳು ನಡೆದಿವೆ ಎಂಬ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆ ಮಾಹಿತಿಯನ್ನು ಸರ್ಕಾರ ಪರಿಶೀಲನೆ ಮಾಡುತ್ತಿದೆ. ಮುಂದಿನ ಹಂತದಲ್ಲಿ CBI ತನಿಖೆಗೆ ನೀಡಲು ತಯಾರಾಗಿದ್ದೇವೆ. CBI ನವರು ಏನೆಲ್ಲಾ ದಾಖಲೆಗಳನ್ನು ಕೇಳಬಹುದು ಎಂಬ ನಿರೀಕ್ಷೆಯ ಮೇಲೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದೇವೆ ಎಂದರು.

    ಇಷ್ಟೆಲ್ಲ ತನಿಖೆ ಮಾಡಿದರೂ ವಂಚನೆ ಯಾರು ಮಾಡಿದ್ದಾರೆ ಎಂದು ಕಂಡು ಹಿಡಿಯಲಾಗುತ್ತಿಲ್ಲ. ED ಯವರೂ ವಿಚಾರಣೆ ಮಾಡಿದ್ದಾರೆ. ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗೃಹ ಇಲಾಖೆಗೆ ಎರಡು ಮೂರು ದಿನಗಳಲ್ಲಿ ಕಡತ ರವಾನೆಯಾಗಲಿದೆ. ನಂತರ CBI ತನಿಖೆಗೆ ಒಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    Bangalore CBI COD crime ED m Raghavendra Sahakara Bank S T Somashekar Gowda ಅಪರಾಧ ಸುದ್ದಿ ಕಲೆ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleನೇಕಾರ ಅಭಿವೃದ್ಧಿ ನಿಗಮ ಬೇಕು
    Next Article BBC ಕಚೇರಿ ಮೇಲೆ IT ದಾಳಿ!
    vartha chakra
    • Website

    Related Posts

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಜೂನ್ 25, 2025

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    22 ಪ್ರತಿಕ್ರಿಯೆಗಳು

    1. mr8lu on ಜೂನ್ 5, 2025 6:33 ಅಪರಾಹ್ನ

      cheapest clomid pills cost clomiphene without rx clomiphene price cvs cost generic clomid without rx clomiphene tablet price where to buy generic clomiphene no prescription buying generic clomiphene price

      Reply
    2. cheap cialis in usa on ಜೂನ್ 9, 2025 1:31 ಅಪರಾಹ್ನ

      More text pieces like this would urge the интернет better.

      Reply
    3. diflucan and flagyl on ಜೂನ್ 11, 2025 7:47 ಫೂರ್ವಾಹ್ನ

      I’ll certainly return to skim more.

      Reply
    4. Wilburhal on ಜೂನ್ 17, 2025 12:39 ಫೂರ್ವಾಹ್ನ

      ¡Saludos, entusiastas del riesgo !
      Casinos extranjeros que aceptan jugadores espaГ±oles – п»їhttps://casinosextranjerosenespana.es/ mejores casinos online extranjeros
      ¡Que vivas increíbles recompensas sorprendentes !

      Reply
    5. WilliamBulky on ಜೂನ್ 18, 2025 1:35 ಫೂರ್ವಾಹ್ನ

      ¡Hola, jugadores apasionados !
      Top casino fuera de EspaГ±a con bonos sin depГіsito – https://www.casinoonlinefueradeespanol.xyz/ casinoonlinefueradeespanol.xyz
      ¡Que disfrutes de asombrosas momentos memorables !

      Reply
    6. Douglasmer on ಜೂನ್ 18, 2025 7:45 ಫೂರ್ವಾಹ್ನ

      ¡Hola, maestros del juego !
      casinoonlinefueradeespanol con torneos activos – https://casinoonlinefueradeespanol.xyz/# casinos fuera de espaГ±a
      ¡Que disfrutes de asombrosas movidas brillantes !

      Reply
    7. RussellDog on ಜೂನ್ 18, 2025 12:10 ಅಪರಾಹ್ನ

      ¡Hola, participantes del desafío !
      casinoonlinefueradeespanol con licencias seguras – https://www.casinoonlinefueradeespanol.xyz/ casinos fuera de espaГ±a
      ¡Que disfrutes de asombrosas movidas brillantes !

      Reply
    8. JamesIntor on ಜೂನ್ 18, 2025 2:58 ಅಪರಾಹ್ನ

      ¡Saludos, descubridores de tesoros !
      Casinos extranjeros con bono de bienvenida alto – https://www.casinosextranjero.es/# п»їcasinos online extranjeros
      ¡Que vivas increíbles victorias épicas !

      Reply
    9. 3madk on ಜೂನ್ 18, 2025 4:40 ಅಪರಾಹ್ನ

      inderal medication – cost methotrexate order methotrexate without prescription

      Reply
    10. Alfredmam on ಜೂನ್ 19, 2025 6:08 ಅಪರಾಹ್ನ

      ¡Hola, exploradores del destino !
      Casinos extranjeros con torneos exclusivos de ruleta – https://casinoextranjero.es/# casinos extranjeros
      ¡Que vivas victorias legendarias !

      Reply
    11. Marvinbeari on ಜೂನ್ 20, 2025 3:58 ಫೂರ್ವಾಹ್ನ

      ¡Hola, usuarios de sitios de apuestas !
      Casino online extranjero con configuraciones de privacidad – п»їhttps://casinoextranjero.es/ mejores casinos online extranjeros
      ¡Que vivas conquistas brillantes !

      Reply
    12. Jamesdop on ಜೂನ್ 20, 2025 1:16 ಅಪರಾಹ್ನ

      ¡Bienvenidos, seguidores de la adrenalina !
      Casino fuera de EspaГ±a sin comprometer datos – https://www.casinoporfuera.guru/ casinos fuera de espaГ±a
      ¡Que disfrutes de maravillosas botes impresionantes!

      Reply
    13. MichaelGueri on ಜೂನ್ 20, 2025 3:10 ಅಪರಾಹ್ನ

      ¡Bienvenidos, fanáticos del azar !
      Casino fuera de EspaГ±a con criptomonedas populares – https://casinoporfuera.guru/# casino online fuera de espaГ±a
      ¡Que disfrutes de maravillosas triunfos legendarios !

      Reply
    14. Sonnynef on ಜೂನ್ 20, 2025 6:39 ಅಪರಾಹ್ನ

      ¡Hola, descubridores de oportunidades!
      Mejores casinos online extranjeros sin comisiones – https://www.casinoextranjero.es/# casinos extranjeros
      ¡Que vivas botes deslumbrantes!

      Reply
    15. pnk2g on ಜೂನ್ 21, 2025 2:19 ಅಪರಾಹ್ನ

      cheap amoxil for sale – diovan 160mg cost purchase ipratropium for sale

      Reply
    16. JamesNeego on ಜೂನ್ 22, 2025 9:04 ಅಪರಾಹ್ನ

      ¡Bienvenidos, fanáticos del juego !
      Casino por fuera con tragaperras de video populares – https://casinofueraespanol.xyz/# casinofueraespanol.xyz
      ¡Que vivas increíbles premios excepcionales !

      Reply
    17. JamesPraig on ಜೂನ್ 23, 2025 12:32 ಫೂರ್ವಾಹ್ನ

      ¡Hola, entusiastas de la fortuna !
      casinosextranjerosdeespana.es – experiencia mГіvil – п»їhttps://casinosextranjerosdeespana.es/ п»їcasinos online extranjeros
      ¡Que vivas increíbles recompensas extraordinarias !

      Reply
    18. o1z8s on ಜೂನ್ 23, 2025 5:21 ಅಪರಾಹ್ನ

      azithromycin 250mg cheap – how to buy tinidazole nebivolol 5mg us

      Reply
    19. DerricktaG on ಜೂನ್ 24, 2025 2:14 ಫೂರ್ವಾಹ್ನ

      ¡Saludos, exploradores de la fortuna !
      Mejores casinos online extranjeros por experiencia – https://www.casinoextranjerosdeespana.es/ casinoextranjerosdeespana.es
      ¡Que experimentes maravillosas movidas impresionantes !

      Reply
    20. Stephenanync on ಜೂನ್ 24, 2025 2:55 ಫೂರ್ವಾಹ್ನ

      ?Hola, aventureros del desafio !
      casino por fuera compatible con Android e iOS – п»їhttps://casinosonlinefueradeespanol.xyz/ casino online fuera de espaГ±a
      ?Que disfrutes de asombrosas recompensas unicas !

      Reply
    21. RonaldClore on ಜೂನ್ 25, 2025 3:29 ಅಪರಾಹ್ನ

      Hello protectors of healthy air !
      Best Air Filter for Cigarette Smoke – Updated Rankings – http://bestairpurifierforcigarettesmoke.guru air purifiers smoke
      May you experience remarkable invigorating spaces !

      Reply
    22. ahhxw on ಜೂನ್ 25, 2025 3:42 ಅಪರಾಹ್ನ

      order augmentin 1000mg without prescription – atbioinfo.com brand acillin

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಕಾಂಗ್ರೆಸ್ ಶಾಸಕರ ಬಾಯಿಗೆ ಬೀಗ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • vyiyr ರಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಹೇಗೆ ಗೊತ್ತಾ?!
    • h0yph ರಲ್ಲಿ ಕೇಂದ್ರ ಮಂತ್ರಿ ಸೋಮಣ್ಣ ಮಗನ ವಿರುದ್ಧ FIR.
    • qcnas ರಲ್ಲಿ ಸೋಲಿನ ಬಗ್ಗೆ ರಾಜ್ಯನಾಯಕರಿಗೆ ವರದಿ ಕೇಳಿದ ರಾಹುಲ್ ಗಾಂಧಿ.
    Latest Kannada News

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಜೂನ್ 25, 2025

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ಜೂನ್ 25, 2025

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೈಲ್ವೇ ಟಿಕೆಟ್ ದರ 1 ಪೈಸೆ ಏರಿಕೆ #trains #likeandshare #indianrailway #railway #rate #varthachakra
    Subscribe