Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೋಹಕತಾರೆ ರಮ್ಯಾ ಅಖಾಡಕ್ಕೆ | Ramya
    ಸುದ್ದಿ

    ಮೋಹಕತಾರೆ ರಮ್ಯಾ ಅಖಾಡಕ್ಕೆ | Ramya

    vartha chakraBy vartha chakraಜನವರಿ 3, 202431 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಎಂದೇ ಖ್ಯಾತಿ ಪಡೆದಿರುವ ನಟಿ ರಮ್ಯಾ (Ramya) ರಾಜಕೀಯದಲ್ಲೂ ಒಂದು ಕೈ ನೋಡಿ ಯಶಸ್ಸಿನ ಸಿಹಿ ಉಂಡಿದ್ದರು. ಒಮ್ಮೆ ಕಾಂಗ್ರೆಸ್ಸಿನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮೋಹಕ ದಾರಿ ರಮ್ಯಾ ಆನಂತರ ಅಖಿಲ ಭಾರತ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ದೇಶದ ಗಮನ ಸೆಳೆದಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ರಾಜಕೀಯದಲ್ಲಿ ಹೆಚ್ಚಿನ ಸಾಧನೆ ಮಾಡಿದ ರಮ್ಯಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರು ಅಖಿಲ ಭಾರತ ಕಾಂಗ್ರೆಸ್ ನ ಸಾಮಾಜಿ ಜಾಲತಾಣ ಮುಖ್ಯಸ್ಥರಾಗಿ ಹಲವು ವಿವಾದಗಳಲ್ಲೂ ಸಿಲುಕಿದ್ದರು. ನುರಿತ ರಾಜಕಾರಣಿಯಂತೆ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದರು.

    ಹೀಗಿದ್ದ ಅವರು ಏಕಾಏಕಿ ಹುದ್ದೆಯಿಂದ ಬಿಡುಗಡೆ ಪಡೆದಿದ್ದು ಅಲ್ಲದೆ ಸಕ್ರಿಯ ರಾಜಕಾರಣದಿಂದಲೇ ದೂರವಾಗಿದ್ದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಕೆಲ ದಿನಗಳ ವಿರಾಮದ ನಂತರ ಮತ್ತೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿದ್ದರು.
    ಸಿನಿಮಾ ಕ್ಷೇತ್ರದಲ್ಲಿ ಕೇವಲ ನಟನೆ ಮಾತ್ರವಲ್ಲ ನಿರ್ಮಾಣದಲ್ಲೂ ಕೈಹಾಕಿ ಯಶಸ್ಸು ಕಾಣುತ್ತಿರುವ ರಮ್ಯಾ ಅವರು ದಿಢೀರ್ ಎಂದು ಮತ್ತೆ ಸಕ್ರಿಯ ರಾಜಕಾರಣದ ಅಖಾಡಕ್ಕೆ ಧುಮುಕಿದ್ದಾರೆ.
    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಲ್ಪ ಕಾಲಾವಧಿಗೆ ಸಂಸದರಾಗಿ ಆಯ್ಕೆಯಾಗಿದ್ದ ರಮ್ಯಾ ಆನಂತರ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು.
    ಇದಾದ ಬಳಿಕ ಮತ್ತೊಮ್ಮೆ ಚುನಾವಣೆಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದ ಅವರಿಗೆ ಕರ್ನಾಟಕದಲ್ಲಿ ಏರ್ಪಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಡ್ಡಿಯಾಗಿತ್ತು.

    ಅಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಮೂಲಕ ರಮ್ಯಾ ತೆರೆಮರೆಗೆ ಸರಿದಿದ್ದರು.
    ಇದಾದ ಬಳಿಕ ಕೆಲಕಾಲ ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ಆನಂತರ ಅಲ್ಲಿಂದಲೂ ನಿರ್ಗಮಿಸುವ ಮೂಲಕ ಇನ್ನು ಅವರು ರಾಜಕೀಯಕ್ಕೆ ಬರುವುದಿಲ್ಲ ಎಂಬ ವಿಶ್ಲೇಷಣೆಗೆ ಕಾರಣರಾಗಿದ್ದರು ಆದರೆ ಇದೀಗ ಅವರು ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಮತ್ತೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಬೆನ್ನಲ್ಲೇ ರಮ್ಯಾ ಅವರ ಪ್ರವೇಶ ಗಮನ ಸೆಳೆದಿದೆ. ದಿಡೀರ್ ಸಕ್ರಿಯವಾಗಿರುವ ಅವರು,ಈಗಾಗಲೇ ಕ್ಷೇತ್ರದ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ಶಾಸಕರಾದ ನರೇಂದ್ರಸ್ವಾಮಿ ರವಿಕುಮಾರ್ ಗಣಿಗ ಉದಯ್ ಗೌಡ ಹಾಗೂ ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿ ತಿಳಿಸಿವೆ.
    ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ನಾಯಕರು ಮಂಡ್ಯದಿಂದಬಸಚಿವ ಚೆಲುವರಾಯ ಸ್ವಾಮಿ ಅವರನ್ನು ಕಣಕ್ಕಿಳಿಸಲು ಚರ್ಚೆ ನಡಲೆಕ್ಕಾಚಾರ
    ಇದಲ್ಲದೆ ಅವರ ಪತ್ನಿ ಧನಲಕ್ಷ್ಮಿ ಚೆಲುವರಾಯಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಅವರನ್ನು ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ರಮ್ಯಾ ಅವರು ರಂಗ ಪ್ತವೇಶ ಮಾಡಿದ್ದು ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿವೆ.

    Bangalore BJP Congress Government Karnataka m News Politics ramya Varthachakra ಕಾಂಗ್ರೆಸ್ ಚುನಾವಣೆ ರಾಜಕೀಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleBranded Shoe ಗಾಗಿ ಲಾರಿಯನ್ನೇ ಕದ್ದರು
    Next Article ಅರಣ್ಯ ಸಚಿವರ ನಿರ್ದೇಶನದ ಬೆನ್ನಲ್ಲೇ Action | Forest Minister
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    31 ಪ್ರತಿಕ್ರಿಯೆಗಳು

    1. 8v0rr on ಜೂನ್ 5, 2025 7:14 ಅಪರಾಹ್ನ

      clomiphene costo where buy clomiphene pill cost clomiphene without a prescription can you buy clomid without a prescription how to buy generic clomid without prescription order clomid for sale where buy clomiphene price

      Reply
    2. generic cialis tadalafil best buys on ಜೂನ್ 9, 2025 8:54 ಅಪರಾಹ್ನ

      Thanks on putting this up. It’s evidently done.

      Reply
    3. Daviddax on ಜೂನ್ 17, 2025 11:12 ಫೂರ್ವಾಹ್ನ

      ¡Saludos, seguidores de la diversión !
      Casino online extranjero con acceso directo y fГЎcil – https://www.casinosextranjerosenespana.es/# п»їcasinos online extranjeros
      ¡Que vivas increíbles instantes inolvidables !

      Reply
    4. WilliamBulky on ಜೂನ್ 18, 2025 2:23 ಫೂರ್ವಾಹ್ನ

      ¡Hola, maestros del juego !
      casino fuera de espaГ±a sin registro complejo – https://casinoonlinefueradeespanol.xyz/# casinos fuera de espaГ±a
      ¡Que disfrutes de asombrosas premios extraordinarios !

      Reply
    5. Peternon on ಜೂನ್ 19, 2025 1:12 ಫೂರ್ವಾಹ್ನ

      ¡Saludos, apostadores entusiastas !
      Bonos de bienvenida en casinos online extranjeros – https://www.casinosextranjero.es/# п»їcasinos online extranjeros
      ¡Que vivas increíbles instantes inolvidables !

      Reply
    6. HaroldGam on ಜೂನ್ 20, 2025 12:33 ಫೂರ್ವಾಹ್ನ

      ¡Hola, entusiastas de la emoción !
      GuГ­a completa de casinos online extranjeros en 2025 – п»їhttps://casinoextranjero.es/ casino online extranjero
      ¡Que vivas rondas emocionantes !

      Reply
    7. Robertasson on ಜೂನ್ 21, 2025 7:26 ಅಪರಾಹ್ನ

      ¡Hola, estrategas del entretenimiento !
      Casinosextranjerosdeespana.es – disfruta y gana – https://www.casinosextranjerosdeespana.es/ casino online extranjero
      ¡Que vivas increíbles jackpots sorprendentes!

      Reply
    8. 04cx1 on ಜೂನ್ 21, 2025 10:46 ಅಪರಾಹ್ನ

      where can i buy amoxicillin – order generic diovan buy ipratropium 100mcg generic

      Reply
    9. JamesNeego on ಜೂನ್ 23, 2025 12:14 ಫೂರ್ವಾಹ್ನ

      ¡Bienvenidos, descubridores de riquezas ocultas!
      Casino por fuera con tragaperras de NetEnt y Pragmatic – п»їhttps://casinofueraespanol.xyz/ п»їп»їcasino fuera de espaГ±a
      ¡Que vivas increíbles oportunidades exclusivas !

      Reply
    10. WilliamRip on ಜೂನ್ 23, 2025 5:12 ಅಪರಾಹ್ನ

      ¡Saludos, apostadores habilidosos !
      Casinos online extranjeros con verificaciГіn opcional – https://www.casinoextranjerosdeespana.es/ п»їcasinos online extranjeros
      ¡Que experimentes maravillosas triunfos inolvidables !

      Reply
    11. l68nr on ಜೂನ್ 24, 2025 1:44 ಫೂರ್ವಾಹ್ನ

      purchase zithromax sale – cost bystolic 5mg buy generic bystolic online

      Reply
    12. RaymondCoods on ಜೂನ್ 25, 2025 3:18 ಅಪರಾಹ್ನ

      ¡Hola, participantes del desafío !
      Casino online sin licencia con seguridad avanzada – http://casinosinlicenciaespana.xyz/ casino sin licencia en espaГ±a
      ¡Que vivas increíbles giros exitosos !

      Reply
    13. ia5o6 on ಜೂನ್ 27, 2025 2:45 ಅಪರಾಹ್ನ

      oral nexium – anexamate buy esomeprazole 40mg generic

      Reply
    14. Douglasnob on ಜೂನ್ 28, 2025 1:43 ಫೂರ್ವಾಹ್ನ

      ¡Saludos, seguidores de la diversión !
      Casino sin registro con acceso inmediato – http://audio-factory.es/ casinos sin licencia
      ¡Que disfrutes de asombrosas triunfos inolvidables !

      Reply
    15. gpqoh on ಜೂನ್ 29, 2025 12:15 ಫೂರ್ವಾಹ್ನ

      buy medex tablets – https://coumamide.com/ buy hyzaar

      Reply
    16. 8rwlm on ಜೂನ್ 30, 2025 9:59 ಅಪರಾಹ್ನ

      brand mobic – mobo sin buy mobic 15mg pills

      Reply
    17. 6g370 on ಜುಲೈ 2, 2025 6:58 ಅಪರಾಹ್ನ

      buy prednisone 40mg online cheap – apreplson.com deltasone 20mg pill

      Reply
    18. hrhr6 on ಜುಲೈ 3, 2025 9:50 ಅಪರಾಹ್ನ

      over the counter erectile dysfunction pills – https://fastedtotake.com/ erectile dysfunction pills over the counter

      Reply
    19. Eliasovare on ಜುಲೈ 4, 2025 10:04 ಅಪರಾಹ್ನ

      Hello keepers of invigorating purity!
      Wondering what is the best air purifier for cigarette smoke? Look for one with HEPA and activated carbon layers. Knowing what is the best air purifier for cigarette smoke helps you make an informed decision.
      The best air purifier for cigarette smoke has advanced sensors to detect real-time pollution. It automatically increases speed when smoke is detected. best air purifier for cigarette smoke This hands-free feature is ideal for busy homes.
      Air purifier smoking rooms with sleek design – п»їhttps://www.youtube.com/watch?v=fJrxQEd44JM
      May you delight in extraordinary spotless air !

      Reply
    20. rq593 on ಜುಲೈ 10, 2025 9:32 ಫೂರ್ವಾಹ್ನ

      buy diflucan 200mg for sale – https://gpdifluca.com/# buy forcan without prescription

      Reply
    21. Kerryamect on ಜುಲೈ 11, 2025 6:13 ಅಪರಾಹ್ನ

      Greetings, connoisseurs of wit and comedy !
      Nothing breaks tension like clever jokes for adults that hit just the right note. They entertain without being over the top. A well-placed joke can change your entire mood.
      adultjokesclean is always a reliable source of laughter in every situation. funny dirty jokes for adults They lighten even the dullest conversations. You’ll be glad you remembered it.
      discover best adult jokes for Late Nights – п»їhttps://adultjokesclean.guru/ hilarious jokes for adults
      May you enjoy incredible brilliant burns !

      Reply
    22. srsxy on ಜುಲೈ 11, 2025 10:22 ಅಪರಾಹ್ನ

      order cenforce 50mg online – https://cenforcers.com/ cenforce for sale online

      Reply
    23. mp8xz on ಜುಲೈ 13, 2025 8:14 ಫೂರ್ವಾಹ್ನ

      canadian online pharmacy cialis – https://ciltadgn.com/ how much is cialis without insurance

      Reply
    24. 5upy9 on ಜುಲೈ 15, 2025 4:23 ಫೂರ್ವಾಹ್ನ

      how well does cialis work – https://strongtadafl.com/# tadalafil with latairis

      Reply
    25. Connietaups on ಜುಲೈ 15, 2025 11:01 ಫೂರ್ವಾಹ್ನ

      buy generic ranitidine for sale – https://aranitidine.com/ ranitidine generic

      Reply
    26. l2io8 on ಜುಲೈ 17, 2025 8:59 ಫೂರ್ವಾಹ್ನ

      viagra 50 mg coupon – click sildenafil 100 mg blue pill

      Reply
    27. Connietaups on ಜುಲೈ 17, 2025 10:11 ಅಪರಾಹ್ನ

      More posts like this would make the online space more useful. online

      Reply
    28. dt9mm on ಜುಲೈ 19, 2025 9:35 ಫೂರ್ವಾಹ್ನ

      Thanks an eye to sharing. It’s acme quality. https://buyfastonl.com/gabapentin.html

      Reply
    29. Connietaups on ಜುಲೈ 20, 2025 3:32 ಅಪರಾಹ್ನ

      This is the amicable of glad I take advantage of reading. https://ursxdol.com/cialis-tadalafil-20/

      Reply
    30. 4zvkl on ಜುಲೈ 22, 2025 5:59 ಫೂರ್ವಾಹ್ನ

      Thanks on putting this up. It’s okay done. buy acyclovir without prescription

      Reply
    31. o6xte on ಜುಲೈ 24, 2025 7:55 ಅಪರಾಹ್ನ

      The sagacity in this tune is exceptional. ou trouver du kamagra

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ralphhow ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • JamesTruro ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • JamesTruro ರಲ್ಲಿ ದರ್ಶನ್ ಪ್ರಕರಣ: ಸರ್ಕಾರಕ್ಕೆ ನೋಟಿಸ್.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe