Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸೋಷಿಯಲ್ ಮೀಡಿಯಾದಲ್ಲಿ Roopa – Sindhuri ಗೆ ಪ್ರಶ್ನೆ
    ರಾಜ್ಯ

    ಸೋಷಿಯಲ್ ಮೀಡಿಯಾದಲ್ಲಿ Roopa – Sindhuri ಗೆ ಪ್ರಶ್ನೆ

    vartha chakraBy vartha chakraಫೆಬ್ರವರಿ 21, 202321 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.21-

    IPS ಅಧಿಕಾರಿ ಡಿ.ರೂಪಾ (D Roopa) ಮತ್ತು IAS  ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಬ್ಬರಿಗೂ ನೋಟೀಸ್ ನೀಡಿ, ಇನ್ನು ಮುಂದೆ ಬಹಿರಂಗವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಇಬ್ಬರ ಬಾಯಿಗೆ ಬೀಗ ಹಾಕಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ.

    ಅದರಲ್ಲೂ ಬಹುತೇಕರು ಡಿ.ರೂಪಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೂಪಾ ಅವರ‌ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದ್ದಾರೆ. ಗಮನಾರ್ಹ ಸಂಗತಿಯೇನಂದರೆ ರೂಪಾ ಅವರು ತಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರವನ್ನು ಕೂಡಾ ತಮ್ಮ ಫೇಸ್‌ಬುಕ್‌ ವಾಲ್ (Facebook) ನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಕೆಲವು ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಕೆಲವು ವಿಷಯಗಳು ಅದರಲ್ಲಿವೆ. ಆದರೆ ಈ ಪೋಸ್ಟ್ ಗೆ ಅಂತಹ ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಬಂದಿಲ್ಲ.

    ಇದರ ಬದಲಾಗಿ IAS ಅಧಿಕಾರಿಗಳಿಗೆ ಕಳುಹಿಸಿದ ಪೋಟೋ, ನಗ್ನ ಚಿತ್ರಗಳ ಕುರಿತಾದ ಪೋಸ್ಟ್ ಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿವೆ. ತಮ್ಮ ಫೇಸ್‌ಬುಕ್‌ನಲ್ಲಿ ಮೆಸೇಜ್‌ ಡಿಲೀಟ್‌ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡಿರುವ ಡಿ.ರೂಪಾ, ‘Get well soon ಅಂತಾ ನನಗೆ ಹೇಳಿದ್ದಾರಲ್ಲ ಪತ್ರಿಕಾಗೋಷ್ಠಿಯಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ ಡಿಲೀಟ್‌ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತನಾಡುತ್ತಾರಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಈ ಸಂದೇಶವನ್ನು ಯಾರಿಗೆ ಕಳುಹಿಸಿದ್ದರು ಎಂಬುದನ್ನು ನೀವೇಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

    ರೋಹಿಣಿ ಸಿಂಧೂರಿ ಅವರು ಕಳುಹಿಸಿದ ಸಂದೇಶಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ರೂಪಾ ಅವರಿಗೆ ಇದನ್ನು ಹಂಚಿಕೊಂಡವರು ಯಾರು? ರೂಪಾ ಅವರ ಅತ್ಯಾಪ್ತರಿಗೆ ಸಿಂಧೂರಿ ಈ ಸಂದೇಶ ಕಳುಹಿಸಿರಬಹುದಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

    ಆದರೆ ಸಂದೇಶ ಯಾರಿಗೆ ಕಳುಹಿಸಲಾಗಿದೆ ಎಂಬ ಕುರಿತು ರೂಪಾ ಇದುವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈಗ ಇವುಗಳಿಗೆ ಅವರು ಉತ್ತರ ನೀಡುವುದು ಸಾಧ್ಯಾವಾ ಎನ್ನುವುದು ಪ್ರಶ್ನೆ. ಯಾಕೆಂದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಹಾಗಾಗಿ ಇನ್ನಷ್ಟು ಕಾಲ ಇವುಗಳ ಬಗ್ಗೆ ಚರ್ಚೆಯಂತೂ ನಡೆಯಲಿದೆ.

    Bangalore d roopa facebook IAS IAS - IPS IAS - IPS conflicts Karnataka rohini sindhuri
    Share. Facebook Twitter Pinterest LinkedIn Tumblr Email WhatsApp
    Previous ArticleCriminal ಗಳ ಮೇಲೆ ಕಣ್ಣು- ದೇಶದ ಹಲವೆಡೆ NIA ದಾಳಿ
    Next Article Sindhuri – Roopa ಗೆ ವರ್ಗಾವಣೆ – ಮೌದ್ಗಿಲ್ ಎತ್ತಂಗಡಿ
    vartha chakra
    • Website

    Related Posts

    ನಕಲಿ ವೀರರು ಅರೆಸ್ಟ್.

    ಜುಲೈ 15, 2025

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    ಜುಲೈ 15, 2025

    ಆಟೋ ಪ್ರಯಾಣ ಬಲು ದುಬಾರಿ.

    ಜುಲೈ 15, 2025

    21 ಪ್ರತಿಕ್ರಿಯೆಗಳು

    1. p6n2n on ಜೂನ್ 4, 2025 10:23 ಅಪರಾಹ್ನ

      where to get cheap clomiphene price buy cheap clomid price how can i get cheap clomid without prescription buy cheap clomid tablets clomiphene chance of twins where buy clomiphene without dr prescription can i buy generic clomid no prescription

      Reply
    2. cialis online buy on ಜೂನ್ 10, 2025 5:23 ಫೂರ್ವಾಹ್ನ

      I couldn’t resist commenting. Profoundly written!

      Reply
    3. buy cheap generic metronidazole on ಜೂನ್ 11, 2025 11:47 ಅಪರಾಹ್ನ

      Thanks on putting this up. It’s understandably done.

      Reply
    4. py0cy on ಜೂನ್ 19, 2025 12:20 ಅಪರಾಹ್ನ

      order inderal 20mg – propranolol brand methotrexate 10mg pill

      Reply
    5. vhbzb on ಜೂನ್ 22, 2025 8:28 ಫೂರ್ವಾಹ್ನ

      order amoxil without prescription – buy combivent 100 mcg online cheap where to buy ipratropium without a prescription

      Reply
    6. cov9s on ಜೂನ್ 24, 2025 11:27 ಫೂರ್ವಾಹ್ನ

      order zithromax 500mg pill – order nebivolol 20mg generic buy nebivolol 20mg pill

      Reply
    7. w1q1e on ಜೂನ್ 26, 2025 6:08 ಫೂರ್ವಾಹ್ನ

      amoxiclav generic – https://atbioinfo.com/ ampicillin sale

      Reply
    8. 1oumf on ಜೂನ್ 27, 2025 9:41 ಅಪರಾಹ್ನ

      nexium capsules – https://anexamate.com/ esomeprazole medication

      Reply
    9. nja4r on ಜೂನ್ 29, 2025 7:08 ಫೂರ್ವಾಹ್ನ

      where can i buy medex – https://coumamide.com/ losartan order online

      Reply
    10. g1m5t on ಜುಲೈ 1, 2025 4:56 ಫೂರ್ವಾಹ್ನ

      mobic 15mg cheap – mobo sin mobic 7.5mg for sale

      Reply
    11. sv8yh on ಜುಲೈ 4, 2025 4:09 ಫೂರ್ವಾಹ್ನ

      buy erectile dysfunction drugs over the counter – fast ed to take site hims ed pills

      Reply
    12. bdcpp on ಜುಲೈ 10, 2025 7:40 ಫೂರ್ವಾಹ್ನ

      cost diflucan 200mg – https://gpdifluca.com/# fluconazole 100mg brand

      Reply
    13. t0zjz on ಜುಲೈ 11, 2025 8:41 ಅಪರಾಹ್ನ

      buy cenforce 100mg pills – https://cenforcers.com/# buy cenforce

      Reply
    14. o5xtd on ಜುಲೈ 13, 2025 6:33 ಫೂರ್ವಾಹ್ನ

      is cialis covered by insurance – https://ciltadgn.com/ buy cialis no prescription overnight

      Reply
    15. hge0c on ಜುಲೈ 15, 2025 1:26 ಫೂರ್ವಾಹ್ನ

      cialis over the counter at walmart – https://strongtadafl.com/ cialis canadian pharmacy

      Reply
    16. Connietaups on ಜುಲೈ 15, 2025 11:05 ಅಪರಾಹ್ನ

      buy ranitidine generic – https://aranitidine.com/# ranitidine 150mg generic

      Reply
    17. q3caq on ಜುಲೈ 17, 2025 6:06 ಫೂರ್ವಾಹ್ನ

      sildenafil 100mg price – click natural viagra

      Reply
    18. Connietaups on ಜುಲೈ 18, 2025 4:54 ಅಪರಾಹ್ನ

      I couldn’t hold back commenting. Well written! https://gnolvade.com/es/comprar-finasterida/

      Reply
    19. 8lie4 on ಜುಲೈ 19, 2025 6:27 ಫೂರ್ವಾಹ್ನ

      The sagacity in this ruined is exceptional. https://buyfastonl.com/azithromycin.html

      Reply
    20. Connietaups on ಜುಲೈ 21, 2025 1:37 ಫೂರ್ವಾಹ್ನ

      This is a question which is forthcoming to my heart… Diverse thanks! Unerringly where can I upon the acquaintance details due to the fact that questions? https://ursxdol.com/cialis-tadalafil-20/

      Reply
    21. lvvie on ಜುಲೈ 24, 2025 5:57 ಅಪರಾಹ್ನ

      More text pieces like this would urge the web better. https://aranitidine.com/fr/levitra_francaise/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Briancaugs ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • Briancaugs ರಲ್ಲಿ ಮೋಹಕ ತಾರೆ ರಮ್ಯಾಗೆ ಮದುವೆಯಂತೆ.. ನಿಜಾನಾ?
    • Briancaugs ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe