ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    ರಾಜಕೀಯ

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    vartha chakraBy vartha chakraಜನವರಿ 7, 2026Updated:ಜನವರಿ 7, 202641 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,
    ದೇಶಾದ್ಯಂತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನದಲ್ಲೂ ಸುದ್ದಿ ಮಾಡಿದ ಬೆಂಗಳೂರಿನ ಕೋಗಿಲು ಬಡಾವಣೆ ಅಕ್ರಮ ವಲಸಿಗರ ತೆರವು ಮತ್ತು ಪುನರ್ವಸತಿ ಯೋಜನೆ ವಿವಾದ ಇದೀಗ ರಾಜ್ಯ ಸರ್ಕಾರದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ.
    ವಿವಾದಕ್ಕೆ ಕಾರಣವಾದ ಕೋಗಿಲು ಬಡಾವಣೆ, ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಗೆ ಬರಲಿದೆ ಹೀಗಾಗಿ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಸ್ಥಳೀಯ ಶಾಸಕರ ನಿರ್ಧಾರ ಪ್ರಮುಖವಾಗಲಿದೆ ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಮಂತ್ರಿಯೂ ಆಗಿರುವ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರ ಅಭಿಪ್ರಾಯಕ್ಕೆ ಕಾದು ಕುಳಿತಿದ್ದಾರೆ.
    ವಿದೇಶ ಪ್ರವಾಸಕ್ಕೆ ತೆರಳಿದ್ದ ಕೃಷ್ಣಭೈರೇಗೌಡ ಅವರು ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದು ಅಧಿಕಾರಿಗಳಿಂದ ವಿವಾದ ಕುರಿತಾಗಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಅಂತಿಮವಾಗಿ ಒತ್ತುವವರಿ ತೆರವು ಕಾರ್ಯಾಚರಣೆ ಪರವಾಗಿ ನಿಲುವು ತೆಗೆದುಕೊಂಡಿರುವ ಅವರು ಇಲ್ಲಿನ ಅಕ್ರಮವಾಸಿಗಳಿಗೆ ವಿಶೇಷ ಅನುಕಂಪದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಅತಿಕ್ರಮಣ ಪ್ರವೇಶ ಆರೋಪ ಅಡಿಯಲ್ಲಿ ಇಲ್ಲಿಂದ ತೆರವು ಮಾಡಿರುವ ಕುಟುಂಬಗಳಿಗೆ ಮಾನವೀಯತೆಯ ಆಧಾರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಿಕೊಡಲು ತಮ್ಮ ಅಭ್ಯಂತರವಿಲ್ಲ ಆದರೆ ಇದಕ್ಕೆ ತಗಲುವ ವೆಚ್ಚದಲ್ಲಿ ಶೇಕಡ 75 ರಷ್ಟನ್ನು ಸರ್ಕಾರ ಭರಿಸುವ ಪ್ರಸ್ತಾವನೆಗೆ ತಮ್ಮ ವಿರೋಧವಿದೆ. ಅಲ್ಲದೆ ಈಗಾಗಲೇ ವಸತಿ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲರ ಮನವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು ಕೋಗಿಲು ಬಡಾವಣೆ ನಿವಾಸಿಗಳು ಸಂತ್ರಸ್ತರು ಎಂಬ ವಿಶೇಷ ಪ್ರಕರಣವಾಗಿ ಇದನ್ನು ಪರಿಗಣಿಸಬಾರದು ಎಲ್ಲಾ ವಸತಿ ಹೀನರ ರೀತಿಯಲ್ಲಿಯೇ ಇವರನ್ನು ಪರಿಗಣಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಹೀಗಾಗಿ ಇಲ್ಲಿನ ನಿವಾಸಿಗಳ ಬಗ್ಗೆ ವಿಶೇಷ ಪ್ರಕರಣವೆಂದು ಪರಿಗಣಿಸಲು ವಾದ ಮಂಡಿಸುತ್ತಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಅವರ ನಿಲುವು ಆಘಾತ ತಂದಿದೆ ಈ ಹಿನ್ನಲೆಯಲ್ಲಿ ಕಂದಾಯ ಮಂತ್ರಿಗಳ ನಿವಾಸಕ್ಕೆ ತಮ್ಮ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರನ್ನು ಕಳುಹಿಸಿರುವ ಜಮೀರ್ ಖಾನ್ ಮಂತ್ರಿಗಳ ಮನವೊಲಿಸುವಂತೆ ಸೂಚಿಸಿದ್ದಾರೆ ಅದರಂತೆ ಕಂದಾಯ ಮಂತ್ರಿಗಳೊಂದಿಗೆ ವಸತಿ ಮಂತ್ರಿಗಳ ಆಪ್ತ ಕಾರ್ಯದರ್ಶಿ ಸುದೀರ್ಘ ಮಾತುಕತೆ ನಡೆಸಿದರು.
    ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂತ್ರಿ ಕೃಷ್ಣ ಭೈರೇಗೌಡ, ಬಿಬಿಎಂಪಿ ಇರಲಿ, ಕಂದಾಯ‌ ಇಲಾಖೆ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸವಾಗಿದೆ.ಈಗ ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಹೀಗಾಗಿ ಒತ್ತುವರಿ ಮಾಡಿಕೊಂಡವರು ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದರು.
    ಇದು ಒಂದೇ ಪ್ರಕರಣ ಅಲ್ಲ, ಬೇರೆ ಪ್ರಕರಣ ಇದೆ. ಸರ್ಕಾರಿ ಜಾಗವನ್ನು ಭದ್ರ ಮಾಡಲು ತೆರವು ಮಾಡಲಾಗಿದೆ. ತೆರವಾದ ಜಾಗದಲ್ಲಿ ಬಡವರು, ಅರ್ಹರು ಇದ್ದಾರೆ. ಬಹಳ ಕಾಲದಿಂದ ವಾಸ ಮಾಡುತ್ತಿದ್ದಾರೆ ಎನ್ನುವ ಕಾರಣದಿಂದ ಮಾನವೀಯ ದೃಷ್ಟಿಯಿಂದ ಬಡವರಿಗೆ ಮನೆ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
    ಈ ಪ್ರದೇಶದಲ್ಲಿ ಬಾಂಗ್ಲಾದೇಶಕ್ಕೆ ಸೇರಿದ ಯಾವುದೇ ನಿವಾಸಿಗಳು ಇಲ್ಲ ಈ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟವರು ಯಾರೇ ಇದ್ದರೂ ಕೂಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಅಂತವರು ತಮ್ಮ ಆಪ್ಣನೇ ಇರಲಿ, ಇಲ್ಲವೇ ಬಿಜೆಪಿ ಕಾರ್ಯಕರ್ತನಾಗಿರಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    Verbattle
    Verbattle
    Verbattle
    ಕಾನೂನು ಬಿಜೆಪಿ ಬೆಂಗಳೂರು ಸರ್ಕಾರ ಸಿದ್ದರಾಮಯ್ಯ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಭಾರತೀಯ ಸೇನೆಯ ‘ಭೈರವ’ ಗೊತ್ತಾ..?
    Next Article ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    41 ಪ್ರತಿಕ್ರಿಯೆಗಳು

    1. Peterwaide on ಏಪ್ರಿಲ್ 18, 2026 2:15 ಫೂರ್ವಾಹ್ನ

      farmacia online usa: online pharmacies in mexico – purple pharmacy online

      Reply
    2. Peterwaide on ಏಪ್ರಿಲ್ 18, 2026 4:22 ಫೂರ್ವಾಹ್ನ

      secure medical online pharmacy: FormuLine Pharmacy – top online pharmacy

      Reply
    3. Peterwaide on ಏಪ್ರಿಲ್ 18, 2026 4:56 ಫೂರ್ವಾಹ್ನ

      medicine online order: india online pharmacy – top-rated online pharmacies

      Reply
    4. Peterwaide on ಏಪ್ರಿಲ್ 18, 2026 7:02 ಫೂರ್ವಾಹ್ನ

      SteadyMeds: SteadyMeds – pharmacy in canada

      Reply
    5. Peterwaide on ಏಪ್ರಿಲ್ 18, 2026 9:42 ಫೂರ್ವಾಹ್ನ

      AccessBridge Pharmacy: medicine from mexico – mexican online pharmacies

      Reply
    6. Peterwaide on ಏಪ್ರಿಲ್ 18, 2026 10:17 ಫೂರ್ವಾಹ್ನ

      mexican pharmacy near me: AccessBridge – AccessBridge

      Reply
    7. Thomasticle on ಏಪ್ರಿಲ್ 18, 2026 2:13 ಅಪರಾಹ್ನ

      AccessBridge: AccessBridge Pharmacy – AccessBridge

      Reply
    8. Peterwaide on ಏಪ್ರಿಲ್ 18, 2026 5:25 ಅಪರಾಹ್ನ

      canadian pharmacy online reviews: canadian drugs – SteadyMeds pharmacy

      Reply
    9. Thomasticle on ಏಪ್ರಿಲ್ 18, 2026 5:59 ಅಪರಾಹ್ನ

      SteadyMeds: SteadyMeds pharmacy – SteadyMeds

      Reply
    10. Thomasticle on ಏಪ್ರಿಲ್ 19, 2026 12:02 ಫೂರ್ವಾಹ್ನ

      pharmacy online: top 10 pharmacies in india – п»їinternational drug mart

      Reply
    11. Peterwaide on ಏಪ್ರಿಲ್ 19, 2026 12:30 ಫೂರ್ವಾಹ್ನ

      SteadyMeds: SteadyMeds pharmacy – canadian pharmacies compare

      Reply
    12. Thomasticle on ಏಪ್ರಿಲ್ 19, 2026 1:41 ಫೂರ್ವಾಹ್ನ

      mexican pharmacy near me: purple pharmacy – AccessBridge Pharmacy

      Reply
    13. Peterwaide on ಏಪ್ರಿಲ್ 19, 2026 4:41 ಫೂರ್ವಾಹ್ನ

      SteadyMeds: SteadyMeds – SteadyMeds pharmacy

      Reply
    14. Peterwaide on ಏಪ್ರಿಲ್ 19, 2026 5:34 ಫೂರ್ವಾಹ್ನ

      canadian pharmacy ltd: canada drugs online reviews – SteadyMeds

      Reply
    15. Thomasticle on ಏಪ್ರಿಲ್ 19, 2026 8:00 ಫೂರ್ವಾಹ್ನ

      SteadyMeds pharmacy: SteadyMeds – SteadyMeds

      Reply
    16. Peterwaide on ಏಪ್ರಿಲ್ 19, 2026 12:51 ಅಪರಾಹ್ನ

      mexico meds: AccessBridge Pharmacy – AccessBridge

      Reply
    17. Peterwaide on ಏಪ್ರಿಲ್ 19, 2026 4:43 ಅಪರಾಹ್ನ

      SteadyMeds: SteadyMeds pharmacy – SteadyMeds pharmacy

      Reply
    18. Thomasticle on ಏಪ್ರಿಲ್ 19, 2026 8:36 ಅಪರಾಹ್ನ

      order antibiotics from mexico: AccessBridge – AccessBridge

      Reply
    19. Thomasticle on ಏಪ್ರಿಲ್ 20, 2026 12:53 ಫೂರ್ವಾಹ್ನ

      online mexico pharmacy: mexico medication – medication in mexico

      Reply
    20. Peterwaide on ಏಪ್ರಿಲ್ 20, 2026 1:10 ಫೂರ್ವಾಹ್ನ

      foreign online pharmacy: FormuLine Pharmacy – п»їinternational drug mart

      Reply
    21. Thomasticle on ಏಪ್ರಿಲ್ 20, 2026 8:07 ಫೂರ್ವಾಹ್ನ

      AccessBridge: AccessBridge – mexi pharmacy

      Reply
    22. Peterwaide on ಏಪ್ರಿಲ್ 20, 2026 11:54 ಫೂರ್ವಾಹ್ನ

      no script pharmacy: india online pharmacy – online pharmacy without scripts

      Reply
    23. Peterwaide on ಏಪ್ರಿಲ್ 20, 2026 2:26 ಅಪರಾಹ್ನ

      pharmacy no prescription required: india pharmacy – online pharmacy no prescription needed

      Reply
    24. Thomasticle on ಏಪ್ರಿಲ್ 20, 2026 3:13 ಅಪರಾಹ್ನ

      international pharmacy: FormuLine Pharmacy – shop medicine online

      Reply
    25. Peterwaide on ಏಪ್ರಿಲ್ 20, 2026 11:18 ಅಪರಾಹ್ನ

      best mail order pharmacy: world pharmacy india – best mail order pharmacy

      Reply
    26. Thomasticle on ಏಪ್ರಿಲ್ 21, 2026 12:49 ಫೂರ್ವಾಹ್ನ

      pharmacy online: indian pharmacy paypal – online drugs order

      Reply
    27. Peterwaide on ಏಪ್ರಿಲ್ 21, 2026 2:16 ಫೂರ್ವಾಹ್ನ

      canadian pharmacy tampa: SteadyMeds – SteadyMeds pharmacy

      Reply
    28. Thomasticle on ಏಪ್ರಿಲ್ 21, 2026 3:49 ಫೂರ್ವಾಹ್ನ

      SteadyMeds pharmacy: canadian king pharmacy – SteadyMeds pharmacy

      Reply
    29. PedroSam on ಏಪ್ರಿಲ್ 21, 2026 7:46 ಅಪರಾಹ್ನ

      pet prescriptions online: Pet Canada Direct – pet meds online

      Reply
    30. JasonSnora on ಏಪ್ರಿಲ್ 21, 2026 8:23 ಅಪರಾಹ್ನ

      pet meds official website: Pet Canada Direct – online vet pharmacy

      Reply
    31. PedroSam on ಏಪ್ರಿಲ್ 21, 2026 8:29 ಅಪರಾಹ್ನ

      ed meds by mail: erection pills online – top online pharmacy

      Reply
    32. PedroSam on ಏಪ್ರಿಲ್ 22, 2026 12:00 ಫೂರ್ವಾಹ್ನ

      Pet Canada Direct: pet prescriptions online – Pet Canada Direct

      Reply
    33. JasonSnora on ಏಪ್ರಿಲ್ 22, 2026 1:18 ಫೂರ್ವಾಹ್ನ

      ed treatment online: cheapest erectile dysfunction pills – online pharmacy without scripts

      Reply
    34. PedroSam on ಏಪ್ರಿಲ್ 22, 2026 2:41 ಫೂರ್ವಾಹ್ನ

      discount pet meds: Pet Canada Direct – Pet Canada Direct

      Reply
    35. PedroSam on ಏಪ್ರಿಲ್ 22, 2026 3:23 ಫೂರ್ವಾಹ್ನ

      Pharm Rate: medicine online order – Pharm Rate

      Reply
    36. JasonSnora on ಏಪ್ರಿಲ್ 22, 2026 4:19 ಫೂರ್ವಾಹ್ನ

      Pharm Rate: online pharmacy – Pharm Rate

      Reply
    37. PedroSam on ಏಪ್ರಿಲ್ 22, 2026 5:55 ಫೂರ್ವಾಹ್ನ

      canada pet meds: Pet Canada Direct – Pet Canada Direct

      Reply
    38. PedroSam on ಏಪ್ರಿಲ್ 22, 2026 12:47 ಅಪರಾಹ್ನ

      dog prescriptions online: pet meds online – Pet Canada Direct

      Reply
    39. PedroSam on ಏಪ್ರಿಲ್ 22, 2026 5:22 ಅಪರಾಹ್ನ

      Pharm Rate: foreign online pharmacy – Pharm Rate

      Reply
    40. PedroSam on ಏಪ್ರಿಲ್ 22, 2026 10:56 ಅಪರಾಹ್ನ

      online ed medicine: ed online meds – overseas pharmacy no prescription

      Reply
    41. PedroSam on ಏಪ್ರಿಲ್ 23, 2026 2:32 ಫೂರ್ವಾಹ್ನ

      Pet Canada Direct: pet meds online – Pet Canada Direct

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Bnnrmoism ರಲ್ಲಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
    • seo_jwon ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • skywardgameDoIt ರಲ್ಲಿ ಕಾಫಿ ಡೇ ಸಿದ್ದಾರ್ಥ ಸಾವಿನ ರಹಸ್ಯ ಬಯಲು.?
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.