ನವದೆಹಲಿ:
ಬಿಜೆಪಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಬರಲು ಕಾರಣರಾದ ಪ್ರಧಾನಿ ನರೇಂದ್ರ ಮೋದಿ ದಾಖಲೆ ನಿರ್ಮಾಣ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಫಾಲೋಯರ್ ಗಳನ್ನು ಹೊಂದಿರುವ ರಾಜಕೀಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ.
ಪ್ರಧಾನಿ ಮೋದಿ ಕಳೆದ 2014ರಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದರು. ಇದೀಗ ಅವರು ಇನ್‌ಸ್ಟಾಗ್ರಾಂ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ ಎರಡು ಪಟ್ಟು ಹೆಚ್ಚು ಫಾಲೋಯರ್‌ಗಳನ್ನು ಹೊಂದಿದ್ದಾರೆ. ಉಳಿದ ಐದು ಪ್ರಮುಖ ವಿಶ್ವ ನಾಯಕರ ಒಟ್ಟು ಫಾಲೋಯರ್‌ಗಳ ಸಂಖ್ಯೆ ಮೋದಿ ಅವರ ವೈಯಕ್ತಿಕ ಫಾಲೋಯರ್‌ಗಳ ಸಂಖ್ಯೆಗಿಂತ ಕಡಿಮೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 4.32 ಕೋಟಿ ಫಾಲೋಯರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 1.50 ಕೋಟಿ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾಡ ಸಿಲ್ವಾ 1.44 ಕೋಟಿ, ಟರ್ಕಿ ಅಧ್ಯಕ್ಷ ಎರ್ಡೋಗನ್ 1.11 ಕೋಟಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೆ 64 ಲಕ್ಷ ಫಾಲೋಯರ್‌ಗಳನ್ನು ಹೊಂದಿದ್ದಾರೆ.
ಇದಲ್ಲದೆ, ಭಾರತದೊಳಗೂ ಫಾಲೋಯರ್‌ಗಳ ಸಂಖ್ಯೆಯ ಅಂತರ ದೊಡ್ಡ ಪ್ರಮಾಣದಲ್ಲಿದೆ. ಮೋದಿ ಅವರು ಇನ್‌ಸ್ಟಾಗ್ರಾಂ ನಲ್ಲಿ ಇತರ ರಾಜಕೀಯ ನಾಯಕರಿಗಿಂತ ಬಹಳ ಮುಂದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 1.61 ಕೋಟಿ ಫಾಲೋಯರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1.26 ಕೋಟಿ ಫಾಲೋಯರ್‌ಗಳನ್ನು ಪಡೆದಿದ್ದಾರೆ.


2 ಪ್ರತಿಕ್ರಿಯೆಗಳು
Understanding how to prevent classified ad fraud in ecommerce is essential for sellers and platform operators facing an increasingly sophisticated threat landscape. Classifieds platforms have become prime targets for fraudsters who exploit the direct-to-consumer nature of these marketplaces by deploying goods substitution schemes, fabricating courier documentation, and leveraging triangulation tactics to obscure their identity and intent. The article dissects four major attack vectors: physical product swaps where inferior items replace ordered goods, counterfeit receipt generation to simulate legitimate transactions, fake courier involvement to create false proof of delivery, and complex triangle schemes that distribute fraudulent transactions across multiple accounts and jurisdictions.
Understanding how to avoid email spam traps in bulk campaigns is essential for any marketer sending volume at scale. Spam traps—inactive email addresses recycled by ISPs and honeypots planted by blocklist operators—catch senders who maintain poor list hygiene or acquire emails through questionable sources. The article breaks down exactly which trap types pose the greatest risk, how ISP complaint mechanisms trigger deliverability penalties, and what sender authentication gaps expose your domain to filtering. Marketing teams and email service providers that neglect these technical foundations see dramatic drops in inbox placement rates within weeks. Learning to identify and eliminate trap-prone segments before sending gives you the competitive advantage needed to sustain high delivery performance and protect your sender reputation.