Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹೆಬ್ಬಾಳ್ಕರ್ ಸೆಡ್ಡು ಹೊಡೆಯಲು ಸಜ್ಜಾದ ನಿಂಬಾಳ್ಕರ್ – ಜಾರಕಿಹೊಳಿ ಚದುರಂಗದಾಟ | Jarkiholi
    Trending

    ಹೆಬ್ಬಾಳ್ಕರ್ ಸೆಡ್ಡು ಹೊಡೆಯಲು ಸಜ್ಜಾದ ನಿಂಬಾಳ್ಕರ್ – ಜಾರಕಿಹೊಳಿ ಚದುರಂಗದಾಟ | Jarkiholi

    vartha chakraBy vartha chakraನವೆಂಬರ್ 10, 2023101 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ರಾಜ್ಯ ರಾಜಕಾರಣದಲ್ಲಿ ಮತ್ತೆ ಬೆಳಗಾವಿ ಪಾಲಿಟಿಕ್ಸ್ ದೊಡ್ಡ ರೀತಿಯಲ್ಲಿ ಸದ್ದು ಮಾಡತೊಡಗಿದೆ. ಜಿಲ್ಲಾ ರಾಜಕಾರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅತಿಯಾದ ಹಸ್ತಕ್ಷೇಪದ ವಿರುದ್ಧ ಸಿಡಿದೆದ್ದಿರುವ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವ ಕೆಲಸ ನಡೆದಿರುವ ಬೆನ್ನಲ್ಲೇ ಜಾರಕಿಹೊಳಿ ಹೆಣದಿರುವ ರಾಜಕೀಯ ತಂತ್ರಗಾರಿಕೆ ಕುತೂಹಲ ಮೂಡಿಸಿದೆ.
    ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಗಾಲಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಂತಿರುವ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಇದೀಗ ಮುಖ್ಯಮಂತ್ರಿ ಪಾಳಯದಲ್ಲಿ ಅತಿಯಾಗಿ ಗುರುತಿಸಿಕೊಳ್ಳುತ್ತಿದ್ದು ಬೆಳಗಾವಿ ಜಿಲ್ಲಾ ರಾಜಕಾರಣವಾಷ್ಟೇ ಅಲ್ಲ ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ತಂತ್ರ ಹೆಣದಿದ್ದಾರೆ.

    ಹಲವಾರು ಕಾರಣದಿಂದ ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ಹೊರ ಬಂದಿದ್ದ ಸತೀಶ್ ಜಾರಕಿಹೊಳಿ ಇದೀಗ‌ ಶಿವಕುಮಾರ್ ಅವರ ಕಾರಣಕ್ಕೆ ಮತ್ತೆ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
    ಉಪಮುಖ್ಯಮಂತ್ರಿ ಯಾಗಿರುವ ಡಿ.ಕೆ. ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿಯೂ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಹೀಗಾಗಿ ಅದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ರೂಪಿಸುತ್ತಿರುವ ಸತೀಶ್ ಜಾರಕಿಹೊಳಿ ಅವರು ಇದೀಗ ಪಕ್ಷದ ನೂತನ ಕಾರ್ಯಾಧ್ಯಕ್ಚ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಹೊಸ ದಾಳ ಎಸೆದಿದ್ದಾರೆ.
    ಮಾಜಿ ಶಾಸಕಿ ಹಾಗೂ ಮರಾಠ ಸಮುದಾಯದ ಪ್ರಬಲ ಬೆಂಬಲ ಹೊಂದಿರುವ ಅಂಜಲಿ ನಿಂಬಾಳ್ಕರ್ ಅವರನ್ನು ಮುನ್ನಲೆಗೆ ತಂದಿರುವ ಸತೀಶ್ ಜಾರಕಿಹೊಳಿ ಅವರು ಇದೀಗ ಅಂಜಲಿ ನಿಂಬಾಳ್ಕರ್ ಅವರನ್ನು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

    ಎರಡು ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಪಕ್ಷದ ಕೆಲವು ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದ ಸತೀಶ್ ಜಾರಕಿಹೊಳಿ (Jarkiholi) ಅವರು ತಮ್ಮ ಹಲವು ಬೇಡಿಕೆ ಮತ್ತು ಅಭಿಪ್ರಾಯಗಳ ಬಗ್ಗೆ ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದರು ಅದರಂತೆ ನಿನ್ನೆ ಸತೀಶ್ ಜಾರಕಿಹೊಳಿ ಅವರನ್ನು ಸಂಸದ ಹಾಗೂ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಭೇಟಿ ಮಾಡಿದ್ದು ಅವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ಪ್ರಮುಖವಾಗಿ ಬೆಳಗಾವಿಯ ಹಲವು ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿರುವ ಜಾರಕಿಹೊಳಿ, ಹಂತ ಹಂತವಾಗಿ ಅವರುಗಳನ್ನೆಲ್ಲ ಬದಲಾಯಿಸಬೇಕು ಎಂದು ಹೇಳಿರುವುದಾಗಿ ಗೊತ್ತಾಗಿದೆ.
    ಇದಲ್ಲದೆ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಯನ್ನು ತಾವು ತೊರೆಯುತ್ತಿದ್ದು ತಮ್ಮಿಂದ ತೆರವಾದ ಸ್ಥಾನಕ್ಕೆ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಿದ ಮಾಜಿ ಮಂತ್ರಿ ವಿನಯ ಕುಲಕರ್ಣಿ ಅವರನ್ನು ನೇಮಕ ಮಾಡಬೇಕು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಇವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಸಂಘಟನೆಗೆ ಅನುಕೂಲವಾಗಲಿದೆ ಎಂಬ ವಾದ ಮಂಡಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಅವರ ಆಯ್ಕೆ ಕಿತ್ತೂರು ಕರ್ನಾಟಕದ ಭಾಗಗಳಲ್ಲಿ ಪರಿಣಾಮ ಬೀರಲಿದೆ ಎನ್ನುವುದು ಇವರ ವಾದವಾಗಿದೆ
    ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಕಾರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಹೀಗಾಗಿ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ಮಾಜಿ ಮಂತ್ರಿ ಲಕ್ಷ್ಮಣ ಸವದಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬ ವಾದ ಮಂಡಿಸಿದ್ದಾರೆ ಆದರೆ ಇದಕ್ಕೆ ಪ್ರತಿ ತಂತ್ರ ಹೆಣೆದಿರುವ ಸತೀಶ್ ಜಾರಕಿಹೊಳಿ ಅವರು ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಯನ್ನಾಗಿ ಮಾಡಬೇಕು ಹಾಗೆ ಪಕ್ಷದ ಕಾರ್ಯಧ್ಯಕ್ಷರನ್ನಾಗಿ ವಿನಯ ಕುಲಕರ್ಣಿ ಅವರನ್ನು ನೇಮಿಸಬೇಕು ಎಂದು ಹೇಳಿದ್ದಾರೆ.
    ಅದೇ ರೀತಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಲು ಪಟ್ಟು ಹಿಡಿದಿದ್ದಾರೆ ಈ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಂದಿರುವ ಹಿಡಿತವನ್ನು ಸಡಿಲಗೊಳಿಸುವುದು ಜಾರಕಿಹೊಳಿ ಅವರ ಪ್ರಮುಖ ಉದ್ದೇಶವಾಗಿದೆ.

    ಲಕ್ಷ್ಮಿ ಹೆಬ್ಬಾಳ್ಕರ್ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾದರು ಮರಾಠ ಸಮುದಾಯದ ಹೆಚ್ಚಿನ ಬೆಂಬಲ ಹೊಂದಿರುವ ಅಂಜಲಿ ನಿಂಬಾಳ್ಕರ್ ಜಿಲ್ಲಾ ರಾಜಕಾರಣದಲ್ಲಿ ಪ್ರಾಬಲ್ಯಕ್ಕೆ ಬಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವುದು ಜಾರಕಿಹೊಳಿ ಅವರ ಲೆಕ್ಕಾಚಾರವಾಗಿದೆ.
    ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ಎಲ್ಲವೂ ತಮ್ಮ ಪರವಾಗಿದೆ ಎನ್ನುವುದು ಸತೀಶ್ ಜಾರಕಿಹೊಳಿ ಅವರ ಲೆಕ್ಕಾಚಾರ. ಇದಷ್ಟೇ ಅಲ್ಲ ಪಕ್ಷದ ಮೇಲು ನಿಯಂತ್ರಣ ಸಾಧಿಸಲು ತಂತ್ರ ಹೇಳಿದಿರುವ ಜಾರಕಿಹೊಳಿ ಕಲ್ಯಾಣ ಕರ್ನಾಟಕಕ್ಕೆ ಕಾರ್ಯಾಧ್ಯಕ್ಷ ಹುದ್ದೆ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದಾರೆ ಇದರ ಭಾಗವಾಗಿ ರಾಯಚೂರಿನ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುಖಂಡ ವಸಂತಕುಮಾರ್‌ (ಪರಿಶಿಷ್ಟ ಜಾತಿ) ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲು ಪಟ್ಟು ಹಿಡಿದಿದ್ದಾರೆ ಸದ್ಯ ಈ ಸಮುದಾಯಕ್ಕೆ ಸೇರಿರುವ ಚಂದ್ರಪ್ಪ ಅವರು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು ಅವರು ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಹುದ್ದೆ ತೆರವು ಮಾಡಲಿದ್ದಾರೆ.ಈ ಸ್ಥಾನಕ್ಕೆ ತಮ್ಮ ಆಪ್ತ ನೇಮಕವಾದರೆ ಪಕ್ಷದ ಮೇಲೆ ಹಿಡಿತ ಸಾಧ್ಯ ಎನ್ನುವುದು ಇವರ ಲೆಕ್ಕಾಚಾರವಾಗಿದೆ.
    ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಹತ್ವಾಕಾಂಕ್ಷೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳು ಜಾರಕಿಹೊಳಿ ಅವರ ಈ ರೀತಿಯ ಚದುರಂಗದಾಟಕ್ಕೆ ವೇದಿಕೆ ಸೃಷ್ಟಿಸಿದ್ದು,ಮುಂದಿನ ದಿನಗಳಲ್ಲಿ ಇವುಗಳ ಯಾವ ಸ್ವರೂಪ ಪಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

    Government Jarkiholi Karnataka News Politics ಕಾಂಗ್ರೆಸ್ ಚುನಾವಣೆ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬಾಂಗ್ಲಾ ವಲಸಿಗರ ಅಕ್ರಮ ಚಟುವಟಿಕೆಗಳ ವಿರಾಟ್ ಜಾಲ | Bangladeshi Immigrants
    Next Article ಕ್ರಿಶ್ಚಿಯನ್‌ ಅಭಿವೃದ್ಧಿ ಮಂಡಳಿಗೆ ಕೆ.ಜೆ.ಜಾರ್ಜ್ ಸಾರಥ್ಯ | KJ George
    vartha chakra
    • Website

    Related Posts

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಲಂಚ ಪಡೆಯುವಾಗ ಸಿಕ್ಕಿ ಬಿದ್ದರು

    ಮೇ 6, 2025

    ಸುಹಾಸ್ ಶೆಟ್ಟಿ ಹತ್ಯೆಗೆ ಪೊಲೀಸ್ ನಂಟಿದೆಯಾ.?

    ಮೇ 6, 2025

    101 ಪ್ರತಿಕ್ರಿಯೆಗಳು

    1. Promokod_mfPi on ಜುಲೈ 29, 2024 4:32 ಫೂರ್ವಾಹ್ನ

      Экономьте с нашими проверенными промокодами. Экономьте с нашими проверенными промокодами. .

      Reply
    2. vivod iz zapoya rostov_qrmr on ಆಗಷ್ಟ್ 19, 2024 11:30 ಅಪರಾಹ್ನ

      вывод из запоя на дому ростов-на-дону вывод из запоя на дому ростов-на-дону .

      Reply
    3. kypit semena_prkr on ಸೆಪ್ಟೆಂಬರ್ 10, 2024 2:11 ಫೂರ್ವಾಹ್ನ

      семена онлайн интернет магазин семена онлайн интернет магазин .

      Reply
    4. Lazrqoq on ನವೆಂಬರ್ 12, 2024 8:51 ಫೂರ್ವಾಹ್ನ

      Как купить аттестат 11 класса с официальным упрощенным обучением в Москве
      guyspages.com/read-blog/13499

      Reply
    5. 1win_kg_bnpt on ಮಾರ್ಚ್ 21, 2025 10:37 ಅಪರಾಹ್ನ

      1win вход http://1win823.ru/ .

      Reply
    6. 1win_gnmn on ಮಾರ್ಚ್ 22, 2025 6:16 ಫೂರ್ವಾಹ್ನ

      1 win.kg http://www.1win810.ru .

      Reply
    7. mostbet_mhOn on ಮಾರ್ಚ್ 22, 2025 6:28 ಫೂರ್ವಾಹ್ನ

      мрстбет http://mostbet783.ru/ .

      Reply
    8. mostbet_usmn on ಮಾರ್ಚ್ 22, 2025 5:36 ಅಪರಾಹ್ನ

      мостбет скачать бесплатно eisberg.forum24.ru/?1-0-0-00000327-000-0-0-1742579529 .

      Reply
    9. mostbet_roOn on ಮಾರ್ಚ್ 22, 2025 5:59 ಅಪರಾಹ್ನ

      скачать мостбет официальный сайт https://www.taksafonchik.borda.ru/?1-14-0-00002042-000-0-0-1742473173 .

      Reply
    10. 1win_xemi on ಮಾರ್ಚ್ 23, 2025 7:10 ಫೂರ್ವಾಹ್ನ

      1 win kg http://1win824.ru .

      Reply
    11. 1win_xwen on ಮಾರ್ಚ್ 23, 2025 7:17 ಫೂರ್ವಾಹ್ನ

      партнёрка 1win http://www.1win825.ru .

      Reply
    12. mostbet_vfkn on ಮಾರ್ಚ್ 23, 2025 7:44 ಅಪರಾಹ್ನ

      мосбет казино https://www.mostbet785.ru .

      Reply
    13. 1win_uuPt on ಮಾರ್ಚ್ 23, 2025 7:55 ಅಪರಾಹ್ನ

      1win live http://www.1win826.ru .

      Reply
    14. 1win_spKl on ಮಾರ್ಚ್ 23, 2025 8:46 ಅಪರಾಹ್ನ

      1win онлайн http://1win812.ru .

      Reply
    15. 1win_blsl on ಮಾರ್ಚ್ 24, 2025 7:15 ಫೂರ್ವಾಹ್ನ

      1win metode de plată https://1win5003.ru .

      Reply
    16. 1win_xiMr on ಮಾರ್ಚ್ 24, 2025 10:57 ಫೂರ್ವಾಹ್ನ

      1 вин вход https://1win827.ru .

      Reply
    17. mostbet_ohMt on ಮಾರ್ಚ್ 24, 2025 11:51 ಫೂರ್ವಾಹ್ನ

      мостбет кг http://www.mostbet786.ru .

      Reply
    18. 1win_scMi on ಮಾರ್ಚ್ 25, 2025 1:14 ಫೂರ್ವಾಹ್ನ

      1win win https://www.1win6011.ru .

      Reply
    19. 1win_vvsi on ಮಾರ್ಚ್ 25, 2025 1:32 ಫೂರ್ವಾಹ್ನ

      1win вход http://1win813.ru/ .

      Reply
    20. mostbet_mksi on ಮಾರ್ಚ್ 25, 2025 2:24 ಫೂರ್ವಾಹ್ನ

      мостбет казино войти http://mostbet794.ru .

      Reply
    21. 1win_pzol on ಮಾರ್ಚ್ 25, 2025 3:32 ಫೂರ್ವಾಹ್ನ

      партнёрка 1win http://pboarders.borda.ru/?1-11-0-00000929-000-0-0-1742818701/ .

      Reply
    22. mostbet_ovea on ಮಾರ್ಚ್ 25, 2025 4:53 ಫೂರ್ವಾಹ್ನ

      мостбет казино войти http://www.shorts.borda.ru/?1-18-0-00000397-000-0-0 .

      Reply
    23. 1win_llMa on ಮಾರ್ಚ್ 25, 2025 4:57 ಅಪರಾಹ್ನ

      1win официальный сайт регистрация boardwars.forum24.ru/?1-10-0-00000406-000-0-0 .

      Reply
    24. 1win_aumi on ಮಾರ್ಚ್ 25, 2025 6:36 ಅಪರಾಹ್ನ

      1vin 1vin .

      Reply
    25. 1win_knot on ಮಾರ್ಚ್ 25, 2025 6:42 ಅಪರಾಹ್ನ

      1win зайти http://1win814.ru/ .

      Reply
    26. mostbet_amMt on ಮಾರ್ಚ್ 25, 2025 6:49 ಅಪರಾಹ್ನ

      мрстбет https://tagilshops.forum24.ru/?1-4-0-00000205-000-0-0/ .

      Reply
    27. mostbet_hhOi on ಮಾರ್ಚ್ 25, 2025 7:51 ಅಪರಾಹ್ನ

      мостбет зеркало http://mostbet795.ru/ .

      Reply
    28. 1win_jhml on ಮಾರ್ಚ್ 26, 2025 7:35 ಫೂರ್ವಾಹ್ನ

      1win букмекер https://1win6014.ru .

      Reply
    29. 1win_nwoi on ಮಾರ್ಚ್ 26, 2025 7:37 ಫೂರ್ವಾಹ್ನ

      1 vin официальный сайт http://www.yamama.forum24.ru/?1-11-0-00000459-000-0-0-1742818616 .

      Reply
    30. mostbet_ouon on ಮಾರ್ಚ್ 26, 2025 7:38 ಫೂರ್ವಾಹ್ನ

      мрстбет https://kharkovbynight.forum24.ru/?1-15-0-00003047-000-0-0-1742814422/ .

      Reply
    31. 1win_xpPa on ಮಾರ್ಚ್ 26, 2025 7:46 ಅಪರಾಹ್ನ

      1 win.kg https://www.1win816.ru .

      Reply
    32. mostbet_mxKn on ಮಾರ್ಚ್ 26, 2025 7:59 ಅಪರಾಹ್ನ

      mostbet.kg mostbet.kg .

      Reply
    33. 1win_xiOr on ಮಾರ್ಚ್ 26, 2025 7:59 ಅಪರಾಹ್ನ

      1vin 1vin .

      Reply
    34. 1win_otot on ಮಾರ್ಚ್ 26, 2025 8:01 ಅಪರಾಹ್ನ

      игра 1вин http://mymoscow.forum24.ru/?1-6-0-00026928-000-0-0/ .

      Reply
    35. mostbet_wcor on ಮಾರ್ಚ್ 26, 2025 9:04 ಅಪರಾಹ್ನ

      мостбет казино https://www.mostbet6002.ru .

      Reply
    36. 1win_dlpi on ಮಾರ್ಚ್ 27, 2025 8:35 ಫೂರ್ವಾಹ್ನ

      1 вин официальный сайт вход https://www.1win817.ru .

      Reply
    37. 1win_epKl on ಮಾರ್ಚ್ 27, 2025 8:41 ಫೂರ್ವಾಹ್ನ

      1вин официальный мобильная 1вин официальный мобильная .

      Reply
    38. mostbet_bhOi on ಮಾರ್ಚ್ 27, 2025 8:46 ಫೂರ್ವಾಹ್ನ

      мостбет скачать на андроид http://corgan.borda.ru/?1-0-0-00000265-000-0-0 .

      Reply
    39. 1win_eoot on ಮಾರ್ಚ್ 27, 2025 5:32 ಅಪರಾಹ್ನ

      1 vin 1win6016.ru .

      Reply
    40. mostbet_prkt on ಮಾರ್ಚ್ 27, 2025 7:13 ಅಪರಾಹ್ನ

      скачать мостбет официальный сайт http://mostbet789.ru .

      Reply
    41. mostbet_tvMr on ಮಾರ್ಚ್ 27, 2025 7:40 ಅಪರಾಹ್ನ

      мостбет скачать андроид https://ashapiter0.forum24.ru/?1-19-0-00001444-000-0-0-1742819001 .

      Reply
    42. 1win_ibol on ಮಾರ್ಚ್ 27, 2025 7:45 ಅಪರಾಹ್ನ

      ваучер 1win http://zdorovie.forum24.ru/?1-7-0-00000231-000-0-0-1742818050 .

      Reply
    43. bankrotstvo v moskve_mpSt on ಮಾರ್ಚ್ 27, 2025 8:32 ಅಪರಾಹ್ನ

      Законное списание долгов по 127-ФЗ https://bankrotstvo-v-moskve123.ru .

      Reply
    44. 1win_ixMl on ಮಾರ್ಚ್ 28, 2025 1:52 ಫೂರ್ವಾಹ್ನ

      баланс ван вин 1win6017.ru .

      Reply
    45. 1win_hupn on ಮಾರ್ಚ್ 28, 2025 8:32 ಫೂರ್ವಾಹ್ನ

      1 вин официальный сайт http://www.1win6013.ru .

      Reply
    46. 1win_kmpt on ಮಾರ್ಚ್ 28, 2025 8:37 ಫೂರ್ವಾಹ್ನ

      1вин приложение https://knowledge.forum24.ru/?1-0-0-00000101-000-0-0-1742817704/ .

      Reply
    47. mostbet_ppKn on ಮಾರ್ಚ್ 28, 2025 8:41 ಫೂರ್ವಾಹ್ನ

      мостбет мобильная версия скачать http://www.mostbet6004.ru .

      Reply
    48. 1win_abEi on ಮಾರ್ಚ್ 28, 2025 7:13 ಅಪರಾಹ್ನ

      1win.online 1win.online .

      Reply
    49. mostbet_peOr on ಮಾರ್ಚ್ 28, 2025 7:16 ಅಪರಾಹ್ನ

      mostbets https://www.girikms.forum24.ru/?1-1-0-00000361-000-0-0-1742819287 .

      Reply
    50. mostbet_lqol on ಮಾರ್ಚ್ 28, 2025 7:47 ಅಪರಾಹ್ನ

      mostbet kg скачать на андроид http://kharkovbynight.forum24.ru/?1-15-0-00003047-000-0-0 .

      Reply
    51. 1win_pzKa on ಮಾರ್ಚ್ 28, 2025 7:49 ಅಪರಾಹ್ನ

      1win ставки официальный сайт http://www.1win6018.ru .

      Reply
    52. Sazroso on ಮಾರ್ಚ್ 29, 2025 12:00 ಫೂರ್ವಾಹ್ನ

      Хочу поделиться своим опытом по заказу аттестата ПТУ. Думал, что это невозможно, и начал искать информацию в интернете по теме: купить диплом в саратове, купить диплом о среднем образовании в казани, купить диплом библиотекаря, купить диплом в ульяновске, купить диплом маркетолога. Постепенно углубляясь, нашел отличный ресурс здесь: proffdiplomik.com/diploms/spravka-so-shkoly

      Reply
    53. maslyanie transformatori_ovPl on ಮಾರ್ಚ್ 29, 2025 12:30 ಫೂರ್ವಾಹ್ನ

      тмг трансформатор тмг трансформатор .

      Reply
    54. programma 1s_tzkr on ಮಾರ್ಚ್ 29, 2025 12:48 ಫೂರ್ವಾಹ್ನ

      программа 1с программа 1с .

      Reply
    55. Cazrlku on ಮಾರ್ಚ್ 29, 2025 4:56 ಫೂರ್ವಾಹ್ನ

      Добрый день!
      Без наличия диплома очень непросто было продвигаться вверх по карьерной лестнице. Сегодня же этот документ не дает гарантий, что удастся найти привлекательную работу. Более важны навыки и знания специалиста, а также его постоянный опыт. Именно из-за этого решение о покупке диплома можно считать рациональным. Быстро и просто заказать диплом любого университета babygirls024.copiny.com/question/details/id/1052685

      Reply
    56. 1win_rost on ಮಾರ್ಚ್ 29, 2025 8:00 ಫೂರ್ವಾಹ್ನ

      1вин rossvya 1вин rossvya .

      Reply
    57. 1win_ybOa on ಮಾರ್ಚ್ 29, 2025 8:15 ಫೂರ್ವಾಹ್ನ

      1 win официальный сайт вход 1 win официальный сайт вход .

      Reply
    58. mostbet_zjkn on ಮಾರ್ಚ್ 29, 2025 8:21 ಫೂರ್ವಾಹ್ನ

      mostbet casino hiend.borda.ru/?1-16-0-00000259-000-0-0-1743052953 .

      Reply
    59. Lazrwvg on ಮಾರ್ಚ್ 29, 2025 8:23 ಫೂರ್ವಾಹ್ನ

      Диплом любого ВУЗа Российской Федерации!
      Без ВУЗа очень трудно было продвинуться по карьере. По этой причине решение о заказе диплома можно считать рациональным. Быстро и просто заказать диплом ВУЗа forum.banknotes.cz/viewtopic.php?t=66839

      Reply
    60. mostbet_vkEi on ಮಾರ್ಚ್ 29, 2025 8:24 ಫೂರ್ವಾಹ್ನ

      mostbet mostbet .

      Reply
    61. Diplomi_qeKn on ಮಾರ್ಚ್ 29, 2025 11:19 ಫೂರ್ವಾಹ್ನ

      купить диплом в димитровграде diplomys-vsem.ru .

      Reply
    62. mostbet_rhsi on ಮಾರ್ಚ್ 29, 2025 8:35 ಅಪರಾಹ್ನ

      mostbet kg скачать на андроид mostbet kg скачать на андроид .

      Reply
    63. mostbet_mbSr on ಮಾರ್ಚ್ 29, 2025 8:45 ಅಪರಾಹ್ನ

      mostbet скачать https://www.cah.forum24.ru/?1-3-0-00000096-000-0-0-1743053764 .

      Reply
    64. 1win_yuOt on ಮಾರ್ಚ್ 29, 2025 8:50 ಅಪರಾಹ್ನ

      1win.pro https://www.fanfiction.borda.ru/?1-0-0-00029708-000-0-0-1743051664 .

      Reply
    65. 1win_hnMl on ಮಾರ್ಚ್ 30, 2025 1:12 ಫೂರ್ವಾಹ್ನ

      1win. https://admiralshow.forum24.ru/?1-17-0-00000242-000-0-0-1742816555 .

      Reply
    66. 1win_wgMi on ಮಾರ್ಚ್ 30, 2025 4:20 ಫೂರ್ವಾಹ್ನ

      казино 1win http://realistzoosafety.forum24.ru/?1-11-0-00001540-000-0-0-1742816894/ .

      Reply
    67. 1win_oeOl on ಏಪ್ರಿಲ್ 4, 2025 4:15 ಅಪರಾಹ್ನ

      1win ru 1win ru .

      Reply
    68. 1win_orma on ಏಪ್ರಿಲ್ 4, 2025 10:25 ಅಪರಾಹ್ನ

      1win ракета https://girikms.forum24.ru/?1-2-0-00000264-000-0-0 .

      Reply
    69. 1win_duPt on ಏಪ್ರಿಲ್ 5, 2025 6:47 ಫೂರ್ವಾಹ್ನ

      1 win.kg cinemania.forum24.ru/?1-15-0-00001911-000-0-0-1743258043 .

      Reply
    70. 1win_sipr on ಏಪ್ರಿಲ್ 5, 2025 3:47 ಅಪರಾಹ್ನ

      1win казино http://knowledge.forum24.ru/?1-1-0-00000082-000-0-0-1743258384/ .

      Reply
    71. mostbet_rbKa on ಏಪ್ರಿಲ್ 7, 2025 3:59 ಅಪರಾಹ್ನ

      mostbet.kg https://hiend.borda.ru/?1-16-0-00000260-000-0-0 .

      Reply
    72. mostbet_esor on ಏಪ್ರಿಲ್ 8, 2025 12:56 ಫೂರ್ವಾಹ್ನ

      мостбет зеркало http://severussnape.borda.ru/?1-4-0-00000505-000-0-0-1743260265 .

      Reply
    73. mostbet_obEn on ಏಪ್ರಿಲ್ 8, 2025 3:39 ಅಪರಾಹ್ನ

      мостбет https://remsanteh.borda.ru/?1-6-0-00000047-000-0-0/ .

      Reply
    74. 1win_bbPt on ಏಪ್ರಿಲ್ 9, 2025 2:02 ಫೂರ್ವಾಹ್ನ

      1вин. https://www.cah.forum24.ru/?1-13-0-00001695-000-0-0-1743258917 .

      Reply
    75. 1win_djmt on ಏಪ್ರಿಲ್ 9, 2025 2:32 ಅಪರಾಹ್ನ

      1win. https://www.cah.forum24.ru/?1-13-0-00001678-000-0-0 .

      Reply
    76. mostbet_zqkn on ಏಪ್ರಿಲ್ 9, 2025 7:52 ಅಪರಾಹ್ನ

      скачать мостбет https://www.eisberg.forum24.ru/?1-5-0-00002579-000-0-0-1743260427 .

      Reply
    77. 1win_esKl on ಏಪ್ರಿಲ್ 10, 2025 1:44 ಫೂರ್ವಾಹ್ನ

      официальный сайт 1 вин http://sebezh.borda.ru/?1-10-0-00000117-000-0-0-1743052058/ .

      Reply
    78. сервисные центры москвы on ಏಪ್ರಿಲ್ 14, 2025 8:49 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт крупногабаритной техники в москве
      Наши мастера оперативно устранят неисправности вашего устройства в сервисе или с выездом на дом!

      Reply
    79. Peterwaf on ಮೇ 2, 2025 5:21 ಫೂರ್ವಾಹ್ನ

      безопасная сделка аккаунтов гарантия при продаже аккаунтов

      Reply
    80. Bryantlox on ಮೇ 2, 2025 5:04 ಅಪರಾಹ್ನ

      профиль с подписчиками маркетплейс аккаунтов соцсетей

      Reply
    81. DavidFes on ಮೇ 3, 2025 10:21 ಫೂರ್ವಾಹ್ನ

      Find Accounts for Sale Secure Account Sales

      Reply
    82. Jasonsof on ಮೇ 3, 2025 10:31 ಫೂರ್ವಾಹ್ನ

      Account Trading Service Sell Pre-made Account

      Reply
    83. Michaelhap on ಮೇ 3, 2025 1:02 ಅಪರಾಹ್ನ

      Database of Accounts for Sale Account Trading Platform

      Reply
    84. JaredWed on ಮೇ 4, 2025 4:15 ಫೂರ್ವಾಹ್ನ

      Sell accounts Account Trading Platform

      Reply
    85. BriangaR on ಮೇ 4, 2025 4:21 ಫೂರ್ವಾಹ್ನ

      Account exchange Accounts for Sale

      Reply
    86. Ronaldlep on ಮೇ 4, 2025 6:46 ಫೂರ್ವಾಹ್ನ

      Sell accounts Social media account marketplace

      Reply
    87. BruceLow on ಮೇ 4, 2025 2:44 ಅಪರಾಹ್ನ

      Sell Account Online Account Store

      Reply
    88. Williamsit on ಮೇ 4, 2025 4:06 ಅಪರಾಹ್ನ

      Sell Pre-made Account Accounts for Sale

      Reply
    89. EdmundUsecy on ಮೇ 5, 2025 8:02 ಫೂರ್ವಾಹ್ನ

      profitable account sales buy and sell accounts

      Reply
    90. BrandonGarve on ಮೇ 5, 2025 8:04 ಫೂರ್ವಾಹ್ನ

      account trading platform account buying service

      Reply
    91. Keithfef on ಮೇ 6, 2025 3:41 ಫೂರ್ವಾಹ್ನ

      sell account accountsmarketbest.com

      Reply
    92. RichardNek on ಮೇ 6, 2025 4:42 ಅಪರಾಹ್ನ

      accounts marketplace purchase ready-made accounts

      Reply
    93. StephenFum on ಮೇ 6, 2025 6:37 ಅಪರಾಹ್ನ

      social media account marketplace account trading

      Reply
    94. Johnnyres on ಮೇ 7, 2025 6:04 ಫೂರ್ವಾಹ್ನ

      account trading database of accounts for sale

      Reply
    95. Thomascup on ಮೇ 7, 2025 7:48 ಫೂರ್ವಾಹ್ನ

      secure account purchasing platform sell account

      Reply
    96. Stevenles on ಮೇ 7, 2025 8:45 ಫೂರ್ವಾಹ್ನ

      profitable account sales ready-made accounts for sale

      Reply
    97. PhilipHourn on ಮೇ 7, 2025 4:12 ಅಪರಾಹ್ನ

      ready-made accounts for sale sell accounts

      Reply
    98. RichardOdose on ಮೇ 8, 2025 2:45 ಫೂರ್ವಾಹ್ನ

      sell accounts verified accounts for sale

      Reply
    99. ZacharyDrida on ಮೇ 8, 2025 3:14 ಫೂರ್ವಾಹ್ನ

      buy accounts gaming account marketplace

      Reply
    100. RaymondWhini on ಮೇ 8, 2025 2:19 ಅಪರಾಹ್ನ

      account market account trading platform

      Reply
    101. DanielFaunk on ಮೇ 9, 2025 4:29 ಫೂರ್ವಾಹ್ನ

      profitable account sales website for selling accounts

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • сервисные центры москвы ರಲ್ಲಿ Crypto ವಂಚಕ Arrest.
    • Geraldnax ರಲ್ಲಿ Social Mediaದಲ್ಲಿ ಸರ್ಕಾರದ ವಿರುದ್ಧ ಟ್ರೋಲ್
    • Geraldnax ರಲ್ಲಿ ದೇವೇಗೌಡರಿಗೆ ಸಿಎಂ ಇಬ್ರಾಹಿಂ Ultimatum | CM Ibrahim
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Pakistan How ಈಸ್ ದ ಜೋಶ್ ! #india #pakistan #facts #war #warzone #news #modi #soldier #worldnews
    Subscribe