ಬೆಂಗಳೂರು,ಫೆ.9- ಯುವ ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿರುವ
ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಇದೀಗ ಮಾದಕ ವಸ್ತು ದಂದೇ ಕೋರರ ವಿರುದ್ಧ ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್ ಕಾನೂನು ಬಳಸಲು ತೀರ್ಮಾನಿಸಿದೆ.
ಕರ್ನಾಟಕವನ್ನು ನಶೆಯ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದು,ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು ಹೊರವಲಯದ ದಾಬಸ್‍ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾದಕವಸ್ತುವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಯಾವುದೇ ಮುಲಾಜಿಲ್ಲದೇ ಧೈರ್ಯವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುವ ಕೆಲಸ ಮಾಡುತ್ತಿವೆ. ವಿಶೇಷವಾಗಿ ಯುವಕರ ಜೀವನ ಹಾಳು ಮಾಡುತ್ತಿವೆ. ಒಳ್ಳೆ ಸಮಾಜ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳ ದೊಡ್ಡ ಸವಾಲಾಗಿ ನಿಂತಿದೆ.ಹೀಗಾಗಿ ರಾಜ್ಯವನ್ನು ಮಾದಕದ್ರವ್ಯ ಮುಕ್ತಗೊಳಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಸ್ತಿ ಮುಟ್ಟುಗೋಲು ಸೇರಿದಂತೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಮಾದಕವ್ಯಸನ ಮುಕ್ತ ಕರ್ನಾಟಕವನ್ನು ಸರ್ಕಾರ ಘೋಷಿಸಿದರೆ ಸಾಲುವುದಿಲ್ಲ. ಕೆಳಹಂತದಲ್ಲಿ ಅದನ್ನು ಅನುಷ್ಟಾನಗೊಳಿಸುವುದು ಮುಖ್ಯ. ಈ ಹಿಂದೆ ಉಡ್ತಾ ಬೆಂಗಳೂರು ಆಗಬಾರದು ಎಂದು ಮಾಧ್ಯಮಗಳು ಎಚ್ಚರಿಕೆ ನೀಡಿದ್ದವು. ಶಾಲಾ-ಕಾಲೇಜುಗಳಲ್ಲಿ ಚಾಕ್ಲೆಟ್‍ಗಳಲ್ಲಿ ಬೆರೆಸಿ ಮಾದಕವಸ್ತುಗಳ ಮಾರಾಟ ಕಂಡುಬರುತ್ತಿದೆ. ಇಂತಹ ಮಾಫಿಯಾಗಳ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದರು.
ಮಾದಕ ವಸ್ತು ಹಾವಳಿ ತಡೆಗಟ್ಟಲು ಪೊಲೀಸರಿಗೆ
ಡ್ರಗ್ಸ್ ಪರೀಕ್ಷೆ ಕಿಟ್ ಒದಗಿಸಲಾಗುತ್ತಿದೆ. ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಾನೂನನ್ನು ಮತ್ತಷ್ಟು ಬಲಗೊಳಿಸಲಾಗಿದ್ದು, ಮಾದಕ ವಸ್ತು ಸಾಗಾಣಿಕೆ, ಮಾರಾಟ, ಬಳಕೆಯಲ್ಲಿ ಸಿಲುಕಿ ಬಿದ್ದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದರು


14 ಪ್ರತಿಕ್ರಿಯೆಗಳು
What we recommend now: https://wow-rak.com/pages/how-to-find-promotions-tournaments-casinos.html
Details at the link: https://gazeta-curier.ru/cor/pgs/kak-ispolzovat-bonusy-bez-depozita-v-onlajn-kazino_2.html
Expanded article here: http://business.sweetwaterreporter.com/sweetwaterreporter/markets/article/abnewswire-2025-12-4-the-ultimate-guide-to-buying-facebook-advertising-accounts-what-must-be-known/
Нужна косметика? каталог корейской косметики большой выбор оригинальных средств K-beauty. Уход для всех типов кожи, новинки и хиты продаж. Поможем подобрать продукты, выгодные цены, акции и оперативная доставка по Алматы.
Интернет-магазин химических реактивов https://magazinreactivov.ru для учебных, научных и производственных задач. В каталоге — реактивы разных классов чистоты, расходные материалы и сопутствующие товары. Помогаем подобрать позиции под вашу задачу, предоставляем документы. Удобный заказ онлайн, актуальные цены и наличие, доставка по России.
Details inside: https://www.pondexperts.ca/
Играешь в казино? болливуд онлайн красочный игровой автомат с бонусами, фриспинами и высокими выигрышами. Доступно бесплатно или на реальные деньги, поддержка мобильных устройств.
Ищешь казино? clubnikacasinopay.ru играйте онлайн в игровые автоматы и live-казино. Бонусные предложения, демо-режим, мобильная версия и круглосуточный доступ к азартным играм без установки.
Лушчее онлайн казино pinco casino играть на деньги слоты, live-казино и бонусные функции. Доступ с любых устройств, понятный интерфейс и возможность выбрать бесплатный или реальный режим игры.
Играть онлайн игровой клуб пинко на деньги игровые автоматы, live-казино и бонусы для новых игроков. Удобный интерфейс, доступ с телефона и ПК, возможность играть бесплатно или на реальные ставки.
Играть в казино 1 вин казино лоты, live-столы и бонусные функции. Подходит для новичков и опытных игроков, доступно бесплатно и на реальные деньги 24/7.
Казино онлайн рейтинг проверенных казино играйте онлайн в яркие слоты и live-казино. Динамичный игровой процесс, бонусные раунды и возможность начать игру за пару кликов с телефона или компьютера.
Лучшее онлайн казино казино с выводом без верификации документов играйте в слоты и live-казино с телефона или ПК. Адаптивный интерфейс, быстрый запуск игр и доступ к развлечениям в любое время.
Залетай в казино sweet bonanza в рублях быстрый доступ к слотам, live-играм и настольным развлечениям. Удобная навигация, запуск без установки и поддержка мобильных устройств.