Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೂಟಿನಲ್ಲಿ ಹೊಡೆಯುತ್ತೇನೆ ಎಂದ ವಿಧಾನ ಪರಿಷತ್ ಸದಸ್ಯೆ | Karadi Sanganna
    Trending

    ಬೂಟಿನಲ್ಲಿ ಹೊಡೆಯುತ್ತೇನೆ ಎಂದ ವಿಧಾನ ಪರಿಷತ್ ಸದಸ್ಯೆ | Karadi Sanganna

    vartha chakraBy vartha chakraಮಾರ್ಚ್ 14, 202421 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.14- ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಅವರಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವ ಹೈಕಮಾಂಡ್ ವಿರುದ್ಧ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.
    ಕೊಪ್ಪಳ ಜಿಲ್ಲಾ ಬಿಜೆಪಿ ಕಚೇರಿಗೆ ಲಗ್ಗೆ ಹಾಕಿದ ಸಂಸದರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಕಚೇರಿಯ ಕಿಟಕಿ ಬಾಗಿಲು ಧ್ವಂಸಗೊಳಿಸಿ ಪೀಠೋಪಕರಣಗಳನ್ನು ಪುಡಿಗಟ್ಟಿದರು.

    ಕೊಪ್ಪಳ ಕ್ಷೇತ್ರದ ಘೋಷಿತ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು ಈ ವೇಳೆ ಅಲ್ಲಿಗೆ ಧಾವಿಸಿದ ಕರಡಿ ಸಂಗಣ್ಣ ಬೆಂಬಲಿಗರು ದಿಡೀರ್ ಪ್ರತಿಭಟನೆ ನಡೆಸಿದರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಘೋಷಣೆ ಹಾಕಿದ ಕಾರ್ಯಕರ್ತರು ನಂತರ ಕಲ್ಲು ತೂರಾಟ ನಡೆಸಿದರು. ಇದರಿಂದ ಕಚೇರಿಯಾಗಿ ಕಿಟಕಿ ಬಾಗಿಲುಗಳ ಗಾಜು ಪುಡಿಪುಡಿಯಾದರೆ, ಕಚೇರಿ ಒಳಗೆ ನುಗ್ಗಿದ ಕುಪಿತ ಕಾರ್ಯಕರ್ತರ ಪಡೆ ಪೀಠೋಪಕರಣಗಳನ್ನು ತಂತ ಗೊಳಿಸಿತು.
    ಇದರ ಬೆನ್ನಲ್ಲೇ ಘೋಷಿತ ಅಭ್ಯರ್ಥಿ ಬಸವರಾಜ ಅವರು ದೊಡ್ಡನಗೌಡ ಪಾಟೀಲ್ ಅವರೊಂದಿಗೆ ಕರಡಿ ಸಂಗಣ್ಣ ಅವರನ್ನು ಭೇಟಿ ಮಾಡಲು ತೆರಳಿದರು. ಅವರ ಭೇಟಿಗೆ ನಿರಾಕರಿಸಿದ ಕರಡಿ ಸಂಗಣ್ಣ ಕ್ಷೇತ್ರದಲ್ಲಿ ಹೇಗೆ ಪ್ರಚಾರ ಮಾಡುತ್ತಿರೋ ಗೆಲುವು ಸಾಧಿಸುತ್ತಿರೋ ನೋಡುತ್ತೀನಿ ಎಂದು ಹೇಳಿ ಕಳುಹಿಸಿದರು.

    ಈ ಘಟನೆ ನಡೆದ ನಂತರ ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದಾರೆ. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗರಂ ಆದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
    ಬಳಿಕ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ.. ನನ್ನ ಮಗನೇ… ಎಂದು ಬೈದಿದ್ದಾರೆ. ಈ ವೇಳೆ ಪೊಲೀಸರು ಬಂದು ಕಾರ್ಯಕರ್ತನನ್ನು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಮನೆಯಿಂದ ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.

    Karnataka News Politics Trending
    Share. Facebook Twitter Pinterest LinkedIn Tumblr Email WhatsApp
    Previous Articleವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ | Bhuvaneshwari
    Next Article ಕುಮಾರಸ್ವಾಮಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಡೌಟು | Kumaraswamy
    vartha chakra
    • Website

    Related Posts

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಜುಲೈ 22, 2025

    ಪರಪ್ಪನ ಅಗ್ರಹಾರ ಜೈಲಿನಿಂದ ನೇಮಕಾತಿ

    ಜುಲೈ 17, 2025

    ಬೆಂಗಳೂರಲ್ಲಿ ಮನೆ ಮನೆಗೆ ಪೊಲೀಸ್

    ಜುಲೈ 17, 2025

    21 ಪ್ರತಿಕ್ರಿಯೆಗಳು

    1. cialis a prix discount on ಜೂನ್ 10, 2025 12:39 ಫೂರ್ವಾಹ್ನ

      The thoroughness in this piece is noteworthy.

      Reply
    2. Robertpaymn on ಜೂನ್ 14, 2025 5:45 ಫೂರ್ವಾಹ್ನ

      ¡Bienvenidos, estrategas del juego !
      Ideal para quienes juegan con frecuencia.
      Enlaces oficiales de casinoextranjeros.es – п»їhttps://casinoextranjeros.es/
      En un casino online extranjero como casinosextranjerosespana.es puedes jugar desde cualquier lugar de EspaГ±a sin restricciones. Esta plataforma se adapta a cualquier dispositivo. Es uno de los mejores casinos online extranjeros para nuevos usuarios.
      ¡Que vivas asombrosas momentos únicos !

      Reply
    3. efa95 on ಜೂನ್ 19, 2025 6:18 ಫೂರ್ವಾಹ್ನ

      inderal 10mg usa – buy plavix 75mg online cheap order methotrexate 2.5mg online

      Reply
    4. g4atd on ಜೂನ್ 22, 2025 3:03 ಫೂರ್ವಾಹ್ನ

      buy amoxil tablets – buy valsartan 80mg generic oral combivent 100 mcg

      Reply
    5. a6zqy on ಜೂನ್ 24, 2025 6:01 ಫೂರ್ವಾಹ್ನ

      cheap azithromycin 250mg – bystolic 20mg oral buy nebivolol online

      Reply
    6. mcyuk on ಜೂನ್ 26, 2025 1:51 ಫೂರ್ವಾಹ್ನ

      order augmentin 1000mg – atbio info order

      Reply
    7. peqwc on ಜೂನ್ 29, 2025 3:17 ಫೂರ್ವಾಹ್ನ

      coumadin online – https://coumamide.com/ buy generic hyzaar online

      Reply
    8. h5u2k on ಜುಲೈ 1, 2025 1:00 ಫೂರ್ವಾಹ್ನ

      buy meloxicam generic – https://moboxsin.com/ generic meloxicam 7.5mg

      Reply
    9. z4s0x on ಜುಲೈ 4, 2025 12:34 ಫೂರ್ವಾಹ್ನ

      male ed pills – https://fastedtotake.com/ buy ed pills online

      Reply
    10. 3knvu on ಜುಲೈ 10, 2025 9:55 ಅಪರಾಹ್ನ

      escitalopram online order – https://escitapro.com/ buy escitalopram 20mg online cheap

      Reply
    11. 1xq68 on ಜುಲೈ 11, 2025 5:02 ಫೂರ್ವಾಹ್ನ

      cenforce drug – https://cenforcers.com/ buy cenforce 100mg for sale

      Reply
    12. 9pefp on ಜುಲೈ 12, 2025 3:39 ಅಪರಾಹ್ನ

      how much tadalafil to take – https://ciltadgn.com/ cialis package insert

      Reply
    13. 1qm2v on ಜುಲೈ 13, 2025 10:21 ಅಪರಾಹ್ನ

      cialis insurance coverage – https://strongtadafl.com/# great white peptides tadalafil

      Reply
    14. Connietaups on ಜುಲೈ 15, 2025 4:12 ಅಪರಾಹ್ನ

      buy ranitidine sale – https://aranitidine.com/# buy ranitidine 150mg sale

      Reply
    15. tjll2 on ಜುಲೈ 16, 2025 4:35 ಫೂರ್ವಾಹ್ನ

      safe place order viagra online – https://strongvpls.com/# maxifort sildenafil 100mg

      Reply
    16. giryi on ಜುಲೈ 18, 2025 4:25 ಫೂರ್ವಾಹ್ನ

      Greetings! Extremely gainful advice within this article! It’s the petty changes which wish make the largest changes. Thanks a lot quest of sharing! https://buyfastonl.com/azithromycin.html

      Reply
    17. Connietaups on ಜುಲೈ 18, 2025 4:35 ಫೂರ್ವಾಹ್ನ

      I’ll certainly return to skim more. hidradenitis suppurativa doxycycline

      Reply
    18. Connietaups on ಜುಲೈ 20, 2025 8:45 ಅಪರಾಹ್ನ

      I am in truth enchant‚e ‘ to gleam at this blog posts which consists of tons of useful facts, thanks towards providing such data. https://ursxdol.com/propecia-tablets-online/

      Reply
    19. drj0m on ಜುಲೈ 21, 2025 7:10 ಫೂರ್ವಾಹ್ನ

      More posts like this would force the blogosphere more useful. order generic loratadine

      Reply
    20. ktjbtyllf on ಜುಲೈ 22, 2025 12:19 ಅಪರಾಹ್ನ

      Finding Mission Uncrossable in the Roobet game library is easy, allowing you to jump into the action quickly. With your account ready and deposit made, you’re all set to explore the thrilling world of Mission Uncrossable. The aim of the game in Mission Uncrossable is to guide your animated chicken across a busy road; how busy is decided by you using the difficulty settings. Every lane your chicken crosses successfully gets you a larger win multiplier up to a maximum win of $1 million. There’s no guaranteed way to win but my guide has some useful tips. Roobet, a popular online casino, has launched Mission Uncrossable, another chicken game inspired by the good old “chicken crossing the road” concept. In this virtual adventure, you cross the lanes, trying not to crash while increasing your bet with each successful crossing. It’s the chicken-crossing-the-road idea with the thrill of gambling, so it’s a must-try for players.
      https://pensacolaflorida.com/uncategorized/aviator-gamble-how-south-african-players-are-chasing-big-wins/
      This is a seriously simple card game where you will be shown a playing card and then need to guess whether the next card dealt will be higher or lower in value. You’ll be able to see your chance of winning, before you decide whether to choose a higher or lower card, which is a nice touch for making some safe and sensible predictions. This website is using a security service to protect itself from online attacks. The action you just performed triggered the security solution. There are several actions that could trigger this block including submitting a certain word or phrase, a SQL command or malformed data. With exciting betting options and seamless gameplay, 1win ensures every player finds something to enjoy. Explore the features of 1win bet and dive into an unforgettable gaming experience.

      Reply
    21. eujzhyxuy on ಜುಲೈ 26, 2025 6:59 ಅಪರಾಹ್ನ

      Copyright ©2025 spikeslot Tuttavia, è importante ricordare che non sempre producono il risultato desiderato. In queste situazioni, consigliamo di fare una pausa e di astenersi dal perseguire con insistenza la vittoria, perché ciò potrebbe portare a perdite consistenti. accettato Dopo il lancio della scorsa estate, la remaster del porcospino più veloce al mondo torna in una versione arricchita di contenuti: la recensione di Sonic Origins Plus. Il Lustre Snow Blue Edible Lustre Dust 10g è un prodotto indispensabile per chi vuole portare le proprie creazioni dolciarie a un livello superiore. Facile da usare e completamente sicuro, questo lustro alimentare aggiunge un tocco di eleganza e brillantezza a qualsiasi dolce, rendendo ogni occasione speciale ancora più memorabile. Aggiungilo al tuo carrello oggi stesso e lascia che la tua creatività prenda vita!
      https://www.pubpub.org/user/Daniel-Fouks
      Non vi sarà mai chiesto di inserire alcun dettaglio personale, almeno che non decidiate di fare una transazione e iniziare a scommettere sui casino online partner della nostra pagina. Le opzioni di pagamento includono carte PostePay e portafogli online come PayPal. Ricorda che per giocare devi avere almeno 18 anni. The Best Side Benefits Of Slot Machines. The payout remains the same, you can rest assured that your personal and banking information is safe. Playing slot machines has been a popular pastime for many people for decades, pokies way login a gambling game will always be ultimately judged by the quality of the gameplay. Mystake casino avis many of these machines offer progressive jackpots that can reach into the millions of dollars, including slots. Diamo un’occhiata più in dettaglio a tutti à bonus di Starvegas Rush:

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ralphhow ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    • Ralphhow ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • Происшестви ರಲ್ಲಿ ಎಂ.ಬಿ.ಪಾಟೀಲ್ ಅವರನ್ನು ಗುರಾಯಿಸಿದ ಸುರೇಶ್ | Vidhana Soudha
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe