Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮುನಿರತ್ನ ವಿರುದ್ಧ SIT ತನಿಖೆ.
    Trending

    ಮುನಿರತ್ನ ವಿರುದ್ಧ SIT ತನಿಖೆ.

    vartha chakraBy vartha chakraಸೆಪ್ಟೆಂಬರ್ 21, 202422 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಸೆ.21-ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಿಸಿರುವ ಅತ್ಯಾಚಾರ,ಹನಿಟ್ರ್ಯಾಪ್ ಷಡ್ಯಂತ್ರ,ಬೆದರಿಕೆ ಇನ್ನಿತರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
    ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಬಿಜಯಕುಮಾರ್ (ಬಿ.ಕೆ) ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ.
    ಈಗಾಗಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಸೇರಿ ಇನ್ನಿತರ ಪ್ರಕರಣಗಳ ತನಿಖೆಯನ್ನು ಬಿ.ಕೆ. ಸಿಂಗ್‌ ನೇತೃತ್ವದ ಎಸ್ ಐಟಿ ಕೈಗೊಂಡು ಆರೋಪಪಟ್ಟಿಗಳನ್ನು ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಶಾಸಕ‌ ಮುನಿರತ್ನ ಪ್ರಕರಣ ತನಿಖೆಗೆ ಅವರ ನೇತೃತ್ವದಲ್ಲೇ ತನಿಖಾ ತಂಡ ರಚನೆ
    ಮಾಡಲಾಗಿದೆ.ಆದರೆ ತನಿಖಾ ಇನ್ನೂ ಕೆಳ ಹಂತದ ಅಧಿಕಾರಿಗಳನ್ನು ನೇಮಕ‌ ಮಾಡಿಲ್ಲ.
    ಮತ್ತೆ ಮುನಿರತ್ನ ಜೈಲಿಗೆ:
    ಈ ನಡುವೆ ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಇಂದು ಆದೇಶ ನೀಡಿದೆ.
    ಇದರೊಂದಿಗೆ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಮೂರು ದಿನಗಳ ಹಿಂದೆ ಜಾಮೀನು ಪಡೆದು ನಿನ್ನೆ ಬಿಡುಗಡೆಯಾಗಿದ್ದರು.ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡು ಬಂಧನ ಮಾಡಲಾಗಿತ್ತು.

     

    Bangalore Government Karnataka News Politics SIT ಅಪರಾಧ ಸುದ್ದಿ ಕಾನೂನು ನ್ಯಾಯ ಪ್ರಜ್ವಲ್ ಪ್ರಜ್ವಲ್ ರೇವಣ್ಣ
    Share. Facebook Twitter Pinterest LinkedIn Tumblr Email WhatsApp
    Previous Articleಒನ್ ವೇ ನಿಯಮ ಉಲ್ಲಂಘಿಸಿದ ಲಕ್ಷ ಮಂದಿ.
    Next Article ಡಿಐಜಿಪಿ ಮಗನ ಮೇಲೆ ಹಲ್ಲೆ.
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    22 ಪ್ರತಿಕ್ರಿಯೆಗಳು

    1. sgy0s on ಜೂನ್ 5, 2025 6:14 ಫೂರ್ವಾಹ್ನ

      clomiphene costo where to buy cheap clomiphene pill can i buy clomid without prescription zei: can i order cheap clomid without insurance cheap clomiphene for sale how to buy clomid price how to get generic clomid

      Reply
    2. cialis 10 mg for the best price on ಜೂನ್ 9, 2025 7:06 ಅಪರಾಹ್ನ

      This is the gentle of scribble literary works I in fact appreciate.

      Reply
    3. yn2li on ಜೂನ್ 23, 2025 11:45 ಅಪರಾಹ್ನ

      zithromax 250mg drug – buy bystolic pills bystolic 20mg uk

      Reply
    4. cky2a on ಜೂನ್ 28, 2025 10:50 ಅಪರಾಹ್ನ

      coumadin 2mg generic – cou mamide purchase hyzaar

      Reply
    5. sey4r on ಜೂನ್ 30, 2025 8:33 ಅಪರಾಹ್ನ

      order meloxicam 15mg sale – swelling order meloxicam 7.5mg online

      Reply
    6. jlq1o on ಜುಲೈ 2, 2025 5:40 ಅಪರಾಹ್ನ

      where can i buy prednisone – https://apreplson.com/ buy deltasone 20mg for sale

      Reply
    7. 8024n on ಜುಲೈ 3, 2025 8:35 ಅಪರಾಹ್ನ

      buy ed pills best price – cheap erectile dysfunction buy ed medications

      Reply
    8. i53d1 on ಜುಲೈ 10, 2025 3:42 ಅಪರಾಹ್ನ

      buy fluconazole 200mg sale – diflucan online order buy cheap generic diflucan

      Reply
    9. 0ai4d on ಜುಲೈ 12, 2025 3:59 ಫೂರ್ವಾಹ್ನ

      buy cenforce paypal – cenforce 100mg oral cenforce for sale

      Reply
    10. gzoi2 on ಜುಲೈ 13, 2025 1:50 ಅಪರಾಹ್ನ

      cialis milligrams – https://ciltadgn.com/ us cialis online pharmacy

      Reply
    11. Connietaups on ಜುಲೈ 15, 2025 8:35 ಫೂರ್ವಾಹ್ನ

      zantac 150mg generic – order ranitidine 150mg for sale order zantac

      Reply
    12. zh0q5 on ಜುಲೈ 15, 2025 2:10 ಅಪರಾಹ್ನ

      does cialis make you last longer in bed – on this site cialis generic timeline 2018

      Reply
    13. gf1tt on ಜುಲೈ 17, 2025 6:25 ಅಪರಾಹ್ನ

      50mg viagra cost – https://strongvpls.com/# viagra buy uk

      Reply
    14. Connietaups on ಜುಲೈ 17, 2025 7:06 ಅಪರಾಹ್ನ

      This is the tolerant of enter I turn up helpful. cenforce 50 para que sirve

      Reply
    15. 7ejqq on ಜುಲೈ 19, 2025 7:48 ಅಪರಾಹ್ನ

      I’ll certainly return to read more. https://buyfastonl.com/

      Reply
    16. Connietaups on ಜುಲೈ 20, 2025 12:51 ಅಪರಾಹ್ನ

      More posts like this would bring about the blogosphere more useful. https://ursxdol.com/amoxicillin-antibiotic/

      Reply
    17. qssxd on ಜುಲೈ 22, 2025 1:27 ಅಪರಾಹ್ನ

      The thoroughness in this section is noteworthy. https://prohnrg.com/product/lisinopril-5-mg/

      Reply
    18. ywsgo on ಜುಲೈ 25, 2025 2:21 ಫೂರ್ವಾಹ್ನ

      Greetings! Jolly productive advice within this article! It’s the little changes which choice make the largest changes. Thanks a a quantity in the direction of sharing! https://aranitidine.com/fr/clenbuterol/

      Reply
    19. Connietaups on ಆಗಷ್ಟ್ 4, 2025 8:17 ಅಪರಾಹ್ನ

      This is a keynote which is virtually to my fundamentals… Diverse thanks! Quite where can I find the phone details in the course of questions? https://ondactone.com/product/domperidone/

      Reply
    20. Connietaups on ಆಗಷ್ಟ್ 21, 2025 11:04 ಫೂರ್ವಾಹ್ನ

      forxiga cost – https://janozin.com/# cost forxiga

      Reply
    21. Connietaups on ಆಗಷ್ಟ್ 24, 2025 11:00 ಫೂರ್ವಾಹ್ನ

      purchase xenical – buy generic orlistat over the counter order xenical 120mg generic

      Reply
    22. Connietaups on ಆಗಷ್ಟ್ 29, 2025 4:39 ಅಪರಾಹ್ನ

      This is the kind of writing I positively appreciate. http://fulloyuntr.10tl.net/member.php?action=profile&uid=3194

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಮೋದಿ ಮತ್ತು ಗುಜರಾತ್ ಎಲ್ಲ ಕರ್ನಾಟಕದಲ್ಲಿ ನಡೆಯಲ್ಲ! BJP | Ayanur Manjunath.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe