ಬೆಂಗಳೂರು,ಡಿ.27: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವಿಜಯೇಂದ್ರ ಅವರನ್ನು ನೇಮಕ ಮಾಡಿದಾಗಿನಿಂದ ನಾಯಕತ್ವದ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ (Yatnal) ಅವರಿಗೆ ಪಕ್ಷದ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರಾದ ಆಶೀರ್ವಾದ ಇರುವುದು ಬೆಳಕಿಗೆ ಬಂದಿದೆ.
ನೆನೆಗುದಿಗೆ ಬಿದ್ದಿದ್ದ ಪಕ್ಷದ ಅಧ್ಯಕ್ಷ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ನೇಮಕ ಆದೇಶ ಹೊರಬೀಳುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ತೀರ್ಮಾನದ ವಿರುದ್ಧ ಸಮರ ಘೋಷಣೆ ಮಾಡಿದ್ದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸಹಕಾರವಿತ್ತು.ಅವರು ಹೈಕಮಾಂಡ್ ಮಟ್ಟದಲ್ಲಿ ಇವರ ಪರವಾಗಿ ಲಾಬಿ ಕೂಡ ಮಾಡಿದ್ದರು. ಆದರೆ ಇದರ ನಡುವೆ ಯಡಿಯೂರಪ್ಪ ಅವರು ಉರುಳಿಸಿದ ದಾಳದ ಮುಂದೆ ಸಂತೋಷ್ ಅವರ ಲಾಬಿ ಕೆಲಸ ಮಾಡದೆ ನೇಮಕ ಆದೇಶ ಹೊರಬಿದ್ದಿದ್ದವು.
ಈ ಆದೇಶ ಹೊರಬೀಳುತ್ತಿದ್ದಂತೆ ಕಿಡಿಕಿಡಿಯಾದ ಯತ್ನಾಳ್,ವಿಧಾನಸಭೆಯ ಒಳಗೆ ಮತ್ತು ಹೊರಗೆ ನೂತನ ನಾಯಕರ ವಿರುದ್ಧ ಕಿಡಿ ಕಾರುವ ಮೂಲಕ ನಾಯಕತ್ವವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದರು.
ಪದೇ ಪದೇ ನಾಯಕತ್ವ ವಿರುದ್ಧ ಇವರು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕೆಲವು ಜಿಲ್ಲಾ ಘಟಕಗಳು ರಾಜ್ಯ ಸಮಿತಿಗೆ ಪತ್ರ ಬರೆದಿವೆ.
ಇದರ ಆಧಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಗೆ ತೆರಳಿ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಹೊತ್ತಿರುವ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಯತ್ನಾಳ್ ವಿರುದ್ಧ ಮೌಖಿಕವಾಗಿ ದೂರು ನೀಡಿದ್ದಾರೆ. ಯತ್ನಾಳ್ ಅವರ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸದೆ ಹೋದರೆ ಪಕ್ಷದ ನಾಯಕತ್ವ ಕರ್ನಾಟಕದಲ್ಲಿ ಪದೇ ಪದೇ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ ಹೈಕಮಾಂಡ್ ಈ ದೂರಿನ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಇದಕ್ಕೆ ಪ್ರಮುಖ ಕಾರಣ ಯತ್ನಾಳ್ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಇರುವ ಆಶೀರ್ವಾದ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಯತ್ನಾಳ್ ಅವರ ಪರವಾಗಿದ್ದು, ಯಾವುದೇ ಕ್ರಮಕ್ಕೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಇದಿಷ್ಟೇ
ಅಲ್ಲದೆ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಪ್ರಹಾರ ನಡೆಸಲು ಚಿತಾವಣೆ ಮಾಡುತ್ತಿದ್ದಾರೆ ಎಂಬ ದೂರು ಸಹ ಕೇಳಿ ಬಂದಿದ್ದು ವಿದ್ಯಮಾನಗಳು ಕುತೂಹಲ ಮೂಡಿಸಿವೆ.
ALSO READ | Latest Kannada News | News In Kannada
6 ಪ್ರತಿಕ್ರಿಯೆಗಳು
гадание на индийских картах онлайн бесплатно http://indiyskiy-pasyans-online.ru .
электрокарниз акция электрокарниз акция .
выведение из запоя vyvod-iz-zapoya-rostov11.ru .
лучшие онлайн казино лучшие онлайн казино .
семена интернет магазин каталог семена интернет магазин каталог .
Глобальные грузоперевозки играет основную функцию в обеспечении стабильных поставок в регион. Это взаимосвязанный процесс, включающий транспортировку, обработку документов и управление цепочками поставок. Компетентный подход и сотрудничество с профессионалами гарантируют эффективность и обеспечивают быструю перевозку.
Одной из главных задач в грузоперевозках является выбор вида транспорта – https://mezhdunarodnaya-logistika-ved.ru/ . Для грузоперевозок на территорию РФ используются разные маршруты: морские маршруты экономически эффективны, авиационные пути — товаров с ограниченным сроком, а автомобильные и железнодорожные — в сочетании цены и скорости. Географическое расположение нередко требует смешанные перевозки.
Не менее центральным звеном является прохождение таможенного контроля. Компетентное оформление договорным актам, соблюдение стандартов и осведомленность о рисках гарантируют прохождение. Обращение к опытным компаниям учитывает все нюансы, минимизирует задержки.
Инновации в логистике существенно влияют на работу с импортом. Системы отслеживания, решения для учета и технологии big data улучшают логистическую прозрачность. Компании благодаря этому реагировать на вызовы, оперативно управлять рисками и поддерживать бесперебойные поставки.
Международная логистика требует стратегического подхода, высокой компетенции и выбора партнеров. Это ключевой инструмент, позволяющий компаниям в России развивать свои процессы и строить глобальные связи.