ಬೆಂಗಳೂರು – ಕೆಲವು ಮಂತ್ರಿಗಳು ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆಅವರಿಗೆ (Deshpande) ಉನ್ನತ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.
ಬಸವರಾಜ ರಾಯರೆಡ್ಡಿ ಅವರನ್ನು ಅವರನ್ನು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ಹಾಗೂ ಬಿ.ಆರ್.ಪಾಟೀಲ್ ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಮಾಜಿ ಮಂತ್ರಿ ಹಾಗೂ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರಿಗೆ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾಗಿ ನೇಮಿಸಲಾಗಿದೆ.
ಈ ಮೂಲಕ ಸಿ.ಎಂ. ಅವರು ಆರ್.ವಿ.ದೇಶಪಾಂಡೆ,ಬಿ.ಆರ್ ಪಾಟೀಲ್ ಮತ್ತು ರಾಯರಡ್ಡಿ ಮುನಿಸು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ ಮಾಡಿದೆ.
ಈ ಮೂವರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೂ ಆಗಿದ್ದರಿಂದ ಅವರು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಖಾತೆಯ ಸಚಿವ ಸ್ಥಾನಮಾನ ಸಿಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಇವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಅವರು ಮೇಲಿಂದ ಮೇಲೆ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸಚಿವರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.


2 ಪ್ರತಿಕ್ರಿಯೆಗಳು
Практический контент на https://npprteam.shop/articles/doski-obyavleniy/vstrecha-i-osmotr-tovara-bezopasnye-stsenarii-peredachi-i-proverki/ объединяет вопросы безопасности и экономической целесообразности при покупке вторичных товаров через доски объявлений. Статья предоставляет полный набор инструментов и стратегий для тех, кто хочет превратить процесс встреч и переговоров с продавцами в безопасную и прибыльную деятельность. Читатели получают доступ к проверенным методикам выявления мошенничества, способам организации встреч, которые максимально защищают обе стороны сделки, и техникам переговоров, которые позволяют добиться справедливой цены. Материал особенно полезен для новичков на досках объявлений, которые еще не развили интуицию в оценке товара и его продавцов. Применение рекомендаций из статьи значительно повышает вероятность успешных и безопасных сделок, защищая ваши финансовые интересы и личную безопасность на каждом этапе взаимодействия.
A complete guide to managing reputation threats on message boards provides the strategic framework needed to counter organized defamation while maintaining platform compliance and legal standing. Message board ecosystems present unique vulnerabilities where anonymous accounts can post inflammatory content with minimal verification, creating ideal conditions for reputation manipulation by jealous competitors or coordinated attack groups. The guide walks through account verification vulnerabilities, temporal patterns in attack campaigns, and the distinction between legitimate customer complaints and fraudulent reviews designed to trigger algorithmic penalties. You’ll gain insight into blocking mechanisms, report escalation procedures, and the documentation necessary to support formal takedown requests with platform moderators.