ಮೈಸೂರು : ನಾನು ಬಡವ ನನ್ನ ಕತ್ತು ಸೀಳ ಬೇಡಿ ಎಂದು ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಅಭಿಯಾನ ಆರಂಭವಾಗಿದೆ.
ವಿಭಿನ್ನವಾದ ಅಭಿಯಾನದ ಮೂಲಕ ಮೈಸೂರಿಗರು ಹೋರಾಟ ಆರಂಭಿಸಿದ್ದಾರೆ.
ನಾನು ಬಡವ ನನ್ನ ಕತ್ತು ಸೀಳಬೇಡಿ ಅಭಿಯಾನವನ್ನು ಹಿಂದೂ ಕಾರ್ಯಕರ್ತರು ಆರಂಭಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು, ಟೀ.ನರಸೀಪುರ ತಾಲೂಕಿನ ಹಿಂದೂ ವ್ಯಾಪಾರಸ್ಥರಿಂದ ಅಭಿಯಾನ ಆರಂಭವಾಗಿದೆ.
ಬೀದಿ ಬದಿ ವ್ಯಾಪಾರಸ್ಥರಿಂದ ವಿಭಿನ್ನ ರೀತಿಯಲ್ಲಿ ಅಭಿಯಾನ ಆರಂಭಿಸಿದ್ದು, ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ. ನಾನು ಬಡವ ನನ್ನ ಕತ್ತು ಸೀಳಬೇಡಿ ಎಂದು ನಾಮಫಲಕ ಹಿಡಿದು ಅಭಿಯಾನ ಮಾಡುತ್ತಿದ್ದಾರೆ.
Previous Articleಅಪಹರಣ ನಾಟಕವಾಡಿ ಹೆತ್ತವರಿಗೇ ಬೇಡಿಕೆ ಇಟ್ಟ ಖತರ್ನಾಕ್ ಮಗ!
Next Article ಮುಂಗಾರು ಆರಂಭದ ಬಳಿಕ ಮೊದಲ ಅಬ್ಬರದ ಮಳೆ